ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಙ್ಞಾನೋಕ್ತಿಗಳು 5:17
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
1
2
3
4
5
6
7
8
9
10
11
12
13
14
15
16
17
18
19
20
21
22
23
Notes
No Verse Added
History
ಙ್ಞಾನೋಕ್ತಿಗಳು 5:17 (10 55 am)
About Us
ಸಂಪರ್ಕಕ್ಕಾಗಿ
ಙ್ಞಾನೋಕ್ತಿಗಳು 5:17
1
ನನ್ನ
ಮಗನೇ,
ನನ್ನ
ಗ್ರಹಿಕೆಗೆ
ಕಿವಿಗೊಡು;
ನೀನು
ವಿವೇಕಕ್ಕೆ
ಲಕ್ಷಕೊಡು
ವಂತೆಯೂ
2
ನಿನ್ನ
ತುಟಿಗಳು
ತಿಳುವಳಿಕೆಯನ್ನು
ಕಾಪಾಡು
ವಂತೆಯೂ
ನನ್ನ
ಜ್ಞಾನವನ್ನು
ಆಲಿಸು.
3
ಪರಸ್ತ್ರೀಯ
ತುಟಿಗಳು
ಜೇನು
ತುಪ್ಪದಂತೆ
ತೊಟ್ಟಿ
ರುವವು,
ಅವಳ
ಬಾಯಿಯು
ಎಣ್ಣೆಗಿಂತಲೂ
ಮೃದು
ವಾಗಿದೆ.
4
ಆದರೆ
ಅವಳ
ಅಂತ್ಯವು
ಮಾಚಿ
ಪತ್ರೆಯಂತೆ
ಕಹಿಯೂ
ಇಬ್ಬಾಯಿ
ಕತ್ತಿಯಂತೆ
ಹರಿತವೂ
ಇರುತ್ತದೆ.
5
ಅವಳ
ಪಾದಗಳು
ಮರಣದ
ಕಡೆಗೆ
ಇಳಿದು
ಹೋಗು
ತ್ತವೆ.
ಅವಳ
ಹೆಜ್ಜೆಗಳು
ಪಾತಾಳವನ್ನು
ಹಿಡಿಯುತ್ತವೆ.
6
ಅವುಗಳನ್ನು
ನೀನು
ತಿಳಿದುಕೊಳ್ಳಲಾರದಂತೆ
ಜೀವದ
ಮಾರ್ಗವನ್ನು
ನೀನು
ವಿವೇಚಿಸಲಾರದಷ್ಟು
ಅವಳ
ಮಾರ್ಗಗಳು
ಚಂಚಲವಾಗಿವೆ.
7
ಆದದರಿಂದ
ಓ
ಮಕ್ಕಳಿರಾ,
ಈಗ
ನನ್ನ
ಕಡೆಗೆ
ಕಿವಿಗೊಡಿರಿ,
ನನ್ನ
ಬಾಯಿಯ
ಮಾತುಗಳಿಂದ
ಹೊರಟುಹೋಗಬೇಡಿರಿ.
8
ಅವಳ
ಕಡೆಯಿಂದ
ನಿನ್ನ
ದಾರಿಯನ್ನು
ದೂರಮಾಡು.
ಅವಳ
ಮನೆಯ
ಬಾಗಲ
ಹತ್ತಿರಕ್ಕೆ
ಬಾರದೆ
ಇರು.
9
ನೀನು
ನಿನ್ನ
ಗೌರವವನ್ನು
ಬೇರೆಯವರಿಗೂ
ನಿನ್ನ
ವರುಷ
ಗಳನ್ನು
ಕ್ರೂರರಿಗೂ
ಕೊಡಬೇಡ.
10
ನಿನ್ನ
ಸಂಪತ್ತನ್ನು
ಪರರು
ತುಂಬಿಕೊಳ್ಳದಂತೆಯೂ
ನಿನ್ನ
ಪ್ರಯಾಸಗಳು
ಪರನ
ಮನೆಯಲ್ಲಿ
ಇರದಂತೆಯೂ
ಮಾಡು.
11
ನಿನ್ನ
ಮಾಂಸವೂ
ದೇಹವೂ
ಕ್ಷೀಣಿಸಿದಾಗ
ನೀನು
ಕೊನೆಯಲ್ಲಿ
ಶೋಕಿಸುತ್ತಾ--
12
ಶಿಕ್ಷಣವನ್ನು
ನಾನು
ಎಷ್ಟೋ
ಹಗೆಮಾಡಿದೆನು;
ನನ್ನ
ಹೃದಯವು
ಗದರಿಕೆಯನ್ನು
ತಿರಸ್ಕಾರ
ಮಾಡಿತು.
13
ನನ್ನ
ಬೋಧ
ಕರ
ಸ್ವರಕ್ಕೆ
ನಾನು
ವಿಧೇಯನಾಗದೆ
ಇಲ್ಲವೆ
ಶಿಕ್ಷಕರಿಗೆ
ನಾನು
ಕಿವಿಗೊಡದೆ
ಹೋದೆನು.
14
ನಾನು
ಕೂಟ
ಮತ್ತು
ಸಭೆಯ
ಮಧ್ಯದಲ್ಲಿ
ಹೆಚ್ಚು
ಕಡಿಮೆ
ಎಲ್ಲಾ
ಕೇಡಿನಲ್ಲಿ
ಇದ್ದೆನು
ಎಂದು
ಹೇಳುವಿ.
15
ನಿನ್ನ
ಸ್ವಂತ
ಕೊಳದ
ನೀರನ್ನು,
ನಿನ್ನ
ಸ್ವಂತ
ಬಾವಿ
ಯೊಳಗಿಂದ
ಉಕ್ಕಿಬರುವ
ಜಲವನ್ನು
ಕುಡಿ.
16
ನಿನ್ನ
ಬುಗ್ಗೆಗಳು
ಹೊರಗೆ
ಮತ್ತು
ನೀರಿನ
ನದಿಗಳು
ಬೀದಿ
ಗಳಲ್ಲಿ
ಹರಡಿಹೋಗಲಿ.
17
ಅವು
ನಿನ್ನ
ಸ್ವಂತದವು
ಗಳಾಗಿಯೇ
ಇರಲಿ.
ನಿನ್ನೊಂದಿಗಿರುವ
ಪರರಿಗೆ
ಇಲ್ಲ
ದಿರಲಿ.
18
ನಿನ್ನ
ಬುಗ್ಗೆಯು
ಆಶೀರ್ವದಿಸಲ್ಪಡಲಿ;
ನಿನ್ನ
ಯೌವನ
ಕಾಲದ
ಹೆಂಡತಿಯೊಂದಿಗೆ
ಆನಂದಿಸು.
19
ಆಕೆಯು
ಮನೋಹರವಾದ
ಜಿಂಕೆಯಂತೆಯೂ
ಅಂದವಾದ
ಹೆಣ್ಣು
ಜಿಂಕೆಯ
ಹಾಗೆಯೂ
ಇರಲಿ;
ಆಕೆಯ
ಸ್ತನಗಳು
ನಿನ್ನನ್ನು
ಯಾವಾಗಲೂ
ತೃಪ್ತಿಪಡಿ
ಸಲಿ;
ಆಕೆಯ
ಪ್ರೀತಿಯಿಂದ
ನೀನು
ಯಾವಾಗಲೂ
ಆನಂದಪರವಶನಾಗು.
20
ನನ್ನ
ಮಗನೇ,
ಪರಸ್ತ್ರೀ
ಯಲ್ಲಿ
ನೀನು
ಯಾಕೆ
ಆನಂದ
ಪರವಶನಾಗಿ
ಅವಳ
ಎದೆಯನ್ನು
ಅಪ್ಪಿಕೊಳ್ಳುವಿ?
21
ಮನುಷ್ಯನ
ಮಾರ್ಗ
ಗಳು
ಕರ್ತನ
ಕಣ್ಣುಗಳ
ಮುಂದೆಯೇ
ಅವೆ;
ಆತನು
ಅವನ
ಮಾರ್ಗಗಳನ್ನೆಲ್ಲಾ
ಪರೀಕ್ಷಿಸುತ್ತಾನೆ.
22
ದುಷ್ಟ
ನನ್ನು
ಅವನ
ಸ್ವಂತ
ಅಕ್ರಮಗಳೇ
ಹಿಡಿಯುವವು;
ತನ್ನ
ಪಾಪಗಳ
ಪಾಶಗಳಿಂದಲೇ
ಅವನು
ಬಂಧಿಸಲ್ಪಡು
ವನು.
23
ಶಿಕ್ಷಣವಿಲ್ಲದೆ
ಅವನು
ಸಾಯುವನು;
ತನ್ನ
ಮೂಢತ್ವದ
ದೊಡ್ಡಸ್ತಿಕೆಯಲ್ಲಿ
ತಪ್ಪಿಹೋಗುವನು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References