ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಯೆಶಾಯ 13:20
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
1
2
3
4
5
6
7
8
9
10
11
12
13
14
15
16
17
18
19
20
21
22
Notes
No Verse Added
History
ಯೆಶಾಯ 13:20 (07 21 am)
About Us
ಸಂಪರ್ಕಕ್ಕಾಗಿ
ಯೆಶಾಯ 13:20
1
ಆಮೋಚನ
ಮಗನಾದ
ಯೆಶಾಯನಿಗೆ
ಬಾಬೆಲಿನ
ವಿಷಯವಾಗಿ
ಕಂಡುಬಂದ
ದೈವೋಕ್ತಿ.
2
ಅವರು(ಶತ್ರುಗಳು)
ಬಂದು
ಘನವಂತ
ದ್ವಾರಗಳೊಳಗೆ
ಹೋಗುವಂತೆ
ಎತ್ತರವಾದ
ಪರ್ವತದ
ಮೇಲೆ
ನೀವು
ಧ್ವಜವನ್ನೆತ್ತಿ
ಅವರಿಗೆ
ನಿಮ್ಮ
ಶಬ್ದವನ್ನು
ಕೇಳಿಸುವಂತೆ
ಜೋರಾಗಿ
ಕೂಗಿ
ಕರೆಯಿರಿ.
3
ನಾನು
ನನ್ನ
ಪರಿಶುದ್ಧರಿಗೆ
ಆಜ್ಞಾಪಿಸಿ
ನನ್ನ
ಮಹಿಮೆಯಲ್ಲಿ
ಉಲ್ಲಾಸಿಸುವವರನ್ನೂ
ಶೂರರನ್ನೂ
ನನ್ನ
ಕೋಪಕ್ಕೆ
ಕರೆದಿದ್ದೇನೆ.
4
ಬಹು
ಸಮೂಹವು
ಇದ್ದಂತೆ
ಗದ್ದಲವು
ಬೆಟ್ಟಗಳಲ್ಲಿ
ಕೇಳಿಬರುತ್ತದೆ;
ಒಟ್ಟಿಗೆ
ಕೂಡಿಕೊಂಡ
ರಾಜ್ಯ
ಜನಾಂಗ
ಗಳ
ಆರ್ಭಟ;
ಸೈನ್ಯಗಳ
ಕರ್ತನು
ಯುದ್ಧಕ್ಕೆ
ಸೈನ್ಯವನ್ನು
ಸಿದ್ಧಮಾಡುತ್ತಾನೆ.
5
ಕರ್ತನೂ
ಆತನ
ರೋಷಕ್ಕೆ
ಆಯುಧಗಳಾದವರೂ
ದೂರ
ದೇಶದಿಂದ,
ಅಂದರೆ
ಆಕಾಶಮಂಡಲದ
ಕಟ್ಟಕಡೆಯಿಂದ
ದೇಶವನ್ನೆಲ್ಲಾ
ಹಾಳುಮಾಡುವದಕ್ಕಾಗಿ
ಬರುತ್ತಾರೆ.
6
ನೀವು
ಗೋಳಾ
ಡಿರಿ,
ಕರ್ತನ
ದಿನವು
ಸವಿಾಪವಾಯಿತು;
ಅದು
ಸರ್ವಶಕ್ತನಿಂದ
ನಾಶನದಂತೆ
ಬರುವದು.
7
ಆದ
ಕಾರಣ
ಎಲ್ಲಾ
ಕೈಗಳು
ಜೋಲು
ಬೀಳುವವು
ಪ್ರತಿ
ಯೊಬ್ಬನ
ಹೃದಯವು
ಕರಗುವದು.
8
ಅವರು
ಭಯ
ಪಡುವರು;
ನೋವು
ಮತ್ತು
ಬೇನೆಗಳು
ಅವರನ್ನು
ಆವರಿಸಿಕೊಳ್ಳುವವು;
ಹೆರುವ
ಹೆಂಗಸಿನಂತೆ
ಸಂಕಟ
ಪಡುವರು;
ಅವರು
ಒಬ್ಬರಿಗೊಬ್ಬರು
ಭ್ರಮೆಪಡು
ವರು;
ಅವರ
ಮುಖಗಳು
ಜ್ವಾಲೆಯಂತಿರುವವು.
9
ಇಗೋ,
ಕರ್ತನ
ದಿನವು
ಬರುತ್ತದೆ,
ಭೂಮಿಯನ್ನು
ಹಾಳುಮಾಡುವದಕ್ಕೂ
ಅಲ್ಲಿಂದ
ಪಾಪಿಗಳನ್ನು
ನಿರ್ಮೂಲಮಾಡುವದಕ್ಕೂ
ಅದು
ಕೋಪೋದ್ರೇಕ
ದಿಂದಲೂ
ತೀಕ್ಷ್ಣ
ರೋಷದಿಂದಲೂ
ಕ್ರೂರವಾಗಿರು
ವದು.
10
ಆಕಾಶದ
ನಕ್ಷತ್ರಗಳು
ಅದರ
ರಾಶಿಗಳು
ತಮ್ಮ
ಬೆಳಕನ್ನು
ಕೊಡುವುದಿಲ್ಲ;
ಸೂರ್ಯನು
ಮೂಡಿ
ಹೋಗುತ್ತಿರುವಾಗಲೇ
ಕತ್ತಲಾಗುವನು.
ಚಂದ್ರನು
ತನ್ನ
ಬೆಳಕನ್ನು
ಕೊಡುವದಿಲ್ಲ.
11
ಅವರ
ಕೆಟ್ಟವುಗಳಿಗೋಸ್ಕರವೂ
ದುಷ್ಟರ
ಅಪ
ರಾಧಗಳಿಗೋಸ್ಕರವೂ
ನಾನು
ಲೋಕವನ್ನು
ಶಿಕ್ಷಿಸು
ವೆನು;
ಗರ್ವಿಷ್ಟರ
ಅಹಂಕಾರವನ್ನು
ನಿಲ್ಲಿಸಿಬಿಡುವೆನು,
ಭಯಂಕರವಾದ
ಹೆಮ್ಮೆಯನ್ನು
ತಗ್ಗಿಸುವೆನು.
12
ನಾನು
ಮನುಷ್ಯನನ್ನು
ಚೊಕ್ಕ
ಬಂಗಾರಕ್ಕಿಂತಲೂ
ಇಲ್ಲವೆ
ಒಫೀರಿನ
ಬಂಗಾರಕ್ಕಿಂತಲೂ
ಅಮೂಲ್ಯನನ್ನಾಗಿ
ಮಾಡುವೆನು.
13
ಆದದರಿಂದ
ಸೈನ್ಯಗಳ
ಕರ್ತನ
ಉಗ್ರದಲ್ಲಿಯೂ
ಆತನ
ಕೋಪೋದ್ರೇಕದ
ದಿನ
ದಲ್ಲಿಯೂ
ನಾನು
ಆಕಾಶಗಳನ್ನು
ನಡುಗಿಸುವೆನು,
ಭೂಮಿಯನ್ನು
ಅದರ
ಸ್ಥಳದಿಂದ
ತೆಗೆದುಬಿಡುವೆನು.
14
ಅದು
ಅಟ್ಟಿದ
ಜಿಂಕೆಯಂತೆಯೂ
ಯಾರೂ
ಕೂಡಿ
ಸದ
ಕುರಿಗಳಂತೆಯೂ
ಇರುವದು.
ಅವರಲ್ಲಿ
ಪ್ರತಿಯೊ
ಬ್ಬನೂ
ತನ್ನ
ಜನರ
ಕಡೆಗೆ
ತಿರುಗಿಕೊಳ್ಳುವನು
ಪ್ರತಿಯೊ
ಬ್ಬನೂ
ತನ್ನ
ಸ್ವದೇಶಕ್ಕೆ
ಓಡಿಹೋಗುವನು.
15
ಸಿಕ್ಕಿದ
ಪ್ರತಿಯೊಬ್ಬನೂ
ಇರಿಯಲ್ಪಡುವನು;
ಅವರೊಂದಿಗೆ
ಸೇರಿಕೊಂಡ
ಪ್ರತಿಯೊಬ್ಬನೂ
ಕತ್ತಿಯಿಂದ
ಬೀಳು
ವನು.
16
ಅವರ
ಮಕ್ಕಳೂ
ಅವರ
ಕಣ್ಣೆದುರಿಗೆ
ತುಂಡು
ತುಂಡಾಗುವಂತೆ
ಅಪ್ಪಳಿಸಲ್ಪಡುವರು;
ಅವರ
ಮನೆ
ಗಳು
ಸೂರೆಯಾಗುವವು;
ಅವರ
ಪತ್ನಿಯರು
ಕೆಡಿ
ಸಲ್ಪಡುವರು.
17
ಇಗೋ,
ಬೆಳ್ಳಿಯನ್ನು
ಲಕ್ಷಿಸದೆ
ಬಂಗಾರದಲ್ಲಿ
ಆನಂದಿಸದೆ
ಇರುವ
ಮೇದ್ಯರನ್ನು
ಅವರಿಗೆ
ವಿರೋಧ
ವಾಗಿ
ನಾನು
ಎಬ್ಬಿಸುವೆನು.
18
ಅವರ
ಬಿಲ್ಲುಗಳು
ಸಹ
ಯುವಕರನ್ನು
ಹೊಡೆದು
ತುಂಡುತುಂಡು
ಮಾಡುವವು;
ಇವರು
ಗರ್ಭಫಲವನ್ನು
ಕರುಣಿಸರು,
ಇವರ
ಕಣ್ಣುಗಳು
ಮಕ್ಕಳನ್ನೂ
ಉಳಿಸುವದಿಲ್ಲ.
19
ರಾಜ್ಯಗಳ
ಘನತೆಯೂ
ಕಸ್ದೀಯರ
ಶ್ರೇಷ್ಠವಾದ
ಸೌಂದರ್ಯವೂ
ಆದ
ಬಾಬೆಲಿಗೆ
ದೇವರು
ಸೊದೋ
ಮ್
ಗೊಮೋರಗಳನ್ನು
ಕೆಡವಿಬಿಟ್ಟಂತೆ
ಇದನ್ನು
ಸಹ
ಕೆಡವಿಬಿಡುವನು.
20
ಅದು
ಎಂದಿಗೂ
ನಿವಾಸ
ಸ್ಥಳ
ವಾಗದು,
ಇಲ್ಲವೆ
ತಲತಲಾಂತರಕ್ಕೂ
ಅಲ್ಲಿ
ಯಾರೂ
ವಾಸಿಸರು;
ಇಲ್ಲವೆ
ಯಾವ
ಅರಬಿಯನೂ
ಗುಡಾರ
ಹಾಕನು;
ಅಥವಾ
ಕುರುಬರು
ಮಂದೆಯನ್ನು
ತಂಗಿಸರು.
21
ಆದರೆ
ಮರುಭೂಮಿಯ
ಕಾಡುಮೃಗಗಳು
ಅಲ್ಲಿ
ಮಲಗುವವು;
ಅವರ
ಮನೆಗಳು
ವ್ಯೆಥೆಯಿಂದ
ತುಂಬಿರುವವು;
ಅಲ್ಲಿ
ಗೂಬೆಗಳು
ವಾಸಿಸುವವು,
ದೆವ್ವಗಳು
ಕುಣಿದಾಡುವವು.
22
ಅವರ
ಹಾಳಾದ
ಮನೆಗಳಲ್ಲಿ
ದ್ವೀಪಗಳ
ಕಾಡುಮೃಗಗಳು
ಕೂಗುವವು;
ಅವರ
ಮೆಚ್ಚಿಕೆಯಾದ
ಅರಮನೆಗಳಲ್ಲಿ
ಸರ್ಪಗಳು
ವಾಸಿಸುವವು;
ಅವಳ
ಕಾಲವು
ಸವಿಾಪಿಸಿತು,
ಇನ್ನು
ಅವಳ
ದಿನಗಳು
ಮುಂದುವರಿಯವು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References