ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಯೋನ 1:4
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
1
2
3
4
5
6
7
8
9
10
11
12
13
14
15
16
17
Notes
No Verse Added
History
ಯೋನ 1:4 (10 34 am)
About Us
ಸಂಪರ್ಕಕ್ಕಾಗಿ
ಯೋನ 1:4
1
ಕರ್ತನ
ವಾಕ್ಯವು
ಅಮಿತ್ತೈಯನ
ಮಗನಾದ
ಯೋನನಿಗೆ
ಉಂಟಾಯಿತು.
2
ಹೇಗಂದರೆ--ಎದ್ದು
ಆ
ದೊಡ್ಡ
ಪಟ್ಟಣವಾದ
ನಿನೆವೆಗೆ
ಹೋಗಿ
ಅದಕ್ಕೆ
ವಿರೋಧವಾಗಿ
ಕೂಗು;
ಅವರ
ಕೆಟ್ಟತನವು
ನನ್ನ
ಸನ್ನಿಧಿಗೆ
ಮುಟ್ಟಿದೆ
ಎಂಬದು.
3
ಆದರೆ
ಯೋನನು
ಕರ್ತನ
ಸಮ್ಮುಖದಿಂದ
ತಾರ್ಷೀಷಿಗೆ
ಓಡಿ
ಹೋಗುವದಕ್ಕೆ
ಎದ್ದು
ಯೊಪ್ಪಕ್ಕೆ
ಇಳಿದು
ತಾರ್ಷೀಷಿಗೆ
ಹೋಗುವ
ಹಡಗನ್ನು
ಕಂಡು
ಅದರ
ಪ್ರಯಾಣದ
ತೆರವನ್ನು
ಕೊಟ್ಟು
ಕರ್ತನ
ಸಮ್ಮುಖದಿಂದ
ಅವರ
ಸಂಗಡ
ತಾರ್ಷಿಷಿಗೆ
ಹೋಗುವದಕ್ಕೆ
ಅದನ್ನು
ಹತ್ತಿದನು.
4
ಆದರೆ
ಕರ್ತನು
ದೊಡ್ಡ
ಗಾಳಿಯನ್ನು
ಸಮುದ್ರದ
ಮೇಲೆ
ಕಳುಹಿಸಿದನು;
ಸಮುದ್ರದಲ್ಲಿ
ಮಹಾಬಿರುಗಾಳಿ
ಉಂಟಾಗಿ
ಹಡಗು
ಒಡೆಯುವ
ದಕ್ಕಿತ್ತು.
5
ಆಗ
ಹಡಗಿನವರು
ಭಯಪಟ್ಟು
ಒಬ್ಬೊಬ್ಬನು
ತನ್ನ
ತನ್ನ
ದೇವರಿಗೆ
ಕೂಗಿ
ಹಡಗನ್ನು
ಹಗುರ
ಮಾಡುವ
ಹಾಗೆ
ಅದರಲ್ಲಿದ್ದ
ಸಾಮಾನುಗಳನ್ನು
ಸಮುದ್ರದಲ್ಲಿ
ಹಾಕಿಬಿಟ್ಟರು;
ಆದರೆ
ಯೋನನು
ಹಡಗಿನ
ಒಳಗೆ
ಇಳಿದುಹೋಗಿ
ಮಲಗಿಕೊಂಡು
ಗಾಢ
ನಿದ್ರೆಯಲ್ಲಿ
ದ್ದನು.
6
ಆಗ
ಹಡಗಿನ
ಯಜಮಾನನು
ಅವನ
ಬಳಿಗೆ
ಬಂದು--ನಿದ್ರೆಮಾಡುವವನೇ,
ನಿನಗೆ
ಏನಾಯಿತು?
ಎದ್ದು
ನಿನ್ನ
ದೇವರನ್ನು
ಕೂಗು;
ಒಂದು
ವೇಳೆ
ನಾವು
ನಾಶವಾಗದ
ಹಾಗೆ
ದೇವರು
ನಮ್ಮನ್ನು
ಜ್ಞಾಪಕ
ಮಾಡ್ಯಾನು
ಅಂದನು.
7
ಇದಲ್ಲದೆ
ಅವರು
ಒಬ್ಬರಿಗೊ
ಬ್ಬರು--ಬನ್ನಿ,
ಚೀಟುಗಳನ್ನು
ಹಾಕೋಣ;
ಯಾವನ
ನಿಮಿತ್ತ
ಈ
ಕೇಡು
ನಮಗೆ
ಬಂತೋ
ತಿಳಿಯೋಣ
ಎಂದು
ಹೇಳಿಕೊಂಡರು.
ಹಾಗೆಯೇ
ಅವರು
ಚೀಟು
ಗಳನ್ನು
ಹಾಕಿದಾಗ
ಯೋನನ
ಮೇಲೆ
ಚೀಟು
ಬಿತ್ತು.
8
ಆಗ
ಅವರು
ಅವನಿಗೆ--ಯಾವದರ
ನಿಮಿತ್ತ
ಈ
ಕೇಡು
ನಮಗೆ
ಬಂತು,
ನಿನ್ನ
ಕೆಲಸವೇನು,
ಎಲ್ಲಿಂದ
ಬಂದಿ,
9
ನಿನ್ನ
ದೇಶ
ಯಾವದು,
ನೀನು
ಯಾವ
ಜನಾಂಗದವನು,
ನಮಗೆ
ತಿಳಿಸು
ಅಂದರು.
ಅವನು
ಅವರಿಗೆ--ನಾನು
ಇಬ್ರಿಯನು;
ಸಮುದ್ರವನ್ನೂ
ಒಣಗಿದ
ಭೂಮಿಯನ್ನೂ
ಉಂಟುಮಾಡಿದ
ಪರ
ಲೋಕದ
ದೇವರಾದ
ಕರ್ತನಿಗೆ
ಭಯಪಡುವವ
ನಾಗಿದ್ದೇನೆಂದು
ಹೇಳಿದನು.
10
ಆಗ
ಆ
ಮನುಷ್ಯರು
ಬಹಳ
ಭಯಪಟ್ಟು--ಇದನ್ನು
ಯಾಕೆ
ಮಾಡಿದ್ದೀ
ಎಂದು
ಅವನಿಗೆ
ಹೇಳಿದರು,
ಕರ್ತನ
ಸಮ್ಮುಖದಿಂದ
ಓಡಿ
ಹೋಗುತ್ತಾನೆಂದು
ಆ
ಮನುಷ್ಯರಿಗೆ
ತಿಳಿದಿತ್ತು;
ಅವನು
ಅವರಿಗೆ
ಹೇಳಿದ್ದನು.
11
ಆಗ
ಅವರು
ಅವನಿಗೆ--ಸಮುದ್ರವು
ನಮಗೆ
ಶಾಂತವಾಗುವ
ಹಾಗೆ
ನಿನಗೆ
ಏನು
ಮಾಡಬೇಕು?
ಯಾಕಂದರೆ
ಸಮುದ್ರವು
ಹೆಚ್ಚಾಗಿ
ಉಬ್ಬುತ್ತಾ
ಬರುತ್ತಿದೆ
ಅಂದರು.
12
ಅವನು
ಅವ
ರಿಗೆ--ನನ್ನನ್ನು
ಎತ್ತಿ
ಸಮುದ್ರದಲ್ಲಿ
ಹಾಕಿರಿ,
ಆಗ
ಸಮುದ್ರವು
ನಿಮಗೆ
ಶಾಂತವಾಗುವದು;
ನನ್ನ
ನಿಮಿತ್ತ
ಈ
ದೊಡ್ಡ
ಬಿರುಗಾಳಿ
ನಿಮ್ಮ
ಮೇಲೆ
ಬಂತೆಂದು
ಬಲ್ಲೆನು
ಅಂದನು.
13
ಆದರೂ
ಆ
ಮನುಷ್ಯರು
ದಡಕ್ಕೆ
ತಿರುಗಿಕೊಳ್ಳುವ
ಹಾಗೆ
ಬಲವಾಗಿ
ಹುಟ್ಟು
ಹಾಕಿದರು;
ಆದರೆ
ಅವರಿಂದಾಗದೆ
ಹೋಯಿತು.
ಸಮುದ್ರವು
ಅವರಿಗೆ
ಎದುರಾಗಿ
ಹೆಚ್ಚೆಚ್ಚಾಗಿ
ಉಬ್ಬುತ್ತಾ
ಬಂತು.
14
ಆದದರಿಂದ
ಅವರು
ಕರ್ತನಿಗೆ
ಕೂಗಿ
ಹೇಳಿದ್ದೇನಂದರೆ--ಓ
ಕರ್ತನೇ,
ನಾವು
ಈ
ಮನುಷ್ಯನ
ಜೀವದ
ನಿಮಿತ್ತ
ನಾಶವಾಗದಿರಲಿ;
ಅಪರಾಧವಿಲ್ಲದ
ರಕ್ತವನ್ನು
ನಮ್ಮ
ಮೇಲೆ
ಹೊರಿಸಬೇಡ;
ಓ
ಕರ್ತನೇ,
ನೀನು
ನಿನ್ನ
ಚಿತ್ತಕ್ಕೆ
ಬಂದ
ಹಾಗೆ
ಮಾಡಿದ್ದೀ
ಅಂದರು.
15
ಆಗ
ಅವರು
ಯೋನನನ್ನು
ಎತ್ತಿ
ಸಮುದ್ರದಲ್ಲಿ
ಹಾಕಿದರು;
ಆಗ
ಸಮುದ್ರವು
ತನ್ನ
ಉಗ್ರವನ್ನು
ನಿಲ್ಲಿಸಿ
ಬಿಟ್ಟಿತು.
16
ಆ
ಮನುಷ್ಯರು
ಯೆಹೋವನಿಗೆ
ಬಹಳ
ವಾಗಿ
ಭಯಪಟ್ಟು
ಕರ್ತನಿಗೆ
ಬಲಿ
ಅರ್ಪಿಸಿ
ಪ್ರಮಾಣ
ಗಳನ್ನು
ಮಾಡಿಕೊಂಡರು.
17
ಆದರೆ
ಕರ್ತನು
ಯೋನನನ್ನು
ನುಂಗುವ
ಹಾಗೆ
ದೊಡ್ಡ
ವಿಾನನ್ನು
ಸಿದ್ಧಮಾಡಿದ್ದನು;
ಯೋನನು
ಆ
ವಿಾನಿನ
ಹೊಟ್ಟೆಯಲ್ಲಿ
ಮೂರು
ಹಗಲು
ಮೂರು
ರಾತ್ರಿಯು
ಇದ್ದನು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References