ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಮಾರ್ಕನು
KNV
9. ಹೀಗಿರಲಾಗಿ ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದಮೇಲೆ ಆತನು ಮೊದಲು ತಾನು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.

ERVKN
9. (ಮತ್ತಾಯ 28:9-10; ಯೋಹಾನ 20:11-18; ಲೂಕ 24:13-35) ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಜೀವಂತನಾಗಿ ಎದ್ದನು. ಯೇಸು ಮೊಟ್ಟಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು. ಹಿಂದೊಮ್ಮೆ ಯೇಸು ಮರಿಯಳಿಂದ ಏಳು ದೆವ್ವಗಳನ್ನು ಬಿಡಿಸಿದ್ದನು.

IRVKN
9. [* ಯೋಹಾ 20:14-18:] ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು.

OCVKN



KJV
9. Now when [Jesus] was risen early the first [day] of the week, he appeared first to Mary Magdalene, out of whom he had cast seven devils.

AMP
9. Now Jesus, having risen [from death] early on the first day of the week, appeared first to Mary Magdalene, from whom He had driven out seven demons.

KJVP
9. Now G1161 CONJ when [ Jesus ] was risen G450 V-2AAP-NSM early G4404 ADV the first G4413 A-DSF [ day ] of the week G4521 N-GSN , he appeared G5316 V-2API-3S first G4412 ADV to Mary G3137 N-DSF Magdalene G3094 N-DSF , out of G575 PREP whom G3739 R-GSF he had cast G1544 V-LAI-3S seven G2033 A-NUI devils G1140 N-APN .

YLT
9. And he, having risen in the morning of the first of the sabbaths, did appear first to Mary the Magdalene, out of whom he had cast seven demons;

ASV
9. Now when he was risen early on the first day of the week, he appeared first to Mary Magdalene, from whom he had cast out seven demons.

WEB
9. Now when he had risen early on the first day of the week, he appeared first to Mary Magdalene, from whom he had cast out seven demons.

NASB
9. ( When he had risen, early on the first day of the week, he appeared first to Mary Magdalene, out of whom he had driven seven demons.

ESV
9. [[Now when he rose early on the first day of the week, he appeared first to Mary Magdalene, from whom he had cast out seven demons.

RV
9. Now when he was risen early on the first day of the week, he appeared first to Mary Magdalene, from whom he had cast out seven devils.

RSV
9. Now when he rose early on the first day of the week, he appeared first to Mary Magdalene, from whom he had cast out seven demons.

NKJV
9. Now when [He] rose early on the first [day] of the week, He appeared first to Mary Magdalene, out of whom He had cast seven demons.

MKJV
9. And when Jesus had risen early the first day of the Sabbath, He appeared first to Mary Magdalene, out of whom He had cast seven demons.

AKJV
9. Now when Jesus was risen early the first day of the week, he appeared first to Mary Magdalene, out of whom he had cast seven devils.

NRSV
9. Now after he rose early on the first day of the week, he appeared first to Mary Magdalene, from whom he had cast out seven demons.

NIV
9. When Jesus rose early on the first day of the week, he appeared first to Mary Magdalene, out of whom he had driven seven demons.

NIRV
9. Jesus rose from the dead early on the first day of the week. He appeared first to Mary Magdalene. He had driven seven demons out of her.

NLT
9. After Jesus rose from the dead early on Sunday morning, the first person who saw him was Mary Magdalene, the woman from whom he had cast out seven demons.

MSG
9. [After rising from the dead, Jesus appeared early on Sunday morning to Mary Magdalene, whom he had delivered from seven demons.

GNB
9. [After Jesus rose from death early on Sunday, he appeared first to Mary Magdalene, from whom he had driven out seven demons.

NET
9. [[Early on the first day of the week, after he arose, he appeared first to Mary Magdalene, from whom he had driven out seven demons.

ERVEN
9. Jesus rose from death early on the first day of the week. He showed himself first to Mary Magdalene. One time in the past Jesus had forced seven demons out of Mary.



ಒಟ್ಟು 20 ವಚನಗಳು, ಆಯ್ಕೆ ಮಾಡಲಾಗಿದೆ ಪದ್ಯ 9 / 20
1 2 3 4 5 6 7 8 9 10 11 12 13 14 15 16 17
18 19 20
  • ಹೀಗಿರಲಾಗಿ ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದಮೇಲೆ ಆತನು ಮೊದಲು ತಾನು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.
  • ERVKN

    (ಮತ್ತಾಯ 28:9-10; ಯೋಹಾನ 20:11-18; ಲೂಕ 24:13-35) ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಜೀವಂತನಾಗಿ ಎದ್ದನು. ಯೇಸು ಮೊಟ್ಟಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು. ಹಿಂದೊಮ್ಮೆ ಯೇಸು ಮರಿಯಳಿಂದ ಏಳು ದೆವ್ವಗಳನ್ನು ಬಿಡಿಸಿದ್ದನು.
  • IRVKN

    * ಯೋಹಾ 20:14-18: ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು.
  • KJV

    Now when Jesus was risen early the first day of the week, he appeared first to Mary Magdalene, out of whom he had cast seven devils.
  • AMP

    Now Jesus, having risen from death early on the first day of the week, appeared first to Mary Magdalene, from whom He had driven out seven demons.
  • KJVP

    Now G1161 CONJ when Jesus was risen G450 V-2AAP-NSM early G4404 ADV the first G4413 A-DSF day of the week G4521 N-GSN , he appeared G5316 V-2API-3S first G4412 ADV to Mary G3137 N-DSF Magdalene G3094 N-DSF , out of G575 PREP whom G3739 R-GSF he had cast G1544 V-LAI-3S seven G2033 A-NUI devils G1140 N-APN .
  • YLT

    And he, having risen in the morning of the first of the sabbaths, did appear first to Mary the Magdalene, out of whom he had cast seven demons;
  • ASV

    Now when he was risen early on the first day of the week, he appeared first to Mary Magdalene, from whom he had cast out seven demons.
  • WEB

    Now when he had risen early on the first day of the week, he appeared first to Mary Magdalene, from whom he had cast out seven demons.
  • NASB

    ( When he had risen, early on the first day of the week, he appeared first to Mary Magdalene, out of whom he had driven seven demons.
  • ESV

    Now when he rose early on the first day of the week, he appeared first to Mary Magdalene, from whom he had cast out seven demons.
  • RV

    Now when he was risen early on the first day of the week, he appeared first to Mary Magdalene, from whom he had cast out seven devils.
  • RSV

    Now when he rose early on the first day of the week, he appeared first to Mary Magdalene, from whom he had cast out seven demons.
  • NKJV

    Now when He rose early on the first day of the week, He appeared first to Mary Magdalene, out of whom He had cast seven demons.
  • MKJV

    And when Jesus had risen early the first day of the Sabbath, He appeared first to Mary Magdalene, out of whom He had cast seven demons.
  • AKJV

    Now when Jesus was risen early the first day of the week, he appeared first to Mary Magdalene, out of whom he had cast seven devils.
  • NRSV

    Now after he rose early on the first day of the week, he appeared first to Mary Magdalene, from whom he had cast out seven demons.
  • NIV

    When Jesus rose early on the first day of the week, he appeared first to Mary Magdalene, out of whom he had driven seven demons.
  • NIRV

    Jesus rose from the dead early on the first day of the week. He appeared first to Mary Magdalene. He had driven seven demons out of her.
  • NLT

    After Jesus rose from the dead early on Sunday morning, the first person who saw him was Mary Magdalene, the woman from whom he had cast out seven demons.
  • MSG

    After rising from the dead, Jesus appeared early on Sunday morning to Mary Magdalene, whom he had delivered from seven demons.
  • GNB

    After Jesus rose from death early on Sunday, he appeared first to Mary Magdalene, from whom he had driven out seven demons.
  • NET

    Early on the first day of the week, after he arose, he appeared first to Mary Magdalene, from whom he had driven out seven demons.
  • ERVEN

    Jesus rose from death early on the first day of the week. He showed himself first to Mary Magdalene. One time in the past Jesus had forced seven demons out of Mary.
ಒಟ್ಟು 20 ವಚನಗಳು, ಆಯ್ಕೆ ಮಾಡಲಾಗಿದೆ ಪದ್ಯ 9 / 20
1 2 3 4 5 6 7 8 9 10 11 12 13 14 15 16 17
18 19 20
Copy Right © 2024: el-elubath-elu.in; All Kannada Bible Versions readers togather in One Application.
Terms

ನಿಯಮಗಳು

ಈ ವೆಬ್‌ಸೈಟ್‌ನಲ್ಲಿರುವ ಎಲ್ಲಾ ಕನ್ನಡ ಬೈಬಲ್ ಆವೃತ್ತಿಗಳು ಸಾರ್ವಜನಿಕ ಆವೃತ್ತಿಗಳಾಗಿವೆ. ಭವಿಷ್ಯದಲ್ಲಿ ಅನುಮತಿಯೊಂದಿಗೆ ಹೆಚ್ಚಿನ ಪರವಾನಗಿ ಆವೃತ್ತಿಗಳನ್ನು ಸೇರಿಸಬಹುದು. ಪ್ರಕಾಶಕರ ಪರವಾನಗಿ ಅಡಿಯಲ್ಲಿ ವಿಷಯವನ್ನು ನಕಲಿಸಬಹುದು ಮತ್ತು ಬೈಬಲ್ ದಾಖಲಾತಿಗಾಗಿ ಬಳಸಬಹುದು. ಎಲ್ಲಾ ಆವೃತ್ತಿಯು ತನ್ನದೇ ಆದ ಪರವಾನಗಿ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಪ್ರಸ್ತುತ ಪ್ರಕಟಿತ ಆವೃತ್ತಿಗಳು ಎಲ್ಲಾ ಸಾರ್ವಜನಿಕವಾಗಿವೆ.
POLICY

ನೀತಿ

ಎಲ್ಲಾ ಬೈಬಲ್ ಓದುಗರನ್ನು ಮೊಬೈಲ್ ಅಥವಾ ಟ್ಯಾಬ್ಲೆಟ್ ಬಳಕೆದಾರರಾಗುವಂತೆ ಮಾಡುವುದು ಈ ವೆಬ್‌ಸೈಟ್‌ನ ಉದ್ದೇಶವಲ್ಲ. ವೈಯಕ್ತಿಕ ಧ್ಯಾನದ ಸಮಯವನ್ನು ಪವಿತ್ರಗೊಳಿಸಬೇಕು, ಪೂಜ್ಯ ಮತ್ತು ಲೌಕಿಕ ಗೊಂದಲಗಳಿಂದ ಮುಕ್ತವಾಗಿರಬೇಕು. ಹಾಗಾಗಿ ಬೈಬಲ್ ಪುಸ್ತಕದಲ್ಲಿರುವ ಶಾಸ್ತ್ರವಚನಗಳನ್ನು ಓದುವುದು ಉತ್ತಮ.
ಈ ವೆಬ್‌ಸೈಟ್ ಓದಲು ಸುಲಭವಾಗಿಸಲು ಮತ್ತು ಉಲ್ಲೇಖ ಮತ್ತು ಹುಡುಕಾಟವನ್ನು ಆಯ್ಕೆಮಾಡುವುದರ ಮೇಲೆ ಸಂಪೂರ್ಣವಾಗಿ ಕೇಂದ್ರೀಕೃತವಾಗಿದೆ. ನಂತರ ಇದು ಪಿಪಿಟಿಯಂತೆಯೇ ಆನ್‌ಲೈನ್‌ನಲ್ಲಿ ಧರ್ಮಗ್ರಂಥಗಳು ಮತ್ತು ಕ್ರಿಶ್ಚಿಯನ್ ಸ್ತೋತ್ರಗಳ ಸರಳ ಪ್ರಸ್ತುತಿಗಾಗಿ ಸೌಲಭ್ಯಗಳನ್ನು ಒದಗಿಸಿದೆ.
ಬೈಬಲ್ ಅನ್ನು ಸಂಶೋಧಿಸಲು ಬಯಸುವವರು biblelanguage.in ಗೆ ಹೋಗಿ.
ABOUT

ಕುರಿತು

ಈ ವೆಬ್‌ಸೈಟ್ ವಾಣಿಜ್ಯೇತರ, ಆನ್‌ಲೈನ್ ಬೈಬಲ್ ವೆಬ್‌ಸೈಟ್. ಈ ವೆಬ್‌ಸೈಟ್‌ನ ಉದ್ದೇಶವು ಭಾರತೀಯ ಭಾಷೆಯ ಬೈಬಲ್‌ನ ವಿವಿಧ ಆವೃತ್ತಿಗಳನ್ನು ಮತ್ತು ವಿವಿಧ ಭಾರತೀಯ ಭಾಷೆಗಳಲ್ಲಿ ಪ್ರಕಟಿಸುವುದು. ಅಷ್ಟೇ ಅಲ್ಲ, ಈ ಗ್ರಂಥದ ಬರಹಗಳ ಮೂಲಕ ದೈವಿಕ ಅಥವಾ ಆಧ್ಯಾತ್ಮಿಕ ಸತ್ಯವನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು. ಹೆಚ್ಚು ಮುಖ್ಯವಾಗಿ, ಭಾರತೀಯ ಭಾಷೆಯ ಮೂಲ ಧರ್ಮಗ್ರಂಥದ ಭಾಷೆಗೆ ಒತ್ತು ನೀಡಲಾಗುತ್ತದೆ. ಪ್ರಸ್ತುತ ಈ ವೆಬ್‌ಸೈಟ್ ಮೂಲಕ ಪ್ರಕಟವಾದ ಪ್ರಮುಖ ಭಾರತೀಯ ಭಾಷೆಗಳು: ತಮಿಳು, ಮಲಯಾಳಂ, ಹಿಂದಿ, ತೆಲುಗು, ಕನ್ನಡ, ಮರಾಠಿ, ಗುಜರಾತಿ, ಪಂಜಾಬಿ, ಉರ್ದು, ಬೆಂಗಾಲಿ ಮತ್ತು ಒಡಿಶಾ. ಬೈಬಲ್‌ನ ಇಂಗ್ಲಿಷ್ ಆವೃತ್ತಿಗಳು ಹೆಚ್ಚು ಗಮನವನ್ನು ಪಡೆದಿಲ್ಲ. ಈ ವೆಬ್‌ಸೈಟ್ ಪ್ರಸ್ತುತ ಸಾರ್ವಜನಿಕ ಪ್ರವೇಶ ಪರವಾನಗಿಯ ಆವೃತ್ತಿಗಳನ್ನು ಮಾತ್ರ ಪ್ರಕಟಿಸುತ್ತದೆ.
ಈ ವೆಬ್‌ಸೈಟ್‌ನ ಮುಖ್ಯ ಉದ್ದೇಶವೆಂದರೆ ಬೈಬಲ್ನ ಗ್ರಂಥಗಳ ಮೂಲ ಭಾಷೆಯನ್ನು ಅವುಗಳ ಭಾರತೀಯ ಭಾಷೆಯ ಅರ್ಥಗಳೊಂದಿಗೆ ಪ್ರಕಟಿಸುವುದು, ಅಂದರೆ ಹೀಬ್ರೂ ಮತ್ತು ಗ್ರೀಕ್ ಬೈಬಲ್ ಆವೃತ್ತಿಗಳ ಮೂಲ ಅರ್ಥದೊಂದಿಗೆ ಭಾರತೀಯ ಭಾಷಾ ಪಠ್ಯಗಳನ್ನು ಓದಲು ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
CONTACT

ಸಂಪರ್ಕ

ಪ್ರಸ್ತುತ ಈ ವೆಬ್‌ಸೈಟ್ ಅನ್ನು ನಿರ್ವಹಿಸಲು ಯಾವುದೇ ಸಮಿತಿ ಅಥವಾ ನೋಂದಾಯಿತ ಸಂಸ್ಥೆ ಇಲ್ಲ. ಕ್ರಿಸ್ತನಲ್ಲಿ ಇತರ ವಿಶ್ವಾಸಿಗಳ ಸಹಾಯದಿಂದ ಮೋಸೆಸ್ ಸಿ ರತಿನಕುಮಾರ್ ಸೋಲಿ ನಿರ್ವಹಿಸಿದ್ದಾರೆ. ಆದ್ದರಿಂದ, ನಿಮ್ಮ ಅಮೂಲ್ಯವಾದ ಪ್ರಶ್ನೆಗಳು ಮತ್ತು ಸ್ಪಷ್ಟೀಕರಣಗಳನ್ನು ಕಳುಹಿಸಲು ಕೆಳಗಿನ ಇಮೇಲ್ ಐಡಿ ಬಳಸಿ.
ಇಮೇಲ್: elelupathel@gmail.com, admin@el-elupath-elu.in.
ವೆಬ್‌ಸೈಟ್: www.el-elupath-elu.in.
ಈ ವೆಬ್‌ಸೈಟ್ ಅನ್ನು ಸುಧಾರಿಸಲು ಮೇಲಿನ ಸಂಪರ್ಕ ವಿವರಗಳಲ್ಲಿ ನೀವು ನಿರ್ವಾಹಕರನ್ನು ಸಂಪರ್ಕಿಸಬಹುದು.
×

Alert

×

Kannada Letters Keypad References