KNV
15. ಎಸ್ತೇರಳು ಮೊರ್ದೆಕೈಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ -- ನೀನು ಹೋಗಿ ಶೂಷನಿನಲ್ಲಿರುವ ಸಮಸ್ತ ಯೆಹೂದ್ಯರನ್ನು ಕೂಡಿಸಿ ನನಗೋಸ್ಕರ ರಾತ್ರಿ ಹಗಲೂ ಮೂರು ದಿವಸ ತಿನ್ನದೆಯೂ ಕುಡಿಯದೆಯೂ ಉಪವಾಸ ಮಾಡಿರಿ.
ERVKN
15. (15-16) ಆಗ ಎಸ್ತೇರಳು ಈ ಉತ್ತರವನ್ನು ಮೊರ್ದೆಕೈಗೆ ಕಳುಹಿಸಿದಳು: “ಮೊರ್ದೆಕೈ, ನೀನು ಹೋಗಿ ಶೂಷನ್ನಲ್ಲಿರುವ ಎಲ್ಲಾ ಯೆಹೂದ್ಯರನ್ನು ಒಟ್ಟಿಗೆ ಸೇರಿಸಿ ನನಗಾಗಿ ಉಪವಾಸವಿರಲು ಅವರಿಗೆ ಹೇಳು. ಮೂರು ದಿನ ಹಗಲುರಾತ್ರಿ ಊಟಮಾಡಲೂಬಾರದು ಕುಡಿಯಲೂಬಾರದು. ನಾನೂ ನಿಮ್ಮ ಹಾಗೆ ಉಪವಾಸದಿಂದಿರುವೆನು. ನನ್ನೊಂದಿಗೆ ನನ್ನ ಸೇವಕಿಯರೂ ಉಪವಾಸ ಮಾಡುವರು. ನಾವು ಉಪವಾಸ ಮಾಡಿದ ಬಳಿಕ ನಾನು ರಾಜನ ಬಳಿಗೆ ಹೋಗುವೆನು. ಆತನು ಕರೆಯದೆ ನಾನು ಆತನ ಬಳಿಗೆ ಹೋಗುವುದು ನ್ಯಾಯಬಾಹಿರ. ಆದರೂ ನಾನು ಹೋಗುವೆನು, ನಾನು ಸಾಯಬೇಕಾದರೆ ಸಾಯುವೆನು.”
IRVKN
15. ಆಗ ಎಸ್ತೇರಳು ಮೊರ್ದೆಕೈಗೆ, “ನೀನು ಹೋಗಿ ಶೂಷನಿನಲ್ಲಿ ಸಿಕ್ಕುವ ಎಲ್ಲಾ ಯೆಹೂದ್ಯರನ್ನು ಕೂಡಿಸು;
OCVKN
KJV
15. Then Esther bade [them] return Mordecai [this answer, ]
AMP
15. Then Esther told them to give this answer to Mordecai,
KJVP
15. Then Esther H635 bade H559 W-VQY3FS [ them ] return H7725 L-VHFC Mordecai H4782 [ this ] [ answer ] ,
YLT
15. And Esther speaketh to send back unto Mordecai:
ASV
15. Then Esther bade them return answer unto Mordecai,
WEB
15. Then Esther bade them return answer to Mordecai,
NASB
15. Esther sent back to Mordecai the response:
ESV
15. Then Esther told them to reply to Mordecai,
RV
15. Then Esther bade them return answer unto Mordecai,
RSV
15. Then Esther told them to reply to Mordecai,
NKJV
15. Then Esther told [them] to reply to Mordecai:
MKJV
15. And Esther said to return to Mordecai this answer,
AKJV
15. Then Esther bade them return Mordecai this answer,
NRSV
15. Then Esther said in reply to Mordecai,
NIV
15. Then Esther sent this reply to Mordecai:
NIRV
15. Then Esther sent a reply to Mordecai. She said,
NLT
15. Then Esther sent this reply to Mordecai:
MSG
15. Esther sent back her answer to Mordecai:
GNB
15. Esther sent Mordecai this reply:
NET
15. Then Esther sent this reply to Mordecai:
ERVEN
15. Then Esther sent this answer to Mordecai: "Mordecai, go and get all the Jews in Susa together, and fast for me. Don't eat or drink for three days and nights. I and my women servants will fast too. After we fast, I will go to the king. I know it is against the law to go to the king if he didn't call me, but I will do it anyway. If I die, I die."