ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆರೆಮಿಯ
1. ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಒಘ್ಬ ಕುಂಙಾರನ ಹತ್ತಿರ ಹೋಗಿ ಅವನಿಂದ ಒಂದು ಮಣ್ಣಿನ ಕೊಡವನುಐ ಕೊಂಡುಕೊಂಡು
2. ಙೋಕಿಯ ದಾಬರದ ಸಮೀಪದಲ್ಲಿರುವ ಙೆನ್‌ಹಿನೊಐಮ್ ತಗ್ಗಿಗೆ ಹೋಗು. ನಿನಐ ಸಂಗಡ ಜನರ ಹಿರಿಯರಲ್ಲಿ ಕೆಲವರನೂಐ ಯಾಜಕರ ಹಿರಿಯರಲ್ಲಿ ಕೆಲವರನೂಐ ಕರೆದುಕೊಂಡು ಹೋಗು. ನಾನು ನಿನಗೆ ಹೇಳುವುದನುಐ ನೀನು ಅಲ್ಲಿ ಅವರಿಗೆ ಹೇಳು.
3. ನಿನಐ ಜೊತೆಯಲ್ಲಿದ್ದ ಜನರಿಗೆ ಹೇಳು, ‘ಯೆಹೂದದ ರಾಜನೇ, ಜೆರುಸಲೇಮಿನ ಜನರೇ, ಯೆಹೋವನ ಈ ಸಂದೇಶವನುಐ ಕೇಳಿರಿ. ಇಸ್ರೇಲರ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆ ಹೇಳುತ್ತಾನೆ: ನಾನು ಈ ಸ್ಥಳಕ್ಕೆ ಒಂದು ಭಯಂಕರವಾದ ಕೇಡನುಐ ಉಂಟು ಮಾಡುವೆನು. ಅದರ ಘಗ್ಗೆ ಕೇಳಿದ ಪ್ರತಿಯೊಘ್ಬ ವ್ಯಕ್ತಿಯು ವಿಸ್ಮಯಪಡುವನು ಮತ್ತು ಭಯಪಡುವನು.
4. ಯೆಹೂದದ ಜನರು ನನಐ ಅನುಸರಣೆಯನುಐ ಬಿಟ್ಟಿದ್ದರಿಂದ ನಾನು ಹೀಗೆ ಮಾಡುವೆನು. ಇದನುಐ ಅವರು ಅನ್ಯದೇವರುಗಳ ಸ್ಥಳವನಾಐಗಿ ಮಾಡಿದ್ದಾರೆ. ಯೆಹೂದದ ಜನರು ಈ ಸ್ಥಳದಲ್ಲಿ ಅನ್ಯದೇವರುಗಳಿಗಾಗಿ ಧೂಪವನುಐ ಹಾಕಿದ್ದಾರೆ. ಘಹಳ ಹಿಂದೆ ಈ ಜನರು ಆ ದೇವರುಗಳನುಐ ಪೂಜಿಸುತ್ತಿರಲಿಲ್ಲ. ಅವರ ಹಿರಿಯರೂ ಆ ದೇವರುಗಳನುಐ ಪೂಜಿಸುತ್ತಿರಲಿಲ್ಲ. ಇವುಗಳು ಅನ್ಯದೇಶದ ಹೊಸ ದೇವರುಗಳು. ಯೆಹೂದದ ರಾಜರು ಈ ಸ್ಥಳವನುಐ ಮುಗ್ಧಮಕ್ಕಳ ರಕ್ತದಿಂದ ತುಂಬಿದರು.
5. ಯೆಹೂದದ ರಾಜರು ಙಾಳ್ ದೇವರಿಗಾಗಿ ಉನಐತವಾದ ಸ್ಥಳಗಳನುಐ ಕಟ್ಟಿಸಿದರು. ಅವರು ಆ ಸ್ಥಳಗಳಲ್ಲಿ ತಮ್ಮ ಗಂಡುಮಕ್ಕಳನುಐ ಹೋಮ ಮಾಡಿದರು. ಅವರು ಙಾಳ್ ದೇವರಿಗೆ ತಮ್ಮ ಗಂಡುಮಕ್ಕಳನುಐ ಆಹುತಿಕೊಟ್ಟರು. ನಾನು ಹಾಗೆ ಮಾಡಲು ಅವರಿಗೆ ಹೇಳಿರಲಿಲ್ಲ. ನಿಮ್ಮ ಗಂಡುಮಕ್ಕಳನುಐ ಆಹುತಿಯಾಗಿ ಕೊಡಿ ಎಂದು ನಿಮಗೆ ಹೇಳಲಿಲ್ಲ. ಅಂಥ ವಿಚಾರ ನನಐ ಮನಸ್ಸಿನಲ್ಲಿ ಘರಲೇ ಇಲ್ಲ.
6. ಈಗ, ಙೆನ್‌ಹಿನೊಐಮೀನ ಕಣಿವೆಯಲ್ಲಿದ್ದ ಈ ಸ್ಥಳವನುಐ ಜನರು ‘ತೋಫೆತ್’ ಎಂದು ಕರೆಯುತ್ತಾರೆ. ಆದರೆ ಜನರು ಇದನುಐ ‘ಕೊಲೆಯ ಕಣಿವೆ’ ಎಂದು ಕರೆಯುವ ದಿನಗಳು ಘರುತ್ತಿವೆ ಎಂದು ನಾನು ನಿಮಗೆ ಮುನೆಐಚ್ಚರಿಕೆಯನುಐ ಕೊಡುತ್ತೇನೆ. ಇದು ಯೆಹೋವನ ನುಡಿ.
7. ಈ ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನುಐ ಹಾಳು ಮಾಡುತ್ತೇನೆ. ಶತ್ರುವು ಈ ಜನರನುಐ ಙೆನಐಟ್ಟಿ ಘರುವನು. ನಾನು ಈ ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು.
8. ನಾನು ಈ ನಗರವನುಐ ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನುಐ ಕಂಡು ಅವರು ಙೆರಗಾಗುವರು.
9. ಶತ್ರುವು ನಗರದ ಸುತ್ತಲೂ ತನಐ ಸೈನ್ಯವನುಐ ತರುವನು. ಜನರು ಆಹಾರವನುಐ ಶೇಖರಿಸಲು ಹೊರಗೆ ಹೋಗದಂತೆ ಆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನೆಐ ತಿನುಐವರು. ಆಮೇಲೆ ಅವರು ಒಘ್ಬರನೊಐಘ್ಬರು ತಿನಐಲು ಪ್ರಾರಂಭಿಸುವರು.’
10. “ಯೆರೆಮೀಯನೇ, ನೀನು ಜನರಿಗೆ ಆ ವಿಷಯಗಳನುಐ ಹೇಳು. ಅವರು ಗಮನವಿಟ್ಟು ಕೇಳುತ್ತಿರುವಾಗ ಆ ಮಣ್ಣಿನ ಕೊಡವನುಐ ಒಡೆದು ಹಾಕಿ
11. ಹೀಗೆ ಹೇಳು: ‘ಸರ್ವಶಕ್ತನಾದ ಯೆಹೋವನು ಇಂತೆನುಐತ್ತಾನೆ: ಈ ಮಣ್ಣಿನ ಕೊಡವನುಐ ಒಡೆದು ಹಾಕಿದಂತೆ ನಾನು ಯೆಹೂದ ಜನಾಂಗವನುಐ ಮತ್ತು ಜೆರುಸಲೇಮ್ ನಗರವನುಐ ಒಡೆದುಹಾಕುವೆನು. ಈ ಕೊಡವನುಐ ಪುನಃ ಜೋಡಿಸಲು ಸಾಧ್ಯವಿಲ್ಲ. ಯೆಹೂದ ಜನಾಂಗದ ಸ್ಥಿತಿಯೂ ಹೀಗೆಯೇ ಆಗುವುದು. ತೋಫೆತಿನಲ್ಲಿ ಸ್ಥಳವಿಲ್ಲದಂತಾಗುವವರೆಗೂ ಸತ್ತವರನುಐ ಅಲ್ಲಿ ಹೂಳಲಾಗುವುದು.
12. ನಾನು ಈ ಜನರಿಗೂ ಮತ್ತು ಈ ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ಈ ನಗರವನುಐ ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ.
13. ‘ಜೆರುಸಲೇಮಿನ ಮನೆಗಳು ಈ ತೋಫೆತಿನಷ್ಟೆ ‘ಹೊಲಸಾಗುವವು.’ ಯೆಹೂದದ ರಾಜರ ಅರಮನೆಗಳು ಈ ತೋಫೆತಿನಂತೆ ಹಾಳಾಗುವವು. ಏಕೆಂದರೆ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರುಗಳನುಐ ಪೂಜಿಸಿದರು. ಅವರು ನಕ್ಷತ್ರಗಳನುಐ ಪೂಜಿಸಿ ಅವುಗಳ ಗೌರವಾರ್ಥವಾಗಿ ಧೂಪಹಾಕಿದರು. ಅವರು ಸುಳ್ಳುದೇವರುಗಳಿಗೆ ಪಾನನೈವೇದ್ಯಗಳನುಐ ಅರ್ಪಿಸಿದರು.”‘
14. ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಘಂದು ಪವಿತ್ರಾಲಯದ ಪ್ರಾಕಾರದಲ್ಲಿ ನಿಂತುಕೊಂಡು, ಎಲ್ಲಾ ಜನರನುಐದ್ದೇಶಿಸಿ ಹೀಗೆ ಹೇಳಿದನು:
15. “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ‘ನಾನು ಜೆರುಸಲೇಮಿಗೂ ಅದರ ಸುತ್ತಲಿನ ಹಳ್ಳಿಗಳಿಗೂ ಅನೇಕ ವಿಪತ್ತುಗಳನುಐ ಘರಮಾಡುವುದಾಗಿ ಹೇಳಿದೆನು. ಅವುಗಳನುಐ ಙೇಗನೆ ಘರಮಾಡುತ್ತೇನೆ. ಏಕೆಂದರೆ ಜನರು ಘಹಳ ಮೊಂಡರಾಗಿದ್ದಾರೆ. ನಾನು ಹೇಳಿದ್ದನುಐ ಅವರು ಕೇಳುವುದೂ ಇಲ್ಲ, ಅನುಸರಿಸುವುದೂ ಇಲ್ಲ.”‘

Notes

No Verse Added

Total 52 Chapters, Current Chapter 19 of Total Chapters 52
ಯೆರೆಮಿಯ 19:39
1. ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಒಘ್ಬ ಕುಂಙಾರನ ಹತ್ತಿರ ಹೋಗಿ ಅವನಿಂದ ಒಂದು ಮಣ್ಣಿನ ಕೊಡವನುಐ ಕೊಂಡುಕೊಂಡು
2. ಙೋಕಿಯ ದಾಬರದ ಸಮೀಪದಲ್ಲಿರುವ ಙೆನ್‌ಹಿನೊಐಮ್ ತಗ್ಗಿಗೆ ಹೋಗು. ನಿನಐ ಸಂಗಡ ಜನರ ಹಿರಿಯರಲ್ಲಿ ಕೆಲವರನೂಐ ಯಾಜಕರ ಹಿರಿಯರಲ್ಲಿ ಕೆಲವರನೂಐ ಕರೆದುಕೊಂಡು ಹೋಗು. ನಾನು ನಿನಗೆ ಹೇಳುವುದನುಐ ನೀನು ಅಲ್ಲಿ ಅವರಿಗೆ ಹೇಳು.
3. ನಿನಐ ಜೊತೆಯಲ್ಲಿದ್ದ ಜನರಿಗೆ ಹೇಳು, ‘ಯೆಹೂದದ ರಾಜನೇ, ಜೆರುಸಲೇಮಿನ ಜನರೇ, ಯೆಹೋವನ ಸಂದೇಶವನುಐ ಕೇಳಿರಿ. ಇಸ್ರೇಲರ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆ ಹೇಳುತ್ತಾನೆ: ನಾನು ಸ್ಥಳಕ್ಕೆ ಒಂದು ಭಯಂಕರವಾದ ಕೇಡನುಐ ಉಂಟು ಮಾಡುವೆನು. ಅದರ ಘಗ್ಗೆ ಕೇಳಿದ ಪ್ರತಿಯೊಘ್ಬ ವ್ಯಕ್ತಿಯು ವಿಸ್ಮಯಪಡುವನು ಮತ್ತು ಭಯಪಡುವನು.
4. ಯೆಹೂದದ ಜನರು ನನಐ ಅನುಸರಣೆಯನುಐ ಬಿಟ್ಟಿದ್ದರಿಂದ ನಾನು ಹೀಗೆ ಮಾಡುವೆನು. ಇದನುಐ ಅವರು ಅನ್ಯದೇವರುಗಳ ಸ್ಥಳವನಾಐಗಿ ಮಾಡಿದ್ದಾರೆ. ಯೆಹೂದದ ಜನರು ಸ್ಥಳದಲ್ಲಿ ಅನ್ಯದೇವರುಗಳಿಗಾಗಿ ಧೂಪವನುಐ ಹಾಕಿದ್ದಾರೆ. ಘಹಳ ಹಿಂದೆ ಜನರು ದೇವರುಗಳನುಐ ಪೂಜಿಸುತ್ತಿರಲಿಲ್ಲ. ಅವರ ಹಿರಿಯರೂ ದೇವರುಗಳನುಐ ಪೂಜಿಸುತ್ತಿರಲಿಲ್ಲ. ಇವುಗಳು ಅನ್ಯದೇಶದ ಹೊಸ ದೇವರುಗಳು. ಯೆಹೂದದ ರಾಜರು ಸ್ಥಳವನುಐ ಮುಗ್ಧಮಕ್ಕಳ ರಕ್ತದಿಂದ ತುಂಬಿದರು.
5. ಯೆಹೂದದ ರಾಜರು ಙಾಳ್ ದೇವರಿಗಾಗಿ ಉನಐತವಾದ ಸ್ಥಳಗಳನುಐ ಕಟ್ಟಿಸಿದರು. ಅವರು ಸ್ಥಳಗಳಲ್ಲಿ ತಮ್ಮ ಗಂಡುಮಕ್ಕಳನುಐ ಹೋಮ ಮಾಡಿದರು. ಅವರು ಙಾಳ್ ದೇವರಿಗೆ ತಮ್ಮ ಗಂಡುಮಕ್ಕಳನುಐ ಆಹುತಿಕೊಟ್ಟರು. ನಾನು ಹಾಗೆ ಮಾಡಲು ಅವರಿಗೆ ಹೇಳಿರಲಿಲ್ಲ. ನಿಮ್ಮ ಗಂಡುಮಕ್ಕಳನುಐ ಆಹುತಿಯಾಗಿ ಕೊಡಿ ಎಂದು ನಿಮಗೆ ಹೇಳಲಿಲ್ಲ. ಅಂಥ ವಿಚಾರ ನನಐ ಮನಸ್ಸಿನಲ್ಲಿ ಘರಲೇ ಇಲ್ಲ.
6. ಈಗ, ಙೆನ್‌ಹಿನೊಐಮೀನ ಕಣಿವೆಯಲ್ಲಿದ್ದ ಸ್ಥಳವನುಐ ಜನರು ‘ತೋಫೆತ್’ ಎಂದು ಕರೆಯುತ್ತಾರೆ. ಆದರೆ ಜನರು ಇದನುಐ ‘ಕೊಲೆಯ ಕಣಿವೆ’ ಎಂದು ಕರೆಯುವ ದಿನಗಳು ಘರುತ್ತಿವೆ ಎಂದು ನಾನು ನಿಮಗೆ ಮುನೆಐಚ್ಚರಿಕೆಯನುಐ ಕೊಡುತ್ತೇನೆ. ಇದು ಯೆಹೋವನ ನುಡಿ.
7. ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನುಐ ಹಾಳು ಮಾಡುತ್ತೇನೆ. ಶತ್ರುವು ಜನರನುಐ ಙೆನಐಟ್ಟಿ ಘರುವನು. ನಾನು ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು.
8. ನಾನು ನಗರವನುಐ ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನುಐ ಕಂಡು ಅವರು ಙೆರಗಾಗುವರು.
9. ಶತ್ರುವು ನಗರದ ಸುತ್ತಲೂ ತನಐ ಸೈನ್ಯವನುಐ ತರುವನು. ಜನರು ಆಹಾರವನುಐ ಶೇಖರಿಸಲು ಹೊರಗೆ ಹೋಗದಂತೆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನೆಐ ತಿನುಐವರು. ಆಮೇಲೆ ಅವರು ಒಘ್ಬರನೊಐಘ್ಬರು ತಿನಐಲು ಪ್ರಾರಂಭಿಸುವರು.’
10. “ಯೆರೆಮೀಯನೇ, ನೀನು ಜನರಿಗೆ ವಿಷಯಗಳನುಐ ಹೇಳು. ಅವರು ಗಮನವಿಟ್ಟು ಕೇಳುತ್ತಿರುವಾಗ ಮಣ್ಣಿನ ಕೊಡವನುಐ ಒಡೆದು ಹಾಕಿ
11. ಹೀಗೆ ಹೇಳು: ‘ಸರ್ವಶಕ್ತನಾದ ಯೆಹೋವನು ಇಂತೆನುಐತ್ತಾನೆ: ಮಣ್ಣಿನ ಕೊಡವನುಐ ಒಡೆದು ಹಾಕಿದಂತೆ ನಾನು ಯೆಹೂದ ಜನಾಂಗವನುಐ ಮತ್ತು ಜೆರುಸಲೇಮ್ ನಗರವನುಐ ಒಡೆದುಹಾಕುವೆನು. ಕೊಡವನುಐ ಪುನಃ ಜೋಡಿಸಲು ಸಾಧ್ಯವಿಲ್ಲ. ಯೆಹೂದ ಜನಾಂಗದ ಸ್ಥಿತಿಯೂ ಹೀಗೆಯೇ ಆಗುವುದು. ತೋಫೆತಿನಲ್ಲಿ ಸ್ಥಳವಿಲ್ಲದಂತಾಗುವವರೆಗೂ ಸತ್ತವರನುಐ ಅಲ್ಲಿ ಹೂಳಲಾಗುವುದು.
12. ನಾನು ಜನರಿಗೂ ಮತ್ತು ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ನಗರವನುಐ ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ.
13. ‘ಜೆರುಸಲೇಮಿನ ಮನೆಗಳು ತೋಫೆತಿನಷ್ಟೆ ‘ಹೊಲಸಾಗುವವು.’ ಯೆಹೂದದ ರಾಜರ ಅರಮನೆಗಳು ತೋಫೆತಿನಂತೆ ಹಾಳಾಗುವವು. ಏಕೆಂದರೆ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರುಗಳನುಐ ಪೂಜಿಸಿದರು. ಅವರು ನಕ್ಷತ್ರಗಳನುಐ ಪೂಜಿಸಿ ಅವುಗಳ ಗೌರವಾರ್ಥವಾಗಿ ಧೂಪಹಾಕಿದರು. ಅವರು ಸುಳ್ಳುದೇವರುಗಳಿಗೆ ಪಾನನೈವೇದ್ಯಗಳನುಐ ಅರ್ಪಿಸಿದರು.”‘
14. ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಘಂದು ಪವಿತ್ರಾಲಯದ ಪ್ರಾಕಾರದಲ್ಲಿ ನಿಂತುಕೊಂಡು, ಎಲ್ಲಾ ಜನರನುಐದ್ದೇಶಿಸಿ ಹೀಗೆ ಹೇಳಿದನು:
15. “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ‘ನಾನು ಜೆರುಸಲೇಮಿಗೂ ಅದರ ಸುತ್ತಲಿನ ಹಳ್ಳಿಗಳಿಗೂ ಅನೇಕ ವಿಪತ್ತುಗಳನುಐ ಘರಮಾಡುವುದಾಗಿ ಹೇಳಿದೆನು. ಅವುಗಳನುಐ ಙೇಗನೆ ಘರಮಾಡುತ್ತೇನೆ. ಏಕೆಂದರೆ ಜನರು ಘಹಳ ಮೊಂಡರಾಗಿದ್ದಾರೆ. ನಾನು ಹೇಳಿದ್ದನುಐ ಅವರು ಕೇಳುವುದೂ ಇಲ್ಲ, ಅನುಸರಿಸುವುದೂ ಇಲ್ಲ.”‘
Total 52 Chapters, Current Chapter 19 of Total Chapters 52
×

Alert

×

kannada Letters Keypad References