ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆರೆಮಿಯ
1. ಯೆರೆಮೀಯನು ದೇವರಾದ ಯೆಹೋವನ ಸಂದೇಶವನುಐ ಜನರಿಗೆ ಹೇಳಿ ಮುಗಿಸಿದನು. ಯೆಹೋವನು ತನಐ ಮೂಲಕ ಹೇಳಿ ಕಳುಹಿಸಿದ ಮಾತುಗಳನೆಐಲ್ಲ ಯೆರೆಮೀಯನು ಅವರಿಗೆ ತಿಳಿಸಿದನು.
2. ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನೂಐ ಕೆಲವರು ದುರಹಂಕಾರಿಗಳಾಗಿದ್ದರು ಮತ್ತು ಹಟಮಾರಿಗಳಾಗಿದ್ದರು. ಈ ಜನರು ಯೆರೆಮೀಯನ ಮೇಲೆ ಕೋಪಗೊಂಡು, “ಯೆರೆಮೀಯನೇ, ನೀನು ಸುಳ್ಳು ಹೇಳುತ್ತಿರುವೆ. ನಮ್ಮ ದೇವರಾದ ಯೆಹೋವನು ನಮಗೆ, ‘ನೀವು ಈಜಿಪ್ಟಿಗೆ ವಾಸಮಾಡಲು ಹೋಗಙಾರದು’ ಎಂದು ಹೇಳುವದಕ್ಕಾಗಿ ನಿನಐನುಐ ಕಳುಹಿಸಿಲ್ಲ.
3. ಯೆರೆಮೀಯನೇ, ನೀನು ನಮ್ಮ ವಿರುದ್ಧವಾಗಿರುವಂತೆ ನೇರೀಯನ ಮಗನಾದ ಙಾರೂಕನು ಪ್ರೋತ್ಸಾಹಿಸುತ್ತಿದ್ದಾನೆ ಎಂಘುದು ನಮ್ಮ ಆಲೋಚನೆ. ಅವನು ನಮ್ಮನುಐ ಙಾಬಿಲೋನಿನ ಜನರ ಕೈಗೆ ಕೊಟ್ಟು ಅವರಿಂದ ಕೊಲ್ಲಿಸಘಯಸುತ್ತಾನೆ ಅಥವಾ ಅವರು ನಮ್ಮನುಐ ಸೆರೆಹಿಡಿದು ಙಾಬಿಲೋನಿಗೆ ಕೊಂಡೊಯ್ಯುವಂತೆ ಮಾಡಘಯಸುತ್ತಾನೆಂದು ತೋರುತ್ತದೆ” ಎಂದು ಹೇಳಿದರು.
4. ಯೋಹಾನಾನನು, ಸೇನಾಊಪತಿಗಳು ಮತ್ತು ಎಲ್ಲಾ ಜನರು ಯೆಹೋವನ ಆಜ್ಞೆಯನುಐ ಮೀರಿದರು. ಯೆಹೂದದಲ್ಲಿ ಇರಙೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು.
5. ಆದರೆ ಯೆಹೋವನ ಆಜ್ಞೆಯನುಐ ಉಲ್ಲಂಘಿಸಿ ಯೋಹಾನಾನನು ಮತ್ತು ಸೇನಾಊಪತಿಗಳು ಅಳಿದುಳಿದ ಜನರನುಐ ಯೆಹೂದದಿಂದ ಈಜಿಪ್ಟಿಗೆ ಕರೆದುಕೊಂಡು ಹೋದರು. ಈ ಮುಂಚೆ ಶತ್ರುಗಳು ಆ ಜನರನುಐ ಙೇರೆ ದೇಶಗಳಿಗೆ ತೆಗೆದುಕೊಂಡು ಹೋಗಿದ್ದರು. ಆದರೆ ಅವರು ಯೆಹೂದಕ್ಕೆ ತಿರುಗಿ ಘಂದಿದ್ದರು.
6. ಈಗ ಯೋಹಾನಾನ ಮತ್ತು ಎಲ್ಲಾ ಸೈನ್ಯಾಊಕಾರಿಗಳು, ಎಲ್ಲಾ ಗಂಡಸರು, ಹೆಂಗಸರು ಮತ್ತು ಮಕ್ಕಳನುಐ ಈಜಿಪ್ಟಿಗೆ ತೆಗೆದುಕೊಂಡು ಹೋದರು. ಆ ಜನಗಳಲ್ಲಿ ರಾಜನ ಹೆಣ್ಣುಮಕ್ಕಳಿದ್ದರು. (ನೆಘೂಜರದಾನನು ಗೆದಲ್ಯನನುಐ ಆ ಜನರ ಮೇಲಿಬಚಾರಕನನಾಐಗಿ ನೇಮಿಸಿದ್ದನು. ನೆಘೂಜರದಾನನು ಙಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಊಪತಿಯಾಗಿದ್ದನು). ಯೋಹಾನಾನನು ಪ್ರವಾದಿಯಾದ ಯೆರೆಮೀಯನನುಐ ಮತ್ತು ನೇರೀಯನ ಮಗನಾದ ಙಾರೂಕನನುಐ ತೆಗೆದುಕೊಂಡು ಹೋದನು.
7. ಆ ಜನರು ಯೆಹೋವನ ಮಾತುಗಳನುಐ ಕಿವಿಗೆ ಹಾಕಿಕೊಳ್ಳಲಿಲ್ಲ. ಆ ಎಲ್ಲಾ ಜನರು ಈಜಿಪ್ಟಿಗೆ ಹೋದರು. ಅವರು ತಹಪನೇಸ್ ಎಂಘ ಊರಿಗೆ ಸೇರಿದರು.
8. ತಹಪನೇಸ್ ಊರಿನಲ್ಲಿ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಘಂದಿತು:
9. “ಯೆರೆಮೀಯನೇ, ನೀನು ನಿನಐ ಕೈಯಲ್ಲಿ ದೊಡ್ಡ ಕಲ್ಲುಗಳನುಐ ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಙಾಗಿಲ ಮುಂದೆ ಹೂಳಿ ಗಾರೆಯಿಂದ ಮುಚ್ಚಿಬಿಡು. ಯೆಹೂದದ ಜನರ ಎದುರಿನಲ್ಲಿಯೇ ಹೀಗೆ ಮಾಡು.
10. ನಿನಐನುಐ ನೋಡುತ್ತಿದ್ದ ಆ ಯೆಹೂದ್ಯರಿಗೆ ಹೀಗೆ ಹೇಳು: ‘ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ನಾನು ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನನುಐ ಇಲ್ಲಿಗೆ ಕರೆಸುತ್ತೇನೆ. ಅವನು ನನಐ ಸೇವಕನಾಗಿದ್ದಾನೆ. ನಾನು ಈ ಸ್ಥಳದಲ್ಲಿ ಹೂಳಿದ ಕಲ್ಲುಗಳ ಮೇಲೆ ಅವನ ಸಿಂಹಾಸನವನುಐ ಸ್ಥಾಪಿಸುತ್ತೇನೆ. ನೆಘೂಕದೆಐಚ್ಚರನು ಈ ಕಲ್ಲುಗಳ ಮೇಲೆ ತನಐ ಗುಡಾರವನುಐ ಹಾಕುವನು.
11. ನೆಘೂಕದೆಐಚ್ಚರನು ಇಲ್ಲಿಗೆ ಘಂದು ಈಜಿಪ್ಟಿನ ಮೇಲೆ ಧಾಳಿ ಮಾಡುವನು. ಕೊಲ್ಲಙೇಕೆಂದು ಗೊತ್ತು ಮಾಡಿದವರನುಐ ಕೊಂದುಹಾಕುವನು; ಸೆರೆಹಿಡಿಯಙೇಕೆಂದು ಗೊತ್ತು ಮಾಡಿಕೊಂಡವರನುಐ ಸೆರೆಹಿಡಿಯುವನು; ಖಡ್ಗದಿಂದ ಕೊಲೆಯಾಗಙೇಕೆಂದು ಗೊತ್ತುಪಡಿಸಿದವರ ಸಲುವಾಗಿ ಅವನು ಖಡ್ಗವನುಐ ತರುವನು.
12. ಈಜಿಪ್ಟಿನ ಸುಳ್ಳುದೇವರುಗಳ ಆಲಯದಲ್ಲಿ ನೆಘೂಕದೆಐಚ್ಚರನು ಙೆಂಕಿಯನುಐ ಹೊತ್ತಿಸುವನು, ಅವನು ಆಲಯಗಳನುಐ ಸುಟ್ಟು ಆ ವಿಗ್ರಹಗಳನುಐ ತೆಗೆದುಕೊಂಡು ಹೋಗುವನು. ಕುರುಘನು ತನಐ ಘಟ್ಟೆಗಳಿಂದ ತಿಗಣೆ ಮತ್ತು ಹೇನುಗಳನುಐ ತೆಗೆದುಹಾಕಿ ಸಬಚ್ಛಗೊಳಿಸುವಂತೆ ನೆಘೂಕದೆಐಚ್ಚರನು ಈಜಿಪ್ಟನುಐ ಬಿಟ್ಟು ಹೋಗುವನು.
13. ನೆಘೂಕದೆಐಚ್ಚರನು ಈಜಿಪ್ಟಿನ ಸೂರ್ಯ ದೇವಾಲಯದಲ್ಲಿದ್ದ ಸ್ಮಾರಕಸ್ತಂಭಗಳನುಐ ನಾಶಪಡಿಸುವನು. ಅವನು ಈಜಿಪ್ಟಿನ ಸುಳ್ಳುದೇವರುಗಳ ಆಲಯಗಳನುಐ ಸುಟ್ಟುಹಾಕುವನು.”‘

Notes

No Verse Added

Total 52 Chapters, Current Chapter 43 of Total Chapters 52
ಯೆರೆಮಿಯ 43:1
1. ಯೆರೆಮೀಯನು ದೇವರಾದ ಯೆಹೋವನ ಸಂದೇಶವನುಐ ಜನರಿಗೆ ಹೇಳಿ ಮುಗಿಸಿದನು. ಯೆಹೋವನು ತನಐ ಮೂಲಕ ಹೇಳಿ ಕಳುಹಿಸಿದ ಮಾತುಗಳನೆಐಲ್ಲ ಯೆರೆಮೀಯನು ಅವರಿಗೆ ತಿಳಿಸಿದನು.
2. ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನೂಐ ಕೆಲವರು ದುರಹಂಕಾರಿಗಳಾಗಿದ್ದರು ಮತ್ತು ಹಟಮಾರಿಗಳಾಗಿದ್ದರು. ಜನರು ಯೆರೆಮೀಯನ ಮೇಲೆ ಕೋಪಗೊಂಡು, “ಯೆರೆಮೀಯನೇ, ನೀನು ಸುಳ್ಳು ಹೇಳುತ್ತಿರುವೆ. ನಮ್ಮ ದೇವರಾದ ಯೆಹೋವನು ನಮಗೆ, ‘ನೀವು ಈಜಿಪ್ಟಿಗೆ ವಾಸಮಾಡಲು ಹೋಗಙಾರದು’ ಎಂದು ಹೇಳುವದಕ್ಕಾಗಿ ನಿನಐನುಐ ಕಳುಹಿಸಿಲ್ಲ.
3. ಯೆರೆಮೀಯನೇ, ನೀನು ನಮ್ಮ ವಿರುದ್ಧವಾಗಿರುವಂತೆ ನೇರೀಯನ ಮಗನಾದ ಙಾರೂಕನು ಪ್ರೋತ್ಸಾಹಿಸುತ್ತಿದ್ದಾನೆ ಎಂಘುದು ನಮ್ಮ ಆಲೋಚನೆ. ಅವನು ನಮ್ಮನುಐ ಙಾಬಿಲೋನಿನ ಜನರ ಕೈಗೆ ಕೊಟ್ಟು ಅವರಿಂದ ಕೊಲ್ಲಿಸಘಯಸುತ್ತಾನೆ ಅಥವಾ ಅವರು ನಮ್ಮನುಐ ಸೆರೆಹಿಡಿದು ಙಾಬಿಲೋನಿಗೆ ಕೊಂಡೊಯ್ಯುವಂತೆ ಮಾಡಘಯಸುತ್ತಾನೆಂದು ತೋರುತ್ತದೆ” ಎಂದು ಹೇಳಿದರು.
4. ಯೋಹಾನಾನನು, ಸೇನಾಊಪತಿಗಳು ಮತ್ತು ಎಲ್ಲಾ ಜನರು ಯೆಹೋವನ ಆಜ್ಞೆಯನುಐ ಮೀರಿದರು. ಯೆಹೂದದಲ್ಲಿ ಇರಙೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು.
5. ಆದರೆ ಯೆಹೋವನ ಆಜ್ಞೆಯನುಐ ಉಲ್ಲಂಘಿಸಿ ಯೋಹಾನಾನನು ಮತ್ತು ಸೇನಾಊಪತಿಗಳು ಅಳಿದುಳಿದ ಜನರನುಐ ಯೆಹೂದದಿಂದ ಈಜಿಪ್ಟಿಗೆ ಕರೆದುಕೊಂಡು ಹೋದರು. ಮುಂಚೆ ಶತ್ರುಗಳು ಜನರನುಐ ಙೇರೆ ದೇಶಗಳಿಗೆ ತೆಗೆದುಕೊಂಡು ಹೋಗಿದ್ದರು. ಆದರೆ ಅವರು ಯೆಹೂದಕ್ಕೆ ತಿರುಗಿ ಘಂದಿದ್ದರು.
6. ಈಗ ಯೋಹಾನಾನ ಮತ್ತು ಎಲ್ಲಾ ಸೈನ್ಯಾಊಕಾರಿಗಳು, ಎಲ್ಲಾ ಗಂಡಸರು, ಹೆಂಗಸರು ಮತ್ತು ಮಕ್ಕಳನುಐ ಈಜಿಪ್ಟಿಗೆ ತೆಗೆದುಕೊಂಡು ಹೋದರು. ಜನಗಳಲ್ಲಿ ರಾಜನ ಹೆಣ್ಣುಮಕ್ಕಳಿದ್ದರು. (ನೆಘೂಜರದಾನನು ಗೆದಲ್ಯನನುಐ ಜನರ ಮೇಲಿಬಚಾರಕನನಾಐಗಿ ನೇಮಿಸಿದ್ದನು. ನೆಘೂಜರದಾನನು ಙಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಊಪತಿಯಾಗಿದ್ದನು). ಯೋಹಾನಾನನು ಪ್ರವಾದಿಯಾದ ಯೆರೆಮೀಯನನುಐ ಮತ್ತು ನೇರೀಯನ ಮಗನಾದ ಙಾರೂಕನನುಐ ತೆಗೆದುಕೊಂಡು ಹೋದನು.
7. ಜನರು ಯೆಹೋವನ ಮಾತುಗಳನುಐ ಕಿವಿಗೆ ಹಾಕಿಕೊಳ್ಳಲಿಲ್ಲ. ಎಲ್ಲಾ ಜನರು ಈಜಿಪ್ಟಿಗೆ ಹೋದರು. ಅವರು ತಹಪನೇಸ್ ಎಂಘ ಊರಿಗೆ ಸೇರಿದರು.
8. ತಹಪನೇಸ್ ಊರಿನಲ್ಲಿ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಘಂದಿತು:
9. “ಯೆರೆಮೀಯನೇ, ನೀನು ನಿನಐ ಕೈಯಲ್ಲಿ ದೊಡ್ಡ ಕಲ್ಲುಗಳನುಐ ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಙಾಗಿಲ ಮುಂದೆ ಹೂಳಿ ಗಾರೆಯಿಂದ ಮುಚ್ಚಿಬಿಡು. ಯೆಹೂದದ ಜನರ ಎದುರಿನಲ್ಲಿಯೇ ಹೀಗೆ ಮಾಡು.
10. ನಿನಐನುಐ ನೋಡುತ್ತಿದ್ದ ಯೆಹೂದ್ಯರಿಗೆ ಹೀಗೆ ಹೇಳು: ‘ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ನಾನು ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನನುಐ ಇಲ್ಲಿಗೆ ಕರೆಸುತ್ತೇನೆ. ಅವನು ನನಐ ಸೇವಕನಾಗಿದ್ದಾನೆ. ನಾನು ಸ್ಥಳದಲ್ಲಿ ಹೂಳಿದ ಕಲ್ಲುಗಳ ಮೇಲೆ ಅವನ ಸಿಂಹಾಸನವನುಐ ಸ್ಥಾಪಿಸುತ್ತೇನೆ. ನೆಘೂಕದೆಐಚ್ಚರನು ಕಲ್ಲುಗಳ ಮೇಲೆ ತನಐ ಗುಡಾರವನುಐ ಹಾಕುವನು.
11. ನೆಘೂಕದೆಐಚ್ಚರನು ಇಲ್ಲಿಗೆ ಘಂದು ಈಜಿಪ್ಟಿನ ಮೇಲೆ ಧಾಳಿ ಮಾಡುವನು. ಕೊಲ್ಲಙೇಕೆಂದು ಗೊತ್ತು ಮಾಡಿದವರನುಐ ಕೊಂದುಹಾಕುವನು; ಸೆರೆಹಿಡಿಯಙೇಕೆಂದು ಗೊತ್ತು ಮಾಡಿಕೊಂಡವರನುಐ ಸೆರೆಹಿಡಿಯುವನು; ಖಡ್ಗದಿಂದ ಕೊಲೆಯಾಗಙೇಕೆಂದು ಗೊತ್ತುಪಡಿಸಿದವರ ಸಲುವಾಗಿ ಅವನು ಖಡ್ಗವನುಐ ತರುವನು.
12. ಈಜಿಪ್ಟಿನ ಸುಳ್ಳುದೇವರುಗಳ ಆಲಯದಲ್ಲಿ ನೆಘೂಕದೆಐಚ್ಚರನು ಙೆಂಕಿಯನುಐ ಹೊತ್ತಿಸುವನು, ಅವನು ಆಲಯಗಳನುಐ ಸುಟ್ಟು ವಿಗ್ರಹಗಳನುಐ ತೆಗೆದುಕೊಂಡು ಹೋಗುವನು. ಕುರುಘನು ತನಐ ಘಟ್ಟೆಗಳಿಂದ ತಿಗಣೆ ಮತ್ತು ಹೇನುಗಳನುಐ ತೆಗೆದುಹಾಕಿ ಸಬಚ್ಛಗೊಳಿಸುವಂತೆ ನೆಘೂಕದೆಐಚ್ಚರನು ಈಜಿಪ್ಟನುಐ ಬಿಟ್ಟು ಹೋಗುವನು.
13. ನೆಘೂಕದೆಐಚ್ಚರನು ಈಜಿಪ್ಟಿನ ಸೂರ್ಯ ದೇವಾಲಯದಲ್ಲಿದ್ದ ಸ್ಮಾರಕಸ್ತಂಭಗಳನುಐ ನಾಶಪಡಿಸುವನು. ಅವನು ಈಜಿಪ್ಟಿನ ಸುಳ್ಳುದೇವರುಗಳ ಆಲಯಗಳನುಐ ಸುಟ್ಟುಹಾಕುವನು.”‘
Total 52 Chapters, Current Chapter 43 of Total Chapters 52
×

Alert

×

kannada Letters Keypad References