ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆಹೆಜ್ಕೇಲನು
1. ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ,
2. “ನರಪುತ್ರನೇ, ದ್ರಾಕ್ಷಾಘಳ್ಳಿಯ ಕಟ್ಟಿಗೆಯಿಂದ ಏನು ಪ್ರಯೋಜನ? ಅದು ಕಾಡಿನಲ್ಲಿರುವ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ ಅದರ ಉಪಯುಕ್ತತೆಯಲ್ಲಿ ವ್ಯತ್ಯಾಸವಿದೆ.
3. ದ್ರಾಕ್ಷಾಘಳ್ಳಿಯ ಕಟ್ಟಿಗೆಯಿಂದ ಏನನಾಐದರೂ ತಯಾರಿಸಘಹುದೋ? ಇಲ್ಲ. ಅದನುಐ ಗೂಟವನಾಐಗಿ ಮಾಡಿ ಅದರಲ್ಲಿ ಪಾತ್ರೆಗಳನುಐ ತೂಗುಹಾಕಘಹುದೋ? ಇಲ್ಲ.
4. ಅದು ಕೇವಲ ಙೆಂಕಿಯಲ್ಲಿ ಸುಡಲಿಕ್ಕೆ ಯೋಗ್ಯವಾಗಿದೆ. ಕೆಲವು ಎರಡು ಕೊನೆಯಲ್ಲಿ ಉರಿಯುವವು; ಮಧ್ಯಭಾಗವು ಙೆಂಕಿಯಿಂದ ಕಪ್ಪಾಗಾಗುವುದು. ಕಟ್ಟಿಗೆಯು ಸಂಪೂರ್ಣವಾಗಿ ಸುಟ್ಟು ಹೋಗುವುದಿಲ್ಲ. ಆ ಸುಟ್ಟ ಕಟ್ಟಿಗೆಯಿಂದ ಏನನಾಐದರೂ ತಯಾರಿಸಘಹುದೋ?
5. ಅದು ಸುಡುವ ಮೊದಲು ಅದರಿಂದ ಏನನೂಐ ಮಾಡಲಿಕ್ಕೆ ಆಗದಿದ್ದರೆ, ಅದು ಸುಟ್ಟ ನಂತರ ಏನೂ ಮಾಡಲಿಕ್ಕಾಗುವುದಿಲ್ಲ.
6. ದ್ರಾಕ್ಷಾಘಳ್ಳಿಯು ಕಾಡಿನ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ, ಙೆಂಕಿಗೆ ಙೇಕಾದ ಇಂಧನಕ್ಕಾಗಿ ನಾನು ಅದರ ಕಟ್ಟಿಗೆಯನುಐ ನೇಮಿಸಿದ್ದೇನೆ. ಇದೇ ಕೆಲಸವನುಐ ಜೆರುಸಲೇಮಿನ ನಿವಾಸಿಗಳಿಗೂ ನಾನು ನೇಮಿಸಿದ್ದೇನೆ.” ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದ್ದಾನೆ.
7. “ನಾನು ಅವರನುಐ ದಂಡಿಸುವೆನು. ಅವರು ಒಂದು ಙೆಂಕಿಯಿಂದ ತಪ್ಪಿಸಿಕೊಂಡರೂ ಮತ್ತೊಂದು ಙೆಂಕಿಯಿಂದ ಸುಟ್ಟು ಹೋಗುವರು. ನಾನು ಅವರನುಐ ದಂಡಿಸಿದಾಗ, ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ.
8. ಜನರು ನನಐನುಐ ತೊರೆದು ಅನ್ಯ ದೇವರುಗಳನುಐ ಆರಾಊಸಿದ್ದಕ್ಕಾಗಿ ನಾನು ಆ ದೇಶವನುಐ ನಾಶಮಾಡುವೆನು” ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದನು.

Notes

No Verse Added

Total 48 Chapters, Current Chapter 15 of Total Chapters 48
ಯೆಹೆಜ್ಕೇಲನು 15:23
1. ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ,
2. “ನರಪುತ್ರನೇ, ದ್ರಾಕ್ಷಾಘಳ್ಳಿಯ ಕಟ್ಟಿಗೆಯಿಂದ ಏನು ಪ್ರಯೋಜನ? ಅದು ಕಾಡಿನಲ್ಲಿರುವ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ ಅದರ ಉಪಯುಕ್ತತೆಯಲ್ಲಿ ವ್ಯತ್ಯಾಸವಿದೆ.
3. ದ್ರಾಕ್ಷಾಘಳ್ಳಿಯ ಕಟ್ಟಿಗೆಯಿಂದ ಏನನಾಐದರೂ ತಯಾರಿಸಘಹುದೋ? ಇಲ್ಲ. ಅದನುಐ ಗೂಟವನಾಐಗಿ ಮಾಡಿ ಅದರಲ್ಲಿ ಪಾತ್ರೆಗಳನುಐ ತೂಗುಹಾಕಘಹುದೋ? ಇಲ್ಲ.
4. ಅದು ಕೇವಲ ಙೆಂಕಿಯಲ್ಲಿ ಸುಡಲಿಕ್ಕೆ ಯೋಗ್ಯವಾಗಿದೆ. ಕೆಲವು ಎರಡು ಕೊನೆಯಲ್ಲಿ ಉರಿಯುವವು; ಮಧ್ಯಭಾಗವು ಙೆಂಕಿಯಿಂದ ಕಪ್ಪಾಗಾಗುವುದು. ಕಟ್ಟಿಗೆಯು ಸಂಪೂರ್ಣವಾಗಿ ಸುಟ್ಟು ಹೋಗುವುದಿಲ್ಲ. ಸುಟ್ಟ ಕಟ್ಟಿಗೆಯಿಂದ ಏನನಾಐದರೂ ತಯಾರಿಸಘಹುದೋ?
5. ಅದು ಸುಡುವ ಮೊದಲು ಅದರಿಂದ ಏನನೂಐ ಮಾಡಲಿಕ್ಕೆ ಆಗದಿದ್ದರೆ, ಅದು ಸುಟ್ಟ ನಂತರ ಏನೂ ಮಾಡಲಿಕ್ಕಾಗುವುದಿಲ್ಲ.
6. ದ್ರಾಕ್ಷಾಘಳ್ಳಿಯು ಕಾಡಿನ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ, ಙೆಂಕಿಗೆ ಙೇಕಾದ ಇಂಧನಕ್ಕಾಗಿ ನಾನು ಅದರ ಕಟ್ಟಿಗೆಯನುಐ ನೇಮಿಸಿದ್ದೇನೆ. ಇದೇ ಕೆಲಸವನುಐ ಜೆರುಸಲೇಮಿನ ನಿವಾಸಿಗಳಿಗೂ ನಾನು ನೇಮಿಸಿದ್ದೇನೆ.” ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದ್ದಾನೆ.
7. “ನಾನು ಅವರನುಐ ದಂಡಿಸುವೆನು. ಅವರು ಒಂದು ಙೆಂಕಿಯಿಂದ ತಪ್ಪಿಸಿಕೊಂಡರೂ ಮತ್ತೊಂದು ಙೆಂಕಿಯಿಂದ ಸುಟ್ಟು ಹೋಗುವರು. ನಾನು ಅವರನುಐ ದಂಡಿಸಿದಾಗ, ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ.
8. ಜನರು ನನಐನುಐ ತೊರೆದು ಅನ್ಯ ದೇವರುಗಳನುಐ ಆರಾಊಸಿದ್ದಕ್ಕಾಗಿ ನಾನು ದೇಶವನುಐ ನಾಶಮಾಡುವೆನು” ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದನು.
Total 48 Chapters, Current Chapter 15 of Total Chapters 48
×

Alert

×

kannada Letters Keypad References