1. {#1ಸಾರ್ದಿಸಿನ ಸಭೆಗೆ ಸಂದೇಶ }
1. [PS] [SCJ]“ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ,[SCJ.][* ಪ್ರಕ 1:4; 16, 20: ][SCJ]ದೇವರ ಏಳು ಆತ್ಮಗಳನ್ನು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವವನು ಹೇಳುವುದೇನಂದರೆ, ನಿನ್ನ ಕೃತ್ಯಗಳನ್ನು ನಾನು ಬಲ್ಲೆನು.[SCJ.] [† 1 ತಿಮೊ. 5:6: ][SCJ]ಜೀವಿಸುವವನು ಎಂಬ ಹೆಸರು ನಿನಗಿದ್ದರೂ ನೀನು[SCJ.] [‡ ಲೂಕ 15:24; ಎಫೆ 2:1; ಕೊಲೊ 2:13: ][SCJ]ಸತ್ತವನಾಗಿರುವೆ.[SCJ.] [PE][PS] [SCJ]“ಎಚ್ಚರವಾಗು, ಸಾಯುವ ಹಾಗಿರುವ[SCJ.][§ ಉಳಿದ ದೇಹದ ಅಂಗಗಳನ್ನು ][SCJ]ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಪರಿಪೂರ್ಣವಾದದ್ದೆಂದು ನನಗೆ ಕಂಡುಬರಲಿಲ್ಲ.[SCJ.]
3. [SCJ]ಆದುದರಿಂದ ನೀನು ಹೊಂದಿಕೊಂಡಿದ್ದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದು ಅದನ್ನು ಕಾಪಾಡಿಕೊಂಡು ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ. ನೀನು ಎಚ್ಚರಗೊಳ್ಳದಿದ್ದರೆ[SCJ.][* ಪ್ರಕ 16:15; ಮತ್ತಾ 24:43; 1 ಥೆಸ. 5:2, 4; 2 ಪೇತ್ರ. 3:10; ಪ್ರಕ 2:5: ][SCJ]ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನಲ್ಲಿಗೆ ಬರುವೆನೆಂಬುದು ನಿನಗೆ ತಿಳಿಯುವುದೇ ಇಲ್ಲ.[SCJ.]
4. [SCJ]ಆದರೂ[SCJ.][† ಯೂದ. 23: ][SCJ]ತಮ್ಮ ಅಂಗಿಗಳನ್ನು ಮಲಿನ ಮಾಡಿಕೊಳ್ಳದಿರುವ ಸ್ವಲ್ಪ ಜನರು ಸಾರ್ದಿಸಿನಲ್ಲಿ ನಿನಗಿದ್ದಾರೆ. ಅವರು[SCJ.] [‡ ಲೂಕ 20:35: ][SCJ]ಯೋಗ್ಯರಾಗಿರುವುದರಿಂದ[SCJ.] [§ ಪ್ರಕ 6:11; 7:9; ಪ್ರಸಂಗಿ. 9:8: ][SCJ]ಶುಭ್ರವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು.[SCJ.]
5. [* ಪ್ರಕ 2:7: ][SCJ]ಜಯಹೊಂದುವವನು ಶುಭ್ರವಸ್ತ್ರಗಳನ್ನು ಧರಿಸುವನು.[SCJ.] [† ಕೀರ್ತ 69:28; ವಿಮೋ 32:32; ಲೂಕ 10:20; ಫಿಲಿ. 4:3: ][SCJ]ಜೀವಬಾಧ್ಯರ ಪುಸ್ತಕದಿಂದ ಅವನ ಹೆಸರನ್ನು ನಾನು ಅಳಿಸದೆ,[SCJ.] [‡ ಮತ್ತಾ 10:32; ಲೂಕ 12:8: ][SCJ]ಅವನು ನನ್ನವನೆಂದು ನನ್ನ ತಂದೆಯ ಎದುರಿನಲ್ಲಿಯೂ ಆತನ ದೂತರ ಮುಂದೆಯೂ ಒಪ್ಪಿಕೊಳ್ಳುವೆನು.[SCJ.]
6. [§ ಪ್ರಕ 2:7: ][SCJ]ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.[SCJ.] [PE]
7. {#1ಫಿಲದೆಲ್ಫಿಯ ಸಭೆಗೆ ಸಂದೇಶ } [PS] [SCJ]“ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ,[SCJ.][* ಪ್ರಕ 6:10: ][SCJ]ಪರಿಶುದ್ಧನೂ,[SCJ.] [† ಪ್ರಕ 3:14; 6:10; 19:11; 1 ಯೋಹಾ 5:20: ][SCJ]ಸತ್ಯವಂತನೂ,[SCJ.] [‡ ಯೆಶಾ 22:22: ][SCJ]ದಾವೀದನ ಬೀಗದಕೈಯುಳ್ಳವನೂ, ಯಾರಿಂದಲೂ ಮುಚ್ಚಲಾಗದಂತೆ ತೆರೆಯುವವನೂ,[SCJ.] [§ ಯೋಬ. 12:14; ಯೆಶಾ 22:22; ಮತ್ತಾ 16:19: ][SCJ]ಯಾರಿಂದಲೂ ತೆರೆಯಲಾಗದಂತೆ ಮುಚ್ಚುವವನೂ ಆಗಿರುವಾತನು ಹೇಳುವುದೇನಂದರೆ,[SCJ.]
8. [SCJ]ನಿನ್ನ ಕೃತ್ಯಗಳನ್ನು ಬಲ್ಲೆನು. ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿದ್ದರಿಂದ ಇಗೋ[SCJ.][* ಅ. ಕೃ. 14:27; 1 ಕೊರಿ 16:9; 2 ಕೊರಿ 2:12; ಕೊಲೊ 4:3: ][SCJ]ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ. ಯಾರೂ ಅದನ್ನು ಮುಚ್ಚಲಾರರು.[SCJ.]
9. [SCJ]ತಾವು ಯೆಹೂದ್ಯರೆಂದು ಸುಳ್ಳಾಗಿ ಕೊಚ್ಚಿಕೊಳ್ಳುವ ಕೆಲವರನ್ನು[SCJ.][† ಪ್ರಕ 2:9: ][SCJ]ಸೈತಾನನ ಸಭಾಮಂದಿರದಿಂದ ಕರೆಯಿಸುವೆನು. ಅವರು[SCJ.] [‡ ಯೆಶಾ 45:14; 49:23; 60. 14: ][SCJ]ನಿನ್ನ ಪಾದಕ್ಕೆ ಬಿದ್ದು ನಮಸ್ಕರಿಸುವಂತೆಯೂ, ನಿನ್ನ ಬಗ್ಗೆ ನನಗಿರುವ ಪ್ರೀತಿ ಅವರಿಗೆ ತಿಳಿಯುವಂತೆ ಮಾಡುವೆನು.[SCJ.]
10. [SCJ]ಸೈರಣೆಯಿಂದಿರಬೇಕೆಂಬ[SCJ.][§ ಪ್ರಕ 1:9; 2 ಥೆಸ. 3:5; 2 ಪೇತ್ರ. 2:9: ][SCJ]ನನ್ನ ಆಜ್ಞೆಯನ್ನು ನೀನು ಪಾಲಿಸಿದ್ದರಿಂದ,[SCJ.] [* ಪ್ರಕ 6:10; 8:13; 11:10; 13:8, 14; 17:8: ][SCJ]ಭೂಲೋಕದ ನಿವಾಸಿಗಳೆಲ್ಲರನ್ನು ಪರೀಕ್ಷಿಸುವುದಕ್ಕಾಗಿ ಇಡೀ ಜಗತ್ತಿನ ಮೇಲೆ ಬರಲಿರುವ ಕಡುಶೋಧನೆಯ ಕಾಲದಲ್ಲಿ ನಾನು ನಿನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೇನೆ.[SCJ.]
11. [SCJ]ನಾನು[SCJ.][† ಪ್ರಕ 22:7, 12, 20: ][SCJ]ಬೇಗನೇ ಬರುತ್ತೇನೆ,[SCJ.] [‡ ಪ್ರಕ 2:10: ][SCJ]ನಿನ್ನ ಕಿರೀಟವನ್ನು ಯಾರೂ ಕಸಿದುಕೊಳ್ಳದಂತೆ ನೀನು ಅವಲಂಬಿಸಿರುವುದನ್ನೇ ಆಶ್ರಯಿಸಿಕೊಂಡಿರು.[SCJ.]
12. [§ ಪ್ರಕ 2:7: ][SCJ]ಯಾವನು ಜಯಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ[SCJ.] [* 1 ಅರಸು. 7:21; 2 ಪೂರ್ವ 3:17; ಯೆರೆ 1:18; ಗಲಾ. 2:9: ][SCJ]ಸ್ತಂಭವಾಗಿ ನಿಲ್ಲಿಸುವೆನು.[SCJ.] [† ಕೀರ್ತ 23:6; 27:4: ][SCJ]ಅವನು ಎಂದಿಗೂ ಅಲ್ಲಿಂದ ಕದಲುವುದೇ ಇಲ್ಲ. ಇದಲ್ಲದೆ[SCJ.] [‡ ಪ್ರಕ 14:1; 22:4: ][SCJ]ನನ್ನ ದೇವರ ಹೆಸರನ್ನು, ನನ್ನ[SCJ.] [§ ಪ್ರಕ 21:2,10; ಯೆಹೆ. 48:35; ಗಲಾ. 4:26; ಇಬ್ರಿ. 12:22: ][SCJ]ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ,[SCJ.] [* ಪ್ರಕ 2:17; ಯೆಶಾ 62:2: ][SCJ]ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.[SCJ.]
13. [† ಪ್ರಕ 2:7: ][SCJ]ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.[SCJ.] [PE]
14. {#1ಲವೊದಿಕೀಯ ಸಭೆಗೆ ಸಂದೇಶ } [PS] [SCJ]“ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ, ನಂಬಿಗಸ್ತನೂ, ಸತ್ಯ ಸಾಕ್ಷಿಯೂ,[SCJ.][‡ ಕೊಲೊ 1:15, 18; ಪ್ರಕ 21:6; 22:13: ][SCJ]ದೇವರ ಸೃಷ್ಟಿಗೆ ಮೂಲನೂ ಆಗಿರುವ[SCJ.] [§ ಅಥವಾ. ಸತ್ಯವಂತನು; ಯೆಶಾ 65:16: ][SCJ]‘ಆಮೆನ್’ ಎಂಬಾತನು[SCJ.] [* ಪ್ರಕ 1:5; 3:7; 19:11; 22:6: ][SCJ]ಹೇಳುವುದೇನಂದರೆ,[SCJ.]
15. [SCJ]ನಿನ್ನ ಕೃತ್ಯಗಳನ್ನು ಬಲ್ಲೆನು. ನೀನು ತಣ್ಣಗಿರುವವನೂ ಅಲ್ಲ ಬೆಚ್ಚಗಿರುವವನೂ ಅಲ್ಲ ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದಿದ್ದರೆ ಚೆನ್ನಾಗಿತ್ತು.[SCJ.]
16. [SCJ]ನೀನು ಬೆಚ್ಚಗೂ ಅಲ್ಲದೆ ತಣ್ಣಗೂ ಅಲ್ಲದೆ ಉಗುರು ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಉಗಿದು ಬಿಡುವೆನು.[SCJ.]
17. [SCJ]ನೀನು ನಿನ್ನ ವಿಷಯದಲ್ಲಿ[SCJ.][† ಹೋಶೇ. 12:8; ಜೆಕ. 11:5; 1 ಕೊರಿ 4:8: ][SCJ]ನಾನು ಐಶ್ವರ್ಯವಂತನು, ಸಂಪನ್ನನು, ಯಾವುದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ. ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು,[SCJ.] [‡ ಯೋಹಾ 9:39-41; ಎಫೆ 1:18: ][SCJ]ಕುರುಡನು, ಬೆತ್ತಲೆಯಾಗಿರುವವನೂ ಆಗಿರುವುದನ್ನು ತಿಳಿಯದೇ ಇರುವೆ.[SCJ.]
18. [SCJ]ನೀನು ಐಶ್ವರ್ಯವಂತನಾಗಲು ಬೆಂಕಿಯಲ್ಲಿ ಪುಟಾಹಾಕಿದ ಚಿನ್ನವನ್ನೂ,[SCJ.][§ ಪ್ರಕ 16:15: ][SCJ]ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಧರಿಸಿಕೊಳ್ಳುವುದಕ್ಕಾಗಿ[SCJ.] [* ಪ್ರಕ 3:4; 19:8: ][SCJ]ಬಿಳೀವಸ್ತ್ರಗಳನ್ನೂ, ಕಣ್ಣುಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವುದಕ್ಕಾಗಿ ಅಂಜನವನ್ನೂ ನನ್ನಿಂದ[SCJ.] [† ಯೆಶಾ 55:1; ಮತ್ತಾ 13:44; 25:9. ಜ್ಞಾನೋ 8:19: ][SCJ]ಕೊಂಡುಕೊಳ್ಳಬೇಕೆಂದು ನಾನು ನಿನಗೆ ಬುದ್ಧಿ ಹೇಳುತ್ತೇನೆ.[SCJ.]
19. [‡ ಇಬ್ರಿ. 12:6: ][SCJ]ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀನು ಜಾಗರೂಕನಾಗಿರು. ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ.[SCJ.]
20. [SCJ]ಇಗೋ ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ.[SCJ.][§ ಲೂಕ 12:36: ][SCJ]ಯಾವನಾದರೂ ನನ್ನ ಧ್ವನಿಯನ್ನು ಕೇಳಿ ಬಾಗಿಲನ್ನು ತೆರೆದರೆ[SCJ.] [* ಯೋಹಾ 14:23. ಲೂಕ 24:29, 30. ][SCJ]ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು. ಅವನು ನನ್ನ ಸಂಗಡ ಊಟ ಮಾಡುವನು.[SCJ.]
21. [† ಪ್ರಕ 5:5; 6:2; 17:14; ಯೋಹಾ 16:33; ಇಬ್ರಿ. 1:3; 10:12: ][SCJ]ನಾನು ಜಯಹೊಂದಿ ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕುಳಿತುಕೊಂಡ ಹಾಗೆಯೇ[SCJ.] [‡ ಪ್ರಕ 2:7: ][SCJ]ಜಯಶಾಲಿಯಾದವನಿಗೆ[SCJ.] [§ ಪ್ರಕ 20:4; ಪ್ರಕ 2:26; ಮತ್ತಾ 19:28; ಯೋಹಾ 12:26; 2 ತಿಮೊ. 2:12: ][SCJ]ನನ್ನೊಡನೆ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ.[SCJ.]
22. [SCJ]ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”[SCJ.] [PE]