ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಪ್ರಕಟನೆ 12
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
1
2
3
4
5
6
7
8
9
10
11
12
13
14
15
16
17
Notes
No Verse Added
History
ಪ್ರಕಟನೆ 12:0 (10 31 am)
About Us
ಸಂಪರ್ಕಕ್ಕಾಗಿ
ಪ್ರಕಟನೆ 12
1
ಪರಲೋಕದಲ್ಲಿ
ಮಹಾ
ಅದ್ಭುತವು
ಕಾಣಿಸಿತು;
ಅಲ್ಲಿ
ಸೂರ್ಯನನ್ನು
ಧರಿಸಿ
ಕೊಂಡಿದ್ದ
ಒಬ್ಬ
ಸ್ತ್ರೀಯಿದ್ದಳು;
ಆಕೆಯ
ಕಾಲುಗಳ
ಕೆಳಗೆ
ಚಂದ್ರನಿದ್ದನು.
ಆಕೆಯ
ತಲೆಯ
ಮೇಲೆ
ಹನ್ನೆರಡು
ನಕ್ಷತ್ರಗಳುಳ್ಳ
ಒಂದು
ಕಿರೀಟವಿತ್ತು.
2
ಆಕೆಯು
ಗರ್ಭಿಣಿಯಾಗಿದ್ದು
ಪ್ರಸವವೇದನೆಯಿಂದ
ಹೆರುವದಕ್ಕೆ
ಸಂಕಟಪಡುತ್ತಾ
ಕೂಗುತ್ತಿದ್ದಳು.
3
ಪರಲೋಕದಲ್ಲಿ
ಮತ್ತೊಂದು
ಅದ್ಭುತವು
ಕಾಣಿಸಿತು;
ಆಗ
ಇಗೋ,
ಕೆಂಪಾದ
ಮಹಾ
ಘಟಸರ್ಪವಿತ್ತು.
ಅದಕ್ಕೆ
ಏಳು
ತಲೆಗಳೂ
ಹತ್ತು
ಕೊಂಬುಗಳೂ
ಇದ್ದವು;
ಅದರ
ತಲೆಗಳ
ಮೇಲೆ
ಏಳು
ಕಿರೀಟಗಳಿದ್ದವು.
4
ಅದರ
ಬಾಲವು
ಆಕಾಶದಲ್ಲಿರುವ
ನಕ್ಷತ್ರಗಳೊಳಗೆ
ಮೂರರ
ಲ್ಲೊಂದು
ಭಾಗವನ್ನು
ಎಳೆದು
ಭೂಮಿಗೆ
ಹಾಕಿತು.
ಹೆರುವದಕ್ಕೆ
ಸಿದ್ಧವಾಗಿದ್ದ
ಆ
ಸ್ತ್ರೀಯು
ಹೆತ್ತಕೂಡಲೆ
ಆಕೆಯ
ಮಗುವನ್ನು
ನುಂಗಿಬಿಡಬೇಕೆಂದು
ಆ
ಘಟ
ಸರ್ಪವು
ಅವಳ
ಮುಂದೆ
ನಿಂತುಕೊಂಡಿತ್ತು.
5
ಆಕೆ
ಜನಾಂಗಗಳನ್ನೆಲ್ಲಾ
ಕಬ್ಬಿಣದ
ಕೋಲಿನಿಂದ
ಆಳ
ಬೇಕಾಗಿದ್ದ
ಒಂದು
ಗಂಡು
ಮಗುವನ್ನು
ಹೆತ್ತಳು;
ಆ
ಕೂಸು
ದೇವರ
ಬಳಿಗೂ
ಆತನ
ಸಿಂಹಾಸನದ
ಬಳಿಗೂ
ಎತ್ತಲ್ಪಟ್ಟಿತು.
6
ಆ
ಸ್ತ್ರೀಯು
ಅರಣ್ಯಕ್ಕೆ
ಓಡಿ
ಹೋದಳು;
ಅಲ್ಲಿ
ಆಕೆಗೆ
ಸಾವಿರದ
ಇನ್ನೂರ
ಅರವತ್ತು
ದಿನಗಳವರೆಗೆ
ಪೋಷಣೆಯಾಗಬೇಕೆಂದು
ದೇವರು
ಸ್ಥಳವನ್ನು
ಸಿದ್ಧಮಾಡಿದ್ದನು.
7
ಇದಲ್ಲದೆ
ಪರಲೋಕದಲ್ಲಿ
ಯುದ್ಧ
ನಡೆಯಿತು.
ವಿಾಕಾಯೇಲನೂ
ಅವನ
ದೂತರೂ
ಘಟಸರ್ಪಕ್ಕೆ
ವಿರೋಧವಾಗಿ
ಯುದ್ಧಮಾಡಿದರು;
ಘಟಸರ್ಪನೂ
ಅವನ
ದೂತರೂ
ಯುದ್ದಮಾಡಿ
ಸೋತು
ಹೋದರು.
8
ಆಗ
ಪರಲೋಕದಲ್ಲಿ
ಅವರಿಗೆ
ಸ್ಥಾನವು
ಇನ್ನೆಂದಿಗೂ
ಇಲ್ಲದೆ
ಹೋಯಿತು.
9
ಭೂಲೋಕದವರನ್ನೆಲ್ಲಾ
ಮೋಸಗೊಳಿಸುವ
ಆ
ಮಹಾ
ಘಟಸರ್ಪನು
ಅಂದರೆ
ಪಿಶಾಚನೆಂತಲೂ
ಸೈತಾನನೆಂತಲೂ
ಹೆಸರುಳ್ಳ
ಪುರಾ
ತನ
ಸರ್ಪವು
ದೊಬ್ಬಲ್ಪಟ್ಟು
ಭೂಮಿಗೆ
ಬಿದ್ದನು;
ಅವನ
ದೂತರೂ
ಅವನೊಂದಿಗೆ
ದೊಬ್ಬಲ್ಪಟ್ಟರು.
10
ಆಗ
ಪರಲೋಕದಲ್ಲಿ
ಮಹಾಶಬ್ದವನ್ನು
ನಾನು
ಕೇಳಿದೆನು.
ಅದು--ಈಗ
ರಕ್ಷಣೆಯೂ
ಶಕ್ತಿಯೂ
ನಮ್ಮ
ದೇವರ
ರಾಜ್ಯವೂ
ಆತನ
ಕ್ರಿಸ್ತನ
ಅಧಿಕಾರವೂ
ಬಂದವು;
ಯಾಕಂದರೆ
ಹಗಲಿರುಳು
ನಮ್ಮ
ಸಹೋದರರ
ಮೇಲೆ
ನಮ್ಮ
ದೇವರ
ಮುಂದೆ
ದೂರು
ಹೇಳಿದ
ದೂರು
ಗಾರನು
ದೊಬ್ಬಲ್ಪಟ್ಟಿದ್ದಾನೆ.
11
ಅವರು
ಪ್ರಾಣದ
ಮೇಲಣ
ಪ್ರೀತಿಯನ್ನು
ತೊರೆದು
ಕುರಿಮರಿಯಾದಾತನ
ರಕ್ತದಿಂದಲೂ
ತಮ್ಮ
ಸಾಕ್ಷಿಯ
ವಾಕ್ಯದಿಂದಲೂ
ಅವ
ನನ್ನು
ಜಯಿಸಿದರು.
12
ಆದದರಿಂದ
ಪರಲೋಕಗಳೇ,
ಅದರಲ್ಲಿ
ವಾಸಮಾಡುವವರೇ,
ಹರ್ಷಗೊಳ್ಳಿರಿ.
ಭೂಮಿಯ
ಮೇಲೆ
ಮತ್ತು
ಸಮುದ್ರದಲ್ಲಿ
ಇರುವವರಿಗೆ
ಅಯ್ಯೊ!
ಯಾಕಂದರೆ
ಸೈತಾನನು
ತನಗಿರುವ
ಕಾಲವು
ಸ್ವಲ್ಪವೆಂದು
ತಿಳಿದು
ಮಹಾರೌದ್ರವುಳ್ಳವನಾಗಿ
ನಿಮ್ಮ
ಕಡೆಗೆ
ಇಳಿದು
ಬಂದಿದ್ದಾನೆ
ಎಂಬದಾಗಿ
ಹೇಳಿತು.
13
ಘಟಸರ್ಪವು
ತಾನು
ದೊಬ್ಬಲ್ಪಟ್ಟು
ಭೂಮಿಗೆ
ಬಿದ್ದಿರುವದನ್ನು
ಕಂಡು
ಗಂಡುಮಗುವನ್ನು
ಹೆತ್ತಸ್ತ್ರೀ
ಯನ್ನು
ಹಿಂಸಿಸಿತು.
14
ಆ
ಸ್ತ್ರೀಯು
ಅರಣ್ಯದಲ್ಲಿದ್ದ
ತನ್ನ
ಸ್ಥಳಕ್ಕೆ
ಹಾರಿಹೋಗುವದಕ್ಕಾಗಿ
ಆಕೆಗೆ
ದೊಡ್ಡ
ಹದ್ದಿನ
ಎರಡು
ರೆಕ್ಕೆಗಳು
ಕೊಡಲ್ಪಟ್ಟವು;
ಅಲ್ಲಿ
ಒಂದು
ಕಾಲ,
ಕಾಲಗಳು,
ಅರ್ಧ
ಕಾಲ
ಸರ್ಪನ
ಮುಖಕ್ಕೆ
ಮರೆಯಾಗಿ
ಪೋಷಣೆ
ಹೊಂದುತ್ತಾಳೆ.
15
ಆ
ಸ್ತ್ರೀಯನ್ನು
ಪ್ರವಾಹವು
ಬಡಕೊಂಡು
ಹೋಗ
ಬೇಕೆಂದು
ಆಕೆಯ
ಹಿಂದೆ
ಸರ್ಪವು
ತನ್ನ
ಬಾಯೊಳಗಿಂದ
ನೀರನ್ನು
ಪ್ರವಾಹದಂತೆ
ಬಿಟ್ಟಿತು.
16
ಆದರೆ
ಭೂಮಿಯು
ಆ
ಸ್ತ್ರೀಯ
ಸಹಾಯಕ್ಕೆ
ಬಂದು
ತನ್ನ
ಬಾಯಿ
ತೆರೆದು
ಘಟಸರ್ಪನು
ತನ್ನ
ಬಾಯೊಳಗಿಂದ
ಬಿಟ್ಟ
ಪ್ರವಾಹವನ್ನು
ಕುಡಿದುಬಿಟ್ಟಿತು.
17
ಆಗ
ಘಟಸರ್ಪನು
ಸ್ತ್ರೀಯ
ಮೇಲೆ
ಕೋಪಿಸಿಕೊಂಡು
ಆಕೆಯ
ಸಂತಾನದವರಲ್ಲಿ
ಉಳಿದವರ
ಮೇಲೆ
ಅಂದರೆ
ದೇವರ
ಆಜ್ಞೆಗಳನ್ನು
ಕೈಕೊಂಡು
ನಡೆದು
ಯೇಸು
ಕ್ರಿಸ್ತನ
ವಿಷಯವಾದ
ಸಾಕ್ಷಿಯನ್ನು
ಹೇಳಿರುವವರ
ಮೇಲೆ
ಯುದ್ಧ
ಮಾಡುವದಕ್ಕೆ
ಹೊರಟನು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References