ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಆದಿಕಾಂಡ 21:5
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
Notes
No Verse Added
History
ಆದಿಕಾಂಡ 21:5 (04 28 am)
About Us
ಸಂಪರ್ಕಕ್ಕಾಗಿ
ಆದಿಕಾಂಡ 21:5
1
ಕರ್ತನು
ತಾನು
ಹೇಳಿದ
ಹಾಗೆ
ಸಾರಳನ್ನು
ದರ್ಶಿಸಿ
ತಾನು
ಹೇಳಿದಂತೆ
ಸಾರಳಿಗೆ
ಮಾಡಿದನು.
2
ದೇವರು
ಅಬ್ರಹಾಮನಿಗೆ
ಮುಂತಿ
ಳಿಸಿದ
ಹಾಗೆ
ಸಾರಳು
ಗರ್ಭಿಣಿಯಾಗಿ
ಅವನು
ಮುದುಕನಾಗಿದ್ದಾಗ
ಅವನಿಗೆ
ಮಗನನ್ನು
ಹೆತ್ತಳು.
3
ಅಬ್ರಹಾಮನು
ತನಗೆ
ಸಾರಳಲ್ಲಿ
ಹುಟ್ಟಿದ
ಮಗನಿಗೆ
ಇಸಾಕನೆಂದು
ಹೆಸರಿಟ್ಟನು.
4
ದೇವರು
ತನಗೆ
ಅಪ್ಪಣೆಕೊಟ್ಟ
ಹಾಗೆ
ಅಬ್ರಹಾಮನು
ತನ್ನ
ಮಗನಾದ
ಇಸಾಕನಿಗೆ
ಎಂಟನೆಯ
ದಿನದಲ್ಲಿ
ಸುನ್ನತಿಮಾಡಿದನು.
5
ಅಬ್ರಹಾಮನ
ಮಗನಾದ
ಇಸಾಕನು
ಅವನಿಗೆ
ಹುಟ್ಟಿದಾಗ
ಅವನು
ನೂರು
ವರುಷದವನಾಗಿದ್ದನು.
6
ಆಗ
ಸಾರಳು--ದೇವರು
ನನ್ನನ್ನು
ನಗುವಂತೆ
ಮಾಡಿದ್ದಾನೆ.
ಹೀಗೆ
ಕೇಳುವವರೆಲ್ಲರೂ
ನನ್ನೊಂದಿಗೆ
ನಗುವರು
ಎಂದು
ಹೇಳಿ--
7
ಸಾರಳು
ಮಕ್ಕಳಿಗೆ
ಮೊಲೆ
ಕುಡಿಸುವಳೆಂದು
ಅಬ್ರಹಾಮನಿಗೆ
ಯಾರಾ
ದರೂ
ಹೇಳುತ್ತಿದ್ದರೋ?
ಆದರೂ
ನಾನು
ಅವನಿಗೆ
ಮುದಿಪ್ರಾಯದಲ್ಲಿ
ಮಗನನ್ನು
ಹೆತ್ತೆನು
ಅಂದಳು.
8
ಆ
ಮಗುವು
ಬೆಳೆದು
ಮೊಲೆ
ಬಿಟ್ಟಿತು;
ಇಸಾಕನನ್ನು
ಮೊಲೆ
ಬಿಡಿಸಿದ
ದಿನದಲ್ಲಿ
ಅಬ್ರಹಾಮನು
ದೊಡ್ಡ
ಔತಣವನ್ನು
ಮಾಡಿಸಿದನು.
9
ಇದಲ್ಲದೆ
ಐಗುಪ್ತ್ಯ
ಳಾದ
ಹಾಗರಳು
ಅಬ್ರಹಾಮನಿಗೆ
ಹೆತ್ತಿದ್ದ
ಮಗನು
ಹಾಸ್ಯಮಾಡುವದನ್ನು
ಸಾರಳು
ನೋಡಿ
10
ಅಬ್ರ
ಹಾಮನಿಗೆ--ಈ
ದಾಸಿಯನ್ನೂ
ಅವಳ
ಮಗನನ್ನೂ
ಹೊರಗೆ
ಹಾಕು;
ಈ
ದಾಸಿಯ
ಮಗನು
ನನ್ನ
ಮಗನಾದ
ಇಸಾಕನ
ಸಂಗಡ
ಬಾಧ್ಯನಾಗಬಾರದು
ಅಂದಳು.
11
ಈ
ಮಾತು
ಅಬ್ರಹಾಮನಿಗೆ
ಅವನ
ಮಗನ
ದೆಸೆಯಿಂದ
ಬಹು
ದುಃಖಕರವಾಗಿ
ತೋಚಿತು.
12
ಆಗ
ದೇವರು
ಅಬ್ರಹಾಮನಿಗೆ--ಹುಡುಗನ
ಮತ್ತು
ದಾಸಿಯ
ದೆಸೆಯಿಂದ
ನಿನಗೆ
ವ್ಯಥೆಯಾಗದೆ
ಇರಲಿ;
ಸಾರಳು
ನಿನಗೆ
ಹೇಳಿದ್ದೆಲ್ಲವನ್ನು
ಕೇಳು;
ಯಾಕಂದರೆ
ಇಸಾಕನಲ್ಲಿ
ನಿನ್ನ
ಸಂತತಿಯು
ಕರೆಯಲ್ಪ
ಡುವದು.
13
ದಾಸಿಯ
ಮಗನು
ಸಹ
ನಿನ್ನ
ಸಂತಾನವಾಗಿರುವದರಿಂದ
ಅವನನ್ನು
ನಾನು
ಜನಾಂಗ
ವಾಗ
ಮಾಡುವೆನು
ಅಂದನು.
14
ಅಬ್ರಹಾಮನು
ಬೆಳಿಗ್ಗೆ
ಎದ್ದು
ರೊಟ್ಟಿಯನ್ನೂ
ನೀರಿನ
ತಿತ್ತಿಯನ್ನೂ
ತೆಗೆದುಕೊಂಡು
ಹಾಗರಳಿಗೆ
ಕೊಟ್ಟು
ಅವುಗಳನ್ನು
ಆಕೆಯ
ಹೆಗಲಿನ
ಮೇಲೆ
ಇರಿಸಿ
ಆ
ಹುಡುಗನ
ಸಂಗಡ
ಅವಳನ್ನು
ಕಳುಹಿಸಿಬಿಟ್ಟನು.
ಆಕೆಯು
ಹೋಗಿ
ಬೇರ್ಷೆಬದ
ಕಾಡಿನಲ್ಲಿ
ಅಲೆದಾಡುವವ
ಳಾದಳು.
15
ತಿತ್ತಿಯೊಳಗಿನ
ನೀರು
ಮುಗಿದಾಗ
ಆಕೆಯು
ಮಗುವನ್ನು
ಗಿಡಗಳಲ್ಲಿ
ಒಂದರ
ಕೆಳಗೆ
ಮಲಗಿಸಿ
16
ಬಿಲ್ಲೆಸೆಯುವಷ್ಟು
ದೂರ
ಹೋಗಿ
ಅವನಿಗೆ
ಎದುರಾಗಿ
ಕೂತುಕೊಂಡು--ಮಗುವಿನ
ಸಾವನ್ನು
ನಾನು
ನೋಡಲಾರೆನು
ಎಂದು
ಹೇಳಿ
ಆಕೆಯು
ತನ್ನ
ಸ್ವರವೆತ್ತಿ
ಅತ್ತಳು.
17
ಆಗ
ದೇವರು
ಆ
ಹುಡುಗನ
ಸ್ವರವನ್ನು
ಕೇಳಿದನು.
ಆಗ
ದೇವದೂತನು
ಆಕಾಶದೊಳಗಿಂದ
ಹಾಗರಳನ್ನು
ಕರೆದು
ಆಕೆಗೆ--ಹಾಗರಳೇ,
ನಿನ್ನ
ವ್ಯಥೆಯೇನು?
ಅಂಜಬೇಡ;
ದೇವರು
ಹುಡುಗನ
ಸ್ವರವನ್ನು
ಅವನು
ಇದ್ದಲ್ಲಿಂದ
ಕೇಳಿದ್ದಾನೆ.
18
ಎದ್ದು
ಹುಡುಗನನ್ನು
ಎತ್ತಿಕೊಂಡು
ಅವನನ್ನು
ನಿನ್ನ
ಕೈಯಲ್ಲಿ
ತಕ್ಕೋ;
ನಾನು
ಅವನನ್ನು
ದೊಡ್ಡ
ಜನಾಂಗವಾಗ
ಮಾಡುವೆನು
ಅಂದನು.
19
ಆಗ
ದೇವರು
ಆಕೆಯ
ಕಣ್ಣುಗಳನ್ನು
ತೆರೆದನು;
ಆಕೆಯು
ನೀರಿನ
ಬಾವಿಯನ್ನು
ನೋಡಿ
ತಿತ್ತಿಯಲ್ಲಿ
ನೀರನ್ನು
ತುಂಬಿಸಿ
ಹುಡುಗನಿಗೆ
ಕುಡಿಯಲು
ಕೊಟ್ಟಳು.
20
ದೇವರು
ಆ
ಹುಡುಗನ
ಸಂಗಡ
ಇದ್ದನು.
ಅವನು
ಬೆಳೆದು
ಅರಣ್ಯದಲ್ಲಿ
ವಾಸಮಾಡಿ
ಬಿಲ್ಲುಗಾರ
ನಾದನು.
21
ಅವನು
ಪಾರಾನಿನ
ಅರಣ್ಯದಲ್ಲಿ
ವಾಸಮಾಡಿದನು.
ಅವನ
ತಾಯಿಯು
ಅವನಿಗೋಸ್ಕರ
ಐಗುಪ್ತದೇಶದಿಂದ
ಹೆಂಡತಿಯನ್ನು
ತಕ್ಕೊಂಡಳು.
22
ಆ
ಕಾಲದಲ್ಲಿ
ಅಬೀಮೆಲೆಕನೂ
ಅವನ
ಮುಖ್ಯ
ಸೈನ್ಯಾಧಿಪತಿಯಾದ
ಫೀಕೋಲನೂ
ಅಬ್ರಹಾಮ
ನಿಗೆ--ನೀನು
ಮಾಡುವದೆಲ್ಲದರಲ್ಲಿ
ದೇವರು
ನಿನ್ನ
ಸಂಗಡ
ಇದ್ದಾನೆ.
23
ಆದದರಿಂದ
ನನಗೂ
ನನ್ನ
ಮಗನಿಗೂ
ನನ್ನ
ಮೊಮ್ಮಗನಿಗೂ
ವಂಚನೆಮಾಡುವ
ದಿಲ್ಲವೆಂದು
ದೇವರ
ಮೇಲೆ
ಆಣೆ
ಇಟ್ಟು
ಪ್ರಮಾಣ
ಮಾಡು.
ನಾನು
ನಿನಗೆ
ಮಾಡಿದ
ಪ್ರಕಾರ
ನೀನು
ನನಗೂ
ನೀನು
ಪ್ರವಾಸವಾಗಿರುವ
ದೇಶಕ್ಕೂ
ಮಾಡ
ಬೇಕು
ಅಂದನು.
24
ಅದಕ್ಕೆ
ಅಬ್ರಹಾಮನು--
ನಾನು
ಪ್ರಮಾಣಮಾಡುತ್ತೇನೆ
ಅಂದನು.
25
ಅಬೀ
ಮೆಲೆಕನ
ಸೇವಕರು
ಬಲಾತ್ಕಾರದಿಂದ
ತಕ್ಕೊಂಡ
ನೀರಿನ
ಬಾವಿಗಾಗಿ
ಅಬ್ರಹಾಮನು
ಅಬೀಮೆಲೆಕನನ್ನು
ಗದರಿಸಿದಾಗ
26
ಅಬೀಮೆಲೆಕನು--ಈ
ಕೆಲಸವನ್ನು
ಯಾರು
ಮಾಡಿದರೆಂದು
ನಾನು
ಅರಿಯೆನು;
ನೀನೂ
ನನಗೆ
ತಿಳಿಸಲಿಲ್ಲ;
ನಾನು
ಇಂದಿನ
ವರೆಗೆ
ಅದನ್ನು
ಕೇಳಲೂ
ಇಲ್ಲ
ಅಂದನು.
27
ಆಗ
ಅಬ್ರಹಾಮನು
ಕುರಿಎತ್ತುಗಳನ್ನು
ತೆಗೆದುಕೊಂಡು
ಅಬೀಮೆಲೆಕನಿಗೆ
ಕೊಟ್ಟನು;
ಆಗ
ಅವರಿಬ್ಬರೂ
ಒಡಂಬಡಿಕೆಯನ್ನು
ಮಾಡಿಕೊಂಡರು.
28
ಅಬ್ರಹಾಮನು
ಹಿಂಡಿನ
ಏಳು
ಹೆಣ್ಣು
ಕುರಿಮರಿಗಳನ್ನು
ಬೇರೆಮಾಡಿ
ನಿಲ್ಲಿಸಿದನು.
29
ಅಬೀಮೆಲೆಕನು
ಅಬ್ರಹಾಮನಿಗೆ--ನೀನು
ಯಾಕೆ
ಈ
ಏಳು
ಹೆಣ್ಣು
ಕುರಿಮರಿಗಳನ್ನು
ಬೇರೆ
ನಿಲ್ಲಿಸಿದ್ದೀ
ಅಂದನು.
30
ಅದಕ್ಕೆ
ಅಬ್ರಹಾಮನುನಾನೇ
ಈ
ಬಾವಿಯನ್ನು
ತೊಡಿಸಿದ್ದೇನೆಂಬದಕ್ಕೆ
ಸಾಕ್ಷಿಗಾಗಿ
ಈ
ಏಳು
ಹೆಣ್ಣು
ಕುರಿಮರಿಗಳನ್ನು
ನೀನು
ನನ್ನ
ಕೈಯಿಂದ
ತೆಗೆದುಕೊಳ್ಳಬೇಕು
ಅಂದನು.
31
ಹೀಗೆ
ಅವರಿಬ್ಬರೂ
ಅಲ್ಲಿ
ಪ್ರಮಾಣಮಾಡಿದ್ದರಿಂದ
ಆ
ಸ್ಥಳಕ್ಕೆ
ಬೇರ್ಷೆಬ
ಎಂದು
ಅವನು
ಹೆಸರಿಟ್ಟನು.
32
ಹೀಗೆ
ಅವರು
ಬೇರ್ಷೆಬದಲ್ಲಿ
ಒಡಂಬಡಿಕೆಯನ್ನು
ಮಾಡಿಕೊಂಡರು.
ತರುವಾಯ
ಅಬೀಮೆಲೆಕನೂ
ಅವನ
ಮುಖ್ಯ
ಸೈನ್ಯಾಧಿ
ಪತಿಯಾದ
ಫೀಕೋಲನೂ
ಎದ್ದು
ಫಿಲಿಷ್ಟಿಯರ
ದೇಶಕ್ಕೆ
ಹಿಂತಿರುಗಿದರು.
33
ಆಗ
ಅಬ್ರಹಾಮನು
ಬೇರ್ಷೆಬದಲ್ಲಿ
ತೋಪನ್ನು
ನೆಟ್ಟು
(ಪಿಚುಲ
ವೃಕ್ಷ)
ನಿತ್ಯದೇವರಾದ
ಕರ್ತನ
ಹೆಸರನ್ನು
ಹೇಳಿಕೊಂಡು
ಆರಾಧಿಸಿದನು.
34
ಅಬ್ರಹಾಮನು
ಫಿಲಿಷ್ಟಿಯರ
ದೇಶದಲ್ಲಿ
ಬಹು
ದಿವಸ
ಪ್ರವಾಸಿಯಾಗಿದ್ದನು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References