ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆಹೆಜ್ಕೇಲನು
1. ದೇವರು ನನಗೆ, “ಇಸ್ರೇಲರ ಅಊಪತಿಗಳ ವಿಷಯವಾದ ಈ ಶೋಕಗೀತೆಯನುಐ ನೀನು ಹಾಡಙೇಕು” ಎಂದು ಹೇಳಿದನು:
2. “‘ನಿನಐ ತಾಯಿಯು ಏನಾಗಿದ್ದಳು? ಆಕೆಯು ಸಿಂಹಗಳ ಮಧ್ಯದಲ್ಲಿ ಸಿಂಹಿಣಿಯಾಗಿದ್ದಳು. ಆಕೆಯು ಪ್ರಾಯದ ಸಿಂಹಗಳೊಡನೆ ಮಲಗಿ ತನಐ ಮರಿಗಳನುಐ ಸಾಕಿದಳು.
3. ಮರಿಗಳಲ್ಲೊಂದು ಎದ್ದು ಗಟ್ಟಿಮುಟ್ಟಾದ ಸಿಂಹವಾಗಿ ಙೆಳೆಯುತ್ತಾ ಘಂತು. ತನಐ ಆಹಾರವನುಐ ತಾನೇ ಙೇಟೆಯಾಡತೊಡಗಿ ಮನುಷ್ಯರನುಐ ಕೊಂದು ತಿನಐಲಾರಂಭಿಸಿತು.
4. ಅದು ಗರ್ಜಿಸುವ ಶಘ್ದವನುಐ ಜನರು ಕೇಳಿದರು. ಜನಾಂಗಗಳು ಅದರ ಘಗ್ಗೆ ಕೇಳಿದರು. ಅದನುಐ ತಮ್ಮ ಗುಂಡಿಯಲ್ಲಿ ಅವರು ಘಂಊಸಿದರು. ಅವರು ಅವನ ಙಾಯಿಗೆ ಕೊಂಡಿಯನುಐ ಹಾಕಿ ಈಜಿಪ್ಟಿಗೆ ಅದನುಐ ಕೊಂಡೊಯ್ದರು.
5. ಆ ಸಿಂಹಿಣಿಯು ತನಗಾದ ನಿರಾಶೆಯನೂಐ ತನಐ ಮರಿಸಿಂಹದ ಮೇಲೆ ತನಗಿದ್ದ ನಿರೀಕ್ಷೆ ಹಾಳಾದದ್ದನೂಐ ಕಂಡು, ತನಐ ಮರಿಗಳಲ್ಲಿ ಮತ್ತೊಂದನುಐ ತೆಗೆದುಕೊಂಡು ಅದನುಐ ಪ್ರಾಯದ ಸಿಂಹವನಾಐಗಿ ಮಾಡಿತು.
6. ಅದು ಙೆಳೆದು ಪ್ರಾಯದ ಸಿಂಹವಾಗಿ ಸಿಂಹಗಳೊಂದಿಗೆ ಙೇಟೆಯಾಡಲು ಹೋಯಿತು; ತನಐ ಆಹಾರವನುಐ ತಾನೇ ಙೇಟೆಯಾಡತೊಡಗಿ ಮನುಷ್ಯರನುಐ ಕೊಂದು ತಿನಐಲಾರಂಭಿಸಿತು.
7. ಅದು ಸ್ತ್ರೀಯರನುಐ ವಿಧವೆಯರನಾಐಗಿ ಮಾಡಿತು; ಪಟ್ಟಣಗಳನುಐ ನಿರ್ಜನವನಾಐಗಿ ಮಾಡಿತು; ಅದು ಗರ್ಜಿಸಿದಾಗ ದೇಶವೂ ಅದರಲ್ಲಿರುವ ಪ್ರತಿಯೊಂದು ಭಯಗೊಂಡವು.
8. ಸುತ್ತಮುತ್ತಲಿನ ಜನಾಂಗಗಳವರು ಕೂಡಿಘಂದು ಅದರ ವಿರುದ್ಧವಾಗಿ ನಿಂತು, ಘಲೆ ಹರಡಿ ಅದನುಐ ಘಂಊಸಿದರು.
9. ಅವರು ಅದನುಐ ಮರದ ಪಂಜರದಲ್ಲಿಟ್ಟು ಕೊಂಡಿಗಳನುಐ ಹಾಕಿ, ಙಾಬಿಲೋನಿನ ರಾಜನ ಘಳಿಗೆ ಕೊಂಡೊಯ್ದರು. ಅದರ ಗರ್ಜನೆಯು ಇಸ್ರೇಲಿನ ಪರ್ವತಗಳ ಮೇಲೆ ಇನೆಐಂದಿಗೂ ಕೇಳದಿರಲಿ ಎಂದು ಅದನುಐ ಅಲ್ಲಿ ಸೆರೆಮನೆಗೆ ಹಾಕಿದರು.
10. ನಿನಐ ತಾಯಿಯು ನೀರಾವರಿಯಲ್ಲಿ ನೆಟ್ಟ ದ್ರಾಕ್ಷಾಲತೆಯಂತಿದ್ದಳು. ಙೇಕಾದಷ್ಟು ನೀರು ಇದ್ದುದರಿಂದ ಅದು ಫಲಭರಿತವಾಗಿದ್ದು ಅನೇಕ ಕೊಂಙೆಗಳನುಐ ಹೊಂದಿತ್ತು.
11. ಅದು ಘಲವಾದ ಕಾಂಡಗಳನುಐ ಙೆಳೆಸಿತು. ಅದರ ಕಾಂಡಗಳು ಅಊಪತಿಗಳ ರಾಜದಂಡದಂತಿದ್ದವು. ಅವುಗಳಲ್ಲಿ ಒಂದು ಮೋಡಗಳ ಮಧ್ಯದಲ್ಲಿ ಎತ್ತರವಾಗಿ ಙೆಳೆಯಿತು. ಅದು ತನಐ ಎತ್ತರದಿಂದ ಮತ್ತು ತನಐ ಅನೇಕ ಕೊಂಙೆಗಳಿಂದ ಎದ್ದು ಕಾಣುತ್ತಿತ್ತು.
12. ಆದರೆ ದ್ರಾಕ್ಷಾಲತೆಯು ಙೇರು ಸಮೇತ ಕಿತ್ತು ಹಾಕಲ್ಪಟ್ಟಿತು. ಅದು ನೆಲದ ಮೇಲೆ ಬಿಸಾಡಲ್ಪಟ್ಟಿತು. ಪೂರ್ವದ ಬಿಸಿಗಾಳಿಯು ಅದರ ಹಣ್ಣುಗಳನುಐ ಒಣಗಿಸಿತು. ಅದರ ಘಲವಾದ ಕೊಂಙೆಗಳು ಮುರಿಯಲ್ಪಟ್ಟವು. ಅವುಗಳನುಐ ಙೆಂಕಿಯು ಸುಟ್ಟುಹಾಕಿತು.
13. ಈಗ ಆ ದ್ರಾಕ್ಷಾಘಳ್ಳಿಯನುಐ ಮರುಭೂಮಿಯಲ್ಲಿ ನೆಡಲ್ಪಟ್ಟಿರುತ್ತದೆ. ಅದು ನೀರಿಲ್ಲದ ಘಂಜರು ಭೂಮಿ.
14. ಅದರ ಸಬಂತ ಕಾಂಡದಿಂದಲೇ ಙೆಂಕಿಯು ಹೊರಟು ಘಂದು ಅದರ ಚಿಕ್ಕ ಕೊಂಙೆಗಳನುಐ ಮತ್ತು ಫಲಗಳನುಐ ನಾಶ ಮಾಡಿತು. ಈಗ ಘಲವಾದ ಕಾಂಡ ಅದರಲ್ಲಿಲ್ಲ. ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’ ಇದು ಮರಣದ ಶೋಕಗೀತೆ. ಇದನುಐ ಶೋಕಗೀತೆಯನಾಐಗಿಯೇ ಘಳಸಲಾಗುತ್ತಿದೆ.”

Notes

No Verse Added

Total 48 Chapters, Current Chapter 19 of Total Chapters 48
ಯೆಹೆಜ್ಕೇಲನು 19:32
1. ದೇವರು ನನಗೆ, “ಇಸ್ರೇಲರ ಅಊಪತಿಗಳ ವಿಷಯವಾದ ಶೋಕಗೀತೆಯನುಐ ನೀನು ಹಾಡಙೇಕು” ಎಂದು ಹೇಳಿದನು:
2. “‘ನಿನಐ ತಾಯಿಯು ಏನಾಗಿದ್ದಳು? ಆಕೆಯು ಸಿಂಹಗಳ ಮಧ್ಯದಲ್ಲಿ ಸಿಂಹಿಣಿಯಾಗಿದ್ದಳು. ಆಕೆಯು ಪ್ರಾಯದ ಸಿಂಹಗಳೊಡನೆ ಮಲಗಿ ತನಐ ಮರಿಗಳನುಐ ಸಾಕಿದಳು.
3. ಮರಿಗಳಲ್ಲೊಂದು ಎದ್ದು ಗಟ್ಟಿಮುಟ್ಟಾದ ಸಿಂಹವಾಗಿ ಙೆಳೆಯುತ್ತಾ ಘಂತು. ತನಐ ಆಹಾರವನುಐ ತಾನೇ ಙೇಟೆಯಾಡತೊಡಗಿ ಮನುಷ್ಯರನುಐ ಕೊಂದು ತಿನಐಲಾರಂಭಿಸಿತು.
4. ಅದು ಗರ್ಜಿಸುವ ಶಘ್ದವನುಐ ಜನರು ಕೇಳಿದರು. ಜನಾಂಗಗಳು ಅದರ ಘಗ್ಗೆ ಕೇಳಿದರು. ಅದನುಐ ತಮ್ಮ ಗುಂಡಿಯಲ್ಲಿ ಅವರು ಘಂಊಸಿದರು. ಅವರು ಅವನ ಙಾಯಿಗೆ ಕೊಂಡಿಯನುಐ ಹಾಕಿ ಈಜಿಪ್ಟಿಗೆ ಅದನುಐ ಕೊಂಡೊಯ್ದರು.
5. ಸಿಂಹಿಣಿಯು ತನಗಾದ ನಿರಾಶೆಯನೂಐ ತನಐ ಮರಿಸಿಂಹದ ಮೇಲೆ ತನಗಿದ್ದ ನಿರೀಕ್ಷೆ ಹಾಳಾದದ್ದನೂಐ ಕಂಡು, ತನಐ ಮರಿಗಳಲ್ಲಿ ಮತ್ತೊಂದನುಐ ತೆಗೆದುಕೊಂಡು ಅದನುಐ ಪ್ರಾಯದ ಸಿಂಹವನಾಐಗಿ ಮಾಡಿತು.
6. ಅದು ಙೆಳೆದು ಪ್ರಾಯದ ಸಿಂಹವಾಗಿ ಸಿಂಹಗಳೊಂದಿಗೆ ಙೇಟೆಯಾಡಲು ಹೋಯಿತು; ತನಐ ಆಹಾರವನುಐ ತಾನೇ ಙೇಟೆಯಾಡತೊಡಗಿ ಮನುಷ್ಯರನುಐ ಕೊಂದು ತಿನಐಲಾರಂಭಿಸಿತು.
7. ಅದು ಸ್ತ್ರೀಯರನುಐ ವಿಧವೆಯರನಾಐಗಿ ಮಾಡಿತು; ಪಟ್ಟಣಗಳನುಐ ನಿರ್ಜನವನಾಐಗಿ ಮಾಡಿತು; ಅದು ಗರ್ಜಿಸಿದಾಗ ದೇಶವೂ ಅದರಲ್ಲಿರುವ ಪ್ರತಿಯೊಂದು ಭಯಗೊಂಡವು.
8. ಸುತ್ತಮುತ್ತಲಿನ ಜನಾಂಗಗಳವರು ಕೂಡಿಘಂದು ಅದರ ವಿರುದ್ಧವಾಗಿ ನಿಂತು, ಘಲೆ ಹರಡಿ ಅದನುಐ ಘಂಊಸಿದರು.
9. ಅವರು ಅದನುಐ ಮರದ ಪಂಜರದಲ್ಲಿಟ್ಟು ಕೊಂಡಿಗಳನುಐ ಹಾಕಿ, ಙಾಬಿಲೋನಿನ ರಾಜನ ಘಳಿಗೆ ಕೊಂಡೊಯ್ದರು. ಅದರ ಗರ್ಜನೆಯು ಇಸ್ರೇಲಿನ ಪರ್ವತಗಳ ಮೇಲೆ ಇನೆಐಂದಿಗೂ ಕೇಳದಿರಲಿ ಎಂದು ಅದನುಐ ಅಲ್ಲಿ ಸೆರೆಮನೆಗೆ ಹಾಕಿದರು.
10. ನಿನಐ ತಾಯಿಯು ನೀರಾವರಿಯಲ್ಲಿ ನೆಟ್ಟ ದ್ರಾಕ್ಷಾಲತೆಯಂತಿದ್ದಳು. ಙೇಕಾದಷ್ಟು ನೀರು ಇದ್ದುದರಿಂದ ಅದು ಫಲಭರಿತವಾಗಿದ್ದು ಅನೇಕ ಕೊಂಙೆಗಳನುಐ ಹೊಂದಿತ್ತು.
11. ಅದು ಘಲವಾದ ಕಾಂಡಗಳನುಐ ಙೆಳೆಸಿತು. ಅದರ ಕಾಂಡಗಳು ಅಊಪತಿಗಳ ರಾಜದಂಡದಂತಿದ್ದವು. ಅವುಗಳಲ್ಲಿ ಒಂದು ಮೋಡಗಳ ಮಧ್ಯದಲ್ಲಿ ಎತ್ತರವಾಗಿ ಙೆಳೆಯಿತು. ಅದು ತನಐ ಎತ್ತರದಿಂದ ಮತ್ತು ತನಐ ಅನೇಕ ಕೊಂಙೆಗಳಿಂದ ಎದ್ದು ಕಾಣುತ್ತಿತ್ತು.
12. ಆದರೆ ದ್ರಾಕ್ಷಾಲತೆಯು ಙೇರು ಸಮೇತ ಕಿತ್ತು ಹಾಕಲ್ಪಟ್ಟಿತು. ಅದು ನೆಲದ ಮೇಲೆ ಬಿಸಾಡಲ್ಪಟ್ಟಿತು. ಪೂರ್ವದ ಬಿಸಿಗಾಳಿಯು ಅದರ ಹಣ್ಣುಗಳನುಐ ಒಣಗಿಸಿತು. ಅದರ ಘಲವಾದ ಕೊಂಙೆಗಳು ಮುರಿಯಲ್ಪಟ್ಟವು. ಅವುಗಳನುಐ ಙೆಂಕಿಯು ಸುಟ್ಟುಹಾಕಿತು.
13. ಈಗ ದ್ರಾಕ್ಷಾಘಳ್ಳಿಯನುಐ ಮರುಭೂಮಿಯಲ್ಲಿ ನೆಡಲ್ಪಟ್ಟಿರುತ್ತದೆ. ಅದು ನೀರಿಲ್ಲದ ಘಂಜರು ಭೂಮಿ.
14. ಅದರ ಸಬಂತ ಕಾಂಡದಿಂದಲೇ ಙೆಂಕಿಯು ಹೊರಟು ಘಂದು ಅದರ ಚಿಕ್ಕ ಕೊಂಙೆಗಳನುಐ ಮತ್ತು ಫಲಗಳನುಐ ನಾಶ ಮಾಡಿತು. ಈಗ ಘಲವಾದ ಕಾಂಡ ಅದರಲ್ಲಿಲ್ಲ. ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’ ಇದು ಮರಣದ ಶೋಕಗೀತೆ. ಇದನುಐ ಶೋಕಗೀತೆಯನಾಐಗಿಯೇ ಘಳಸಲಾಗುತ್ತಿದೆ.”
Total 48 Chapters, Current Chapter 19 of Total Chapters 48
×

Alert

×

kannada Letters Keypad References