ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಆದಿಕಾಂಡ 40
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
1
2
3
4
5
6
7
8
9
10
11
12
13
14
15
16
17
18
19
20
21
22
23
Notes
No Verse Added
History
ಆದಿಕಾಂಡ 40:0 (06 00 pm)
About Us
ಸಂಪರ್ಕಕ್ಕಾಗಿ
ಆದಿಕಾಂಡ 40
1
ಇವುಗಳಾದ
ಮೇಲೆ
ಐಗುಪ್ತದ
ಅರಸನ
ಪಾನದಾಯಕನೂ
ರೊಟ್ಟಿಗಾರನೂ
ಐಗು
ಪ್ತದ
ಅರಸನಾದ
ತಮ್ಮ
ಪ್ರಭುವಿಗೆ
ಅಪರಾಧ
ಮಾಡಿದರು.
2
ಆಗ
ಫರೋಹನು
ಪಾನದಾಯಕರಲ್ಲಿ
ಮುಖ್ಯಸ್ಥನೂ
ರೊಟ್ಟಿಗಾರರಲ್ಲಿ
ಮುಖ್ಯಸ್ಥನೂ
ಆಗಿದ್ದ
ಅವನ
ಇಬ್ಬರು
ಉದ್ಯೋಗಸ್ಥರ
ಮೇಲೆ
ಕೋಪಿಸಿ
ಕೊಂಡು
3
ಅವರನ್ನು
ಮೈಗಾವಲಿನವರ
ಅಧಿಪತಿಯ
ಮನೆಯೊಳಗೆ
ಕಾವಲಿರಿಸಿದನು.
ಅದು
ಯೋಸೇಫನು
ಬಂಧಿಸಲ್ಪಟ್ಟ
ಸ್ಥಳವಾಗಿತ್ತು.
4
ಮೈಗಾವಲಿನ
ಅಧಿ
ಪತಿಯು
ಅವರನ್ನು
ನೋಡಿಕೊಳ್ಳುವದಕ್ಕೆ
ಯೋಸೇಫ
ನನ್ನು
ನೇಮಿಸಿದ್ದರಿಂದ
ಅವನು
ಅವರಿಗೆ
ಸೇವೆಮಾಡು
ತ್ತಿದ್ದನು.
ಅವರು
ಕೆಲವು
ಕಾಲ
ಸೆರೆಯಲ್ಲಿದ್ದರು.
5
ಅವರಿಬ್ಬರಿಗೂ
ಅಂದರೆ
ಐಗುಪ್ತದೇಶದ
ಅರಸನು
ಸೆರೆಯಲ್ಲಿ
ಹಾಕಿಸಿದ್ದ
ಪಾನದಾಯಕನಿಗೂ
ರೊಟ್ಟಿ
ಗಾರನಿಗೂ
ಒಂದೇ
ರಾತ್ರಿ
ಕನಸುಬಿತ್ತು.
ಅವರವರ
ಕನಸಿನ
ಪ್ರಕಾರ
ಅರ್ಥವಿತ್ತು.
6
ಆಗ
ಯೋಸೇಫನು
ಬೆಳಿಗ್ಗೆ
ಅವರ
ಬಳಿಗೆ
ಬಂದು
ಅವರನ್ನು
ನೋಡಿದಾಗ
ಇಗೋ,
ಅವರು
ವ್ಯಸನವುಳ್ಳವರಾಗಿದ್ದರು.
7
ಅವನು
ತನ್ನ
ಸಂಗಡ
ತನ್ನ
ಯಜಮಾನನ
ಸೆರೆಯಲ್ಲಿದ್ದ
ಫರೋಹನ
ಅಧಿಕಾರಿಗಳನ್ನು--ನಿಮ್ಮ
ಮುಖಗಳು
ಇಂದು
ವ್ಯಸನವುಳ್ಳವುಗಳಾಗಿರುವದು
ಯಾಕೆ
ಎಂದು
ಕೇಳಿದನು.
8
ಅವರು
ಯೋಸೇಫನಿಗೆ--ನಾವು
ಕನಸನ್ನು
ಕಂಡಿದ್ದೇವೆ;
ಆದರೆ
ಅದರ
ಅರ್ಥವನ್ನು
ನಮಗೆ
ಹೇಳುವವರಿಲ್ಲ
ಅಂದರು.
ಯೋಸೇಫನು
ಅವರಿಗೆ
ಅರ್ಥ
ಹೇಳುವದು
ದೇವರದಲ್ಲವೋ
ಎಂದು
ಹೇಳಿ
ಅವುಗಳನ್ನು
ನನಗೆ
ಹೇಳಿರಿ
ಅಂದನು.
9
ಆಗ
ಮುಖ್ಯ
ಪಾನದಾಯಕನು
ತನ್ನ
ಕನಸನ್ನು
ಯೋಸೇಫನಿಗೆ
ತಿಳಿಸುವವನಾಗಿ
ಅವನಿಗೆ--ನನ್ನ
ಕನಸಿನಲ್ಲಿ
ಇಗೋ,
ನನ್ನ
ಮುಂದೆ
ಒಂದು
ದ್ರಾಕ್ಷೇ
ಬಳ್ಳಿಯಿತ್ತು.
10
ಆ
ದ್ರಾಕ್ಷೇ
ಬಳ್ಳಿಯಲ್ಲಿ
ಮೂರು
ಕೊಂಬೆಗಳಿದ್ದವು.
ಅವು
ಚಿಗುರಿ
ಹೂವು
ಅರಳಿ
ಅದರ
ಗೊಂಚಲುಗಳು
ಹಣ್ಣಾದವು.
11
ಫರೋಹನ
ಪಾತ್ರೆಯು
ನನ್ನ
ಕೈಯಲ್ಲಿರಲಾಗಿ
ನಾನು
ಆ
ದ್ರಾಕ್ಷೇ
ಹಣ್ಣುಗಳನ್ನು
ತೆಗೆದು
ಫರೋಹನ
ಪಾತ್ರೆಯಲ್ಲಿ
ಹಿಂಡಿ
ಆ
ಪಾತ್ರೆಯನ್ನು
ಫರೋಹನ
ಕೈಯಲ್ಲಿ
ಕೊಟ್ಟೆನು
ಅಂದನು.
12
ಅದಕ್ಕೆ
ಯೋಸೇಫನು--ಅದರ
ಅರ್ಥ
ಏನಂದರೆ,
ಆ
ಮೂರು
ಕೊಂಬೆಗಳು
ಮೂರು
ದಿನಗಳಾಗಿವೆ.
13
ಇನ್ನು
ಮೂರು
ದಿನಗಳಾದ
ಮೇಲೆ
ಫರೋಹನು
ನಿನ್ನ
ತಲೆಯನ್ನು
ಎತ್ತಿ
ನಿನ್ನನ್ನು
ತಿರಿಗಿ
ನಿನ್ನ
ಸ್ಥಳದಲ್ಲಿ
ಇಡುವನು.
ನೀನು
ಮೊದಲು
ಅವನ
ಪಾನದಾಯಕನಾಗಿದ್ದ
ಹಾಗೆ
ಫರೋಹನ
ಪಾತ್ರೆಯನ್ನು
ಅವನ
ಕೈಗೆ
ಕೊಡುವಿ.
14
ಆದರೆ
ನೀನು
ಸುಖದಿಂದಿರುವಾಗ
ನನ್ನನ್ನು
ನೆನಸಿಕೊಂಡು
ನನಗೆ
ದಯೆತೋರಿಸಿ
ಫರೋಹನ
ಮುಂದೆ
ನನ್ನ
ವಿಷಯ
ತಿಳಿಸಿ
ಈ
ಸೆರೆಯೊಳಗಿಂದ
ನನ್ನನ್ನು
ಹೊರಗೆ
ಬರಮಾಡಬೇಕು.
15
ನಾನು
ನಿಜವಾಗಿಯೂ
ಇಬ್ರಿ
ಯರ
ದೇಶದೊಳಗಿಂದ
ಕದಿಯಲ್ಪಟ್ಟೆನು.
ಇಲ್ಲಿಯೂ
ಸಹ
ನನ್ನನ್ನು
ಸೆರೆಯಲ್ಲಿ
ಹಾಕುವದಕ್ಕೆ
ನಾನು
ಏನೂ
ಮಾಡಲಿಲ್ಲ
ಅಂದನು.
16
ಯೋಸೇಫನು
ಒಳ್ಳೇ
ಅರ್ಥವನ್ನು
ಹೇಳಿದನೆಂದು
ಮುಖ್ಯ
ರೊಟ್ಟಿಗಾರನು
ನೋಡಿದಾಗ
ಅವನು
ಯೋಸೇಫನಿಗೆ--ನನ್ನ
ಕನಸಿನಲ್ಲಿಯೂ
ಇಗೋ,
ಮೂರು
ರೊಟ್ಟಿಯ
ಪುಟ್ಟಿಗಳು
ನನ್ನ
ತಲೆಯ
ಮೇಲಿದ್ದವು;
17
ಮೇಲಿನ
ಪುಟ್ಟಿಯಲ್ಲಿ
ಫರೋಹನಿ
ಗೋಸ್ಕರ
ರೊಟ್ಟಿಗಾರರು
ಮಾಡುವ
ಎಲ್ಲಾ
ವಿಧವಾದ
ಆಹಾರವಿತ್ತು.
ನನ್ನ
ತಲೆಯ
ಮೇಲಿದ್ದ
ಪುಟ್ಟಿಯೊ
ಳಗಿಂದ
ಪಕ್ಷಿಗಳು
ಅದನ್ನು
ತಿಂದವು
ಅಂದನು.
18
ಅದಕ್ಕೆ
ಯೋಸೇಫನು
ಪ್ರತ್ಯುತ್ತರವಾಗಿ--ಅದರ
ಅರ್ಥವು
ಇದೇ--ಆ
ಮೂರು
ಪುಟ್ಟಿಗಳು
ಮೂರು
ದಿನಗಳು.
19
ಇನ್ನು
ಮೂರು
ದಿನಗಳಾದ
ಮೇಲೆ
ಫರೋಹನು
ನಿನ್ನ
ತಲೆಯನ್ನು
ತೆಗೆಸಿ
ನಿನ್ನನ್ನು
ಮರದ
ಮೇಲೆ
ತೂಗಹಾಕಿಸುವನು.
ಪಕ್ಷಿಗಳು
ನಿನ್ನ
ಮಾಂಸವನ್ನು
ತಿಂದುಬಿಡುವವು
ಅಂದನು.
20
ಮೂರನೆಯ
ದಿನದಲ್ಲಿ
ಫರೋಹನ
ಜನನದ
ದಿನವಾಗಿದ್ದರಿಂದ
ಅವನು
ತನ್ನ
ಸೇವಕರೆಲ್ಲರಿಗೆ
ಔತಣವನ್ನು
ಮಾಡಿಸಿ
ಮುಖ್ಯ
ಪಾನದಾಯಕನನ್ನೂ
ಮುಖ್ಯ
ರೊಟ್ಟಿಗಾರನನ್ನೂ
ತನ್ನ
ಸೇವಕರ
ಮುಂದೆ
ನಿಲ್ಲಿಸಿದನು.
21
ಯೋಸೇಫನು
ಅವರಿಗೆ
ಅವರ
ಕನಸಿನ
ಅರ್ಥ
ಹೇಳಿದಂತೆ
ಮುಖ್ಯಪಾನದಾಯಕನನ್ನು
ತಿರಿಗಿ
ಉದ್ಯೋಗದಲ್ಲಿ
ಇರಿಸಿದ್ದರಿಂದ
ಅವನು
ಫರೋ
ಹನ
ಕೈಗೆ
ಪಾತ್ರೆಯನ್ನು
ಕೊಡುವವನಾದನು.
22
ಆದರೆ
ಮುಖ್ಯ
ರೊಟ್ಟಿಗಾರನನ್ನು
ತೂಗಹಾಕಿಸಿದನು.
23
ಆದಾ
ಗ್ಯೂ
ಪಾನದಾಯಕಾರ
ಮುಖ್ಯಸ್ಥನು
ಯೋಸೇಫನನ್ನು
ಜ್ಞಾಪಕಮಾಡಿಕೊಳ್ಳದೆ
ಅವನನ್ನು
ಮರೆತುಬಿಟ್ಟನು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References