ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಎಜ್ರನು
1. {#1ಸೆರೆಯಿಂದ ತಿರುಗಿ ಬಂದವರ ಸಂಖ್ಯೆ } [LS4] ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ
2. ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಹಾಗೂ ಬಾಣ. [LE][PBR] [LS4]ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ: [LE]
3. [LS] ಪರೋಷನ ವಂಶಜರು 2,172 [LE]
4. [LS] ಶೆಫಟ್ಯನ ವಂಶಜರು 372 [LE]
5. [LS] ಆರಹನ ವಂಶಜರು 775 [LE]
6. [LS] ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,812 [LE]
7. [LS] ಏಲಾಮನ ವಂಶಜರು 1,254 [LE]
8. [LS] ಜತ್ತೂವಿನ ವಂಶಜರು 945 [LE]
9. [LS] ಜಕ್ಕೈನ ವಂಶಜರು 760 [LE]
10. [LS] ಬಾನೀಯ ವಂಶಜರು 642 [LE]
11. [LS] ಬೇಬೈನ ವಂಶಜರು 623 [LE]
12. [LS] ಅಜ್ಗಾದನ ವಂಶಜರು 1,222 [LE]
13. [LS] ಅದೋನೀಕಾಮಿನ ವಂಶಜರು 666 [LE]
14. [LS] ಬಿಗ್ವೈ ವಂಶಜರು 2,056 [LE]
15. [LS] ಅದೀನನ ವಂಶಜರು 454 [LE]
16. [LS] ಹಿಜ್ಕೀಯನ ಮಗನಾದ ಆಟೇರ್ ವಂಶಜರು 98 [LE]
17. [LS] ಬೇಚೈಯ ವಂಶಜರು 323 [LE]
18. [LS] ಯೋರನ ವಂಶಜರು 112 [LE]
19. [LS] ಹಾಷುಮನ ವಂಶಜರು 223 [LE]
20. [LS] ಗಿಬ್ಬಾರನ ವಂಶಜರು 95 [LE]
21. [LS] ಬೇತ್ಲೆಹೇಮನ ವಂಶಜರು 123 [LE]
22. [LS] ನೆಟೋಫದ ಜನರು 56 [LE]
23. [LS] ಅನಾತೋತ್ ಊರಿನವರು 128 [LE]
24. [LS] ಅಜ್ಮಾವೆತಿನವರು 42 [LE]
25. [LS] ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743 [LE]
26. [LS] ರಾಮಾ ಗೆಬ ಎಂಬ ಪಟ್ಟಣದವರು 621 [LE]
27. [LS] ಮಿಕ್ಮಾಷದ ಜನರು 122 [LE]
28. [LS] ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 223 [LE]
29. [LS] ನೆಬೋ ಊರಿನವರು 52 [LE]
30. [LS] ಮಗ್ಬೀಷನ ಜನರು 156 [LE]
31. [LS] ಮತ್ತೊಬ್ಬ ಏಲಾಮನ ವಂಶಜರು 1,254 [LE]
32. [LS] ಹಾರಿಮನ ವಂಶಜರು 320 [LE]
33. [LS] ಲೋದ್, ಹಾದೀದ್, ಓನೋ ಎಂಬ ಊರಿನ ಜನರು 725 [LE]
34. [LS] ಯೆರಿಕೋವಿನ ವಂಶಜರು 345 [LE]
35. [LS] ಸೆನಾಹನ ವಂಶಜರು 3,630. [LE][PBR]
36. [LS4] ಯಾಜಕರು: [LE][LS]ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973 [LE]
37. [LS] ಇಮ್ಮೇರನ ವಂಶಜರು 1,052 [LE]
38. [LS] ಪಷ್ಹೂರನ ವಂಶಜರು 1,247 [LE]
39. [LS] ಹಾರಿಮನ ವಂಶಜರು 1,017. [LE][PBR]
40. [LS4] ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74. [LE][PBR]
41. [LS4] ಹಾಡುಗಾರರು: ಆಸಾಫನ ವಂಶಜರು 128. [LE][PBR]
42. [LS4] ದೇವಾಲಯದ ದ್ವಾರಪಾಲಕರಾದ ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು ಒಟ್ಟು 139. [LE][PBR]
43. [LS4] ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್ ಇವರ ವಂಶಜರು. [LE]
44. [LS] ಕೆರೋಸ್, ಸೀಯಹಾ, ಪದೋನ್, [LE]
45. [LS] ಲೆಬಾನ, ಹಗಾಬ, ಅಕ್ಕೂಬ್ [LE]
46. [LS] ಹಗಾಬ್, ಶಲ್ಮೈ, ಹಾನಾನ್, [LE]
47. [LS] ಗಿದ್ದೇಲ್, ಗಹರ್, ರೆವಾಯ, [LE]
48. [LS] ರೆಚೀನ್, ನೆಕೋದ, ಗಜ್ಜಾಮ್, [LE]
49. [LS] ಉಜ್ಜ, ಪಾಸೇಹ, ಬೇಸೈ, [LE]
50. [LS] ಅಸ್ನ, ಮೆಯನೀಮ್, ನೆಫೀಸೀಮ್, [LE]
51. [LS] ಬಕ್ಬೂಕ್, ಹಕ್ಕೂಫ, ಹರ್ಹೂರ್, [LE]
52. [LS] ಬಚ್ಲೂತ್, ಮೆಹೀದ, ಹರ್ಷ, [LE]
53. [LS] ಬರ್ಕೋಸ್, ಸೀಸೆರ, ತೆಮಹ, [LE]
54. [LS] ನೆಚೀಹ, ಹಟೀಫ, ಇವರ ವಂಶಜರು. [LE]
55. [LS4] ಸೊಲೊಮೋನನ ಸೇವಕರ ವಂಶಜರು: ಸೋಟೈ, ಹಸ್ಸೋಫೆರೆತ್, ಪೆರೂದ, [LE]
56. [LS] ಯಾಲ, ದರ್ಕೋನ್, ಗಿದ್ದೇಲ್, [LE]
57. [LS] ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಮತ್ತು ಆಮೀ ಇವರ ವಂಶಜರು. [LE]
58. [LS] ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ. [LE][PBR]
59. [LS4] ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ: [LE]
60. [LS] ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 652 ಮಂದಿ. [LE][PBR]
61. [LS4] ಯಾಜಕರಲ್ಲಿ: [LE][LS]ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು. [LE][LS2]ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ, ಅವನ ಹೆಸರನ್ನು ಇಟ್ಟುಕೊಂಡಿದ್ದನು. [LE]
62. [LS4] ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.
63. ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು. [LE][PBR]
64. [LS4] ಹೀಗೆ ಹಿಂದಿರುಗಿ ಬಂದು, ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360.
65. ಅವರ ಹೊರತಾಗಿ ಅವರ ದಾಸರೂ, ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 200 ಮಂದಿ ಇದ್ದರು.
66. ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು,
67. ಅವರ 435 ಒಂಟೆಗಳು, ಅವರ ಒಟ್ಟು 6,720 ಕತ್ತೆಗಳು. [LE][PBR]
68. [PS]ಅವರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದ ತರುವಾಯ, ಕುಟುಂಬಗಳ ಕೆಲವು ಮುಖ್ಯಸ್ಥರು ದೇವರ ಆಲಯವನ್ನು ಅದರ ಸ್ಥಳದಲ್ಲಿ ಕಟ್ಟುವುದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು.
69. ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸಕ್ಕಾಗಿ ಬೊಕ್ಕಸಕ್ಕೆ 400 ಕಿಲೋಗ್ರಾಂ ಬಂಗಾರವನ್ನೂ, 2,800 ಕಿಲೋಗ್ರಾಂ ಬೆಳ್ಳಿಯನ್ನೂ, ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು. [PE]
70. [PS]ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಉಳಿದ ಇಸ್ರಾಯೇಲರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು. [PE]
ಒಟ್ಟು 10 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 2 / 10
1 2 3 4 5 6 7 8 9 10
ಸೆರೆಯಿಂದ ತಿರುಗಿ ಬಂದವರ ಸಂಖ್ಯೆ 1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ 2 ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಹಾಗೂ ಬಾಣ. ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ: 3 ಪರೋಷನ ವಂಶಜರು 2,172 4 ಶೆಫಟ್ಯನ ವಂಶಜರು 372 5 ಆರಹನ ವಂಶಜರು 775 6 ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,812 7 ಏಲಾಮನ ವಂಶಜರು 1,254 8 ಜತ್ತೂವಿನ ವಂಶಜರು 945 9 ಜಕ್ಕೈನ ವಂಶಜರು 760 10 ಬಾನೀಯ ವಂಶಜರು 642 11 ಬೇಬೈನ ವಂಶಜರು 623 12 ಅಜ್ಗಾದನ ವಂಶಜರು 1,222 13 ಅದೋನೀಕಾಮಿನ ವಂಶಜರು 666 14 ಬಿಗ್ವೈ ವಂಶಜರು 2,056 15 ಅದೀನನ ವಂಶಜರು 454 16 ಹಿಜ್ಕೀಯನ ಮಗನಾದ ಆಟೇರ್ ವಂಶಜರು 98 17 ಬೇಚೈಯ ವಂಶಜರು 323 18 ಯೋರನ ವಂಶಜರು 112 19 ಹಾಷುಮನ ವಂಶಜರು 223 20 ಗಿಬ್ಬಾರನ ವಂಶಜರು 95 21 ಬೇತ್ಲೆಹೇಮನ ವಂಶಜರು 123 22 ನೆಟೋಫದ ಜನರು 56 23 ಅನಾತೋತ್ ಊರಿನವರು 128 24 ಅಜ್ಮಾವೆತಿನವರು 42 25 ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743 26 ರಾಮಾ ಗೆಬ ಎಂಬ ಪಟ್ಟಣದವರು 621 27 ಮಿಕ್ಮಾಷದ ಜನರು 122 28 ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 223 29 ನೆಬೋ ಊರಿನವರು 52 30 ಮಗ್ಬೀಷನ ಜನರು 156 31 ಮತ್ತೊಬ್ಬ ಏಲಾಮನ ವಂಶಜರು 1,254 32 ಹಾರಿಮನ ವಂಶಜರು 320 33 ಲೋದ್, ಹಾದೀದ್, ಓನೋ ಎಂಬ ಊರಿನ ಜನರು 725 34 ಯೆರಿಕೋವಿನ ವಂಶಜರು 345 35 ಸೆನಾಹನ ವಂಶಜರು 3, 630. 36 ಯಾಜಕರು: ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973 37 ಇಮ್ಮೇರನ ವಂಶಜರು 1,052 38 ಪಷ್ಹೂರನ ವಂಶಜರು 1,247 39 ಹಾರಿಮನ ವಂಶಜರು 1, 17. 40 ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74. 41 ಹಾಡುಗಾರರು: ಆಸಾಫನ ವಂಶಜರು 128. 42 ದೇವಾಲಯದ ದ್ವಾರಪಾಲಕರಾದ ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು ಒಟ್ಟು 139. 43 ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್ ಇವರ ವಂಶಜರು. 44 ಕೆರೋಸ್, ಸೀಯಹಾ, ಪದೋನ್, 45 ಲೆಬಾನ, ಹಗಾಬ, ಅಕ್ಕೂಬ್ 46 ಹಗಾಬ್, ಶಲ್ಮೈ, ಹಾನಾನ್, 47 ಗಿದ್ದೇಲ್, ಗಹರ್, ರೆವಾಯ, 48 ರೆಚೀನ್, ನೆಕೋದ, ಗಜ್ಜಾಮ್, 49 ಉಜ್ಜ, ಪಾಸೇಹ, ಬೇಸೈ, 50 ಅಸ್ನ, ಮೆಯನೀಮ್, ನೆಫೀಸೀಮ್, 51 ಬಕ್ಬೂಕ್, ಹಕ್ಕೂಫ, ಹರ್ಹೂರ್, 52 ಬಚ್ಲೂತ್, ಮೆಹೀದ, ಹರ್ಷ, 53 ಬರ್ಕೋಸ್, ಸೀಸೆರ, ತೆಮಹ, 54 ನೆಚೀಹ, ಹಟೀಫ, ಇವರ ವಂಶಜರು. 55 ಸೊಲೊಮೋನನ ಸೇವಕರ ವಂಶಜರು: ಸೋಟೈ, ಹಸ್ಸೋಫೆರೆತ್, ಪೆರೂದ, 56 ಯಾಲ, ದರ್ಕೋನ್, ಗಿದ್ದೇಲ್, 57 ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಮತ್ತು ಆಮೀ ಇವರ ವಂಶಜರು. 58 ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ. 59 ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ: 60 ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 652 ಮಂದಿ. 61 ಯಾಜಕರಲ್ಲಿ: ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು. ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ, ಅವನ ಹೆಸರನ್ನು ಇಟ್ಟುಕೊಂಡಿದ್ದನು. 62 ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು. 63 ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು. 64 ಹೀಗೆ ಹಿಂದಿರುಗಿ ಬಂದು, ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42, 360. 65 ಅವರ ಹೊರತಾಗಿ ಅವರ ದಾಸರೂ, ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 200 ಮಂದಿ ಇದ್ದರು. 66 ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು, 67 ಅವರ 435 ಒಂಟೆಗಳು, ಅವರ ಒಟ್ಟು 6,720 ಕತ್ತೆಗಳು. 68 ಅವರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದ ತರುವಾಯ, ಕುಟುಂಬಗಳ ಕೆಲವು ಮುಖ್ಯಸ್ಥರು ದೇವರ ಆಲಯವನ್ನು ಅದರ ಸ್ಥಳದಲ್ಲಿ ಕಟ್ಟುವುದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು. 69 ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸಕ್ಕಾಗಿ ಬೊಕ್ಕಸಕ್ಕೆ 400 ಕಿಲೋಗ್ರಾಂ ಬಂಗಾರವನ್ನೂ, 2,800 ಕಿಲೋಗ್ರಾಂ ಬೆಳ್ಳಿಯನ್ನೂ, ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು. 70 ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಉಳಿದ ಇಸ್ರಾಯೇಲರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.
ಒಟ್ಟು 10 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 2 / 10
1 2 3 4 5 6 7 8 9 10
×

Alert

×

Kannada Letters Keypad References