ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
1 ಪೇತ್ರನು 4
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
1
2
3
4
5
6
7
8
9
10
11
12
13
14
15
16
17
18
19
Notes
No Verse Added
History
1 ಪೇತ್ರನು 4:0 (04 10 am)
About Us
ಸಂಪರ್ಕಕ್ಕಾಗಿ
1 ಪೇತ್ರನು 4
1
ಕ್ರಿಸ್ತನು
ಶರೀರದಲ್ಲಿ
ನಮಗೋಸ್ಕರ
ಬಾಧೆಪಟ್ಟದ್ದರಿಂದ
ನೀವು
ಸಹ
ಆತನಿಗಿದ್ದ
ಮನಸ್ಸನ್ನು
ಧರಿಸಿಕೊಳ್ಳಿರಿ.
ಯಾಕಂದರೆ
ಶರೀರ
ದಲ್ಲಿ
ಬಾಧೆಪಟ್ಟವನು
ಪಾಪಮಾಡುವದನ್ನು
ನಿಲ್ಲಿಸಿ
ಬಿಟ್ಟಿದ್ದಾನೆ.
2
ಹೀಗೆ
ಶರೀರದಲ್ಲಿ
ಇನ್ನು
ಉಳಿದಿರುವ
ತನ್ನ
ಜೀವಿತಕಾಲದಲ್ಲಿ
ಮನುಷ್ಯರ
ದುರಾಶೆಗಳ
ಪ್ರಕಾರ
ಬದುಕದೆ
ದೇವರ
ಚಿತ್ತದ
ಪ್ರಕಾರ
ಬದುಕುವನು.
3
ಬಂಡುತನ
ದುರಾಶೆ
ಕುಡಿಕತನ
ದುಂದೌತನ
ಮದ್ಯಪಾನಗೋಷ್ಠಿ
ಅಸಹ್ಯವಾದ
ವಿಗ್ರಹಾರಾಧನೆ
ಗಳು
ಇವುಗಳನ್ನು
ನಡಿಸುವದರಲ್ಲಿಯೂ
ಅನ್ಯಜನರಿಗೆ
ಇಷ್ಟವಾದದ್ದನ್ನು
ಮಾಡುವದರಲ್ಲಿಯೂ
ನಮ್ಮ
ಜೀವಿತ
ದಲ್ಲಿ
ಕಳೆದುಹೋದ
ಕಾಲವೇ
ಸಾಕು.
4
ತಾವು
ಮಾಡುವ
ಅಪರಿಮಿತವಾದ
ಪಟಿಂಗತನದಲ್ಲಿ
ನೀವು
ಅವರೊಂದಿಗೆ
ಸೇರದೆ
ಇದ್ದದ್ದಕ್ಕೆ
ಅವರು
ಆಶ್ಚರ್ಯ
ಪಟ್ಟು
ನಿಮ್ಮನ್ನು
ದೂಷಿಸುತ್ತಾರೆ.
5
ಅವರು
ಬದುಕುವ
ವರಿಗೂ
ಸತ್ತವರಿಗೂ
ನ್ಯಾಯತೀರಿಸುವದಕ್ಕಾಗಿ
ಸಿದ್ಧ
ವಾಗಿರುವಾತನಿಗೆ
ಲೆಕ್ಕ
ಒಪ್ಪಿಸುವರು.
6
ಈ
ಕಾರಣದಿಂದ
ಸತ್ತಿರುವವರು
ಶರೀರದಲ್ಲಿ
ಮನುಷ್ಯರಿಗೆ
ತಕ್ಕಂತೆ
ನ್ಯಾಯತೀರ್ಪನ್ನು
ಹೊಂದಿ
ಆತ್ಮದಲ್ಲಿ
ದೇವರಿಗಾಗಿ
ಜೀವಿಸುವಂತೆ
ಅವರಿಗೂ
ಸುವಾರ್ತೆ
ಸಾರಲ್ಪಟ್ಟಿತು.
7
ಎಲ್ಲವುಗಳ
ಅಂತ್ಯವು
ಹತ್ತಿರವಾಗಿದೆ;
ಆದದರಿಂದ
ನೀವು
ಸ್ವಸ್ಥಚಿತ್ತರಾಗಿಯೂ
ಪ್ರಾರ್ಥನೆಗೆ
ಎಚ್ಚರ
ವಾಗಿಯೂ
ಇರ್ರಿ.
8
ಎಲ್ಲವುಗಳಿಗೆ
ಮಿಗಿಲಾಗಿ
ನಿಮ್ಮ
ನಿಮ್ಮೊಳಗೆ
ಯಥಾರ್ಥವಾದ
ಪ್ರೀತಿಯಿರಲಿ;
ಯಾಕಂದರೆ
ಪ್ರೀತಿಯು
ಎಷ್ಟೋ
ಪಾಪಗಳನ್ನು
ಮುಚ್ಚುತ್ತದೆ.
9
ಗುಣುಗುಟ್ಟದೆ
ಒಬ್ಬರಿಗೊಬ್ಬರು
ಅತಿಥಿ
ಸತ್ಕಾರ
ಮಾಡಿರಿ.
10
ನೀವೆಲ್ಲರು
ದೇವರ
ವಿವಿಧ
ಕೃಪೆಯ
ವಿಷಯದಲ್ಲಿ
ಒಳ್ಳೇ
ಮನೆವಾರ್ತೆಯವರಾಗಿದ್ದು
ಪ್ರತಿಯೊಬ್ಬನು
ತಾನು
ಹೊಂದಿದ
ವರವನ್ನು
ಎಲ್ಲರ
ಸೇವೆಯಲ್ಲಿ
ಉಪಯೋಗಿಸಲಿ.
11
ಒಬ್ಬನು
ಬೋಧಿಸು
ವವನಾದರೆ
ದೈವೋಕ್ತಿಗಳನ್ನು
ನುಡಿಯುವವನಾಗಿ
ಬೋಧಿಸಲಿ.
ಒಬ್ಬನು
ಸೇವೆ
ಮಾಡುವವನಾದರೆ
ದೇವರಿಂದ
ಶಕ್ತಿಯನ್ನು
ಹೊಂದಿದವನಾಗಿ
ಮಾಡಲಿ.
ಇದರಿಂದ
ಎಲ್ಲಾದರಲ್ಲಿ
ಯೇಸು
ಕ್ರಿಸ್ತನ
ಮೂಲಕ
ದೇವರಿಗೆ
ಮಹಿಮೆ
ಉಂಟಾಗುವದು.
ಯೇಸು
ಕ್ರಿಸ್ತನಿಗೆ
ಸ್ತೋತ್ರವೂ
ಆಧಿಪತ್ಯವೂ
12
ಪ್ರಿಯರೇ,
ನಿಮ್ಮನ್ನು
ಶೋಧಿಸುವದಕ್ಕೆ
ಅಗ್ನಿ
ಯಂತಿರುವ
ಪರಿಶೋಧನೆಗಾಗಿ
ನೀವು
ಆಶ್ಚರ್ಯಪಡ
ಬೇಡಿರಿ;
ಅಪೂರ್ವವಾದ
ಸಂಗತಿ
ನಿಮಗೆ
ಸಂಭವಿಸಿ
ತೆಂದು
ಯೋಚಿಸಬೇಡಿರಿ.
13
ನೀವು
ಕ್ರಿಸ್ತನ
ಬಾಧೆ
ಗಳಲ್ಲಿ
ಪಾಲುಗಾರರಾಗಿರುವದರಿಂದ
ಸಂತೋಷವುಳ್ಳ
ವರಾಗಿರ್ರಿ;
ಇದಲ್ಲದೆ
ಆತನ
ಮಹಿಮೆಯ
ಪ್ರತ್ಯಕ್ಷತೆ
ಯಲ್ಲಿ
ನೀವು
ಸಂತೋಷಪಟ್ಟು
ಅತ್ಯಂತ
ಉಲ್ಲಾಸಗೊಳ್ಳುವಿರಿ.
14
ನೀವು
ಕ್ರಿಸ್ತನ
ಹೆಸರಿನ
ನಿಮಿತ್ತ
ನಿಂದೆಗೆ
ಗುರಿಯಾದರೆ
ಸಂತೋಷಪಡಿರಿ;
ಯಾಕಂದರೆ
ಮಹಿಮೆ
ಯುಳ್ಳ
ದೇವರ
ಆತ್ಮನು
ನಿಮ್ಮ
ಮೇಲೆ
ನೆಲೆಗೊಂಡಿ
ದ್ದಾನಲ್ಲಾ.
ಅವರ
ವಿಷಯದಲ್ಲಿ
ಆತನು
ದೂಷಿಸ
ಲ್ಪಡುತ್ತಾನೆ;
ಆದರೆ
ನಿಮ್ಮ
ವಿಷಯದಲ್ಲಿ
ಆತನು
ಮಹಿಮೆ
ಹೊಂದುತ್ತಾನೆ.
15
ನಿಮ್ಮಲ್ಲಿ
ಯಾವನಾದರೂ
ಕೊಲೆಗಾರನು
ಕಳ್ಳನು
ದುಷ್ಟನು
ಪರರಕಾರ್ಯಗಳಲ್ಲಿ
ತಲೆಹಾಕುವವನು
ಆಗಿದ್ದು
ಬಾಧೆಯನ್ನನುಭವಿಸ
ಬಾರದು.
16
ಕ್ರೈಸ್ತನಾಗಿ
ಬಾಧೆಪಟ್ಟರೆ
ಅವನು
ನಾಚಿಕೆ
ಪಡದೆ
ಅದರಲ್ಲಿಯೇ
ದೇವರನ್ನು
ಘನಪಡಿಸಲಿ.
17
ದೇವರ
ಮನೆಯಲ್ಲಿ
ಪ್ರಾರಂಭವಾಗತಕ್ಕ
ನ್ಯಾಯ
ತೀರ್ಪಿನ
ಸಮಯವು
ಬಂದದೆ;
ಅದು
ಮೊದಲು
ನಮ್ಮಲ್ಲಿ
ಪ್ರಾರಂಭವಾದರೆ
ದೇವರ
ಸುವಾರ್ತೆಗೆ
ಅವಿಧೇಯರಾದವರ
ಅಂತ್ಯವು
ಏನಾಗಿರುವದು?
18
ನೀತಿವಂತನೇ
ರಕ್ಷಣೆಹೊಂದುವದು
ಕಷ್ಟವಾದರೆ
ಭಕ್ತಿಹೀನನೂ
ಪಾಪಿಷ್ಠನೂ
ನಿಲ್ಲುವದು
ಎಲ್ಲಿ?
19
ಹೀಗಿರಲಾಗಿ
ದೇವರ
ಚಿತ್ತಾನುಸಾರ
ಬಾಧೆಪಡು
ವವರು
ಒಳ್ಳೇದನ್ನು
ಮಾಡುವವರಾಗಿದ್ದು
ತಮ್ಮ
ಆತ್ಮಗಳನ್ನು
ನಂಬಿಗಸ್ತನಾದ
ಸೃಷ್ಟಿಕರ್ತನಿಗೆ
ಒಪ್ಪಿಸಲಿ.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References