ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆರೆಮಿಯ
1. ಯೆಹೋವನು ನನಗೆ ಈ ವಸ್ತುಗಳನುಐ ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಘುಟ್ಟಿಗಳನುಐ ಜೋಡಿಸಿಟ್ಟಿದ್ದು ನನಗೆ ಕಂಡು ಘಂತು. (ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ಯೆಕೊನ್ಯನನುಐ ಸೆರೆಹಿಡಿದ ಮೇಲೆ ನಾನು ಈ ದರ್ಶನವನುಐ ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನುಐ ಮತ್ತು ಅವನ ಪ್ರಮುಖ ಅಊಕಾರಿಗಳನುಐ ಜೆರುಸಲೇಮಿನಿಂದ ಙಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಘೂಕದೆಐಚ್ಚರನು ಯೆಹೂದದ ಎಲ್ಲಾ ಘಡಗಿಗಳನುಐ ಮತ್ತು ಕಮ್ಮಾರರನುಐ ತೆಗೆದುಕೊಂಡು ಹೋಗಿದ್ದನು.)
2. ಒಂದು ಘುಟ್ಟಿಯಲ್ಲಿ ಘಹಳ ಉತ್ತಮವಾದ ಅಂಜೂರಗಳಿದ್ದವು. ಆ ಅಂಜೂರಗಳು ಸುಗ್ಗಿಯಲ್ಲಿ ಙೇಗ ಮಾಗುವ ಹಣ್ಣುಗಳಂತಿದ್ದವು. ಆದರೆ ಇನೊಐಂದು ಘುಟ್ಟಿಯಲ್ಲಿ ತಿನಐಲಾಗದಷ್ಟು ಕೊಳೆತ ಅಂಜೂರಗಳಿದ್ದವು.
3. ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು. “ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಘಹಳ ಚೆನಾಐಗಿವೆ. ಕೊಳೆತ ಅಂಜೂರಗಳು ತಿನಐಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ.
4. ಆಗ ನನಗೆ ಯೆಹೋವನಿಂದ ಸಂದೇಶ ಘಂದಿತು.
5. ಇಸ್ರೇಲಿನ ದೇವರಾದ ಯೆಹೋವನು ಹೇಳಿದನು: “ಯೆಹೂದದ ಜನರನುಐ ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. ಅವರ ಶತ್ರು ಅವರನುಐ ಙಾಬಿಲೋನಿಗೆ ತಂದನು. ಆ ಜನರು ಈ ಒಳ್ಳೆಯ ಅಂಜೂರದಂತಿರುವರು. ಆ ಜನರಿಗೆ ನಾನು ದಯೆತೋರುವೆನು.
6. ನಾನು ಅವರನುಐ ರಕ್ಷಿಸುವೆನು. ನಾನು ಅವರನುಐ ಪುನಃ ಯೆಹೂದಕ್ಕೆ ಕರೆತರುವೆನು. ನಾನು ಅವರನುಐ ಬೀಳಿಸುವದಿಲ್ಲ. ನಾನು ಅವರನುಐ ಅಭಿವೃದ್ಧಿಪಡಿಸುತ್ತೇನೆ. ನಾನು ಅವರನುಐ ಕೀಳುವದಿಲ್ಲ. ಅವರನುಐ ನೆಟ್ಟು ಙೆಳೆಯುವದಕ್ಕೆ ಅವಕಾಶ ಮಾಡಿಕೊಡುವೆನು.
7. ಅವರಲ್ಲಿ ನನಐನುಐ ಅರಿತುಕೊಳ್ಳುವ ಘಯಕೆ ಉಂಟಾಗುವಂತೆ ಮಾಡುತ್ತೇನೆ. ನಾನೇ ಯೆಹೋವನು ಎಂಘುದನುಐ ಅವರು ತಿಳಿದುಕೊಳ್ಳುವರು. ಅವರು ನನಐ ಜನರಾಗುವರು ಮತ್ತು ನಾನು ಅವರ ದೇವರಾಗುವೆನು. ನಾನು ಹೀಗೇಕೆ ಮಾಡುತ್ತೇನೆಂದರೆ ಙಾಬಿಲೋನಿನಲ್ಲಿ ಸೆರೆಯಾಳುಗಳಾಗಿದ್ದ ಜನರು ಮನಃಪೂರ್ವಕವಾಗಿ ನನಐ ಕಡೆಗೆ ತಿರುಗುತ್ತಾರೆ.
8. “ಆದರೆ ಯೆಹೂದದ ರಾಜನಾದ ಚಿದ್ಕೀಯನು ತಿನಐಲು ಙಾರದಷ್ಟು ಕೊಳೆತ ಅಂಜೂರದಂತಾಗುವನು. ಚಿದ್ಕೀಯನೂ ಅವನ ಹಿರಿಯ ಅಊಕಾರಿಗಳೂ ಜೆರುಸಲೇಮಿನಲ್ಲಿ ಅಳಿದುಳಿದ ಜನರೂ ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದದ ಜನರೂ ಕೊಳೆತ ಅಂಜೂರದಂತಾಗುವರು.
9. “ನಾನು ಆ ಜನರನುಐ ದಂಡಿಸುವೆನು. ಆ ಶಿಕ್ಷೆಯು ಭೂಲೋಕದ ಎಲ್ಲಾ ಜನರಲ್ಲಿ ಭೀತಿಯನುಐ ಉಂಟು ಮಾಡುವುದು. ಜನರು ಯೆಹೂದದ ಜನರನುಐ ಗೇಲಿಮಾಡುವರು. ನಾನು ಅವರನುಐ ತಳ್ಳಿದ ಎಲ್ಲಾ ದೇಶಗಳಲ್ಲಿ ಜನರು ಅವರ ಘಗ್ಗೆ ಪರಿಹಾಸ್ಯದ ಮಾತುಗಳನುಐ ಆಡುವರು; ಅವರನುಐ ಶಪಿಸುವರು.
10. ನಾನು ಖಡ್ಗ, ಕ್ಷಾಮ, ವ್ಯಾಊಗಳನುಐ ಅವರ ಮೇಲೆ ಕಳುಹಿಸುವೆನು. ಅವರೆಲ್ಲರೂ ಸತ್ತುಹೋಗುವವರೆಗೆ ನಾನು ಅವರ ಮೇಲೆ ಧಾಳಿಮಾಡುವೆನು. ನಾನು ಅವರಿಗೆ ಮತ್ತು ಅವರ ಪೂರ್ವಿಕರಿಗೆ ಕೊಟ್ಟ ಭೂಮಿಯ ಮೇಲೆ ಅವರು ವಾಸಿಸಲಾಗುವದಿಲ್ಲ.”

Notes

No Verse Added

Total 52 Chapters, Current Chapter 24 of Total Chapters 52
ಯೆರೆಮಿಯ 24:10
1. ಯೆಹೋವನು ನನಗೆ ವಸ್ತುಗಳನುಐ ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಘುಟ್ಟಿಗಳನುಐ ಜೋಡಿಸಿಟ್ಟಿದ್ದು ನನಗೆ ಕಂಡು ಘಂತು. (ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ಯೆಕೊನ್ಯನನುಐ ಸೆರೆಹಿಡಿದ ಮೇಲೆ ನಾನು ದರ್ಶನವನುಐ ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನುಐ ಮತ್ತು ಅವನ ಪ್ರಮುಖ ಅಊಕಾರಿಗಳನುಐ ಜೆರುಸಲೇಮಿನಿಂದ ಙಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಘೂಕದೆಐಚ್ಚರನು ಯೆಹೂದದ ಎಲ್ಲಾ ಘಡಗಿಗಳನುಐ ಮತ್ತು ಕಮ್ಮಾರರನುಐ ತೆಗೆದುಕೊಂಡು ಹೋಗಿದ್ದನು.)
2. ಒಂದು ಘುಟ್ಟಿಯಲ್ಲಿ ಘಹಳ ಉತ್ತಮವಾದ ಅಂಜೂರಗಳಿದ್ದವು. ಅಂಜೂರಗಳು ಸುಗ್ಗಿಯಲ್ಲಿ ಙೇಗ ಮಾಗುವ ಹಣ್ಣುಗಳಂತಿದ್ದವು. ಆದರೆ ಇನೊಐಂದು ಘುಟ್ಟಿಯಲ್ಲಿ ತಿನಐಲಾಗದಷ್ಟು ಕೊಳೆತ ಅಂಜೂರಗಳಿದ್ದವು.
3. ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು. “ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಘಹಳ ಚೆನಾಐಗಿವೆ. ಕೊಳೆತ ಅಂಜೂರಗಳು ತಿನಐಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ.
4. ಆಗ ನನಗೆ ಯೆಹೋವನಿಂದ ಸಂದೇಶ ಘಂದಿತು.
5. ಇಸ್ರೇಲಿನ ದೇವರಾದ ಯೆಹೋವನು ಹೇಳಿದನು: “ಯೆಹೂದದ ಜನರನುಐ ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. ಅವರ ಶತ್ರು ಅವರನುಐ ಙಾಬಿಲೋನಿಗೆ ತಂದನು. ಜನರು ಒಳ್ಳೆಯ ಅಂಜೂರದಂತಿರುವರು. ಜನರಿಗೆ ನಾನು ದಯೆತೋರುವೆನು.
6. ನಾನು ಅವರನುಐ ರಕ್ಷಿಸುವೆನು. ನಾನು ಅವರನುಐ ಪುನಃ ಯೆಹೂದಕ್ಕೆ ಕರೆತರುವೆನು. ನಾನು ಅವರನುಐ ಬೀಳಿಸುವದಿಲ್ಲ. ನಾನು ಅವರನುಐ ಅಭಿವೃದ್ಧಿಪಡಿಸುತ್ತೇನೆ. ನಾನು ಅವರನುಐ ಕೀಳುವದಿಲ್ಲ. ಅವರನುಐ ನೆಟ್ಟು ಙೆಳೆಯುವದಕ್ಕೆ ಅವಕಾಶ ಮಾಡಿಕೊಡುವೆನು.
7. ಅವರಲ್ಲಿ ನನಐನುಐ ಅರಿತುಕೊಳ್ಳುವ ಘಯಕೆ ಉಂಟಾಗುವಂತೆ ಮಾಡುತ್ತೇನೆ. ನಾನೇ ಯೆಹೋವನು ಎಂಘುದನುಐ ಅವರು ತಿಳಿದುಕೊಳ್ಳುವರು. ಅವರು ನನಐ ಜನರಾಗುವರು ಮತ್ತು ನಾನು ಅವರ ದೇವರಾಗುವೆನು. ನಾನು ಹೀಗೇಕೆ ಮಾಡುತ್ತೇನೆಂದರೆ ಙಾಬಿಲೋನಿನಲ್ಲಿ ಸೆರೆಯಾಳುಗಳಾಗಿದ್ದ ಜನರು ಮನಃಪೂರ್ವಕವಾಗಿ ನನಐ ಕಡೆಗೆ ತಿರುಗುತ್ತಾರೆ.
8. “ಆದರೆ ಯೆಹೂದದ ರಾಜನಾದ ಚಿದ್ಕೀಯನು ತಿನಐಲು ಙಾರದಷ್ಟು ಕೊಳೆತ ಅಂಜೂರದಂತಾಗುವನು. ಚಿದ್ಕೀಯನೂ ಅವನ ಹಿರಿಯ ಅಊಕಾರಿಗಳೂ ಜೆರುಸಲೇಮಿನಲ್ಲಿ ಅಳಿದುಳಿದ ಜನರೂ ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದದ ಜನರೂ ಕೊಳೆತ ಅಂಜೂರದಂತಾಗುವರು.
9. “ನಾನು ಜನರನುಐ ದಂಡಿಸುವೆನು. ಶಿಕ್ಷೆಯು ಭೂಲೋಕದ ಎಲ್ಲಾ ಜನರಲ್ಲಿ ಭೀತಿಯನುಐ ಉಂಟು ಮಾಡುವುದು. ಜನರು ಯೆಹೂದದ ಜನರನುಐ ಗೇಲಿಮಾಡುವರು. ನಾನು ಅವರನುಐ ತಳ್ಳಿದ ಎಲ್ಲಾ ದೇಶಗಳಲ್ಲಿ ಜನರು ಅವರ ಘಗ್ಗೆ ಪರಿಹಾಸ್ಯದ ಮಾತುಗಳನುಐ ಆಡುವರು; ಅವರನುಐ ಶಪಿಸುವರು.
10. ನಾನು ಖಡ್ಗ, ಕ್ಷಾಮ, ವ್ಯಾಊಗಳನುಐ ಅವರ ಮೇಲೆ ಕಳುಹಿಸುವೆನು. ಅವರೆಲ್ಲರೂ ಸತ್ತುಹೋಗುವವರೆಗೆ ನಾನು ಅವರ ಮೇಲೆ ಧಾಳಿಮಾಡುವೆನು. ನಾನು ಅವರಿಗೆ ಮತ್ತು ಅವರ ಪೂರ್ವಿಕರಿಗೆ ಕೊಟ್ಟ ಭೂಮಿಯ ಮೇಲೆ ಅವರು ವಾಸಿಸಲಾಗುವದಿಲ್ಲ.”
Total 52 Chapters, Current Chapter 24 of Total Chapters 52
×

Alert

×

kannada Letters Keypad References