ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಙ್ಞಾನೋಕ್ತಿಗಳು
KNV
21. ನೀನು ಸತ್ಯದ ಮಾತುಗಳನ್ನು ಉತ್ತರಿ ಸುವಂತೆಯೂ ಆಲೋಚನೆಗಳ ತಿಳುವಳಿಕೆಯಲ್ಲಿ ಶ್ರೇಷ್ಠವಾದ ಸಂಗತಿಗಳನ್ನು ನಿನಗೆ ಬರೆಯಲಿಲ್ಲವೋ?

ERVKN
21. ಈ ನುಡಿಗಳು ನಿನಗೆ ಸತ್ಯವನ್ನೂ ಮುಖ್ಯವಾದವುಗಳನ್ನೂ ಉಪದೇಶಿಸುತ್ತವೆ. ಆಗ ನೀನು ನಿನ್ನನ್ನು ಕಳುಹಿಸಿದವನಿಗೆ ಒಳ್ಳೆಯ ಉತ್ತರಗಳನ್ನು ಕೊಡಬಲ್ಲವನಾಗುವೆ. [*ಈ ನುಡಿಗಳು … ಕೊಡಬಲ್ಲವನಾಗುವೆ ಅಥವಾ, “ಉಪದೇಶದ ಜ್ಞಾನನುಡಿಗಳನ್ನು ನಾನು ಮೊದಲು ನಿಮಗೆ ಬರೆಯಲಿಲ್ಲವೇ? 21 ಸತ್ಯವಾದ ಮತ್ತು ಮುಖ್ಯವಾದ ಸಂಗತಿಗಳನ್ನು ನಿಮಗೆ ಉಪದೇಶಿಸುವುದಕ್ಕಾಗಿಯೇ ಅವುಗಳನ್ನು ಬರೆದೆನು. ನಿಮ್ಮನ್ನು ಕಳುಹಿಸುವವನಿಗೆ ನೀವು ವಿಶ್ವಾಸನೀಯವಾದ ವರದಿಯನ್ನು ಕೊಡಬೇಕೆಂಬುದೇ ನನ್ನ ಉದ್ದೇಶವಾಗಿತ್ತು.] — 1 —

IRVKN
21. ಸತ್ಯ, ತಿಳಿವಳಿಕೆಯ ವಿಷಯವಾಗಿ ಇದಕ್ಕೆ ಮೊದಲೇ ನಿನಗಾಗಿ ಬರೆದಿರುವೆನಲ್ಲಾ.



KJV

AMP

KJVP

YLT

ASV

WEB

NASB

ESV

RV

RSV

NKJV

MKJV

AKJV

NRSV

NIV

NIRV

NLT

MSG

GNB

NET

ERVEN



Notes

No Verse Added

Total 29 Verses, Current Verse 21 of Total Verses 29
  • ನೀನು ಸತ್ಯದ ಮಾತುಗಳನ್ನು ಉತ್ತರಿ ಸುವಂತೆಯೂ ಆಲೋಚನೆಗಳ ತಿಳುವಳಿಕೆಯಲ್ಲಿ ಶ್ರೇಷ್ಠವಾದ ಸಂಗತಿಗಳನ್ನು ನಿನಗೆ ಬರೆಯಲಿಲ್ಲವೋ?
  • ERVKN

    ಈ ನುಡಿಗಳು ನಿನಗೆ ಸತ್ಯವನ್ನೂ ಮುಖ್ಯವಾದವುಗಳನ್ನೂ ಉಪದೇಶಿಸುತ್ತವೆ. ಆಗ ನೀನು ನಿನ್ನನ್ನು ಕಳುಹಿಸಿದವನಿಗೆ ಒಳ್ಳೆಯ ಉತ್ತರಗಳನ್ನು ಕೊಡಬಲ್ಲವನಾಗುವೆ. *ಈ ನುಡಿಗಳು … ಕೊಡಬಲ್ಲವನಾಗುವೆ ಅಥವಾ, “ಉಪದೇಶದ ಜ್ಞಾನನುಡಿಗಳನ್ನು ನಾನು ಮೊದಲು ನಿಮಗೆ ಬರೆಯಲಿಲ್ಲವೇ? 21 ಸತ್ಯವಾದ ಮತ್ತು ಮುಖ್ಯವಾದ ಸಂಗತಿಗಳನ್ನು ನಿಮಗೆ ಉಪದೇಶಿಸುವುದಕ್ಕಾಗಿಯೇ ಅವುಗಳನ್ನು ಬರೆದೆನು. ನಿಮ್ಮನ್ನು ಕಳುಹಿಸುವವನಿಗೆ ನೀವು ವಿಶ್ವಾಸನೀಯವಾದ ವರದಿಯನ್ನು ಕೊಡಬೇಕೆಂಬುದೇ ನನ್ನ ಉದ್ದೇಶವಾಗಿತ್ತು. — 1 —
  • IRVKN

    ಸತ್ಯ, ತಿಳಿವಳಿಕೆಯ ವಿಷಯವಾಗಿ ಇದಕ್ಕೆ ಮೊದಲೇ ನಿನಗಾಗಿ ಬರೆದಿರುವೆನಲ್ಲಾ.
Total 29 Verses, Current Verse 21 of Total Verses 29
×

Alert

×

kannada Letters Keypad References