ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಕೀರ್ತನೆಗಳು 35:1
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
Notes
No Verse Added
History
ಕೀರ್ತನೆಗಳು 35:1 (07 10 pm)
About Us
ಸಂಪರ್ಕಕ್ಕಾಗಿ
ಕೀರ್ತನೆಗಳು 35:1
1
ಓ
ಕರ್ತನೇ,
ನನ್ನ
ಸಂಗಡ
ವ್ಯಾಜ್ಯವಾಡುವವರೊಡನೆ
ಸಂಗಡ
ವ್ಯಾಜ್ಯವಾಡು;
ನನಗೆ
ವಿರೋಧವಾಗಿ
ಯುದ್ಧಮಾಡುವವರ
ಸಂಗಡ
ಯುದ್ಧ
ಮಾಡು.
2
ಗುರಾಣಿಯನ್ನೂ
ಖೇಡ್ಯವನ್ನೂ
ಹಿಡು
ಕೊಂಡು
ನನ್ನ
ಸಹಾಯಕ್ಕೆ
ನಿಂತುಕೋ.
3
ಭಲ್ಲೆ
ಯನ್ನು
ಹಿಡಿದು
ನನ್ನನ್ನು
ಹಿಂಸಿಸುವವರಿಗೆ
ಎದುರಾಗಿ
ಅಡ್ಡಗಟ್ಟಿ--ನಾನೇ
ನಿನ್ನ
ರಕ್ಷಣೆ
ಎಂದು
ನನ್ನ
ಪ್ರಾಣಕ್ಕೆ
ಹೇಳು.
4
ನನ್ನ
ಪ್ರಾಣವನ್ನು
ಹುಡುಕುವವರು
ನಾಚಿಕೆಪಟ್ಟು
ಅವಮಾನ
ಹೊಂದಲಿ;
ನನಗೆ
ಕೇಡನ್ನು
ಕಲ್ಪಿಸುವವರು
ಹಿಂದಿರುಗಿ
ಲಜ್ಜೆಪಡಲಿ.
5
ಅವರು
ಗಾಳಿಯ
ಮುಂದಿನ
ಹೊಟ್ಟಿನ
ಹಾಗೆ
ಆಗಲಿ;
ಕರ್ತನ
ದೂತನು
ಅವರನ್ನು
ಹಿಂದಟ್ಟಲಿ,
ಸೆಲಾ.
6
ಅವರ
ಮಾರ್ಗವು
ಕತ್ತಲೆಯೂ
ಜಾರಿಕೆಯೂ
ಆಗಲಿ;
ಕರ್ತನ
ದೂತನು
ಅವರನ್ನು
ಹಿಂಸಿಸಲಿ.
7
ಕಾರಣವಿಲ್ಲದೆ
ಅವರು
ನನಗೋಸ್ಕರ
ತಮ್ಮ
ಬಲೆಯನ್ನು
ಕುಣಿಯಲ್ಲಿ
ಅಡಗಿಸಿಟ್ಟಿದ್ದಾರೆ;
ಕಾರಣವಿಲ್ಲದೆ
ನನ್ನ
ಪ್ರಾಣಕೋಸ್ಕರ
ಅದನ್ನು
ಅಗೆದಿದ್ದಾರೆ.
8
ನಾಶನವು
ಅವನಿಗೆ
ತಿಳಿಯದೆ
ಬರಲಿ;
ಅವನು
ಅಡಗಿಸಿಟ್ಟ
ಬಲೆಯು
ಅವನನ್ನೇ
ಹಿಡಿಯಲಿ;
ಅಂಥಾ
ನಾಶನಕ್ಕಾಗಿ
ಅವನು
ಅದರಲ್ಲಿಯೇ
ಬೀಳಲಿ,
9
ಆದರೆ
ನನ್ನ
ಪ್ರಾಣವು
ಕರ್ತನಲ್ಲಿ
ಉಲ್ಲಾಸಿಸಿ
ಆತನ
ರಕ್ಷಣೆ
ಯಲ್ಲಿ
ಸಂತೋಷಿಸುವದು.
10
ಕರ್ತನೇ,
ಬಡವನನ್ನು
ಅವನಿಗಿಂತ
ಬಲಿಷ್ಠರಿಂದ
ಹೌದು,
ದರಿದ್ರರನ್ನೂ
ಕೊರತೆಯುಳ್ಳವರನ್ನೂ
ಸುಲುಕೊಳ್ಳುವವನಿಂದ
ಬಿಡಿ
ಸುವವನಾದ
ನಿನ್ನ
ಹಾಗೆ
ಯಾರು
ಎಂದು
ನನ್ನ
ಎಲು
ಬುಗಳೆಲ್ಲಾ
ಹೇಳುವವು.
11
ಸುಳ್ಳು
ಸಾಕ್ಷಿಗಳು
ಎದ್ದು
ನಾನು
ತಿಳಿಯದವುಗಳನ್ನು
ನನ್ನ
ಮೇಲೆ
ಹೊರಿಸಿ
ದರು.
12
ನನ್ನ
ಪ್ರಾಣವನ್ನು
ಕೆಡಿಸುವದಕ್ಕೆ
ಮೇಲಿಗೆ
ಬದಲಾಗಿ
ಕೇಡನ್ನು
ನನಗೆ
ಮಾಡಿದರು.
13
ನಾನಾ
ದರೋ
ಅವರು
ಅಸ್ವಸ್ಥವಾದಾಗ,
ಗೋಣೀ
ತಟ್ಟು
ಹೊದ್ದುಕೊಂಡು
ನನ್ನ
ಪ್ರಾಣವನ್ನು
ಉಪವಾಸದಿಂದ
ಕುಂದಿಸಿದೆನು;
ನನ್ನ
ಪ್ರಾರ್ಥನೆಯು
ನನ್ನ
ಎದೆಗೆ
ತಿರುಗಿತು.
14
ಅವನು
ನನಗೆ
ಸ್ನೇಹಿತನೂ
ಇಲ್ಲವೆ
ಸಹೋದರನೂ
ಆದ
ಹಾಗೆ
ನಡೆದುಕೊಂಡೆನು;
ತಾಯಿಗಾಗಿ
ದುಃಖಪಡುವವನ
ಹಾಗೆ
ಭಾರವುಳ್ಳವ
ನಾಗಿ
ಬೊಗ್ಗಿಕೊಂಡೆನು.
15
ನನ್ನ
ಆಪತ್ತಿನಲ್ಲಿ
ಅವರು
ಸಂತೋಷಪಟ್ಟು
ಕೂಡಿಕೊಂಡರು;
ಹೌದು,
ನಾನರಿ
ಯದ
ದೂಷಕರು
ನನಗೆ
ವಿರೋಧವಾಗಿ
ಕೂಡಿ
ಕೊಂಡರು;
ಸುಮ್ಮನಿರದೆ
ನನ್ನನ್ನು
ಸುಲುಕೊಂಡರು.
16
ಔತಣಗಳಲ್ಲಿ
ಗೇಲಿಮಾಡುವ
ಕಪಟಿಗಳ
ಸಂಗಡ
ನನ್ನ
ಮೇಲೆ
ತಮ್ಮ
ಹಲ್ಲುಗಳನ್ನು
ಕಡಿಯುತ್ತಾರೆ.
17
ಕರ್ತನೇ,
ಎಷ್ಟರ
ವರೆಗೆ
ನೀನು
ನೋಡುವಿ?
ಅವರ
ನಾಶನಗಳಿಂದಲೂ
ಸಿಂಹಗಳಿಂದಲೂ
ನನ್ನ
ಪ್ರಿಯವಾದ
ಪ್ರಾಣವನ್ನು
ತಪ್ಪಿಸು.
18
ಮಹಾಸಭೆ
ಯಲ್ಲಿ
ನಿನ್ನನ್ನು
ಕೊಂಡಾಡುವೆನು;
ಬಹುಜನರಲ್ಲಿ
ನಿನ್ನನ್ನು
ಸ್ತುತಿಸುವೆನು.
19
ನನ್ನ
ಶತ್ರುಗಳು
ನನ್ನ
ವಿಷ
ಯದಲ್ಲಿ
ಸುಳ್ಳಾಗಿ
ಸಂತೋಷಪಡದೆ
ಇರಲಿ;
ಇಲ್ಲವೆ
ನನ್ನನ್ನು
ಕಾರಣವಿಲ್ಲದೆ
ಹಗೆಮಾಡುವವರು
ಕಣ್ಣು
ಸನ್ನೆಮಾಡದೆ
ಇರಲಿ.
20
ಅವರು
ಅಸಮಾಧಾನವಾಗಿ
ಮಾತನಾಡಿ
ದೇಶದಲ್ಲಿರುವ
ಶಾಂತರ
ಮೇಲೆ
ಮೋಸದ
ವಿಷಯಗಳನ್ನು
ಕಲ್ಪಿಸುತ್ತಾರೆ.
21
ಹೌದು,
ನನಗೆ
ವಿರೋಧವಾಗಿ
ತಮ್ಮ
ಬಾಯನ್ನು
ಅಗಲ
ಮಾಡಿ--ಆಹಾ,
ಆಹಾ
ನಮ್ಮ
ಕಣ್ಣು
ಅದನ್ನು
ನೋಡಿತು
ಅನ್ನುತ್ತಾರೆ.
22
ಓ
ಕರ್ತನೇ,
ನೀನು
ಇದನ್ನು
ನೋಡಿದ್ದೀ;
ಸುಮ್ಮನಿರಬೇಡ,
ಓ
ಕರ್ತನೇ,
ನನಗೆ
ದೂರವಾಗಿರ
ಬೇಡ.
23
ನನ್ನ
ದೇವರೇ,
ಕರ್ತನೇ,
ನನ್ನ
ನ್ಯಾಯಕ್ಕೂ
ನನ್ನ
ವ್ಯಾಜ್ಯಕ್ಕೂ
ಎಚ್ಚರವಾಗಿ
ಉದ್ರೇಕಗೊಳ್ಳು.
24
ಓ
ಕರ್ತನೇ,
ನನ್ನ
ದೇವರೇ,
ನಿನ್ನ
ನೀತಿಯ
ಪ್ರಕಾರ
ನನಗೆ
ನ್ಯಾಯತೀರಿಸು;
ಅವರು
ನನ್ನ
ವಿಷಯವಾಗಿ
ಸಂತೋಷಪಡದೆ
ಇರಲಿ.
25
ಅವರು
ತಮ್ಮ
ಹೃದಯ
ದಲ್ಲಿ--ಹಾ,
ನಮ್ಮ
ಇಷ್ಟವೇ
ನೆರವೇರಿತು
ಎಂದು
ಹೇಳದಿರಲಿ.
ಅವನನ್ನು
ನುಂಗಿ
ಬಿಟ್ಟೆವೆಂದೂ
ಅವರು
ಹೇಳದೆ
ಇರಲಿ;
26
ನನ್ನ
ಕೇಡಿನಲ್ಲಿ
ಸಂತೋಷ
ಪಡುವವರು
ಕೂಡ
ನಾಚಿಕೊಂಡು
ಒಟ್ಟಿಗೆ
ಗಲಿಬಿಲಿ
ಯಾಗಿಲಿ,
ನನಗೆ
ವಿರೋಧವಾಗಿ
ತಮ್ಮನ್ನು
ಹೆಚ್ಚಿಸಿ
ಕೊಳ್ಳುವವರು
ನಾಚಿಕೆಯನ್ನೂ
ಅವಮಾನವನ್ನೂ
ಹೊದ್ದುಕೊಳ್ಳಲಿ.
27
ನನ್ನ
ನೀತಿಯಲ್ಲಿ
ಸಂತೋಷ
ಪಡುವವರು
ಉತ್ಸಾಹಧ್ವನಿಮಾಡಿ
ಆನಂದಪಡಲಿ;
ಹೌದು,
ತನ್ನ
ಸೇವಕನ
ಅಭಿವೃದ್ಧಿಯಲ್ಲಿ
ಸಂತೋ
ಷಪಡುವ
ಕರ್ತನು
ಮಹಿಮೆಹೊಂದಲಿ
ಎಂದು
ಅವರು
ಯಾವಾಗಲೂ
ಹೇಳಲಿ.
28
ಆಗ
ನನ್ನ
ನಾಲಿ
ಗೆಯು
ನಿನ್ನ
ನೀತಿಯನ್ನೂ
ಸ್ತೋತ್ರವನ್ನೂ
ದಿನವೆಲ್ಲಾ
ಉಚ್ಚರಿಸುವದು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References