1. {ದೇವರ ಕೋಪದ ಬಟ್ಟಲುಗಳು} PS ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು * ಪ್ರಕ 15:1: ಆ ಏಳು ಮಂದಿ ದೇವದೂತರಿಗೆ, “ನೀವು ಹೋಗಿ † ಪ್ರಕ 15:7: ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ‡ ಕೀರ್ತ 79:6; ಯೆರೆ 10:25; ಚೆಫ. 3:8: ಸುರಿಯಿರಿ” ಎಂದು ಹೇಳಿತು. PEPS
|
2. ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು § ಪ್ರಕ 13:16: ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ * ವ. 11; ವಿಮೋ 9:9-11: ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು. PEPS
|
3. ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ † ಪ್ರಕ 8:8: ರಕ್ತದ ಹಾಗಾಯಿತು ಮತ್ತು ‡ ಪ್ರಕ 8:9; ವಿಮೋ 7:20, 21 ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು. PEPS
|
4. ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು § ಪ್ರಕ 8:10: ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ * ವಿಮೋ 7:17-20: ಅವುಗಳ ನೀರು ರಕ್ತವಾಯಿತು. PEPS
|
5. ಆ ಮೇಲೆ ಜಲಾಧಿಪತಿಯಾದ ದೂತನು, “ನೀನು † ಪ್ರಕ 11:17; 1:4, 8; 4:8: ಇರುವಾತನೂ ‡ ಭೂತ, ಭವಿಷ್ಯತ್, ವರ್ತಮಾನ ಕಾಲಗಳಲ್ಲಿರುವಂಥವನು. ಪ್ರಕ 1:4: ಇದ್ದಾತನೂ § ಪ್ರಕ 15:4: ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ.
|
6. ಅವರು * ಪ್ರಕ 11:18: ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು † ಪ್ರಕ 13:15; 18:24 ಸುರಿಸಿದ್ದರಿಂದ, ‡ ಯೆಶಾ 49:26; ಲೂಕ 11:49, 50. ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು.
|
7. ಆ ಮೇಲೆ § ಪ್ರಕ 6:9; 14:18. ಅಥವಾ, ಬಲಿ ಕೊಡುವ ಸ್ಥಳ ಯಜ್ಞವೇದಿಯು ಮಾತನಾಡುತ್ತಾ, “ದೇವರಾದ ಕರ್ತನೇ ಸರ್ವಶಕ್ತನೇ, * ಪ್ರಕ 15:3; ಕೀರ್ತ 119:137: ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ” ಎಂದು ಹೇಳುವುದನ್ನು ಕೇಳಿದೆನು. PEPS
|
8. ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು.
|
9. ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು † ಪ್ರಕ 16:11, 21: ದೂಷಿಸಿದಲ್ಲದೆ, ಅವರು ‡ ದಾನಿ. 5:22 23; ಪ್ರಕ 2:21: ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ. PEPS
|
10. ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ § ಪ್ರಕ 13:2: ಸಿಂಹಾಸನದ ಮೇಲೆ ಸುರಿಯಲು * ವಿಮೋ 10:21-23; ಪ್ರಕ 9:2: ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು,
|
11. ತಮ್ಮ ಯಾತನೆಗಳಿಗಾಗಿಯೂ † ವ. 2: ಹುಣ್ಣುಗಳ ದೆಸೆಯಿಂದಲೂ ‡ ಪ್ರಕ 11:13 ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ. PEPS
|
12. ಆರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು § ಪ್ರಕ 9:14: ಯೂಫ್ರೆಟಿಸ್ ಎಂಬ ಮಹಾ ನದಿಯಲ್ಲಿ ಸುರಿಯಲು, * ಯೆಶಾ 41:2, 25; 46:11: ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ † ಯೆಶಾ 11:15; 44:27; ಯೆರೆ 50. 38; 51:32, 36: ಅದರ ನೀರು ಬತ್ತಿಹೋಯಿತು.
|
13. ಆಗ ‡ ಪ್ರಕ 12:3, 9: ಘಟಸರ್ಪದ ಬಾಯಿಂದ, § ಪ್ರಕ 13 ಮೃಗದ ಬಾಯಿಂದ ಮತ್ತು * ಪ್ರಕ 13:11-17; 19:20; 20:10: ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು.
|
14. ಇವು † ಪ್ರಕ 13:13; 1 ತಿಮೊ. 4:1: ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ‡ ಪ್ರಕ 6:17: ದೇವರ ಮಹಾದಿನದ § ಪ್ರಕ 20:8; 17:14; 19:19: ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು.
|
15. “ಇಗೋ * ಪ್ರಕ 3:3: ಕಳ್ಳನು ಬರುವಂತೆ ಬರುತ್ತೇನೆ. † ಪ್ರಕ 3:18: ತಾನು ‡ ಬೆತ್ತಲೆಯಾಗಿ. ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ § ಮತ್ತಾ 24:42; 25:13; 26:41; ಮಾರ್ಕ 14:34-38; 1 ಕೊರಿ 16:13: ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.” PEPS
|
16. ಆಗ * ಅಶುದ್ಧಾತ್ಮಗಳು ಅಥವಾ ದೆವ್ವಗಳು. ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ † ಅಂದರೆ ಮೆಗೆದ್ದೋ ಬೆಟ್ಟ; ಜೆಕ. 12:11; ನ್ಯಾಯ 5:19: ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು. PEPS
|
17. ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ “ಸಂಭವಿಸಿ ‡ ಪ್ರಕ 10:6 ಆಯಿತು” ಎಂದು ಹೇಳಿತು.
|
18. ಆಗ § ಪ್ರಕ 4:5; 8:5; 11:19: ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ * ಪ್ರಕ 6:12; 11:13: ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.
|
19. † ಪ್ರಕ 11:8: ಮಹಾ ಪಟ್ಟಣವು ‡ ಪ್ರಕ 11:13: ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ § ಪ್ರಕ 14:8: ಬಾಬೆಲನ್ನು * ಪ್ರಕ 18:5: ಜ್ಞಾಪಿಸಿಕೊಂಡು † ಪ್ರಕ 14:10: ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು.
|
21. ಮತ್ತು ಆಕಾಶದಿಂದ ಮನುಷ್ಯರ ಮೇಲೆ § ಪ್ರಕ 11:19; ವಿಮೋ 9:23-25 ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಅಲಿಕಲ್ಲು ಸುಮಾರು * ಮೂಲ: ಒಂದು ತಲಾಂತು, ಸುಮಾರು ನೂರು ಪೌಂಡುಗಳಷ್ಟು ತೂಕ. ಹಳೇ ಕಾಲಮಾನವನ್ನು ಅಳೆಯುವ ಅಳತೆ ಅಥವಾ ತೂಕ. ನಲ್ವತ್ತು ಕಿಲೊಗ್ರಾಮಿನಷ್ಟು ತೂಕವಾಗಿತ್ತು. ಆ ಆಲಿಕಲ್ಲಿನ ಮಳೆಯ ಉಪದ್ರವವು ಬಹಳ ವಿಪರೀತವಾದ್ದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು † ಪ್ರಕ 16:9, 11: ದೇವರನ್ನು ದೂಷಿಸಿದರು. PE
|