ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹೋಶೇ 9:1
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
1
2
3
4
5
6
7
8
9
10
11
12
13
14
15
16
17
Notes
No Verse Added
History
ಹೋಶೇ 9:1 (10 53 pm)
About Us
ಸಂಪರ್ಕಕ್ಕಾಗಿ
ಹೋಶೇ 9:1
1
ಓ
ಇಸ್ರಾಯೇಲೇ,
ಬೇರೆ
ಜನರು
ಉಲ್ಲಾ
ಸಿಸುವ
ಪ್ರಕಾರ
ಸಂತೋಷಪಡಬೇಡ;
ನಿನ್ನ
ದೇವರನ್ನು
ನೀನು
ಬಿಟ್ಟು
ವ್ಯಭಿಚಾರ
ಮಾಡಿದ್ದೀ,
ಎಲ್ಲಾ
ಧಾನ್ಯದ
ಕಣಗಳಲ್ಲಿ
ಕೂಲಿಯನ್ನು
ಪ್ರೀತಿ
ಮಾಡಿದ್ದೀ.
2
ಕಣವು
ಮತ್ತು
ದ್ರಾಕ್ಷೆಯ
ತೋಟವು
ಅವರನ್ನು
ಪೋಷಿಸುವದಿಲ್ಲ;
ಹೊಸ
ದ್ರಾಕ್ಷಾರಸವು
ಅವಳಲ್ಲಿ
ನಿಂತುಹೋಗುವದು.
3
ಅವರು
ಕರ್ತನ
ದೇಶದಲ್ಲಿ
ನೆಲೆಸುವದಿಲ್ಲ;
ಆದರೆ
ಎಫ್ರಾಯಾಮು
ಐಗುಪ್ತಕ್ಕೆ
ತಿರುಗುವದು;
ಅವರು
ಅಶ್ಯೂರಿನಲ್ಲಿ
ಅಶುದ್ಧ
ವಾದವುಗಳನ್ನು
ತಿನ್ನುವರು.
4
ಅವರು
ದ್ರಾಕ್ಷಾರಸ
ವನ್ನು
ಕಾಣಿಕೆಯಾಗಿ
ಕರ್ತನಿಗೆ
ಅರ್ಪಿಸುವದಿಲ್ಲ,
ಇಲ್ಲವೆ
ಅವರು
ಆತನಿಗೆ
ಮೆಚ್ಚಿಕೆಯಾಗಿರುವದಿಲ್ಲ;
ಅವರ
ಬಲಿಗಳು
ಅವರಿಗೆ
ದುಃಖಿಸುವವರ
ರೊಟ್ಟಿಯ
ಹಾಗಿ
ರುವವು;
ಅದನ್ನು
ತಿನ್ನುವವರೆಲ್ಲರೂ
ಅಪವಿತ್ರ
ರಾಗುವರು.
ಅವರ
ಪ್ರಾಣಕ್ಕಾಗಿರುವ
ಅವರ
ರೊಟ್ಟಿಯು
ಕರ್ತನ
ಆಲಯಕ್ಕೆ
ಬರುವದಿಲ್ಲ.
5
ಪರಿಶುದ್ಧದಿನದ
ಲ್ಲಿಯೂ
ಕರ್ತನ
ಹಬ್ಬದ
ದಿನದಲ್ಲಿಯೂ
ನೀವು
ಏನು
ಮಾಡುತ್ತೀರಿ?
6
ಅವರು
ಹಾಳಾದ
ದೇಶವನ್ನು
ಬಿಟ್ಟು
ಹೋಗುವರು;
ಐಗುಪ್ತವು
ಅವರನ್ನು
ಕೂಡಿಸುವದು,
ಮೋಫ್
ಪಟ್ಟಣವು
ಅವರನ್ನು
ಹೂಣುವದು;
ಅಪೇಕ್ಷಿ
ಸಲ್ಪಟ್ಟ
ಅವರ
ಬೆಳ್ಳಿಯ
ಒಡವೆಗಳು
ದಬ್ಬೆಗಳ್ಳಿಗಳ
ಪಾಲಾಗುವವು.
ತುರುಚಿಯ
ಗಿಡಗಳು
ಅವರನ್ನು
ಆವರಿಸಿಕೊಂಡಿವೆ;
ಮುಳ್ಳುಗಳು
ಅವರ
ಗುಡಾರಗಳಲ್ಲಿ
ಇರುವವು.
7
ವಿಚಾರಣೆಯ
ದಿನಗಳು
ಬಂದಿವೆ,
ಮುಯ್ಯಿ
ತೀರಿಸುವ
ದಿನಗಳೂ
ಬಂದಿವೆ.
ಇಸ್ರಾ
ಯೇಲು
ಅದನ್ನು
ತಿಳಿದುಕೊಳ್ಳುವದು,
ನಿನ್ನ
ಅಕ್ರಮ
ಗಳು
ಬಹಳವಾಗಿರುವದರಿಂದಲೂ
ಹಗೆತನವು
ಹೆಚ್ಚಾ
ಗಿರುವದರಿಂದಲೂ
ಪ್ರವಾದಿ
ಮೂರ್ಖನೂ
ಆತ್ಮೀಯ
ಮನುಷ್ಯನೂ
ಹುಚ್ಚನೂ
ಎಂದು
ಇಸ್ರಾಯೇಲು
ತಿಳಿದುಕೊಳ್ಳುತ್ತದೆ.
8
ಎಫ್ರಾಯಾಮಿನ
ಕಾವಲುಗಾ
ರನು
ನನ್ನ
ದೇವರೊಂದಿಗೆ
ಇದ್ದನು;
ಆದರೆ
ಪ್ರವಾ
ದಿಯು
ತನ್ನ
ಎಲ್ಲಾ
ದಾರಿಗಳಲ್ಲಿ
ಬೇಟೆಯ
ಬಲೆಯಾಗಿ
ದ್ದಾನೆ;
ಅವನ
ದೇವರ
ಆಲಯದಲ್ಲಿ
ಹಗೆತನವು
ಉಂಟು.
9
ಗಿಬ್ಯದ
ದಿನಗಳಲ್ಲಿ
ಆದ
ಹಾಗೆ
ತಮ್ಮನ್ನು
ಬಹಳವಾಗಿ
ಕೆಡಿಸಿಕೊಂಡಿದ್ದಾರೆ;
ಆದದರಿಂದ
ಅವರ
ಅಕ್ರಮವನ್ನು
ಆತನು
ಜ್ಞಾಪಕಮಾಡಿಕೊಳ್ಳುವನು,
ಅವರ
ಪಾಪಗಳನ್ನು
ವಿಚಾರಿಸುವನು.
10
ನಾನು
ಅರಣ್ಯದಲ್ಲಿ
ದ್ರಾಕ್ಷೆಯ
ಫಲದ
ಹಾಗೆ
ಇಸ್ರಾಯೇಲನ್ನು
ಕಂಡುಕೊಂಡೆನು.
ಅಂಜೂರದ
ಗಿಡ
ದಲ್ಲಿ
ಮೊದಲನೆಯ
ಹಣ್ಣುಗಳ
ಹಾಗೆ
ನಿಮ್ಮ
ಪಿತೃಗಳನ್ನು
ನೋಡಿದೆನು;
ಆದರೆ
ಅವರು
ಬಾಳ್
ಪೆಗೋರಿಗೆ
ಹತ್ತಿರ
ಬಂದು
ನಾಚಿಕೆಯಾದದ್ದಕ್ಕೆ
ತಮ್ಮನ್ನು
ಪ್ರತ್ಯೇ
ಕಿಸಿಕೊಂಡರು;
ಅವರು
ಪ್ರೀತಿಮಾಡಿದ್ದರ
ಹಾಗೆ
ಅಸಹ್ಯರಾದರು.
11
ಎಫ್ರಾಯಾಮ್ಯರ
ಘನತೆಯು
ಹಾರಿಹೋಗುವ
ಪಕ್ಷಿಯ
ಹಾಗೆ
ಇದೆ.
ಜನ್ಮವಾಗಲಿ,
ಗರ್ಭಧರಿಸುವದಾಗಲಿ
ಉತ್ಪತ್ತಿಯಾಗಲಿ
ಅವರಿಗೆ
ಇರು
ವದಿಲ್ಲ.
12
ಅವರು
ತಮ್ಮ
ಮಕ್ಕಳನ್ನು
ಬೆಳೆಸಿದಾಗ್ಯೂ
ಒಬ್ಬ
ಮನುಷ್ಯನು
ಉಳಿಯದ
ಹಾಗೆ
ನಾನು
ಅವರನ್ನು
ಅನಾಥರನ್ನಾಗಿ
ಮಾಡುವೆನು.
ಹೌದು,
ನಾನು
ಅವ
ರನ್ನು
ಬಿಟ್ಟು
ಹೋಗುವಾಗ
ಅವರಿಗೆ
ಅಯ್ಯೋ!
13
ನಾನು
ತೂರನ್ನು
ನೊಡಿದಂತೆ
ಎಫ್ರಾಯಾಮು
ರಮ್ಯ
ಸ್ಥಳದಲ್ಲಿ
ನೆಡಲ್ಪಟ್ಟಿದೆ;
ಆದರೆ
ಎಫ್ರಾಯಾಮು
ಕೊಲ್ಲುವವನಿಗೆ
ತನ್ನ
ಮಕ್ಕಳನ್ನು
ಹೊರಗೆ
ತರುವದು.
14
ಓ
ಕರ್ತನೇ,
ಅವರಿಗೆ
ಕೊಡು;
ಅವರಿಗೆ
ನೀನು
ಏನು
ಕೊಡುತ್ತೀ?
ಗರ್ಭಸ್ರಾವವನ್ನು
ಮಾಡು
ಮತ್ತು
ಬತ್ತಿದ
ಸ್ತನಗಳನ್ನು
ಅವರಿಗೆ
ಕೊಡು.
15
ಅವರ
ಕೆಟ್ಟತನ
ವೆಲ್ಲಾ
ಗಿಲ್ಗಾಲಿನಲ್ಲಿದೆ.
ಅಲ್ಲಿ
ನಾನು
ಅವರನ್ನು
ಹಗೆ
ಮಾಡಿದ್ದೇನೆ.
ಅವರ
ಕೃತ್ಯಗಳ
ಕೆಟ್ಟತನದ
ನಿಮಿತ್ತ
ಅವರನ್ನು
ನನ್ನ
ಆಲಯದೊಳಗಿಂದ
ಹೊರಡಿಸಿ
ಅವ
ರನ್ನು
ಇನ್ನು
ಪ್ರೀತಿಮಾಡುವದೇ
ಇಲ್ಲ;
ಅವರ
ಪ್ರಭು
ಗಳೆಲ್ಲಾ
ತಿರುಗಿ
ಬೀಳುವವರೇ.
16
ಎಫ್ರಾಯಾಮ್ಯರು
ಹೊಡೆಯಲ್ಪಟ್ಟಿದ್ದಾರೆ,
ಅವರ
ಬೇರು
ಒಣಗಿ
ಹೋಗಿದೆ,
ಅವರು
ಫಲವನ್ನು
ಕೊಡುವದಿಲ್ಲ;
ಹೌದು,
ಅವರು
ಹೆತ್ತರೂ
ಅವರ
ಗರ್ಭದ
ಪ್ರಿಯಕರವಾದ
ಫಲವನ್ನು
ಸಹ
ನಾನು
ಕೊಲ್ಲುವೆನು.
17
ನನ್ನ
ದೇವರು
ಅವರನ್ನು
ತಳ್ಳಿಬಿಡುವನು;
ಅವರು
ಆತನಿಗೆ
ಕಿವಿಗೊಡಲಿಲ್ಲ;
ಅವರು
ಜನಾಂಗಗಳಲ್ಲಿ
ಅಲೆದಾಡುವವರಾಗಿರುವರು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References