ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಪ್ರಕಟನೆ
1. {ಅಂತಿಮ ಉಪದ್ರವಗಳು} [PS] ಪರಲೋಕದಲ್ಲಿ ಆಶ್ಚರ್ಯಕರವಾದ [* ಪ್ರಕ 12:1, 3:] ಮತ್ತೊಂದು ಮಹಾ ಚಿಹ್ನೆಯನ್ನು ನಾನು ನೋಡಿದೆನು. [† ಪ್ರಕ 16:1; 17:1; 21:9:] ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು, ಇವು ಕಡೇ ಉಪದ್ರವಗಳು. ಇವುಗಳೊಂದಿಗೆ ದೇವರ ರೌದ್ರವು ಸಂಪೂರ್ಣವಾಗುವುದು. [PE][PS]
2. ನಾನು ನೋಡಲಾಗಿ [‡ ಪ್ರಕ 4:6:] ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ಆರಾಧಿಸದೆಯೂ [§ ಪ್ರಕ 13:17:] ಅದರ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಯ [* ಪ್ರಕ 12:11:] ಮುದ್ರೆಯನ್ನು ಹಾಕಿಸಿಕೊಳ್ಳದೆ ಜಯ ಹೊಂದಿದವರು [† ಪ್ರಕ 5:8; 14:2:] ದೇವರಿಂದ ಕೊಡಲ್ಪಟ್ಟ ವೀಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ [‡ ಅಥವಾ ಮೇಲೆ. ] ಬಳಿಯಲ್ಲಿ ನಿಂತಿದ್ದರು.
3. ಅವರು [§ ಇಬ್ರಿ. 3:5:] ದೇವರ ದಾಸನಾದ [* ವಿಮೋ 15:1; ಧರ್ಮೋ 31:30. ] ಮೋಶೆಯ ಹಾಡನ್ನೂ, ಯಜ್ಞದ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ, [QBR] [† ಧರ್ಮೋ 32:3, 4; ಯೋಬ. 37:5; ಕೀರ್ತ 111:2; 139:14; 145:17:] “ಕರ್ತನಾದ ದೇವರೇ ಸರ್ವಶಕ್ತನೇ, [QBR2] ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ. [QBR] [‡ ಕೆಲವು ಪ್ರತಿಗಳಲ್ಲಿ, ಸರ್ವಯುಗಗಳ ಎಂದು ಬರೆದದೆ. ] ಸರ್ವಜನಾಂಗಗಳ ಅರಸನೇ. [QBR2] [§ ಪ್ರಕ 16:7; ಹೋಶೇ. 14:9:] ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ. [QBR]
4. ಕರ್ತನೇ, [* ಪ್ರಕ 14:7; ಮಲಾ. 2:2:] ನಿನಗೆ ಭಯಪಡದವರು [QBR2] ಮತ್ತು ನಿನ್ನ ನಾಮವನ್ನು ಮಹಿಮೆ ಪಡಿಸದವರು ಯಾರಾದರು ಇದ್ದಾರೆಯೇ? [QBR2] [† ಪ್ರಕ 16:5:] ನೀನೊಬ್ಬನೇ ಪರಿಶುದ್ಧನು. [QBR2] ನಿನ್ನ ನೀತಿಯುಳ್ಳ ನ್ಯಾಯತೀರ್ಪು ಬೆಳಕಿಗೆ ಬಂದುದರಿಂದ [QBR2] [‡ ಕೀರ್ತ 86:9:] ಸರ್ವಜನಾಂಗಗಳು ನಿನ್ನ ಸನ್ನಿಧಾನಕ್ಕೆ ಬಂದು [QBR2] ನಿನ್ನನ್ನು ಆರಾಧಿಸುವರು.” [PE][PS]
5. ಇದಾದ ನಂತರ ನಾನು ನೋಡಿದಾಗ [§ ವಿಮೋ 38:21; ಅರಣ್ಯ 1:5 0; ಅ. ಕೃ. 7:44; ಪ್ರಕ 11:19:] ಪರಲೋಕದಲ್ಲಿರುವ ದೇವದರ್ಶನ ಗುಡಾರದ ಪವಿತ್ರ ಸ್ಥಾನವು ತೆರೆಯಲ್ಪಟ್ಟಿತು.
6. ಆ ಆಲಯದೊಳಗಿಂದ ಏಳು [* ಅಂಟು ರೋಗ ಅಥವಾ ಮಾರಿಪ್ಲೇಗು ಪಿಡುಗು. ] ಉಪದ್ರವಗಳನ್ನು ಕೈಯಲ್ಲಿ ಹಿಡಿದಿರುವ ಆ ಏಳು ಮಂದಿ ದೇವದೂತರು ಬಂದರು. ಅವರು ಶುಭ್ರವೂ, ಪ್ರಕಾಶವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಮತ್ತು [† ಪ್ರಕ 1:13:] ತಮ್ಮ ಎದೆಗಳ ಮೇಲೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು.
7. [‡ ಪ್ರಕ 4:6:] ನಾಲ್ಕು ಜೀವಿಗಳಲ್ಲಿ ಒಂದು ಆ ಏಳು ಮಂದಿ ದೇವದೂತರಿಗೆ [§ ಪ್ರಕ 1:18; 4:9; 5:13:] ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ [* ಪ್ರಕ 5:8:] ಏಳು ಚಿನ್ನದ ಬಟ್ಟಲುಗಳನ್ನು ಕೊಟ್ಟಿತು.
8. [† ವಿಮೋ 40. 34; ಯೆಶಾ 6:4; ಹಗ್ಗಾ. 2:7; 1 ಅರಸು. 8:10; 2 ಪೂರ್ವ 5:13, 14:] ದೇವರ ಮಹಿಮೆಯಿಂದಲೂ, ಆತನ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ಆ ಆಲಯ ತುಂಬಿತ್ತು. ಆ ಏಳು ಮಂದಿ ದೇವದೂತರ ಕೈಯಲ್ಲಿದ್ದ ಏಳು ಉಪದ್ರವಗಳು ತೀರುವ ತನಕ [‡ ವಿಮೋ 40. 35; 1 ಅರಸು. 8:11:] ಆ ಆಲಯವನ್ನು ಪ್ರವೇಶಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ. [PE]

Notes

No Verse Added

Total 22 Chapters, Current Chapter 15 of Total Chapters 22
ಪ್ರಕಟನೆ 15:23
1. {ಅಂತಿಮ ಉಪದ್ರವಗಳು} PS ಪರಲೋಕದಲ್ಲಿ ಆಶ್ಚರ್ಯಕರವಾದ * ಪ್ರಕ 12:1, 3: ಮತ್ತೊಂದು ಮಹಾ ಚಿಹ್ನೆಯನ್ನು ನಾನು ನೋಡಿದೆನು. ಪ್ರಕ 16:1; 17:1; 21:9: ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು, ಇವು ಕಡೇ ಉಪದ್ರವಗಳು. ಇವುಗಳೊಂದಿಗೆ ದೇವರ ರೌದ್ರವು ಸಂಪೂರ್ಣವಾಗುವುದು. PEPS
2. ನಾನು ನೋಡಲಾಗಿ ಪ್ರಕ 4:6: ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ಆರಾಧಿಸದೆಯೂ § ಪ್ರಕ 13:17: ಅದರ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಯ * ಪ್ರಕ 12:11: ಮುದ್ರೆಯನ್ನು ಹಾಕಿಸಿಕೊಳ್ಳದೆ ಜಯ ಹೊಂದಿದವರು ಪ್ರಕ 5:8; 14:2: ದೇವರಿಂದ ಕೊಡಲ್ಪಟ್ಟ ವೀಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ ಅಥವಾ ಮೇಲೆ. ಬಳಿಯಲ್ಲಿ ನಿಂತಿದ್ದರು.
3. ಅವರು § ಇಬ್ರಿ. 3:5: ದೇವರ ದಾಸನಾದ * ವಿಮೋ 15:1; ಧರ್ಮೋ 31:30. ಮೋಶೆಯ ಹಾಡನ್ನೂ, ಯಜ್ಞದ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ,
ಧರ್ಮೋ 32:3, 4; ಯೋಬ. 37:5; ಕೀರ್ತ 111:2; 139:14; 145:17: “ಕರ್ತನಾದ ದೇವರೇ ಸರ್ವಶಕ್ತನೇ,
ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ.
ಕೆಲವು ಪ್ರತಿಗಳಲ್ಲಿ, ಸರ್ವಯುಗಗಳ ಎಂದು ಬರೆದದೆ. ಸರ್ವಜನಾಂಗಗಳ ಅರಸನೇ.
§ ಪ್ರಕ 16:7; ಹೋಶೇ. 14:9: ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
4. ಕರ್ತನೇ, * ಪ್ರಕ 14:7; ಮಲಾ. 2:2: ನಿನಗೆ ಭಯಪಡದವರು
ಮತ್ತು ನಿನ್ನ ನಾಮವನ್ನು ಮಹಿಮೆ ಪಡಿಸದವರು ಯಾರಾದರು ಇದ್ದಾರೆಯೇ?
ಪ್ರಕ 16:5: ನೀನೊಬ್ಬನೇ ಪರಿಶುದ್ಧನು.
ನಿನ್ನ ನೀತಿಯುಳ್ಳ ನ್ಯಾಯತೀರ್ಪು ಬೆಳಕಿಗೆ ಬಂದುದರಿಂದ
ಕೀರ್ತ 86:9: ಸರ್ವಜನಾಂಗಗಳು ನಿನ್ನ ಸನ್ನಿಧಾನಕ್ಕೆ ಬಂದು
ನಿನ್ನನ್ನು ಆರಾಧಿಸುವರು.” PEPS
5. ಇದಾದ ನಂತರ ನಾನು ನೋಡಿದಾಗ § ವಿಮೋ 38:21; ಅರಣ್ಯ 1:5 0; ಅ. ಕೃ. 7:44; ಪ್ರಕ 11:19: ಪರಲೋಕದಲ್ಲಿರುವ ದೇವದರ್ಶನ ಗುಡಾರದ ಪವಿತ್ರ ಸ್ಥಾನವು ತೆರೆಯಲ್ಪಟ್ಟಿತು.
6. ಆಲಯದೊಳಗಿಂದ ಏಳು * ಅಂಟು ರೋಗ ಅಥವಾ ಮಾರಿಪ್ಲೇಗು ಪಿಡುಗು. ಉಪದ್ರವಗಳನ್ನು ಕೈಯಲ್ಲಿ ಹಿಡಿದಿರುವ ಏಳು ಮಂದಿ ದೇವದೂತರು ಬಂದರು. ಅವರು ಶುಭ್ರವೂ, ಪ್ರಕಾಶವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಮತ್ತು ಪ್ರಕ 1:13: ತಮ್ಮ ಎದೆಗಳ ಮೇಲೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು.
7. ಪ್ರಕ 4:6: ನಾಲ್ಕು ಜೀವಿಗಳಲ್ಲಿ ಒಂದು ಏಳು ಮಂದಿ ದೇವದೂತರಿಗೆ § ಪ್ರಕ 1:18; 4:9; 5:13: ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ * ಪ್ರಕ 5:8: ಏಳು ಚಿನ್ನದ ಬಟ್ಟಲುಗಳನ್ನು ಕೊಟ್ಟಿತು.
8. ವಿಮೋ 40. 34; ಯೆಶಾ 6:4; ಹಗ್ಗಾ. 2:7; 1 ಅರಸು. 8:10; 2 ಪೂರ್ವ 5:13, 14: ದೇವರ ಮಹಿಮೆಯಿಂದಲೂ, ಆತನ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ಆಲಯ ತುಂಬಿತ್ತು. ಏಳು ಮಂದಿ ದೇವದೂತರ ಕೈಯಲ್ಲಿದ್ದ ಏಳು ಉಪದ್ರವಗಳು ತೀರುವ ತನಕ ವಿಮೋ 40. 35; 1 ಅರಸು. 8:11: ಆಲಯವನ್ನು ಪ್ರವೇಶಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ. PE
Total 22 Chapters, Current Chapter 15 of Total Chapters 22
×

Alert

×

kannada Letters Keypad References