ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಆಮೋಸ 2:5
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
1
2
3
4
5
6
7
8
9
10
11
12
13
14
15
16
Notes
No Verse Added
History
ಆಮೋಸ 2:5 (05 28 am)
About Us
ಸಂಪರ್ಕಕ್ಕಾಗಿ
ಆಮೋಸ 2:5
1
ಕರ್ತನು
ಹೀಗೆ
ಹೇಳುತ್ತಾನೆ--ಮೋವಾಬಿನ
ಮೂರು
ಮತ್ತು
ನಾಲ್ಕರ
ಅಪರಾಧ
ಗಳ
ನಿಮಿತ್ತವಾಗಿ
ನಾನು
ಅದಕ್ಕಾಗುವ
ದಂಡನೆಯಿಂದ
ತಪ್ಪಿಸುವದಿಲ್ಲ;
ಅವನು
ಎದೋಮಿನ
ಅರಸನ
ಎಲುಬುಗಳನ್ನು
ಸುಟ್ಟು
ಸುಣ್ಣ
ಮಾಡಿದ್ದಾನೆ.
2
ನಾನು
ಮೋವಾಬಿನ
ಮೇಲೆ
ಬೆಂಕಿಯನ್ನು
ಕಳುಹಿಸುತ್ತೇನೆ.
ಅದು
ಕೆರೀಯೋತಿನ
ಅರಮನೆಗಳನ್ನು
ನುಂಗಿಬಿಡು
ವದು.
ಮೋವಾಬು
ಆರ್ಭಟದ
ಸಂಗಡವೂ
ತುತೂ
ರಿಯ
ಧ್ವನಿಯ
ಸಂಗಡವೂ
ಗಲಿಬಿಲಿಯಲ್ಲಿ
ಸಾಯು
ವದು.
3
ನಾನು
ಅದರ
ಮಧ್ಯದಿಂದ
ನ್ಯಾಯಾಧಿಪತಿ
ಯನ್ನು
ಕಡಿದುಹಾಕುವೆನು.
ಎಲ್ಲಾ
ಪ್ರಧಾನರುಗಳನ್ನು
ಅಲ್ಲಿ
ಅವನೊಂದಿಗೆ
ಕೊಲ್ಲುವೆನೆಂದು
ಕರ್ತನು
ಹೇಳುತ್ತಾನೆ.
4
ಕರ್ತನು
ಹೀಗೆ
ಹೇಳುತ್ತಾನೆ--ಯೆಹೂದದ
ಮೂರು
ಮತ್ತು
ನಾಲ್ಕರ
ಅಪರಾಧಗಳ
ನಿಮಿತ್ತವಾಗಿ
ಅದಕ್ಕಾಗುವ
ದಂಡನೆಯನ್ನು
ತಪ್ಪಿಸುವದಿಲ್ಲ;
ಅವರು
ಕರ್ತನ
ನ್ಯಾಯ
ಪ್ರಮಾಣವನ್ನು
ನಿರಾಕರಿಸಿದರು.
ಆತನ
ಆಜ್ಞೆಗಳನ್ನು
ಕೈಗೊಳ್ಳಲಿಲ್ಲ.
ಅವರ
ಪಿತೃಗಳು
ಅನುಸರಿಸಿದ
ಸುಳ್ಳುಗಳೇ
ಇವರನ್ನು
ತಪ್ಪಿಗಸ್ತರನ್ನಾಗಿ
ಮಾಡಿವೆ.
5
ನಾನು
ಯೆಹೂದದ
ಮೇಲೆ
ಬೆಂಕಿಯನ್ನು
ಕಳುಹಿಸುವೆನು;
ಅದು
ಯೆರೂಸಲೇಮಿನ
ಅರಮನೆ
ಗಳನ್ನು
ನುಂಗಿ
ಬಿಡುವದು.
6
ಕರ್ತನು
ಹೀಗೆ
ಹೇಳುತ್ತಾನೆ--ಇಸ್ರಾಯೇಲಿನ
ಮೂರು
ಮತ್ತು
ನಾಲ್ಕರ
ಅಪರಾಧಗಳ
ನಿಮಿತ್ತವಾಗಿ
ನಾನು
ಅವರನ್ನು
ದಂಡನೆಯಿಂದ
ತಪ್ಪಿಸುವದಿಲ್ಲ.
ಅವರು
ನೀತಿವಂತರನ್ನು
ಬೆಳ್ಳಿಗೆ
ಬಡವರನ್ನು
ಕೆರಗಳ
ಜೋಡಿಗೆ
ಮಾರಿದರು.
7
ಅವರು
ಬಡವರ
ತಲೆಯ
ಮೇಲಿರುವ
ಭೂಮಿಯ
ಧೂಳನ್ನು
ಆಶಿಸಿ
ದೀನರ
ಮಾರ್ಗವನ್ನು
ತಪ್ಪಿಸುತ್ತಾರೆ;
ನನ್ನ
ಪರಿಶುದ್ಧ
ಹೆಸರನ್ನು
ಅಪವಿತ್ರಗೊಳಿಸುವದಕ್ಕೆ
ತಂದೆ
ಮಗ
ಇಬ್ಬರೂ
ಒಬ್ಬ
ಯೌವನಸ್ಥಳ
ಬಳಿಗೆ
ಹೋಗುತ್ತಾರೆ.
8
ಅವರು
ಅಡ
ಇಟ್ಟ
ವಸ್ತ್ರಗಳ
ಮೇಲೆ
ಪ್ರತಿಯೊಂದು
ಬಲಿಪೀಠಗಳ
ಬಳಿಯಲ್ಲೂ
ಮಲಗುತ್ತಾರೆ
ಮತ್ತು
ನಿಷೇಧಿಸಿದ
ದ್ರಾಕ್ಷಾರಸವನ್ನು
ತಮ್ಮ
ದೇವರ
ಆಲಯದಲ್ಲಿ
ಕುಡಿ
ಯುತ್ತಾರೆ.
ಬಳಿಯಲ್ಲೂ
ಮಲಗುತ್ತಾರೆ
ಮತ್ತು
ನಿಷೇಧಿಸಿದ
ದ್ರಾಕ್ಷಾರಸವನ್ನು
ತಮ್ಮ
ದೇವರ
ಆಲಯದಲ್ಲಿ
ಕುಡಿ
ಯುತ್ತಾರೆ.
9
ಆದಾಗ್ಯೂ
ನಾನು
ಅಮೋರಿಯನನ್ನು
ಅವರ
ಮುಂದೆ
ನಾಶಮಾಡಿದೆನು;
ಅವನ
ಎತ್ತರವು
ದೇವದಾರುಗಳ
ಎತ್ತರದಷ್ಟಿತ್ತು.
ಅವನು
ಓಕ್
ಮರದ
ಹಾಗೆ
ಬಲವಾಗಿದ್ದನು.
ಆದರೂ
ನಾನು
ಅವನ
ಮೇಲೆ
ಫಲವನ್ನೂ
ಕೆಳಗಿನ
ಬೇರುಗಳನ್ನೂ
ನಾಶ
ಮಾಡಿದೆನು.
10
ನಾನೇ
ಐಗುಪ್ತದೇಶದಿಂದ
ಕರೆ
ತಂದೆನು.
ನೀವು
ಅಮೋರಿಯರ
ದೇಶವನ್ನು
ಸ್ವಾಧೀನಪಡಿಸಿಕೊಳ್ಳಲು
ನಿಮ್ಮನ್ನು
ನಾಲ್ವತ್ತು
ವರುಷ
ಅರಣ್ಯದಲ್ಲಿ
ನಡಿಸಿನು.
11
ನಾನು
ನಿಮ್ಮ
ಕುಮಾರ
ರಲ್ಲಿ
ಪ್ರವಾದಿಗಳನ್ನು
ನಿಮ್ಮ
ಯೌವನಸ್ಥರಲ್ಲಿ
ನಾಜೀರರನ್ನು
ಎಬ್ಬಿಸಿದೆನು.
ಓ
ಇಸ್ರಾಯೇಲಿನ
ಮಕ್ಕಳೇ,
ಇದು
ಹೀಗಲ್ಲವೋ
ಎಂದು
ಕರ್ತನು
ಹೇಳುತ್ತಾನೆ.
12
ಆದರೆ
ನೀವು
ನಾಜೀರರಿಗೆ
ಕುಡಿ
ಯಲು
ದ್ರಾಕ್ಷಾರಸವನ್ನು
ಕೊಟ್ಟಿರಿ;
ಪ್ರವಾದಿಗಳಿಗೆಪ್ರವಾದಿಸಬೇಡಿರೆಂದು
ಆಜ್ಞಾಪಿಸಿದಿರಿ.
13
ಇಗೋ,
ಸಿವುಡು
ತುಂಬಿದ
ಬಂಡಿ
ಒತ್ತುವ
ಪ್ರಕಾರ
ನಾನು
ನಿಮ್ಮನ್ನು
ಕೆಳಗೆ
ಹಾಕಿ
ಒತ್ತುವೆನು.
14
ಆದ
ದರಿಂದ
ತ್ವರೆಯಾಗಿ
ಓಡುವವನು
ನಾಶವಾಗುವನು.
ಬಲಿಷ್ಠನು
ತನ್ನ
ತ್ರಾಣವನ್ನು
ಬಲಪಡಿಸಿಕೊಳ್ಳಲಾರನು;
ಪರಾಕ್ರಮಿಯು
ತನ್ನ
ಪ್ರಾಣವನ್ನು
ಉಳಿಸಿಕೊಳ್ಳನು.
15
ಬಿಲ್ಲು
ಹಿಡಿಯುವವನು
ನಿಲ್ಲನು;
ಪಾದ
ತ್ವರಿತನು
ತಪ್ಪಿಸಿಕೊಳ್ಳನು,
ಅಶ್ವಾರೂಢನು
ತನ್ನ
ಪ್ರಾಣವನ್ನು
ತಪ್ಪಿಸಿಕೊಳ್ಳನು.
16
ಶೂರರಲ್ಲಿ
ಧೈರ್ಯ
ಹೃದಯ
ವುಳ್ಳವನು
ಆ
ದಿನದಲ್ಲಿ
ಬೆತ್ತಲೆಯಾಗಿ
ಓಡಿ
ಹೋಗುವನು
ಎಂದು
ಕರ್ತನು
ಹೇಳುತ್ತಾನೆ.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References