ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಪ್ರಕಟನೆ 3:1
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
1
2
3
4
5
6
7
8
9
10
11
12
13
14
15
16
17
18
19
20
21
22
Notes
No Verse Added
History
ಪ್ರಕಟನೆ 3:1 (01 54 am)
About Us
ಸಂಪರ್ಕಕ್ಕಾಗಿ
ಪ್ರಕಟನೆ 3:1
1
ಸಾರ್ದಿಸಿನಲ್ಲಿರುವ
ಸಭೆಯ
ದೂತನಿಗೆ
ಬರೆ
:
ದೇವರ
ಏಳು
ಆತ್ಮಗಳೂ
ಏಳೂ
ನಕ್ಷತ್ರಗಳೂ
ಉಳ್ಳಾತನು
ಹೇಳುವಂಥವುಗಳೇನಂದರೆ,
ನಿನ್ನ
ಕ್ರಿಯೆಗಳನ್ನು
ಅಂದರೆ
ಜೀವಿಸುವವನು
ಎಂದು
ಹೆಸರು
ನಿನಗಿದ್ದರೂ
ಸತ್ತವನಾಗಿದ್ದೀ
ಎಂದು
ನಾನು
ಬಲ್ಲೆನು.
2
ಎಚ್ಚರವಾಗಿರು,
ಸಾಯುವದಕ್ಕೆ
ಸಿದ್ಧವಾಗಿ
ರುವ
ಉಳಿದವುಗಳನ್ನು
ಬಲಪಡಿಸು.
ಯಾಕಂದರೆ
ದೇವರ
ಮುಂದೆ
ನಿನ್ನ
ಕ್ರಿಯೆಗಳು
ಸಂಪೂರ್ಣವಾದ
ವುಗಳೆಂದು
ನಾನು
ಕಾಣಲಿಲ್ಲ.
3
ಆದದರಿಂದ
ನೀನು
ಹೊಂದಿದ್ದನ್ನೂ
ಕೇಳಿದ್ದನ್ನೂ
ನೆನಪಿಗೆ
ತಂದುಕೊಂಡು
ಅದನ್ನು
ಬಿಗಿಯಾಗಿ
ಹಿಡಿದುಕೋ,
ಮಾನಸಾಂತರ
ಪಡು.
ನೀನು
ಎಚ್ಚರವಾಗಿಲ್ಲದಿದ್ದರೆ
ಕಳ್ಳನು
ಬರುವಂತೆ
ನಾನು
ನಿನ್ನ
ಮೇಲೆ
ಬರುವೆನು;
ನಾನು
ಯಾವ
ಗಳಿಗೆಯಲ್ಲಿ
ನಿನ್ನ
ಮೇಲೆ
ಬರುವೆನೋ
ಅದು
ನಿನಗೆ
ತಿಳಿಯದು.
4
ತಮ್ಮ
ವಸ್ತ್ರಗಳನ್ನು
ಮಲಿನಮಾಡಿ
ಕೊಳ್ಳದಿರುವ
ಕೆಲವರು
ಸಾರ್ದಿಸಿನಲ್ಲಿ
ಸಹ
ನಿನ್ನಲ್ಲಿ
ದ್ದಾರೆ.
ಅವರು
ಬಿಳೀ
ವಸ್ತ್ರಗಳನ್ನು
ಧರಿಸಿಕೊಂಡು
ನನ್ನೊಂದಿಗೆ
ನಡೆಯುವರು.
ಯಾಕಂದರೆ
ಅವರು
ಯೋಗ್ಯರಾಗಿದ್ದಾರೆ.
5
ಜಯಹೊಂದುವ
ಇವನೇ
ಬಿಳೀ
ವಸ್ತ್ರದಿಂದ
ಹೊದಿಸಲ್ಪಡುವನು;
ಜೀವದ
ಪುಸ್ತಕದಿಂದ
ನಾನು
ಅವನ
ಹೆಸರನ್ನು
ಅಳಿಸಿ
ಬಿಡುವದೇ
ಇಲ್ಲ,
ಆದರೆ
ನನ್ನ
ತಂದೆಯ
ಮುಂದೆಯೂ
ಆತನ
ದೂತರ
ಮುಂದೆಯೂ
ಅವನ
ಹೆಸರನ್ನು
ಒಪ್ಪಿಕೊಳ್ಳುವೆನು.
6
ಆತ್ಮನು
ಸಭೆಗಳಿಗೆ
ಹೇಳುವದನ್ನು
ಕಿವಿಯುಳ್ಳವನು
ಕೇಳಲಿ.
7
ಫಿಲದೆಲ್ಫಿಯದಲ್ಲಿರುವ
ಸಭೆಯ
ದೂತನಿಗೆ
ಬರೆ:
ಪರಿಶುದ್ಧನೂ
ಸತ್ಯವಂತನೂ
ದಾವೀದನ
ಬೀಗದ
ಕೈಯುಳ್ಳವನೂ
ಯಾರೂ
ಮುಚ್ಚಕೂಡದಂತೆ
ತೆರೆಯು
ವಾತನೂ
ಯಾರು
ತೆರೆಯದಂತೆ
ಮುಚ್ಚುವಾತನೂ
ಆಗಿರುವವನು
ಹೇಳುವಂಥವುಗಳೇನಂದರೆ,
8
ನಿನ್ನ
ಕ್ರಿಯೆಗಳನ್ನು
ನಾನು
ಬಲ್ಲೆನು;
ಇಗೋ,
ನಾನು
ನಿನ್ನ
ಮುಂದೆ
ಒಂದು
ಬಾಗಲನ್ನು
ತೆರೆದಿದ್ದೇನೆ,
ಅದನ್ನು
ಯಾವ
ಮನುಷ್ಯನೂ
ಮುಚ್ಚಲಾರನು;
ಯಾಕಂದರೆ
ನಿನ್ನ
ಶಕ್ತಿ
ಕೊಂಚವಾಗಿದ್ದರೂ
ನನ್ನ
ವಾಕ್ಯವನ್ನು
ಕಾಪಾಡಿ
ನನ್ನ
ಹೆಸರನ್ನು
ಅಲ್ಲಗಳೆಯಲಿಲ್ಲ.
9
ಇಗೋ,
ಯೆಹೂದ್ಯ
ರಲ್ಲದವರಾಗಿದ್ದರೂ
ತಾವು
ಯೆಹೂದ್ಯರೆಂದು
ಸುಳ್ಳಾಗಿ
ಹೇಳಿಕೊಳ್ಳುವ
ಸೈತಾನನ
ಸಭಾಮಂದಿರದವರನ್ನು
ಬರಮಾಡಿ,
ಇಗೋ,
ಅವರನ್ನು
ನಿನ್ನ
ಪಾದಗಳ
ಮುಂದೆ
ಆರಾಧಿಸುವಂತೆ
ಮಾಡುವೆನು,
ಇದರಿಂದ
ನಾನು
ನಿನ್ನನ್ನು
ಪ್ರೀತಿಸಿದ್ದೇನೆಂದು
ಅವರು
ತಿಳುಕೊಳ್ಳುವಂತೆ
ಮಾಡು
10
ನೀನು
ನನ್ನ
ಸಹನ
ವಾಕ್ಯವನ್ನು
ಕಾಪಾಡಿದ್ದರಿಂದ
ಭೂಮಿಯ
ಮೇಲೆ
ವಾಸ
ಮಾಡುವವ
ರನ್ನು
ಪರೀಕ್ಷಿಸುವದಕ್ಕಾಗಿ
ಲೋಕದ
ಮೇಲೆಲ್ಲಾ
ಬರು
ವದಕ್ಕಿರುವ
ಶೋಧನೆಯ
ಸಮಯದಿಂದ
ನಾನು
ಸಹ
ನಿನ್ನನ್ನು
ಕಾಪಾಡುವೆನು.
11
ಇಗೋ,
ನಾನು
ಬೇಗನೆ
ಬರುತ್ತೇನೆ;
ನಿನ್ನ
ಕಿರೀಟವನ್ನು
ಯಾರೂ
ಅಪಹರಿಸ
ದಂತೆ
ನಿನಗಿರುವದನ್ನು
ಬಿಗಿಯಾಗಿ
ಹಿಡಿದುಕೊಂಡಿರು;
12
ಯಾವನು
ಜಯ
ಹೊಂದುತ್ತಾನೋ
ಅವನನ್ನು
ನನ್ನ
ದೇವರ
ಆಲಯದಲ್ಲಿ
ಸ್ತಂಭವಾಗಿ
ಮಾಡುವೆನು;
ಅವನು
ಇನ್ನು
ಮುಂದೆ
ಅದರೊಳಗಿಂದ
ಹೊರಗೆ
ಹೋಗುವದೇ
ಇಲ್ಲ.
ಇದಲ್ಲದೆ
ನನ್ನ
ದೇವರ
ಹೆಸರನ್ನೂ
ಪರಲೋಕದಲ್ಲಿರುವ
ನನ್ನ
ದೇವರ
ಬಳಿಯಿಂದ
ಇಳಿದು
ಬರುವ
ಹೊಸ
ಯೆರೂಸಲೇಮ್
ಎಂಬ
13
ಆತ್ಮನು
ಸಭೆಗಳಿಗೆ
ಹೇಳುವದನ್ನು
ಕಿವಿಯುಳ್ಳವನು
ಕೇಳಲಿ.
14
ಲವೊದಿಕೀಯದಲ್ಲಿರುವ
ಸಭೆಯ
ದೂತನಿಗೆ
ಬರೆ:
ಆಮೆನ್
ಎಂಬಾತನು
ಮತ್ತು
ನಂಬಿಗಸ್ತನೂ
ಸತ್ಯಸಾಕ್ಷಿಯೂ
ದೇವರ
ಸೃಷ್ಟಿಯ
ಆದಿಯೂ
ಆಗಿರುವಾತನು
ಹೇಳುವವುಗಳು
ಯಾವವೆಂದರೆ,
15
ನೀನು
ತಣ್ಣಗೂ
ಬೆಚ್ಚಗೂ
ಅಲ್ಲದಿರುವ
ನಿನ್ನ
ಕ್ರಿಯೆಗಳನ್ನು
ನಾನು
ಬಲ್ಲೆನು;
ನೀನು
ತಣ್ಣಗಾಗಲಿ
ಬೆಚ್ಚಗಾಗಲಿ
ಇರಬೇಕೆಂಬದು
ನನ್ನ
ಇಷ್ಟವಾಗಿತ್ತು.
16
ಆದರೆ
ನೀನು
ತಣ್ಣಗಾಗಲಿ
ಇಲ್ಲವೆ
ಬೆಚ್ಚಗಾಗಲಿ
ಇಲ್ಲದೆ
ಉಗುರು
ಬೆಚ್ಚಗಿರುವದರಿಂದ
ನಿನ್ನನ್ನು
ನಾನು
ನನ್ನ
ಬಾಯೊಳಗಿಂದ
ಕಾರುವೆನು.
17
ನೀನು--ನಾನು
ಐಶ್ವರ್ಯವಂತನು,
ಧನವೃದ್ಧಿಯುಳ್ಳವನು,
ಯಾವದರ
ಲ್ಲಿಯೂ
ಕೊರತೆಯಿಲ್ಲದವನು
ಎಂದು
ಹೇಳಿಕೊಳ್ಳುತ್ತೀ;
ಆದರೆ
ನೀನು
ಕೇವಲ
ನಿರ್ಗತಿಕನು,
ದರಿದ್ರನು,
ಬಡವನು,
ಕುರುಡನು,
ಬೆತ್ತಲೆಯಾದವನು
ಆಗಿರುವ
ದನ್ನು
ತಿಳಿಯದೆ
ಇದ್ದೀ.
18
ನೀನು
ಐಶ್ವರ್ಯವಂತ
ನಾಗುವ
ಹಾಗೆ
ಬೆಂಕಿಯಲ್ಲಿ
ಶೋಧಿಸಿದ
ಚಿನ್ನವನ್ನೂ
ಲಜ್ಜಾಸ್ಪದವಾದ
ನಿನ್ನ
ಬೆತ್ತಲೆತನ
ಕಾಣಿಸದಂತೆ
ಹೊದ್ದು
ಕೊಳ್ಳುವದಕ್ಕಾಗಿ
ಬಿಳೀ
ವಸ್ತ್ರವನ್ನೂ
ಕಣ್ಣು
ಕಾಣುವಂತೆ
ನಿನ್ನ
ಕಣ್ಣುಗಳಿಗೆ
ಹಚ್ಚುವದಕ್ಕಾಗಿ
ಅಂಜನವನ್ನೂ
ನನ್ನಿಂದ
ಕೊಂಡುಕೊಳ್ಳಬೇಕೆಂದು
ನಿನಗೆ
ಬುದ್ಧಿ
ಹೇಳುತ್ತೇ
19
ನಾನು
ಯಾರಾರನ್ನು
ಪ್ರೀತಿಸುತ್ತೇನೋ
ಅವರನ್ನು
ಗದರಿಸುತ್ತೇನೆ
ಮತ್ತು
ಶಿಕ್ಷಿಸುತ್ತೇನೆ;
ಆದದರಿಂದ
ನೀನು
ಆಸಕ್ತನಾಗಿರು;
ಮಾನಸಾಂತರಪಡು.
20
ಇಗೋ,
ನಾನು
ಬಾಗಿಲ
ಬಳಿಯಲ್ಲಿ
ನಿಂತುಕೊಂಡು
ತಟ್ಟುತ್ತಾ
ಇದ್ದೇನೆ;
ಯಾವನಾದರೂ
ನನ್ನ
ಸ್ವರವನ್ನು
ಕೇಳಿ
ಬಾಗಿಲನ್ನು
ತೆರೆದರೆ
ನಾನು
ಒಳಗೆ
ಬಂದು
ಅವನ
ಸಂಗಡ
ಊಟ
ಮಾಡುವೆನು,
ಅವನು
ನನ್ನ
ಸಂಗಡ
ಊಟ
ಮಾಡುವನು.
21
ನಾನು
ಜಯಹೊಂದಿ
ನನ್ನ
ತಂದೆಯೊಡನೆ
ಆತನ
ಸಿಂಹಾಸನದಲ್ಲಿ
ಕೂತುಕೊಂಡ
ಹಾಗೆಯೇ
ಜಯಹೊಂದುವವನನ್ನು
ನನ್ನೊಡನೆ
ನನ್ನ
ಸಿಂಹಾಸನದಲ್ಲಿ
ನನ್ನ
ಕೂಡ
ಕೂತುಕೊಳ್ಳುವಂತೆ
ಅನು
ಗ್ರಹಿಸುವೆನು.
22
ಆತ್ಮನು
ಸಭೆಗಳಿಗೆ
ಹೇಳುವದನ್ನು
ಕಿವಿಯುಳ್ಳವನು
ಕೇಳಲಿ.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References