ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಪ್ರಕಟನೆ
KNV
14. ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ: ಆಮೆನ್ ಎಂಬಾತನು ಮತ್ತು ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಯ ಆದಿಯೂ ಆಗಿರುವಾತನು ಹೇಳುವವುಗಳು ಯಾವವೆಂದರೆ,

ERVKN
14. “ಲವೊದಿಕೀಯದ ಸಭೆಗೆ ಈ ಪತ್ರವನ್ನು ಬರೆ: “ಆಮೆನ್ [*ಆಮೆನ್ ಇಲ್ಲಿ ಇದಕ್ಕೆ ಯೇಸುಕ್ರಿಸ್ತ ಎಂಬ ಹೆಸರಿಗೆ ಅರ್ಥೈಸಲಾಗಿದೆ. ಈ ಹೀಬ್ರೂ ಪದದ ಅರ್ಥ ಹಾಗೆಯೇ ಆಗಲಿ ಅಥವಾ ನಿಜವಾಗಲಿ.] ಎಂಬಾತನು ಅಂದರೆ ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಅಧಿಪತಿಯೂ ಆಗಿರುವಾತನು ಹೇಳುವುದೇನೆಂದರೆ:

IRVKN
14. “ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ, ನಂಬಿಗಸ್ತನೂ, ಸತ್ಯ ಸಾಕ್ಷಿಯೂ, [‡ ಕೊಲೊ 1:15, 18; ಪ್ರಕ 21:6; 22:13:] ದೇವರ ಸೃಷ್ಟಿಗೆ ಮೂಲನೂ ಆಗಿರುವ [§ ಅಥವಾ. ಸತ್ಯವಂತನು; ಯೆಶಾ 65:16:] ‘ಆಮೆನ್’ ಎಂಬಾತನು [* ಪ್ರಕ 1:5; 3:7; 19:11; 22:6:] ಹೇಳುವುದೇನಂದರೆ,



KJV

AMP

KJVP

YLT

ASV

WEB

NASB

ESV

RV

RSV

NKJV

MKJV

AKJV

NRSV

NIV

NIRV

NLT

MSG

GNB

NET

ERVEN



Notes

No Verse Added

Total 22 Verses, Current Verse 14 of Total Verses 22
  • ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ: ಆಮೆನ್ ಎಂಬಾತನು ಮತ್ತು ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಯ ಆದಿಯೂ ಆಗಿರುವಾತನು ಹೇಳುವವುಗಳು ಯಾವವೆಂದರೆ,
  • ERVKN

    “ಲವೊದಿಕೀಯದ ಸಭೆಗೆ ಈ ಪತ್ರವನ್ನು ಬರೆ: “ಆಮೆನ್ *ಆಮೆನ್ ಇಲ್ಲಿ ಇದಕ್ಕೆ ಯೇಸುಕ್ರಿಸ್ತ ಎಂಬ ಹೆಸರಿಗೆ ಅರ್ಥೈಸಲಾಗಿದೆ. ಈ ಹೀಬ್ರೂ ಪದದ ಅರ್ಥ ಹಾಗೆಯೇ ಆಗಲಿ ಅಥವಾ ನಿಜವಾಗಲಿ. ಎಂಬಾತನು ಅಂದರೆ ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಅಧಿಪತಿಯೂ ಆಗಿರುವಾತನು ಹೇಳುವುದೇನೆಂದರೆ:
  • IRVKN

    “ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ, ನಂಬಿಗಸ್ತನೂ, ಸತ್ಯ ಸಾಕ್ಷಿಯೂ, ‡ ಕೊಲೊ 1:15, 18; ಪ್ರಕ 21:6; 22:13: ದೇವರ ಸೃಷ್ಟಿಗೆ ಮೂಲನೂ ಆಗಿರುವ § ಅಥವಾ. ಸತ್ಯವಂತನು; ಯೆಶಾ 65:16: ‘ಆಮೆನ್’ ಎಂಬಾತನು * ಪ್ರಕ 1:5; 3:7; 19:11; 22:6: ಹೇಳುವುದೇನಂದರೆ,
Total 22 Verses, Current Verse 14 of Total Verses 22
×

Alert

×

kannada Letters Keypad References