ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಯೆಶಾಯ 42:1
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
1
2
3
4
5
6
7
8
9
10
11
12
13
14
15
16
17
18
19
20
21
22
23
24
25
Notes
No Verse Added
History
ಯೆಶಾಯ 42:1 (05 05 pm)
About Us
ಸಂಪರ್ಕಕ್ಕಾಗಿ
ಯೆಶಾಯ 42:1
1
ಇಗೋ,
ನಾನು
ಆಧಾರವಾಗಿರುವ
ನನ್ನ
ಸೇವಕನು;
ನಾನು
ಆದುಕೊಂಡವನಲ್ಲಿ
ನನ್ನ
ಆತ್ಮ
ಆನಂದಿಸುವದು.
ನನ್ನ
ಆತ್ಮವನ್ನು
ಅವನ
ಮೇಲೆ
ಇರಿಸಿದ್ದೇನೆ,
ಅವನು
ಅನ್ಯಜನಾಂಗಗಳಿಗೆ
ನ್ಯಾಯತೀರ್ಪನ್ನು
ತರುವನು.
2
ಅವನು
ಕೂಗು
ವದಿಲ್ಲ,
ಶಬ್ದವನ್ನು
ಎತ್ತುವದಿಲ್ಲ
ಇಲ್ಲವೆ
ಬೀದಿಗಳಲ್ಲಿ
ತನ್ನ
ಸ್ವರವನ್ನು
ಕೇಳಗೊಡಿಸುವದಿಲ್ಲ.
3
ಜಜ್ಜಿದ
ದಂಟನ್ನು
ಮುರಿದುಹಾಕದೆ,
ಕಳೆಗುಂದಿದ
ದೀಪ
ವನ್ನು
ನಂದಿಸದೆ,
ಸತ್ಯದಿಂದ
ನ್ಯಾಯವನ್ನು
ಹೊರ
ತರುತ್ತಾನೆ.
4
ಲೋಕದಲ್ಲಿ
ನ್ಯಾಯವನ್ನು
ಸ್ಥಾಪಿಸುವ
ತನಕ
ಅವನು
ಸೋಲುವದಿಲ್ಲ
ಇಲ್ಲವೇ
ಮನ
ಗುಂದುವದಿಲ್ಲ;
ದ್ವೀಪಗಳು
ಅವನ
ನ್ಯಾಯಪ್ರಮಾ
ಣಕ್ಕೆ
ಕಾದಿರುವವು.
5
ಆಕಾಶವನ್ನು
ನಿರ್ಮಿಸಿ
ಹಾಸಿದವನು
ಭೂಮಿಯನ್ನು
ಅದರಿಂದ
ಉತ್ಪತ್ತಿ
ಯನ್ನೂ
ವಿಸ್ತರಿಸಿ,
ಅದರ
ಮೇಲಿರುವ
ಜನರಿಗೆ
ಶ್ವಾಸವನ್ನೂ
ಸಂಚರಿಸುವವರಿಗೆ
ಆತ್ಮವನ್ನು
ಕೊಡು
ತ್ತೇನೆಂದು
ದೇವರಾದ
ಕರ್ತನು
ಹೇಳುತ್ತಾನೆ--
6
ನೀನು
ಕುರುಡರಿಗೆ
ಕಣ್ಣುಗಳನ್ನು
ತೆರೆದು,
ಬಂದಿ
ಗಳನ್ನು
ಸೆರೆಯಿಂದಲೂ
ಕತ್ತಲೆಯಲ್ಲಿ
ವಾಸಿಸುವವ
ರನ್ನು
ಕಾರಾಗೃಹದಿಂದಲೂ
ಹೊರಗೆ
ತರಬೇಕು
ಎಂದು
--
7
ಕರ್ತನಾಗಿರುವ
ನಾನೇ
ನಿನ್ನನ್ನು
ನೀತಿಯಿಂದ
ಕರೆದು,
ನಿನ್ನ
ಕೈಯನ್ನು
ಹಿಡಿದು
ಕಾಪಾಡಿ
ನಿನ್ನನ್ನು
ಜನಗಳಿಗೆ
ಒಡಂಬಡಿಕೆಯ
ಆಧಾರವನ್ನಾಗಿಯೂ
ಅನ್ಯಜನಗಳಿಗೆ
ಬೆಳಕನ್ನಾಗಿಯೂ
ನೇಮಿಸಿದ್ದೇನೆ.
8
ನಾನೇ
ಕರ್ತನು,
ಅದೇ
ನನ್ನ
ಹೆಸರು;
ನನ್ನ
ಮಹಿಮೆಯನ್ನು
ಮತ್ತೊಬ್ಬನಿಗೆ
ಇಲ್ಲವೆ
ನನ್ನ
ಸ್ತೋತ್ರ
ವನ್ನು
ಎರಕದ
ವಿಗ್ರಹಗಳಿಗೂ
ಕೊಡೆನು.
9
ಇಗೋ,
ಹಿಂದಿನವುಗಳು
ನೆರವೇರಿವೆ.
ಹೊಸ
ಸಂಗತಿಗಳನ್ನು
ಪ್ರಕಟಿಸುತ್ತೇನೆ;
ಅವು
ಹುಟ್ಟುವದಕ್ಕಿಂತ
ಮುಂಚೆಯೇ
ನಾನು
ಅವುಗಳನ್ನು
ನಿಮಗೆ
ತಿಳಿಸುತ್ತೇನೆ.
10
ಸಮುದ್ರ
ಪ್ರಯಾಣಿಕರೇ,
ಸಕಲ
ಜಲಚರಗಳೇ,
ದ್ವೀಪಗಳೇ,
ಅದರ
ನಿವಾಸಿಗಳೇ,
ಕರ್ತನಿಗೆ
ಹೊಸ
ಹಾಡನ್ನು
ಹಾಡಿರಿ.
ಭೂಮಿಯ
ಕಟ್ಟಕಡೆಯಿಂದ
ಆತನಿಗೆ
ಸ್ತೋತ್ರ
ಮಾಡಿರಿ.
11
ಅರಣ್ಯವು
ಅದರ
ಪಟ್ಟಣಗಳು
ಸ್ವರವೆತ್ತಲಿ;
ಕೇದಾರ್
ಊರಿನ
ನಿವಾಸಿಗಳು,
ಬಂಡೆಯ
ಪ್ರದೇಶದ
ನಿವಾಸಿಗಳು
ಹಾಡಲಿ;
ಅವರು
ಪರ್ವತದ
ತುದಿಯಲ್ಲಿ
ಕೂಗಲಿ,
12
ಅವರು
ಕರ್ತನಿಗೆ
ಮಹಿಮೆಯನ್ನು
ಕೊಡಲಿ
ಆತನ
ಸ್ತೋತ್ರವನ್ನು
ದ್ವೀಪಗಳಲ್ಲಿ
ಪ್ರಕಟಿಸಲಿ.
13
ಕರ್ತನು
ಪರಾಕ್ರಮ
ಶಾಲಿಯಾಗಿ
ಮುಂದೆ
ಹೋಗುವನು;
ಯುದ್ಧ
ವೀರನ
ಹಾಗೆ
ತನ್ನ
ರೌದ್ರವನ್ನು
ಎಬ್ಬಿಸು
ವನು;
ತನ್ನ
ಶತ್ರುಗಳಿಗೆ
ವಿರೋಧವಾಗಿ
ಜಯ
ಶಾಲಿಯಾಗುವನು.
14
ಬಹುಕಾಲದಿಂದ
ಸುಮ್ಮನೆ
ಮೌನವಾಗಿ
ನನ್ನನ್ನುಬಿಗಿಹಿಡಿದಿದ್ದೆನು.
ಈಗ
ನಾನು
ಹೆರುವವಳಂತೆ
ಕೂಗುವೆನು
ನಾನು
ನಾಶಮಾಡಿ
ಒಂದೇ
ಸಾರಿ
ನುಂಗಿಬಿಡುವೆನು.
15
ನಾನು
ಬೆಟ್ಟ
ಗುಡ್ಡಗಳನ್ನು
ನಾಶಮಾಡಿ,
ಅಲ್ಲಿಯ
ಮೇವನ್ನು
ಒಣಗಿಸಿ,
ನದಿ
ಗಳನ್ನು
ದ್ವೀಪಗಳನ್ನಾಗಿಯೂ
ಕೆರೆಗಳನ್ನು
ಬತ್ತಿ
ಹೋಗುವಂತೆಯೂ
ಮಾಡುವೆನು.
16
ಕುರುಡರನ್ನು
ಅವರು
ತಿಳಿಯದ
ಮಾರ್ಗದಲ್ಲಿ
ಬರಮಾಡುವೆನು.
ಅವರನ್ನು
ತಿಳಿಯದ
ಹಾದಿಗಳಲ್ಲಿ
ನಡಿಸುವೆನು;
ಕತ್ತಲೆಯನ್ನು
ಅವರ
ಮುಂದೆ
ಬೆಳಕಾಗಿಯೂ
ಸೊಟ್ಟಾದವುಗಳನ್ನು
ನೆಟ್ಟಗಾಗಿಯೂ
ಮಾಡುವೆನು.
ಇವುಗಳನ್ನು
ನಾನು
ಅವರಿಗೋಸ್ಕರ
ಮಾಡುವೆನು.
ನಾನು
ಅವರನ್ನು
ಕೈಬಿಡುವದಿಲ್ಲ.
17
ಕೆತ್ತಿದ
ವಿಗ್ರಹಗಳಲ್ಲಿ
ನಂಬಿಕೆಯಿಡುವವರು
ಎರಕಹೊಯ್ದ
ವಿಗ್ರಹಗಳಿಗೆ
ನೀವೇ
ನಮ್ಮ
ದೇವರುಗಳೆಂದು
ಹೇಳುವ
ವರು
ಹಿಂದೆ
ಬಿದ್ದು
ನಾಚಿಕೆಗೆ
ಈಡಾಗುವರು.
18
ಕಿವುಡರೇ,
ಕೇಳಿರಿ;
ಕುರುಡರೇ
ನೀವು
ದೃಷ್ಟಿಸಿ
ನೋಡಿರಿ.
19
ನನ್ನ
ಸೇವಕನಲ್ಲದೆ
ಕುರುಡನು
ಯಾರು?
ಇಲ್ಲವೆ
ನಾನು
ಕಳುಹಿಸಿದ
ಸೇವಕನಲ್ಲದೇ
ಕಿವುಡನು
ಯಾರು?
ಸಂಪೂರ್ಣನಂತೆ
ಕುರುಡನು
ಯಾರು?
ಕರ್ತನ
ಸೇವಕನಂತೆ
ಕುರುಡನು
ಯಾರು?
20
ನೀನು
ಅನೇಕ
ಸಂಗತಿಗಳನ್ನು
ಕಂಡಿದ್ದರೂ
ನಿನಗೆ
ಗಮನವಿಲ್ಲ;
ಅವನ
ಕಿವಿಗಳು
ತೆರೆದಿದ್ದರೂ
ಕೇಳನು.
21
ಕರ್ತನು
ಆತನ
ನೀತಿಗೋಸ್ಕರ
ಬಹಳವಾಗಿ
ಮೆಚ್ಚುವನು,
ಆತನು
ನ್ಯಾಯಪ್ರಮಾಣವನ್ನು
ಹೆಚ್ಚಿಸಿ
ಘನಪಡಿಸುವನು.
22
ಆದರೆ
ಈ
ಜನರೇ
ಕೊಳ್ಳೆಗೆ
ಈಡಾಗಿ
ಸೂರೆಹೋಗಿದ್ದಾರೆ.
ಅವರೆಲ್ಲರೂ
ಹಳ್ಳ
ಕೊಳ್ಳಗಳಿಗೆ
ಸಿಕ್ಕಿಬಿದ್ದಿದ್ದಾರೆ;
ಸೆರೆಮನೆಗಳಲ್ಲಿ
ಮುಚ್ಚಲ್ಪ
ಟ್ಟಿದ್ದಾರೆ;
ಅವರು
ಸೂರೆಯಾದರೂ
ತಪ್ಪಿಸುವವನು
ಒಬ್ಬನೂ
ಇಲ್ಲ,
ಕೊಳ್ಳೆಯಾದದ್ದನ್ನು
ತಿರಿಗಿ
ಹಿಂದಕ್ಕೆ
ಕೊಡು
ಎಂದು
ಹೇಳುವ
ಒಬ್ಬನೂ
ಇಲ್ಲ.
23
ನಿಮ್ಮಲ್ಲಿ
ಯಾರು
ಇವುಗಳಿಗೆ
ಕಿವಿಕೊಡುವರು,
ಯಾರು
ಇನ್ನು
ಮುಂದೆ
ಆಲಿಸಿ
ಕೇಳುವರು?
24
ಯಾಕೋಬನ್ನು
ಸುಲಿಗೆಗೂ
ಇಸ್ರಾಯೇಲನ್ನು
ಕೊಳ್ಳೆಗೂ
ಗುರಿಮಾಡಿ
ದವನು
ಯಾರು?
ನಾವು
ಯಾರಿಗೆ
ವಿರೋಧವಾಗಿ
ಪಾಪವನ್ನು
ಮಾಡಿದೆವು,
ಅದು
ಕರ್ತನಿಗಲ್ಲವೇ?
ಅವರು
ಆತನ
ಮಾರ್ಗದಲ್ಲಿ
ನಡೆಯದೆ
ಇಲ್ಲವೆ
ಆತನ
ನ್ಯಾಯಪ್ರಮಾಣಕ್ಕೆ
ಅವಿಧೇಯರಾದರಲ್ಲಾ.
25
ಆದದರಿಂದ
ಆತನು
ತನ್ನ
ಯುದ್ದದ
ರೌದ್ರವನ್ನು
ಮತ್ತು
ರೋಷಾಗ್ನಿಯನ್ನು
ಅವನ
ಮೇಲೆ
ಸುರಿಸಿದನು.
ಅದು
ಅವನ
ಸುತ್ತಲೂ
ಉರಿಯು
ಹತ್ತಿದರೂ
ಅವನಿಗೆ
ತಿಳಿಯಲಿಲ್ಲ;
ಅದು
ಅವನನ್ನು
ಸುಟ್ಟರೂ
ಅವನು
ಮನಸ್ಸಿಗೆ
ತಂದುಕೊಳ್ಳಲಿಲ್ಲ.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References