ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಪ್ರಕಟನೆ 6:13
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
1
2
3
4
5
6
7
8
9
10
11
12
13
14
15
16
17
Notes
No Verse Added
History
ಪ್ರಕಟನೆ 6:13 (05 06 pm)
About Us
ಸಂಪರ್ಕಕ್ಕಾಗಿ
ಪ್ರಕಟನೆ 6:13
1
ುರಿಮರಿಯಾದಾತನು
ಆ
ಮುದ್ರೆಗಳಲ್ಲಿ
ಒಂದನ್ನು
ತೆರೆದದ್ದನ್ನು
ನಾನು
ನೋಡಿ
ದಾಗ
ಆ
ನಾಲ್ಕು
ಜೀವಿಗಳಲ್ಲಿ
ಒಂದು--ಬಂದು
ನೋಡು
ಎಂದು
ಗುಡುಗಿನಂತಿದ್ದ
ಒಂದು
ಶಬ್ದವನ್ನು
ಕೇಳಿದೆನು.
2
ಆಗ
ಇಗೋ,
ಒಂದು
ಬಿಳೀ
ಕುದುರೆ
ಯನ್ನು
ನಾನು
ನೋಡಿದೆನು;
ಅದರ
ಮೇಲೆ
ಕೂತಿದ್ದವನ
ಕೈಯಲ್ಲಿ
ಒಂದು
ಬಿಲ್ಲು
ಇತ್ತು;
ಅವನಿಗೆ
ಕಿರೀಟ
ಕೊಡಲ್ಪಟ್ಟಿತ್ತು;
ಅವನು
ಜಯಿಸುತ್ತಿರುವವನಾಗಿ
ಜಯಿಸುವದಕ್ಕೋಸ್ಕರ
ಹೊರಟನು.
3
ಆತನು
ಎರಡನೆಯ
ಮುದ್ರೆಯನ್ನು
ತೆರೆದಾಗ
ಎರಡನೆಯ
ಜೀವಿಯು--ಬಂದು
ನೋಡು
ಅನ್ನುವ
ದನ್ನು
ಕೇಳಿದೆನು.
4
ಆಗ
ಮತ್ತೊಂದು
ಕೆಂಪು
ಕುದುರೆಯು
ಹೊರಗೆ
ಹೋಯಿತು;
ಅದರ
ಮೇಲೆ
ಕೂತಿದ್ದವನಿಗೆ
ಭೂಮಿಯಿಂದ
ಸಮಾಧಾನವನ್ನು
ತೆಗೆದುಬಿಡುವ
ದಕ್ಕೂ
ಮನುಷ್ಯರು
ಒಬ್ಬರನ್ನೊಬ್ಬರು
ಕೊಲ್ಲುವವರಾಗು
ವಂತೆ
ಮಾಡುವದಕ್ಕೂ
ಅಧಿಕಾರವು
ಕೊಡಲ್ಪಟ್ಟಿತು;
ಇದಲ್ಲದೆ
ಅವನಿಗೆ
ದೊಡ್ಡ
ಕತ್ತಿಯು
ಕೊ
5
ಆತನು
ಮೂರನೆಯ
ಮುದ್ರೆಯನ್ನು
ತೆರೆದಾಗ
ಮೂರನೆಯ
ಜೀವಿಯು--ಬಂದು
ನೋಡು
ಅನ್ನು
ವದನ್ನು
ನಾನು
ಕೇಳಿದೆನು.
ಆಗ
ಇಗೋ,
ನಾನು
ಕಪ್ಪು
ಕುದುರೆಯನ್ನು
ನೋಡಿದೆನು.
ಅದರ
ಮೇಲೆ
ಕೂತಿದ್ದವನ
ಕೈಯಲ್ಲಿ
ತ್ರಾಸು
ಇತ್ತು.
6
ಆಮೇಲೆ
ನಾಲ್ಕು
ಜೀವಿಗಳ
ಮಧ್ಯದಿಂದ--ರೂಪಾಯಿಗೆ
ಒಂದು
ಸೇರು
ಗೋಧಿ;
ರೂಪಾಯಿಗೆ
ಮೂರು
ಸೇರು
ಜವೆಗೋಧಿ;
ಎಣ್ಣೆಯನ್ನೂ
ದ್ರಾಕ್ಷಾರಸವನ್ನೂ
ನೀನು
ಕೆಡಿಸಬೇಡ
ಎಂದು
ಹೇಳುವ
ಧ್ವನಿಯನ್ನು
ನಾನು
ಕೇಳಿದೆನು.
7
ಆತನು
ನಾಲ್ಕನೆಯ
ಮುದ್ರೆಯನ್ನು
ತೆರೆ
ದಾಗ--ಬಂದು
ನೋಡು
ಎಂದು
ನಾಲ್ಕನೆಯ
ಜೀವಿಯು
ಹೇಳುವ
ಧ್ವನಿಯನ್ನು
ನಾನು
ಕೇಳಿದೆನು.
8
ನಾನು
ನೋಡಲಾಗಿ
ಒಂದು
ಬೂದಿ
ಬಣ್ಣದ
ಕುದುರೆ
ಯನ್ನು
ಕಂಡೆನು.
ಅದರ
ಮೇಲೆ
ಕೂತಿದ್ದವನ
ಹೆಸರು
ಮೃತ್ಯುವು;
ನರಕವು
ಅವನನ್ನು
ಹಿಂಬಾಲಿಸಿತು.
ಅವ
ರಿಗೆ
ಭೂಮಿಯ
ಕಾಲುಭಾಗದ
ಮೇಲೆ
ಕತ್ತಿಯಿಂದಲೂ
ಹಸಿವೆಯಿಂದಲೂ
ಸಾವಿನಿಂದಲೂ
ಭೂಮಿಯ
ಮೃಗ
ಗಳಿಂದಲೂ
ಕೊಲ್ಲುವದಕ್ಕೆ
ಅಧಿಕಾರವು
ಕೊ
9
ಆತನು
ಐದನೆಯ
ಮುದ್ರೆಯನ್ನು
ತೆರೆದಾಗ
ದೇವರವಾಕ್ಯದ
ನಿಮಿತ್ತವಾಗಿಯೂ
ತಾವು
ಹೊಂದಿದ್ದ
ಸಾಕ್ಷಿಯ
ನಿಮಿತ್ತವಾಗಿಯೂ
ಹತವಾದವರ
ಆತ್ಮಗಳು
ಯಜ್ಞವೇದಿಯ
ಕೆಳಗಿರುವದನ್ನು
ನಾನು
ಕಂಡೆನು.
10
ಅವರು--ಓ
ಕರ್ತನೇ,
ಪರಿಶುದ್ಧನೂ
ಸತ್ಯವಂತನೂ
ಆಗಿರುವಾತನೇ,
ಭೂಮಿಯ
ಮೇಲೆ
ವಾಸಿಸುವವರು
ನಮ್ಮ
ರಕ್ತವನ್ನು
ಸುರಿಸಿದ್ದಕ್ಕಾಗಿ
ನೀನು
ಎಷ್ಟು
ಕಾಲದವರೆಗೆ
ನ್ಯಾಯವಿಚಾರಿಸದೆಯೂ
ಪ್ರತಿದಂಡನೆ
ಮಾಡದೆಯೂ
ಇರುವಿ
ಎಂದು
ಮಹಾಶಬ್ದದಿಂದ
ಕೂಗುತ್ತಾ
ಹೇಳಿದರು.
11
ಅವರಲ್ಲಿ
ಒಬ್ಬೊಬ್ಬನಿಗೆ
ಬಿಳೀ
ನಿಲುವಂಗಿಗಳು
ಕೊಡಲ್ಪಟ್ಟಿದ್ದವು.
ಇದಲ್ಲದೆ
ಅವರ
ಹಾಗೆ
ಅವರ
ಜೊತೆ
ಸೇವಕರ
ಮತ್ತು
ಅವರ
ಸಹೋದರರ
ಕೊಲೆಯು
ಪೂರೈಸುವ
ತನಕ
ಇನೂ
ಸ್ವಲ್ಪ
ಕಾಲ
ವಿಶ್ರಮಿಸಿಕೊಂಡಿರಬೇಕೆಂದು
ಅವರಿಗೆ
ಹೇಳಲ್ಪಟ್ಟಿತು.
12
ಆತನು
ಆರನೆಯ
ಮುದ್ರೆ
ತೆರೆಯುವದನ್ನು
ನಾನು
ಕಂಡೆನು.
ಆಗ
ಇಗೋ,
ಮಹಾಭೂಕಂಪ
ಉಂಟಾಯಿತು;
ಸೂರ್ಯನು
ಕೂದಲಿನ
ಗೋಣಿ
ಯಂತೆ
ಕಪ್ಪಾದನು.
ಚಂದ್ರನು
ರಕ್ತದಂತಾದನು.
13
ಅಂಜೂರದ
ಮರವು
ಬಿರುಗಾಳಿಯಿಂದ
ಅಲ್ಲಾಡಿಸ
ಲ್ಪಟ್ಟು
ಅಕಾಲದಲ್ಲಿ
ತನ್ನ
ಕಾಯಿಗಳನ್ನು
ಉದುರಿಸುವ
ಪ್ರಕಾರ
ಆಕಾಶದ
ನಕ್ಷತ್ರಗಳು
ಭೂಮಿಗೆ
ಬಿದ್ದವು.
14
ಆಕಾಶವು
ಸುರುಳಿಯ
ಹಾಗೆ
ಸುತ್ತಲ್ಪಟ್ಟು
ಹೋಗಿ
ಬಿಟ್ಟಿತು;
ಎಲ್ಲಾ
ಬೆಟ್ಟಗಳೂ
ದ್ವೀಪಗಳೂ
ತಮ್ಮ
ತಮ್ಮ
ಸ್ಥಳಗಳಿಂದ
ಚದರಿದವು.
15
ಭೂರಾಜರೂ
ದೊಡ್ಡ
ವರೂ
ಐಶ್ವರ್ಯವಂತರೂ
ಮುಖ್ಯಾಧಿಪತಿಗಳೂ
ಪರಾ
ಕ್ರಮಶಾಲಿಗಳೂ
ಎಲ್ಲಾ
ದಾಸರೂ
ಸ್ವತಂತ್ರರೂ
ಗವಿ
ಗಳಲ್ಲಿಯೂ
ಬೆಟ್ಟಗಳ
ಬಂಡೆಗಳಲ್ಲಿಯೂ
ಅಡಗಿ
ಕೊಂಡು
16
ಪರ್ವತಗಳಿಗೂ
ಬಂಡೆಗಳಿಗೂ--ನಮ್ಮ
ಮೇಲೆ
ಬೀಳಿರಿ,
ಸಿಂಹಾಸನದ
ಮೇಲೆ
ಕೂತಿದ್ದಾತನ
ಮುಖಕ್ಕೂ
ಕುರಿಮರಿಯಾದಾತನ
ಕೋಪಕ್ಕೂ
ನಮ್ಮನ್ನು
ಮರೆಮಾಡಿರಿ;
17
ಆತನ
ಕೋಪದ
ಮಹಾದಿನ
ಬಂದದೆ;
ಅದರ
ಮುಂದೆ
ನಿಲ್ಲುವದಕ್ಕೆ
ಯಾರು
ಶಕ್ತರು
ಎಂದು
ಹೇಳಿದರು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References