ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಪ್ರಕಟನೆ 13:6
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
1
2
3
4
5
6
7
8
9
10
11
12
13
14
15
16
17
18
Notes
No Verse Added
History
ಪ್ರಕಟನೆ 13:6 (06 38 am)
About Us
ಸಂಪರ್ಕಕ್ಕಾಗಿ
ಪ್ರಕಟನೆ 13:6
1
ಆಗ
ನಾನು
ಸಮುದ್ರದ
ಮರಳಿನ
ಮೇಲೆ
ನಿಂತೆನು,
ಸಮುದ್ರದೊಳಗಿಂದ
ಮೃಗವು
ಏರಿ
ಬರುವದನ್ನು
ಕಂಡೆನು.
ಅದಕ್ಕೆ
ಏಳು
ತಲೆಗಳೂ
ಹತ್ತು
ಕೊಂಬುಗಳೂ
ಕೊಂಬುಗಳ
ಮೇಲೆ
ಹತ್ತು
ಕಿರೀಟಗಳೂ
ತಲೆಗಳ
ಮೇಲೆ
ದೂಷಣೆಯ
ನಾಮವೂ
ಇದ್ದವು.
2
ನಾನು
ಕಂಡ
ಮೃಗವು
ಚಿರತೆಯಂತಿತ್ತು;
ಅದರ
ಕಾಲುಗಳು
ಕರಡಿಯ
ಕಾಲುಗಳಂತೆಯೂ
ಅದರ
ಬಾಯಿ
ಸಿಂಹದ
ಬಾಯಂತೆಯೂ
ಇದ್ದವು;
ಅದಕ್ಕೆ
ಘಟಸರ್ಪವು
ತನ್ನ
ಶಕ್ತಿಯನ್ನೂ
ತನ್ನ
ಆಸನವನ್ನು
ಮಹಾ
ಅಧಿಕಾರವನ್ನೂ
ಕೊಟ್ಟಿತು.
3
ಅದರ
ತಲೆಗಳಲ್ಲಿ
ಒಂದು
ಗಾಯ
ಹೊಂದಿ
ಸಾಯುವಹಾಗಿರುವದನ್ನು
ನಾನು
ಕಂಡೆನು.
ಮರಣಕರವಾದ
ಆ
ಗಾಯವು
ವಾಸಿಯಾಯಿತು;
ಆಗ
ಭೂಲೋಕದವರೆಲ್ಲರು
ಆ
ಮೃಗದ
ವಿಷಯವಾಗಿ
ಆಶ್ಚರ್ಯಪಟ್ಟರು.
4
ಘಟ
ಸರ್ಪನು
ಆ
ಮೃಗಕ್ಕೆ
ಅಧಿಕಾರವನ್ನು
ಕೊಟ್ಟವ
ನಾದ್ದರಿಂದ
ಅವರು
ಆ
ಘಟಸರ್ಪನನ್ನು
ಆರಾಧನೆ
ಮಾಡುವವರಾದರು.
ಇದಲ್ಲದೆ
ಆ
ಮೃಗವನ್ನು
ಆರಾ
ಧಿಸಿ--ಈ
ಮೃಗಕ್ಕೆ
ಸಮಾನರು
ಯಾರು?
ಇದರ
ಮೇಲೆ
ಯುದ್ಧ
ಮಾಡುವದಕ್ಕೆ
ಯಾರು
ಶಕ್ತರು
ಅಂದರು.
5
ಬಡಾಯಿ
ಮಾತುಗಳನ್ನೂ
ದೂಷಣೆಯ
ಮಾತು
ಗಳನ್ನೂ
ಆಡುವ
ಬಾಯಿ
ಅದಕ್ಕೆ
ಕೊಡಲ್ಪಟ್ಟಿತು.
ನಾಲ್ವತ್ತೆರಡು
ತಿಂಗಳುಗಳವರೆಗೆ
ಮುಂದುವರಿಯುವ
ಹಾಗೆ
ಅದಕ್ಕೆ
ಅಧಿಕಾರವು
ಕೊಡಲ್ಪಟ್ಟಿತು.
6
ಆಗ
ಅದು
ದೇವರ
ಹೆಸರನ್ನೂ
ಆತನ
ಗುಡಾರವನ್ನೂ
ಪರಲೋಕದಲ್ಲಿ
ವಾಸವಾಗಿರುವವರನ್ನೂ
ದೂಷಿಸಿ
ದ್ದಲ್ಲದೆ
ದೇವರಿಗೆ
ವಿರೋಧವಾದ
ದೂಷಣೆಗೆ
ತನ್ನ
ಬಾಯಿಯನ್ನು
ತೆರೆಯಿತು.
7
ಇದಲ್ಲದೆ
ಪರಿಶುದ್ಧರ
ಮೇಲೆ
ಯುದ್ಧಮಾಡಿ
ಅವರನ್ನು
ಗೆಲ್ಲುವಂತೆ
ಅದಕ್ಕೆ
ಅಧಿಕಾರವು
ಕೊಡಲ್ಪಟ್ಟಿತು.
ಸಕಲ
ಕುಲ
ಭಾಷೆ
ಜನಾಂಗಗಳ
ಮೇಲೆ
ಅವನಿಗೆ
ಅಧಿಕಾರವು
ಕೊಡಲ್ಪಟ್ಟಿತು.
8
ಜಗತ್ತಿಗೆ
ಅಸ್ತಿವಾರ
ಹಾಕಿದಂದಿನಿಂದ
ಯಾರಾರ
ಹೆಸರುಗಳು
ವಧಿಸಲ್ಪಟ್ಟ
ಕುರಿಮರಿಯಾದಾ
ತನ
ಜೀವಗ್ರಂಥದಲ್ಲಿ
ಬರೆದಿರುವದಿಲ್ಲವೋ
ಆ
ಭೂನಿವಾಸಿಗಳೆಲ್ಲರೂ
ಮೃಗವನ್ನು
ಆರಾಧಿಸುವರು.
9
ಕಿವಿಯುಳ್ಳವನು
ಕೇಳಲಿ.
10
ಸೆರೆಗೆ
ನಡಿಸುವವನು
ಸೆರೆಗೆ
ಹೋಗುವನು;
ಕತ್ತಿಯಿಂದ
ಕೊಲ್ಲುವವನು
ಕತ್ತಿಯಿಂದಲೇ
ಕೊಲೆಯಾಗಬೇಕು.
ಇದರಲ್ಲಿ
ಪರಿ
ಶುದ್ಧರ
ತಾಳ್ಮೆಯೂ
ನಂಬಿಕೆಯೂ
ಇರುತ್ತದೆ.
11
ಮತ್ತೊಂದು
ಮೃಗವು
ಭೂಮಿಯೊಳಗಿಂದ
ಬರು
ವದನ್ನು
ನಾನು
ಕಂಡೆನು.
ಇದಕ್ಕೆ
ಕುರಿಮರಿಗಿರುವಂತೆ
ಎರಡು
ಕೊಂಬುಗಳಿದ್ದವು;
ಇದು
ಘಟಸರ್ಪದಂತೆ
ಮಾತನಾಡಿತು.
12
ಇದು
ಮೊದಲನೆಯ
ಮೃಗದ
ಅಧಿಕಾರವನ್ನೆಲ್ಲಾ
ಅದರ
ಮುಂದೆಯೇ
ನಡಿಸುತ್ತದೆ.
ಮರಣಕರವಾದ
ಗಾಯ
ವಾಸಿಯಾದ
ಮೊದಲನೆಯ
ಮೃಗಕ್ಕೆ
ಭೂಲೋಕವೂ
ಭೂನಿವಾಸಿಗಳೂ
ಆರಾಧಿಸು
ವಂತೆ
ಇದು
ಮಾಡುವಂಥದ್ದಾಗಿದೆ.
13
ಇದು
ಮಹ
ತ್ತಾದ
ಸೂಚಕಕಾರ್ಯಗಳನ್ನು
ನಡಿಸುವಂಥದ್ದಾಗಿ
ಜನರ
ಮುಂದೆ
ಬೆಂಕಿಯು
ಆಕಾಶದಿಂದ
ಭೂಮಿಗೆ
ಇಳಿದು
ಬರುವಂತೆ
ಮಾಡುತ್ತದೆ.
14
ಮೃಗದ
ಮುಂದೆ
ಇಂಥಾ
ಮಹತ್ಕಾರ್ಯಗಳನ್ನು
ಮಾಡುವ
ಅಧಿಕಾರ
ವನ್ನು
ಹೊಂದಿ
ಭೂಮಿಯ
ಮೇಲೆ
ವಾಸಿಸುವ
ಜನರನ್ನು
ಮೋಸಗೊಳಿಸುವದಲ್ಲದೆ
ಕತ್ತಿಯಿಂದ
ಗಾಯಹೊಂದಿ
ಬದುಕಿದ
ಮೃಗಕ್ಕಾಗಿ
ವಿಗ್ರಹವನ್ನು
ಮಾಡಿಕೊಳ್ಳ
ಬೇಕೆಂದು
ಅವರಿಗೆ
ಹೇಳುತ್ತದೆ.
15
ಮೃಗದ
ವಿಗ್ರಹವು
ಮಾತನಾಡುವಂತೆಯೂ
ಆ
ಮೃಗದ
ವಿಗ್ರಹವನ್ನು
ಯಾರಾರು
ಆರಾಧಿಸುವದಿಲ್ಲವೋ
ಅವರನ್ನು
ಕೊಲ್ಲಿಸು
ವಂತೆಯೂ
ಆ
ಮೃಗದ
ವಿಗ್ರಹಕ್ಕೆ
ಜೀವ
ಕೊಡುವ
ಅಧಿಕಾರವು
ಅದಕ್ಕೆ
ಇತ್ತು.
16
ಅದು
ಚಿಕ್ಕವರು
ದೊಡ್ಡ
ವರು
ಐಶ್ವರ್ಯವಂತರು
ಬಡವರು
ಸ್ವತಂತ್ರರು
ದಾಸರು
ಎಲ್ಲರೂ
ತಮ್ಮ
ತಮ್ಮ
ಬಲಗೈಯ
ಮೇಲಾಗಲಿ
ಹಣೆಗಳ
ಮೇಲಾಗಲಿ
ಗುರುತು
ಹೊಂದಬೇಕೆಂತಲೂ
17
ಆ
ಗುರುತಾಗಲಿ
ಮೃಗದ
ಹೆಸರಾಗಲಿ
ಅದರ
ಹೆಸರಿನ
ಅಂಕೆಯಾಗಲಿ
ಇಲ್ಲದವನು
ಕ್ರಯ
ವಿಕ್ರಯಗಳನ್ನು
ಮಾಡದಂತೆಯೂ
ಅದು
ಮಾಡುತ್ತದೆ.
18
ಇದರಲ್ಲಿ
ಜ್ಞಾನವಿದೆ.
ತಿಳುವಳಿಕೆಯುಳ್ಳವನು
ಆ
ಮೃಗದ
ಅಂಕೆಯನ್ನು
ಎಣಿಸಲಿ;
ಯಾಕಂದರೆ
ಅದು
ಒಬ್ಬ
ಮನುಷ್ಯನ
ಅಂಕೆಯಾಗಿದೆ;
ಅವನ
ಅಂಕೆಯು
ಆರುನೂರ
ಅರವತ್ತಾರು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References