ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಆದಿಕಾಂಡ 2:17
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
1
2
3
4
5
6
7
8
9
10
11
12
13
14
15
16
17
18
19
20
21
22
23
24
25
Notes
No Verse Added
History
ಆದಿಕಾಂಡ 2:17 (06 34 am)
About Us
ಸಂಪರ್ಕಕ್ಕಾಗಿ
ಆದಿಕಾಂಡ 2:17
1
ಹೀಗೆ
ಆಕಾಶಗಳೂ
ಭೂಮಿಯೂ
ಅವುಗಳ
ಸಮಸ್ತ
ಸಮೂಹವೂ
ಸಂಪೂರ್ಣ
ವಾದವು.
2
ಏಳನೆಯ
ದಿನದಲ್ಲಿ
ದೇವರು
ತಾನು
ಮಾಡಿದ್ದ
ತನ್ನ
ಕೆಲಸವನ್ನು
ಮುಗಿಸಿದ
ಮೇಲೆ
ಏಳನೆಯ
ದಿನದಲ್ಲಿ
ತಾನು
ಮಾಡಿದ್ದ
ಎಲ್ಲಾ
ಕೆಲಸದಿಂದ
ವಿಶ್ರಮಿಸಿಕೊಂಡನು.
3
ದೇವರು
ಏಳನೆಯ
ದಿನವನ್ನು
ಆಶೀರ್ವದಿಸಿ
ಅದನ್ನು
ಪವಿತ್ರಮಾಡಿದನು;
ಯಾಕಂ
ದರೆ
ಆ
ದಿನದಲ್ಲಿ
ತಾನು
ಸೃಷ್ಟಿಸಿದ
ಮತ್ತು
ಮಾಡಿದ
ತನ್ನ
ಎಲ್ಲಾ
ಕೆಲಸದಿಂದ
ವಿಶ್ರಮಿಸಿಕೊಂಡನು.
4
ಇದೇ
ಭೂಮ್ಯಾಕಾಶಗಳ
ನಿರ್ಮಾಣಚರಿತ್ರೆ.
5
ಕರ್ತನಾದ
ದೇವರು
ಭೂಮಿಯನ್ನೂ
ಆಕಾಶಗಳನ್ನೂ
ಉಂಟು
ಮಾಡಿದ
ದಿನದಲ್ಲಿ
ಹೊಲದ
ಯಾವ
ಗಿಡವಾದರೂ
ಭೂಮಿಯಲ್ಲಿ
ಇನ್ನೂ
ಬೆಳೆದಿರಲಿಲ್ಲ;
ಹೊಲದ
ಯಾವ
ಪಲ್ಯವಾದರೂ
ಇನ್ನೂ
ಮೊಳೆತಿರಲಿಲ್ಲ;
ಯಾಕಂದರೆ
ಕರ್ತನಾದ
ದೇವರು
ಭೂಮಿಯ
ಮೇಲೆ
ಮಳೆ
ಸುರಿಸಿರಲಿಲ್ಲ;
ಭೂಮಿಯನ್ನು
ವ್ಯವಸಾಯ
ಮಾಡು
ವದಕ್ಕೆ
ಮನುಷ್ಯನು
ಇರಲಿಲ್ಲ.
6
ಆದರೆ
ಭೂಮಿ
ಯೊಳಗಿಂದ
ಮಂಜು
ಏರಿಬಂದು
ನೆಲವನ್ನೆಲ್ಲಾ
ತೋಯಿಸುತ್ತಿತ್ತು.
7
ಕರ್ತನಾದ
ದೇವರು
ಭೂಮಿಯ
ಮಣ್ಣಿನಿಂದ
ಮನುಷ್ಯನನ್ನು
ರೂಪಿಸಿ
ಅವನ
ಮೂಗಿನಲ್ಲಿ
ಜೀವಶ್ವಾಸ
ವನ್ನು
ಊದಿದನು;
ಆಗ
ಮನುಷ್ಯನು
ಜೀವಾತ್ಮ
ನಾದನು.
8
ಕರ್ತನಾದ
ದೇವರು
ಏದೆನಿನಲ್ಲಿ
ಪೂರ್ವ
ದಿಕ್ಕಿಗೆ
ತೋಟವನ್ನು
ಮಾಡಿ
ತಾನು
ರೂಪಿಸಿದ
ಮನುಷ್ಯನನ್ನು
ಅದರಲ್ಲಿ
ಇಟ್ಟನು.
9
ಕರ್ತನಾದ
ದೇವರು
ನೋಟಕ್ಕೆ
ರಮ್ಯವಾದ
ಮತ್ತು
ಊಟಕ್ಕೆ
ಒಳ್ಳೇದಾದ
ಎಲ್ಲಾ
ಮರಗಳನ್ನು,
ತೋಟದ
ಮಧ್ಯದಲ್ಲಿ
ಜೀವದ
ಮರವನ್ನು,
ಒಳ್ಳೇದರ
ಕೆಟ್ಟದರ
ತಿಳುವಳಿಕೆಯ
ಮರವನ್ನು
ಭೂಮಿಯೊಳಗಿಂದ
ಬೆಳೆಯಿಸಿದನು.
10
ತೋಟವನ್ನು
ತೋಯಿಸುವದಕ್ಕಿರುವ
ನದಿಯು
ಏದೆನಿನೊಳಗಿಂದ
ಹೊರಟು
ಅಲ್ಲಿಂದ
ಭಾಗವಾಗಿ
ನಾಲ್ಕು
ಶಾಖೆಗಳಾಯಿತು.
11
ಮೊದಲನೆಯದರ
ಹೆಸರು
ಪೀಶೋನ್;
ಅದು
ಹವೀಲ
ದೇಶವನ್ನೆಲ್ಲಾ
ಸುತ್ತುವದು;
ಅದರಲ್ಲಿ
ಬಂಗಾರವಿದೆ.
12
ಆ
ದೇಶದ
ಬಂಗಾರವು
ಉತ್ತಮವಾದದ್ದು;
ಅದರಲ್ಲಿ
ಬದೋಲಖ
ಮತ್ತು
ಗೋಮೇಧಿಕ
ಕಲ್ಲು
ಇದೆ.
13
ಎರಡನೆಯ
ನದಿಯ
ಹೆಸರು
ಗೀಹೋನ್;
ಅದು
ಕೂಷ್
ದೇಶವನ್ನೆಲ್ಲಾ
ಸುತ್ತುವದು.
14
ಮೂರನೆಯ
ನದಿಯ
ಹೆಸರು
ಹಿದ್ದೆಕೆಲ್;
ಅದು
ಅಶ್ಶೂರದ
ಪೂರ್ವದ
ಕಡೆಗೆ
ಹರಿಯುವದು.
ನಾಲ್ಕನೆಯ
ನದಿಯು
ಯೂಫ್ರೇಟೀಸ್.
15
ಆಗ
ಕರ್ತನಾದ
ದೇವರು
ಮನುಷ್ಯನನ್ನು
ಕರಕೊಂಡು
ಹೋಗಿ
ಏದೆನ್
ತೋಟ
ವನ್ನು
ವ್ಯವಸಾಯ
ಮಾಡುವದಕ್ಕೂ
ಕಾಯುವದಕ್ಕೂ
ಅದರಲ್ಲಿ
ಇಟ್ಟನು.
16
ದೇವರಾದ
ಕರ್ತನು
ಮನುಷ್ಯ
ನಿಗೆ
ಆಜ್ಞಾಪಿಸಿದ್ದೇನಂದರೆ--ನೀನು
ತೋಟದ
ಎಲ್ಲಾ
ಮರಗಳ
ಫಲವನ್ನು
ಯಥೇಚ್ಛವಾಗಿ
ತಿನ್ನಬಹುದು;
17
ಆದರೆ
ಒಳ್ಳೇದು
ಕೆಟ್ಟದರ
ತಿಳುವಳಿಕೆಯನ್ನುಂಟು
ಮಾಡುವ
ಮರದ
ಫಲವನ್ನು
ನೀನು
ತಿನ್ನಬಾರದು;
ಅದನ್ನು
ತಿಂದ
ದಿನದಲ್ಲಿ
ಖಂಡಿತವಾಗಿ
ಸಾಯುವಿ
ಅಂದನು.
18
ಕರ್ತನಾದ
ದೇವರು--ಮನುಷ್ಯನು
ಒಂಟಿಯಾ
ಗಿರುವದು
ಒಳ್ಳೆಯದಲ್ಲ;
ಅವನಿಗೆ
ತಕ್ಕ
ಸಹಕಾರಿಯನ್ನು
ಮಾಡುವೆನು
ಅಂದನು.
19
ಇದಲ್ಲದೆ
ಕರ್ತನಾದ
ದೇವರು
ಅಡವಿಯ
ಎಲ್ಲಾ
ಮೃಗಗಳನ್ನೂ
ಆಕಾಶದ
ಎಲ್ಲಾ
ಪಕ್ಷಿಗಳನ್ನೂ
ಮಣ್ಣಿನಿಂದ
ರೂಪಿಸಿ
ಅವುಗಳಿಗೆ
ಆದಾಮನು
ಏನು
ಹೆಸರಿಡುವನೋ
ಎಂದು
ನೋಡು
ವದಕ್ಕೆ
ಅವನ
ಬಳಿಗೆ
ಬರಮಾಡಿದನು.
ಆದಾಮನು
ಕರೆದದ್ದೇ
ಆ
ಜೀವಿಗಳಿಗೆಲ್ಲಾ
ಹೆಸರಾಯಿತು.
20
ಆದಾ
ಮನು
ಎಲ್ಲಾ
ಪಶುಗಳಿಗೂ
ಆಕಾಶದ
ಪಕ್ಷಿಗಳಿಗೂ
ಅಡವಿಯ
ಎಲ್ಲಾ
ಮೃಗಗಳಿಗೂ
ಹೆಸರಿಟ್ಟನು,
ಆದರೆ
ಆದಾಮನಿಗೆ
ತಕ್ಕ
ಸಹಕಾರಿ
ಸಿಗಲಿಲ್ಲ.
21
ಕರ್ತನಾದ
ದೇವರು
ಆದಾಮನಿಗೆ
ಗಾಢನಿದ್ರೆ
ಬರಮಾಡಿದ್ದರಿಂದ
ಅವನು
ನಿದ್ರೆಮಾಡಿದನು;
ಆಗ
ಆತನು
ಅವನ
ಪಕ್ಕೆಯ
ಎಲುಬುಗಳಲ್ಲಿ
ಒಂದನ್ನು
ತಕ್ಕೊಂಡು
ಅದಕ್ಕೆ
ಬದಲಾಗಿ
ಮಾಂಸವನ್ನು
ಮುಚ್ಚಿದನು.
22
ಕರ್ತನಾದ
ದೇವರು
ಮನುಷ್ಯನಿಂದ
ತಕ್ಕೊಂಡ
ಪಕ್ಕೆಯ
ಎಲು
ಬನ್ನು
ಸ್ತ್ರೀಯಾಗಮಾಡಿ
ಅವಳನ್ನು
ಅವನ
ಬಳಿಗೆ
ತಂದನು.
23
ಆಗ
ಆದಾಮನು--ಇವಳು
ಈಗ
ನನ್ನ
ಎಲುಬುಗಳ
ಎಲುಬೂ
ನನ್ನ
ಮಾಂಸದ
ಮಾಂಸವೂ
ಆಗಿದ್ದಾಳೆ;
ಇವಳು
ನರನಿಂದ
ತೆಗೆಯ
ಲ್ಪಟ್ಟದ್ದರಿಂದ
ನಾರಿಯೆಂದು
ಕರೆಯಲ್ಪಡುವಳು
ಅಂದನು.
24
ಆದದರಿಂದ
ಮನುಷ್ಯನು
ತನ್ನ
ತಂದೆತಾಯಿಗಳನ್ನು
ಬಿಟ್ಟು
ತನ್ನ
ಹೆಂಡತಿಯನ್ನು
ಸೇರಿಕೊಳ್ಳುವನು;
ಅವರು
ಒಂದೇ
ಶರೀರ
ವಾಗಿರುವರು.
25
ಇದಲ್ಲದೆ
ಆ
ಮನುಷ್ಯನು
ಅವನ
ಹೆಂಡತಿಯು
ಇಬ್ಬರು
ಬೆತ್ತಲೆಯಾಗಿದ್ದರೂ
ನಾಚಿಕೊಳ್ಳಲಿಲ್ಲ.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References