ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ವಿಮೋಚನಕಾಂಡ 27
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
1
2
3
4
5
6
7
8
9
10
11
12
13
14
15
16
17
18
19
20
21
Notes
No Verse Added
History
ಯೋಹಾನನು 20:14 (10 32 am)
1 ಕೊರಿಂಥದವರಿಗೆ 1:30 (10 32 am)
ವಿಮೋಚನಕಾಂಡ 27:0 (10 32 am)
About Us
ಸಂಪರ್ಕಕ್ಕಾಗಿ
ವಿಮೋಚನಕಾಂಡ 27
1
ಇದಲ್ಲದೆ
ಜಾಲೀ
ಮರದಿಂದ
ಯಜ್ಞವೇದಿಯನ್ನು
ಐದು
ಮೊಳ
ಉದ್ದವಾಗಿಯೂ
ಐದು
ಮೊಳ
ಅಗಲವಾಗಿಯೂ
ಮಾಡಬೇಕು.
ಆ
ಯಜ್ಞವೇದಿಯು
ಚಚ್ಚೌಕವಾಗಿರಬೇಕು.
ಅದರ
ಎತ್ತ
ರವು
ಮೂರು
ಮೊಳ
ಇರಬೇಕು.
2
ಅದರ
ನಾಲ್ಕು
ಮೂಲೆಗಳಲ್ಲಿ
ಕೊಂಬುಗಳನ್ನು
ಮಾಡಬೇಕು.
ಆ
ಕೊಂಬುಗಳು
ಯಜ್ಞವೇದಿಗೆ
ಎತ್ತರವಾಗಿರಬೇಕು;
ನೀನು
ಅದನ್ನು
ಹಿತ್ತಾಳೆಯಿಂದ
ಹೊದಿಸಬೇಕು.
3
ಅದರ
ಬೂದಿಗಾಗಿ
ತಟ್ಟೆಗಳನ್ನು
ಸಲಿಕೆಗಳನ್ನು
ಬೋಗುಣಿಗಳನ್ನು
ಮುಳ್ಳುಗಳನ್ನು
ಅಗ್ನಿಪಾತ್ರೆಗಳನ್ನು
ಎಲ್ಲಾ
ಉಪಕರಣಗಳನ್ನು
ಹಿತ್ತಾಳೆಯಿಂದ
ಮಾಡಬೇಕು.
4
ಅದಕ್ಕೆ
ಹಿತ್ತಾಳೆಯ
ಜಾಳಿಗೆಯನ್ನು
ಮಾಡಿ
ಆ
ಜಾಳಿಗೆಯ
ಮೇಲೆ
ನಾಲ್ಕು
ಮೂಲೆಗಳಿಗೆ
ಹಿತ್ತಾಳೆಯ
ನಾಲ್ಕು
ಬಳೆಗಳನ್ನು
ಮಾಡಬೇಕು.
5
ಆ
ಜಾಳಿಗೆಯು
ಯಜ್ಞವೇದಿಯ
ಸುತ್ತಲಿರುವ
ಕಟ್ಟೆಯ
ಕೆಳಗೆ
ಇದ್ದು,
ಯಜ್ಞವೇದಿಯ
ಬುಡದಿಂದ
ನಡುವಿನ
ತನಕ
ಇರು
ವಂತೆ
ಹಾಕಿಸಬೇಕು.
6
ಯಜ್ಞವೇದಿಗೆ
ಜಾಲೀ
ಮರ
ದಿಂದ
ಕೋಲುಗಳನ್ನು
ಮಾಡಿ
ಅವುಗಳನ್ನು
ಹಿತ್ತಾಳೆ
ಯಿಂದ
ಹೊದಿಸಬೇಕು.
7
ಆ
ಕೋಲುಗಳನ್ನು
ಬಳೆ
ಗಳಲ್ಲಿ
ಸೇರಿಸಬೇಕು.
ಅವುಗಳು
ಯಜ್ಞವೇದಿಯನ್ನು
ಹೊರುವದಕ್ಕೆ
ಅದರ
ಎರಡೂ
ಪಾರ್ಶ್ವಗಳಲ್ಲಿ
ಇರ
ಬೇಕು.
8
ಹಲಗೆಗಳಿಂದ
ಅದನ್ನು
ಪೊಳ್ಳಾಗಿರುವಂತೆ
ಮಾಡಬೇಕು.
ಬೆಟ್ಟದಲ್ಲಿ
ನಿನಗೆ
ತೋರಿಸಿದಂತೆಯೇ
ಅದನ್ನು
ಮಾಡಬೇಕು.
9
ಗುಡಾರದ
ಅಂಗಳವನ್ನು
ಮಾಡಬೇಕು.
ದಕ್ಷಿಣ
ದಿಕ್ಕಿನಲ್ಲಿರುವ
ದಕ್ಷಿಣ
ಭಾಗದಲ್ಲಿ
ಅಂಗಳಕ್ಕೋಸ್ಕರ
ನಯವಾದ
ಹೊಸೆದ
ನಾರಿನ
ಪರದೆಗಳನ್ನು
ಮಾಡ
ಬೇಕು.
ಒಂದು
ಕಡೆಯಲ್ಲಿ
ಅದರ
ಉದ್ದವು
ನೂರು
ಮೊಳವಿರಬೇಕು.
10
ಅದರ
ಸ್ತಂಭಗಳು
ಇಪ್ಪತ್ತು,
ಅವುಗಳಿಗೆ
ಹಿತ್ತಾಳೆಯ
ಕುಳಿಗಳು
ಇರಬೇಕು;
ಸ್ತಂಭಗಳ
ಕೊಂಡಿಗಳನ್ನೂ
ಅವುಗಳ
ಪಟ್ಟಿಗಳನ್ನೂ
ಬೆಳ್ಳಿಯಿಂದ
ಮಾಡಬೇಕು.
11
ಹಾಗೆಯೇ
ಉತ್ತರ
ಪಾರ್ಶ್ವದಲ್ಲಿ
ನೂರು
ಮೊಳ
ಉದ್ದವಾದ
ಪರದೆಗಳೂ
ಇಪ್ಪತ್ತು
ಸ್ತಂಭಗಳೂ
ಇಪ್ಪತ್ತು
ಹಿತ್ತಾಳೆಯ
ಕುಳಿಗಳೂ
ಇರಬೇಕು.
ಸ್ತಂಭಗಳ
ಕೊಂಡಿಗಳನ್ನೂ
ಕಟ್ಟುಗಳನ್ನೂ
ಬೆಳ್ಳಿಯಿಂದ
ಮಾಡಬೇಕು.
12
ಅಂಗಳದ
ಪಶ್ಚಿಮ
ಪಾರ್ಶ್ವದಲ್ಲಿ
ಐವತ್ತು
ಮೊಳ
ಅಗಲವಾದ
ಪರದೆಗಳೂ
ಹತ್ತು
ಸ್ತಂಭಗಳೂ
ಹತ್ತು
ಕುಳಿಗಳೂ
ಇರಬೇಕು.
13
ಪೂರ್ವದ
ಕಡೆಯಲ್ಲಿ
ಅಂಗಳದ
ಅಗಲವು
ಮೂಡಣದಲ್ಲಿ
ಐವತ್ತು
ಮೊಳ
ಇರಬೇಕು.
14
ಒಂದು
ಕಡೆಯಲ್ಲಿ
ಹದಿನೈದು
ಮೊಳದ
ಪರದೆಗಳಿದ್ದು
ಮೂರು
ಸ್ತಂಭಗಳೂ
ಮೂರು
ಕುಳಿಗಳೂ
ಇರಬೇಕು.
15
ಮತ್ತೊಂದು
ಕಡೆಯಲ್ಲಿ
ಹದಿನೈದು
ಮೊಳದ
ಪರದೆಗಳೂ
ಮೂರು
ಸ್ತಂಭ
ಗಳೂ
ಮೂರು
ಕುಳಿಗಳೂ
ಇರಬೇಕು.
16
ಅಂಗಳದ
ಬಾಗಲಿಗಾಗಿ
ನೀಲಿ
ಧೂಮ್ರ
ರಕ್ತ
ವರ್ಣದ
ಹೊಸೆದ
ನಯವಾದ
ನಾರಿನಿಂದ
ಕಸೂತಿಯ
ಕೆಲಸ
ಮಾಡಿದ
ಇಪ್ಪತ್ತು
ಮೊಳದ
ತೆರೆಯೂ
ಅದಕ್ಕೆ
ನಾಲ್ಕು
ಸ್ತಂಭಗಳೂ
ನಾಲ್ಕು
ಕುಳಿಗಳೂ
ಇರಬೇಕು.
17
ಅಂಗಳದ
ಸುತ್ತಲಿ
ರುವ
ಸ್ತಂಭಗಳಿಗೆಲ್ಲಾ
ಬೆಳ್ಳಿಯ
ಕಟ್ಟುಗಳೂ
ಬೆಳ್ಳಿಯ
ಕೊಂಡಿಗಳೂ
ಹಿತ್ತಾಳೆಯ
ಕುಳಿಗಳೂ
ಇರಬೇಕು.
18
ಅಂಗಳದ
ಉದ್ದ
ನೂರು
ಮೊಳ,
ಅಗಲ
ಐವತ್ತು
ಮೊಳ,
ಅದರ
ಎತ್ತರ
ಐದು
ಮೊಳ
ಇರಬೇಕು.
ಪರದೆಗಳು
ನಯವಾದ
ನಾರಿನಿಂದ
ಹೊಸೆದದ್ದಾಗಿದ್ದು
ಅವುಗಳ
ಕುಳಿಗಳನ್ನು
ಹಿತ್ತಾಳೆಯಿಂದ
ಮಾಡಿಸಬೇಕು.
19
ಗುಡಾರದ
ಎಲ್ಲಾ
ಕೆಲಸಕ್ಕೆ
ಬರುವ
ಉಪಕರಣಗಳೂ
ಗೂಟಗಳೂ
ಅಂಗಳದ
ಗೂಟಗಳೂ
ಹಿತ್ತಾಳೆಯಿಂದ
ಮಾಡಿದವುಗಳಾಗಿರಬೇಕು.
20
ಇದಲ್ಲದೆ
ಬೆಳಕಿಗೋಸ್ಕರ
ಯಾವಾಗಲೂ
ದೀಪ
ವನ್ನು
ಉರಿಸುವಂತೆ
ಶುದ್ಧವಾದ
ಕುಟ್ಟಿದ
ಹಿಪ್ಪೆಯ
ಎಣ್ಣೆಯನ್ನು
ನಿನಗೆ
ತರುವ
ಹಾಗೆ
ಇಸ್ರಾಯೇಲ್
ಮಕ್ಕಳಿಗೆ
ಅಪ್ಪಣೆಕೊಡಬೇಕು.
21
ಸಭೆಯ
ಗುಡಾರ
ದಲ್ಲಿ
ಮಂಜೂಷದ
ಮುಂದೆ
ಇರುವ
ತೆರೆಯ
ಹೊರಗೆ
ಅರೋನನೂ
ಅವನ
ಮಕ್ಕಳೂ
ಅದನ್ನು
ಸಾಯಂಕಾಲ
ದಿಂದ
ಉದಯದ
ವರೆಗೂ
ಕರ್ತನ
ಮುಂದೆ
ದೀಪ
ವನ್ನು
ಸರಿಪಡಿಸುತ್ತಿರಬೇಕು.
ಇದು
ಇಸ್ರಾಯೇಲ್
ಮಕ್ಕಳ
ಪರವಾಗಿ
ಅವರ
ಸಂತತಿಯವರಿಗೆ
ಶಾಶ್ವತವಾದ
ಕಟ್ಟಳೆಯಾಗಿರಬೇಕು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References