1. {#1ಎಫೆಸ ಸಭೆಗೆ ಸಂದೇಶ }
1. [PS] [SCJ]“ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ,[SCJ.][* ಪ್ರಕ 1:11, 13, 16, 20: ][SCJ]ಏಳು ನಕ್ಷತ್ರಗಳನ್ನು ತನ್ನ ಬಲಗೈಯಲ್ಲಿ ಹಿಡಿದುಕೊಂಡು[SCJ.] [† ಪ್ರಕ 1:11, 13, 16, 20: ][SCJ]ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ಸಂಚರಿಸುವಾತನು ಹೇಳುವುದೇನಂದರೆ,[SCJ.] [PE][PS] [‡ ವ. 19: ][SCJ]“ನಿನ್ನ ಕೃತ್ಯಗಳನ್ನೂ, ಪ್ರಯಾಸವನ್ನೂ, ತಾಳ್ಮೆಯನ್ನೂ, ಬಲ್ಲೆನು. ನೀನು ದುರ್ಜನರನ್ನು ಸಹಿಸಲಾರೆ, ಅಪೊಸ್ತಲರಲ್ಲದಿದ್ದರೂ[SCJ.] [§ 2 ಕೊರಿ 11:13: ][SCJ]ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು[SCJ.] [* 1 ಯೋಹಾ 4:1: ][SCJ]ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿರುವೆ.[SCJ.]
3. [SCJ]ನೀನು ತಾಳ್ಮೆಯುಳ್ಳವನಾಗಿ[SCJ.][† ಯೋಹಾ 15:21: ][SCJ]ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಸಹಿಸಿಕೊಂಡರೂ ಬಿದ್ದುಹೋಗದೆ ಇದ್ದುದನ್ನು ನಾನು ಬಲ್ಲೆನು.[SCJ.]
4. [SCJ]ಆದರೂ ನಿನ್ನ ಮೇಲೆ ಹೊರಿಸಬೇಕಾದ ಆಪಾದನೆ ಒಂದಿದೆ.[SCJ.][‡ ಯೆರೆ 2:2: ][SCJ]ಮೊದಲು ನಿನಗೆ ನನ್ನ ಮೇಲಿದ್ದ ಪ್ರೀತಿ ಈಗಿಲ್ಲ.[SCJ.]
5. [SCJ]ಆದ್ದರಿಂದ ನೀನು ಎಲ್ಲಿಂದ ಬಿದ್ದಿರುವಿಯೋ ಅದನ್ನು ನಿನ್ನ ನೆನಪಿಗೆ ತಂದುಕೋ. ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ[SCJ.][§ ವ. 2: ][SCJ]ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು. ನೀನು ಮಾನಸಾಂತರಪಡದಿದ್ದರೆ[SCJ.] [* ಪ್ರಕ 3:3, 19: ][SCJ]ನಾನು ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದು ಹಾಕುವೆನು.[SCJ.]
6. [SCJ]ಆದರೆ ನಿನ್ನಲ್ಲಿ ಒಳ್ಳೆಯದು ಒಂದುಂಟು, ಅದೇನೆಂದರೆ ನಾನು ದ್ವೇಷಿಸುವ[SCJ.][† ವ. 15: ][SCJ]ನಿಕೊಲಾಯಿತರ ಕೃತ್ಯಗಳನ್ನು ನೀನೂ ಸಹ ದ್ವೇಷಿಸುತ್ತಿರುವಿ.[SCJ.]
7. [SCJ]ದೇವರಾತ್ಮನು ಸಭೆಗಳಿಗೆ ಹೇಳುವುದನ್ನು[SCJ.][‡ ಮತ್ತಾ 11:15; 13:9 ಇತ್ಯಾದಿ. ಪ್ರಕ 2:11, 17, 29; 3:6, 13, 22; 13:9: ][SCJ]ಕಿವಿಯುಳ್ಳವನು ಕೇಳಲಿ.[SCJ.] [§ ಪ್ರಕ 3:5 ಇತ್ಯಾದಿ 21:7: ][SCJ]ಯಾವನು ಜಯಹೊಂದುತ್ತಾನೋ ಅವನಿಗೆ[SCJ.] [* ಯೆಹೆ. 28:13; 31:8. (ಗ್ರೀಕ್ ಮೂಲ); ಲೂಕ 23:43: ][SCJ]ದೇವರ ಪರದೈಸಿನಲ್ಲಿರುವ[SCJ.] [† ಅಂದರೆ, ಆನಂದವನ್ನು. ಆದಿ 2:8, 9; ಪ್ರಕ 22:2: ][SCJ]ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವುದಕ್ಕೆ ಅನುಮತಿ ಕೊಡುವೆನು.[SCJ.] [PE]
8. {#1ಸ್ಮುರ್ನದ ಸಭೆಗೆ ಸಂದೇಶ } [PS] [SCJ]“ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ, ಆದಿಯು, ಅಂತ್ಯವೂ ಆಗಿರುವಾತನು,[SCJ.][‡ ಪ್ರಕ 1:18: ][SCJ]ಸತ್ತವನಾಗಿದ್ದು ಜೀವಿತನಾಗಿ ಎದ್ದು ಬಂದಾತನೂ[SCJ.] [§ ಯೆಶಾ 44:6; ಪ್ರಕ 1:17, 18: ][SCJ]ಹೇಳುವುದೇನಂದರೆ,[SCJ.]
9. [SCJ]ನಾನು ನಿನ್ನ ಸಂಕಟವನ್ನೂ[SCJ.][* ಯಾಕೋಬ. 2:5; 1 ತಿಮೊ. 6:18; ಇಬ್ರಿ. 10:34; 11:26: ][SCJ]ನಿನ್ನ ಬಡತನವನ್ನೂ ಬಲ್ಲೆನು, ಆದರೂ ನೀನು ಐಶ್ವರ್ಯವಂತನೇ. ಇದಲ್ಲದೆ[SCJ.] [† ಪ್ರಕ 3:9, 10: ][SCJ]ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನು ಬಲ್ಲೆನು. ಅವರು ಯೆಹೂದ್ಯರಲ್ಲ, ಸೈತಾನನ[SCJ.] [‡ ಸೈತಾನನ ಸಭಾ ಮಂದಿರದವರಾಗಿದ್ದಾರೆ. ][SCJ]ಸಭಾಮಂದಿರದವರಾಗಿದ್ದಾರೆ.[SCJ.]
10. [SCJ]ನಿನಗೆ ಸಂಭವಿಸಬಹುದಾದ ಬಾಧೆಗಳಿಗೆ ಹೆದರಬೇಡ. ಇಗೋ,[SCJ.][§ ಪ್ರಕ 3:9, 10: ][SCJ]ನಿಮ್ಮನ್ನು ಪರೀಕ್ಷಿಸಲು ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕಿದ್ದಾನೆ ಮತ್ತು[SCJ.] [* ಆದಿ 24:55; ದಾನಿ. 1:12, 14: ][SCJ]ಹತ್ತು ದಿನಗಳ ತನಕ ನಿಮಗೆ ಸಂಕಟವಿರುವುದು.[SCJ.] [† ಇಬ್ರಿ. 12:11: ][SCJ]ನೀನು ಸಾಯುವ ತನಕ[SCJ.] [‡ ಮತ್ತಾ 10:22; 24:13; ಮಾರ್ಕ 13:13; ಯಾಕೋಬ. 5:11: ][SCJ]ನಂಬಿಗಸ್ತನಾಗಿರು, ನಾನು ನಿನಗೆ[SCJ.] [§ ಯಾಕೋಬ. 1:12: ][SCJ]ಜೀವದ ಕಿರೀಟವನ್ನು ಕೊಡುವೆನು.[SCJ.]
11. [SCJ]ದೇವರಾತ್ಮನು ಸಭೆಗಳಿಗೆ ಹೇಳುವುದನ್ನು[SCJ.][* ವ. 7: ][SCJ]ಕಿವಿಯುಳ್ಳವನು ಕೇಳಲಿ.[SCJ.] [† ವ. 7: ][SCJ]ಜಯಹೊಂದುವವನಿಗೆ[SCJ.] [‡ ಪ್ರಕ 20, 6, 14; 21:8: ][SCJ]ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.[SCJ.] [PE]
12. {#1ಪೆರ್ಗಮದ ಸಭೆಗೆ ಸಂದೇಶ } [PS] [SCJ]“ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ,[SCJ.][§ ಪ್ರಕ 1:16; 2:16: ][SCJ]ಹರಿತವಾದ ಇಬ್ಬಾಯಿ ಕತ್ತಿಯನ್ನು ಹಿಡಿದಾತನು ಹೇಳುವುದೇನಂದರೆ,[SCJ.]
13. [SCJ]ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು.[SCJ.][* ವ. 9: ][SCJ]ಅದು ಸೈತಾನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ದೃಢವಾಗಿ ಹಿಡಿದುಕೊಂಡಿರುವಿ. ಸೈತಾನನ ನಿವಾಸವಾದ ನಿನ್ನ ಪಟ್ಟಣದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನು ಕೊಲ್ಲಲ್ಪಟ್ಟಾಗಲೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ನಿರಾಕರಿಸಲಿಲ್ಲ.[SCJ.]
14. [SCJ]ಕೆಲವು ವಿಷಯಗಳಲ್ಲಿ ನಿನ್ನ ವಿರುದ್ಧ ನನಗೆ ಅಪಾದನೆಗಳಿವೆ.[SCJ.][† ವ. 20: ][SCJ]ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿಯೂ[SCJ.] [‡ ಅರಣ್ಯ 25:1, 2; 31:16; 1 ಕೊರಿ 10:8: ][SCJ]ಜಾರತ್ವದಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ ಬೀಳಬೇಕೆಂದು[SCJ.] [§ 2 ಪೇತ್ರ. 2:15: ][SCJ]ಬಿಳಾಮನು ಬಾಲಾಕನಿಗೆ ಕಲಿಸಿದ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿ ಇದ್ದಾರೆ.[SCJ.]
15. [SCJ]ಹಾಗೆಯೇ,[SCJ.][* ವ. 6: ][SCJ]ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರೂ ನಿಮ್ಮಲ್ಲಿದ್ದಾರೆ.[SCJ.]
16. [SCJ]ಆದ್ದರಿಂದ ನೀನು ಪಶ್ಚಾತ್ತಾಪಪಟ್ಟು ತಿರುಗಿಕೊಳ್ಳದಿದ್ದರೆ[SCJ.][† ಪ್ರಕ 22:7: ][SCJ]ನಾನು ಬೇಗನೆ ನಿನ್ನ ಬಳಿಗೆ ಬಂದು[SCJ.] [‡ ವ. 12; ಪ್ರಕ 1:16: ][SCJ]ನನ್ನ ಬಾಯಿಂದ ಹೊರಬರುವ ಕತ್ತಿಯಿಂದ[SCJ.] [§ 2 ಥೆಸ. 2:8: ][SCJ]ಅವರ ಮೇಲೆ ಯುದ್ಧ ಮಾಡುವೆನು.[SCJ.]
17. [SCJ]ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.[SCJ.][* ವ. 7: ][SCJ]ಯಾವನು ಜಯಹೊಂದುತ್ತಾನೋ ಅವನಿಗೆ[SCJ.] [† ಯೋಹಾ 6:48: ][SCJ]ಬಚ್ಚಿಟ್ಟಿರುವ[SCJ.] [‡ ವಿಮೋ 16:33: ][SCJ]ಮನ್ನವೆಂಬ ಆಹಾರವನ್ನು ಕೊಡುವೆನು. ಇದಲ್ಲದೆ ಅವನಿಗೆ ಬಿಳೀಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದ[SCJ.] [§ ಯೆಶಾ 62:2; 65:15; ಪ್ರಕ 3:12: ][SCJ]ಹೊಸ ಹೆಸರನ್ನೂ ಕೊಡುವೆನು.[SCJ.] [* ಪ್ರಕ 14:3; 19:12: ][SCJ]ಆ ಹೆಸರನ್ನು ಹೊಂದಿದವನಿಗೇ ಹೊರತು ಅದು ಮತ್ತಾರಿಗೂ ತಿಳಿಯದು.[SCJ.] [PE]
18. {#1ಥುವತೈರದ ಸಭೆಗೆ ಸಂದೇಶ } [PS] [SCJ]“ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ,[SCJ.][† ಪ್ರಕ 1:14, 15: ][SCJ]ಬೆಂಕಿಯ ಜ್ವಾಲೆಯಂತಿರುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳುಳ್ಳ ದೇವಕುಮಾರನು ಹೇಳುವುದೇನಂದರೆ,[SCJ.]
19. [‡ ವ. 2: ][SCJ]ನಿನ್ನ ಕೃತ್ಯಗಳನ್ನೂ, ನಿನ್ನ ಪ್ರೀತಿಯನ್ನೂ, ನಂಬಿಕೆಯನ್ನೂ, ಸೇವೆಯನ್ನೂ ಮತ್ತು ತಾಳ್ಮೆಯನ್ನೂ ಬಲ್ಲೆನು. ಇದಲ್ಲದೆ ನಿನ್ನ ಇತ್ತೀಚಿನ ಕೃತ್ಯಗಳು ನಿನ್ನ ಮೊದಲಿನ ಕೃತ್ಯಗಳಿಗಿಂತ ಮೇಲಾದದ್ದು ಎಂದು ಬಲ್ಲೆನು.[SCJ.]
20. [SCJ]ನಿನ್ನ ವಿರುದ್ಧ ನನಗೆ ಅಪಾದನೆ ಒಂದಿದೆ.[SCJ.][§ ಕೆಲವು ಪ್ರತಿಗಳಲ್ಲಿ, ನಿನ್ನ ಹೆಂಡತಿಯು ಎಂದು ಬರೆದದೆ. 1 ಅರಸು. 16:31; 21:25: ][SCJ]ಯೆಜೆಬೇಲೆಂಬ ಆ ಹೆಂಗಸು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು,[SCJ.] [* ಅರಣ್ಯ 25:1, 2; 1 ಕೊರಿ 10:8: ][SCJ]ಜಾರತ್ವಮಾಡಬಹುದೆಂದೂ[SCJ.] [† ವ. 14: ][SCJ]ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೆಂದೂ ನನ್ನ ದಾಸರಿಗೆ ಬೋಧಿಸುತ್ತಾ ಅವರನ್ನು ತಪ್ಪಾದ ಮಾರ್ಗದಲ್ಲಿ ನಡೆಸುತ್ತಿದ್ದರೂ ನೀನು ಅವಳನ್ನು ತಡೆಯದೆ ಅನುಮತಿಯನ್ನು ಕೊಟ್ಟಿರುವಿ.[SCJ.]
21. [SCJ]ಜಾರತ್ವವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು,[SCJ.][‡ ಪ್ರಕ 9:20, 21; 16:9, 11: ][SCJ]ಆದರೆ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಳಿಗೆ ಮನಸ್ಸು ಬರಲಿಲ್ಲ.[SCJ.]
22. [SCJ]ಇಗೋ, ಅವಳು ಹಾಸಿಗೆಯಲ್ಲಿ ಬಿದ್ದುಕೊಂಡಿರುವಂತೆ ಮಾಡುವೆನು ಮತ್ತು ಅವಳೊಂದಿಗೆ ವ್ಯಭಿಚಾರಮಾಡುವವರು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡು ಬಿಡದೆ ಹೋದರೆ ಅವರನ್ನು ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು.[SCJ.]
23. [§ ಅಥವಾ, ಅವಳನ್ನು ಹಿಂಬಾಲಿಸಿದವರನ್ನು. ][SCJ]ಅವಳ ಮಕ್ಕಳನ್ನು ಕೊಲ್ಲುವೆನು. ಆಗ ನಾನು ಮನುಷ್ಯರ[SCJ.] [* ಕೀರ್ತ 7:9; 26:2; ಯೆರೆ 20:12; ರೋಮಾ. 8:27: ][SCJ]ಅಂತರಿಂದ್ರಿಯಗಳನ್ನೂ, ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆಂಬುದು ಎಲ್ಲಾ ಸಭೆಗಳಿಗೆ ಗೊತ್ತಾಗುವುದು.[SCJ.] [† ಮತ್ತಾ 16:27; 1 ಕೊರಿ 5:10. ಇಬ್ರಿ. 9:27; 1 ಪೇತ್ರ. 1:7: ][SCJ]ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗೆ ತಕ್ಕ ಹಾಗೆ ಪ್ರತಿಫಲವನ್ನು ಕೊಡುವೆನು.[SCJ.] [PE]
24. [PS] [SCJ]“ಆದರೆ ಥುವತೈರದಲ್ಲಿರುವ ಉಳಿದವರಿಗೆ, ಅಂದರೆ ಸೈತಾನನಿಂದ ಪ್ರೇರಿತವಾದ ದುರ್ಬೋಧನೆಯ ಆಳವನ್ನು ಯಾರಾರು ತಿಳಿಯದೆಯೂ ಅದನ್ನು ಅವಲಂಬಿಸದೆಯೂ ಇರುತ್ತಾರೋ ಅವರಿಗೆ ಹೇಳುವುದೇನಂದರೆ, ನಾನು[SCJ.][‡ ಅ. ಕೃ. 15:28: ][SCJ]ಮತ್ತೊಂದು ಭಾರವನ್ನು ನಿಮ್ಮ ಮೇಲೆ ಹಾಕುವುದಿಲ್ಲ.[SCJ.]
25. [SCJ]ಆದರೆ[SCJ.][§ ಪ್ರಕ 3:11: ][SCJ]ನೀವು ಹೊಂದಿರುವುದನ್ನು ನಾನು ಬರುವ ತನಕ ಭದ್ರವಾಗಿ ಹಿಡಿದುಕೊಂಡಿರಿ.[SCJ.]
26. (26-28) [* ವ. 7: ][SCJ]ಯಾವನು ಜಯಶಾಲಿಯಾಗಿ ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು[SCJ.] [† ಇಬ್ರಿ. 3:6: ][SCJ]ಕಡೆಯವರೆಗೂ ನಡಿಸುತ್ತಾನೋ,[SCJ.] [‡ ಕೀರ್ತ 2:8; ಪ್ರಕ 3:21; 20:4: ][SCJ]ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು.[SCJ.] [§ ಕೀರ್ತ 2:9: ][SCJ]‘ಅವನು[SCJ.] [* ಪ್ರಕ 12:5; 19:15: ][SCJ]ಕಬ್ಬಿಣದ ಕೋಲಿನಿಂದ ಅವರನ್ನು ಆಳುವನು,[SCJ.] [† ಯೆಶಾ 30. 14; ಯೆರೆ 19:11: ][SCJ]ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದು ಹೋಗುವುದು.’ ಇದಲ್ಲದೆ[SCJ.] [‡ 2 ಪೇತ್ರ. 1:19; ಪ್ರಕ 22:16: ][SCJ]ಉದಯ ನಕ್ಷತ್ರವನ್ನು ಅವನಿಗೆ ಕೊಡುವೆನು.[SCJ.]
27.
28.
29. [§ ವ. 7: ][SCJ]ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.[SCJ.] [PE]