2. ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳಿದನು: “ಯೆರೆಮೀಯನೇ, ನಾನು ನಿನಗೆ ಹೇಳಿದ ಸಂಗತಿಗಳನುಐ ಒಂದು ಪುಸ್ತಕದಲ್ಲಿ ಘರೆದಿಡು. ಈ ಪುಸ್ತಕವನುಐ ನೀನೇ ಘರೆಯಙೇಕು.
|
3. ಏಕೆಂದರೆ ನಾನು ನನಐ ಜನರಾದ ಇಸ್ರೇಲರನುಐ ಮತ್ತು ಯೆಹೂದ್ಯರನುಐ ಸೆರೆವಾಸದಿಂದ ಕರೆದುಕೊಂಡು ಘರುವ ದಿನಗಳು ಘರುತ್ತಿವೆ.” ಈ ಸಂದೇಶವು ಯೆಹೋವನಿಂದ ಘಂದದ್ದು. “ಆ ಜನರನುಐ ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶದಲ್ಲಿ ನೆಲೆನಿಲ್ಲಿಸುತ್ತೇನೆ. ಆಗ ನನಐ ಜನರು ಆ ಪ್ರದೇಶದ ಒಡೆತನ ಪಡೆಯುವರು.”
|
6. “ಈ ಪ್ರಶೆಐಯನುಐ ಕೇಳಿ ಪರಿಶೀಲಿಸಿರಿ. ಪುರುಷನು ಮಗುವಿಗೆ ಜನ್ಮಕೊಡಘಲ್ಲನೆ? ಖಂಡಿತವಾಗಿಯೂ ಇಲ್ಲ. ಹಾಗಾದರೆ ಪ್ರತಿಯೊಘ್ಬ ಘಲಿಷ್ಠನೂ ಪ್ರಸವವೇದನೆಪಡುತ್ತಿರುವ ಸ್ತ್ರೀಯಂತೆ ತನಐ ಹೊಟ್ಟೆಯನುಐ ಏಕೆ ಹಿಡಿದುಕೊಂಡಿದ್ದಾನೆ? ಪ್ರತಿಯೊಘ್ಬನ ಮುಖವು ಸತ್ತವನ ಮುಖದಂತೆ ಏಕೆ ಬಿಳಿಚಿದೆ? ಏಕೆಂದರೆ ಜನರು ಘಹಳ ಭಯಪಟ್ಟಿದ್ದಾರೆ.
|
7. “ಇದು ಯಾಕೋಘ್ಯರಿಗೆ ಘಹು ಮುಖ್ಯವಾದ ಸಮಯ. ಇದು ಘಹಳ ಕಷ್ಟದ ಸಮಯ. ಎಂದೂ ಇಂಥ ಕಷ್ಟದ ಸಮಯ ಘರುವದಿಲ್ಲ. ಆದರೆ ಯಾಕೋಙ್ ಇದರಿಂದ ಪಾರಾಗುವುದು.”
|
8. ಇದು ಸರ್ವಶಕ್ತನಾದ ಯೆಹೋವನ ನುಡಿ. “ಆ ಸಮಯದಲ್ಲಿ ನಾನು ಇಸ್ರೇಲರ ಮತ್ತು ಯೆಹೂದ್ಯರ ಹೆಗಲ ಮೇಲಿನ ನೊಗವನುಐ ಮುರಿದುಬಿಡುವೆನು. ನಿಮಗೆ ಕಟ್ಟಿರುವ ಹಗ್ಗಗಳನುಐ ಕಿತ್ತುಹಾಕುವೆನು. ಪರದೇಶದವರು ಮತ್ತೆಂದಿಗೂ ನನಐ ಜನರನುಐ ದಾಸರನಾಐಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
|
9. ಇಸ್ರೇಲರು ಮತ್ತು ಯೆಹೂದ್ಯರು ಪರದೇಶಿಯರ ಸೇವೆ ಮಾಡುವುದಿಲ್ಲ. ಅವರು ತಮ್ಮ ದೇವರಾದ ಯೆಹೋವನ ಸೇವೆಯನೆಐ ಮಾಡುವರು, ಅವರು ತಮ್ಮ ರಾಜನಾದ ದಾವೀದನ ಸೇವೆ ಮಾಡುವರು, ನಾನು ಆ ರಾಜನನುಐ ಕಳುಹಿಸುವೆನು.
|
10. ಯೆಹೋವನು ಹೀಗೆಂದನು: “ನನಐ ಸೇವಕನಾದ ಯಾಕೋಘನೇ, ಭಯಪಡಙೇಡ! ಇಸ್ರೇಲೇ, ಅಂಜಙೇಡ, ನಾನು ನಿಮ್ಮನುಐ ಆ ದೂರಪ್ರದೇಶದಿಂದ ರಕ್ಷಿಸುವೆನು. ಆ ದೂರದೇಶದಲ್ಲಿ ನೀವು ಘಂಊಗಳಾಗಿದ್ದೀರಿ, ಆದರೆ ನಾನು ನಿಮ್ಮ ವಂಶದವರನುಐ ರಕ್ಷಿಸುತ್ತೇನೆ. ಅವರನುಐ ಆ ನಾಡಿನಿಂದ ಮತ್ತೆ ಕರೆದುತರುತ್ತೇನೆ. ಯಾಕೋಘು ಮತ್ತೆ ನೆಮ್ಮದಿಯಿಂದ ಇರುವುದು. ಜನರು ಯಾಕೋಘನನುಐ ಪೀಡಿಸುವದಿಲ್ಲ; ನನಐ ಜನರನುಐ ಹೆದರಿಸುವ ಶತ್ರುಗಳಿರುವದಿಲ್ಲ.” ಇದು ಯೆಹೋವನ ನುಡಿ.
|
11. “ಇಸ್ರೇಲರೇ, ಯೆಹೂದ್ಯರೇ ನಾನು ನಿಮ್ಮೊಂದಿಗಿದ್ದೇನೆ. ನಾನು ನಿಮ್ಮನುಐ ರಕ್ಷಿಸುತ್ತೇನೆ. ನಾನು ನಿಮ್ಮನುಐ ಆ ಜನಾಂಗಗಳ ಘಳಿಗೆ ಕಳುಹಿಸಿದೆ. ಆದರೆ ನಾನು ಆ ಎಲ್ಲಾ ಜನಾಂಗಗಳನುಐ ಸಂಪೂರ್ಣವಾಗಿ ನಾಶಮಾಡುವೆನು. ಇದು ನಿಜ. ನಾನು ಆ ಜನಾಂಗಗಳನುಐ ನಾಶಮಾಡುವೆನು. ಆದರೆ ನಾನು ನಿಮ್ಮನುಐ ನಾಶಮಾಡುವದಿಲ್ಲ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮಗೆ ದಂಡನೆಯಾಗಲೇಙೇಕು. ನಾನು ನಿಮ್ಮನುಐ ಸರಿಯಾಗಿ ಶಿಕ್ಷಿಸುತ್ತೇನೆ.”
|
12. ಯೆಹೋವನು ಇಂತೆನುಐತ್ತಾನೆ: “ಇಸ್ರೇಲಿನ ಮತ್ತು ಯೆಹೂದದ ಜನರಾದ ನಿಮಗೆ ಗುಣವಾಗದ ಗಾಯವಾಗಿದೆ. ನಿಮಗೆ ವಾಸಿಯಾಗದ ನೋವಾಗಿದೆ.
|
14. ನೀವು ಅನೇಕ ಜನಾಂಗಗಳೊಡನೆ ಸೆಐಹ ಮಾಡಿದಿರಿ. ಆದರೆ ಆ ಜನಾಂಗಗಳು ನಿಮ್ಮ ಕಡೆಗೆ ಗಮನಕೊಡುವದಿಲ್ಲ. ನಿಮ್ಮ “ಸೆಐಹೀತರು” ನಿಮ್ಮನುಐ ಮರೆತಿದ್ದಾರೆ. ನಾನು ಶತ್ರುವಿನಂತೆ ನಿಮ್ಮನುಐ ನೋಯಿಸಿದೆ. ನಾನು ನಿಮಗೆ ಘಹಳ ಕಠಿಣವಾದ ಶಿಕ್ಷೆಯನುಐ ಕೊಟ್ಟೆ. ನಿಮ್ಮ ಮಹಾಪರಾಧಗಳಿಗಾಗಿ ನಾನು ಹೀಗೆ ಮಾಡಿದೆ. ನಿಮ್ಮ ಅನೇಕ ಪಾಪಗಳಿಗಾಗಿ ನಾನು ಹೀಗೆ ಮಾಡಿದೆ.
|
15. ಇಸ್ರೇಲೇ, ಯೆಹೂದವೇ, ನೀವು ನಿಮ್ಮ ಗಾಯಗಳಿಗಾಗಿ ಏಕೆ ಅರಚುವಿರಿ? ನಿಮ್ಮ ಗಾಯಗಳು ಆಳವಾಗಿವೆ ಮತ್ತು ಅದಕ್ಕೆ ಔಷಊಯಿಲ್ಲ. ಯೆಹೋವನಾದ ನಾನು ನಿಮ್ಮ ಮಹಾಪರಾಧಕ್ಕಾಗಿ ಹೀಗೆಲ್ಲ ಮಾಡಿದೆ. ನಾನು ನಿಮ್ಮ ಅನೇಕ ಪಾಪಗಳಿಗಾಗಿ ಹೀಗೆಲ್ಲ ಮಾಡಿದೆ.
|
16. ಆ ಜನಾಂಗಗಳು ನಿಮ್ಮನುಐ ನಾಶಗೊಳಿಸಿದವು. ಆದರೆ ಈಗ ಆ ಜನಾಂಗಗಳನುಐ ನಾಶಪಡಿಸಲಾಗಿದೆ. ಇಸ್ರೇಲೇ, ಯೆಹೂದವೇ, ನಿಮ್ಮ ಶತ್ರುಗಳು ಘಂಊಗಳಾಗುತ್ತಾರೆ. ಅವರು ನಿಮ್ಮ ವಸ್ತುಗಳನುಐ ಕದ್ದುಕೊಂಡಿದ್ದಾರೆ. ಆದರೆ ಙೇರೆಯವರು ಅವರ ವಸ್ತುಗಳನುಐ ಕದಿಯುವರು. ಅವರು ಯುದ್ಧದಲ್ಲಿ ನಿಮ್ಮ ವಸ್ತುಗಳನುಐ ತೆಗೆದುಕೊಂಡರು. ಆದರೆ ಙೇರೆಯವರು ಯುದ್ಧದಲ್ಲಿ ಅವರ ವಸ್ತುಗಳನುಐ ತೆಗೆದುಕೊಳ್ಳುವರು.”
|
17. ಇದು ಯೆಹೋವನ ನುಡಿ: “ನಾನು ಪುನಃ ನಿಮಗೆ ಆರೋಗ್ಯವನುಐ ಕೊಡುವೆನು; ನಿಮ್ಮ ಗಾಯಗಳನುಐ ವಾಸಿಮಾಡುವೆನು. ಏಕೆಂದರೆ ಚೀಯೋನ್ ಭ್ರಷ್ಟಳಾದಳೆಂದೂ ‘ಯಾರಿಗೂ ಙೇಡವಾದ ನಗರ’ವೆಂದೂ ಙೇರೆಯವರು ಹೇಳಿದರು.”
|
18. ಯೆಹೋವನು ಇಂತೆನುಐತ್ತಾನೆ, “ಯಾಕೋಬಿನ ಜನರು ಈಗ ಘಂಊಗಳಾಗಿದ್ದಾರೆ. ಆದರೆ ಅವರು ಹಿಂತಿರುಗಿ ಘರುವರು. ಯಾಕೋಬಿನ ಮನೆಗಳ ಮೇಲೆ ನಾನು ಕನಿಕರ ತೋರುವೆನು. ನಗರವು ಈಗ ಕೇವಲ ಹಾಳುಬಿದ್ದ ಮನೆಗಳಿಂದ ಕೂಡಿದ ಒಂದು ದಿಘ್ಬವಾಗಿದೆ. ಆದರೆ ಆ ನಗರವು ಮತ್ತೆ ನಿರ್ಮಿಸಲ್ಪಡುವುದು. ಮುಂಚೆ ಇದ್ದ ಸ್ಥಳದಲ್ಲಿ ಅರಮನೆಯನುಐ ಕಟ್ಟಲಾಗುವುದು.
|
19. ಆ ಸ್ಥಳಗಳಲ್ಲಿ ಜನರು ಸ್ತೋತ್ರಗೀತೆಗಳನುಐ ಹಾಡುವರು. ಅಲ್ಲಿ ನಗುವಿನ ಧಬನಿಯು ಕೇಳಿಘರುವುದು. ನಾನು ಅವರಿಗೆ ಹಲವಾರು ಮಕ್ಕಳನುಐ ಕೊಡುವೆನು. ಇಸ್ರೇಲ್ ಮತ್ತು ಯೆಹೂದ ಚಿಕ್ಕವುಗಳಾಗಿರುವದಿಲ್ಲ. ನಾನು ಅವುಗಳಿಗೆ ಗೌರವವನುಐ ತರುತ್ತೇನೆ. ಯಾರೂ ಅವುಗಳನುಐ ಕೀಳಾಗಿ ಕಾಣುವದಿಲ್ಲ.
|
20. “ಯಾಕೋಬಿನ ಸಂತಾನದವರು ಮೊದಲಿನ ಸ್ಥಿತಿಯನುಐ ಹೊಂದುವರು. ನಾನು ಇಸ್ರೇಲರನೂಐ ಯೆಹೂದ್ಯರನೂಐ ಘಲಶಾಲಿಗಳನಾಐಗಿ ಮಾಡುವೆನು. ಅವರನುಐ ಪೀಡಿಸುವ ಜನರನುಐ ಶಿಕ್ಷಿಸುವೆನು.
|
21. ಅವರಲ್ಲೇ ಒಘ್ಬನು ಅವರಿಗೆ ನಾಯಕನಾಗಿರುವನು. ಆ ನಾಯಕನು ನನಐ ಜನರಿಂದಲೇ ಘರುವನು. ನಾನು ಹೇಳಿದರೆ ಮಾತ್ರ ಜನರು ನನಐ ಹತ್ತಿರಕ್ಕೆ ಘರಲು ಸಾಧ್ಯ. ಆದುದರಿಂದ ನಾನು ಆ ನಾಯಕನನುಐ ನನಐ ಹತ್ತಿರ ಘರಲು ಹೇಳುವೆನು. ಅವನು ನನಗೆ ತುಂಙಾ ಹತ್ತಿರದವನಾಗುವನು.
|
23. “ಯೆಹೋವನು ಘಹಳ ಕೋಪತಾಳಿದ್ದನು. ಅವನು ಜನರನುಐ ಶಿಕ್ಷಿಸಿದನು. ಆ ಶಿಕ್ಷೆಯು ಒಂದು ಬಿರುಗಾಳಿಯಂತೆ ಘಂದಿತು. ಆ ಶಿಕ್ಷೆಯು ದುಷ್ಟಜನರ ಮೇಲೆ ತೂಫಾನಿನಂತೆ ಘಂದಿತು.
|
24. ಜನರನುಐ ಸಂಪೂರ್ಣವಾಗಿ ಶಿಕ್ಷಿಸುವವರೆಗೆ ಯೆಹೋವನು ಕೋಪಿಷ್ಟನಾಗಿಯೇ ಇರುವನು. ಯೆಹೂದದ ಜನರಾದ ನೀವು ಅದನುಐ ಕೊನೆಯ ದಿನಗಳಲ್ಲಿ ತಿಳಿದುಕೊಳ್ಳುವಿರಿ.”
|