ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
2 ಥೆಸಲೊನೀಕದವರಿಗೆ 3:1
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
1
2
3
4
5
6
7
8
9
10
11
12
13
14
15
16
17
18
Notes
No Verse Added
History
2 ಥೆಸಲೊನೀಕದವರಿಗೆ 3:1 (05 48 am)
About Us
ಸಂಪರ್ಕಕ್ಕಾಗಿ
2 ಥೆಸಲೊನೀಕದವರಿಗೆ 3:1
1
ಕಡೇದಾಗಿ
ಸಹೋದರರೇ,
ನಮಗೋ
ಸ್ಕರ
ಪ್ರಾರ್ಥನೆ
ಮಾಡಿರಿ
ಕರ್ತನ
ವಾಕ್ಯವು
ನಿಮ್ಮಲ್ಲಿ
ಹಬ್ಬಿದ
ಪ್ರಕಾರ
ಎಲ್ಲೆಲ್ಲಿಯೂ
ಬೇಗನೆ
ಹಬ್ಬಿ
ಮಹಿಮೆ
ಹೊಂದುವ
ಹಾಗೆಯೂ
2
ಮೂರ್ಖರಾದ
ದುಷ್ಟಜನರ
ಕೈಯಿಂದ
ನಾವು
ತಪ್ಪಿಸಲ್ಪಡುವ
ಹಾಗೆಯೂ
ಪ್ರಾರ್ಥಿಸಿರಿ;
ಯಾಕಂದರೆ
ಎಲ್ಲರಲ್ಲಿ
ನಂಬಿಕೆ
ಯಿಲ್ಲವಲ್ಲಾ.
3
ಆದರೆ
ಕರ್ತನು
ನಂಬಿಗಸ್ತನು;
ಆತನು
ನಿಮ್ಮನ್ನು
ದೃಢಪಡಿಸಿ
ನಿಮ್ಮನ್ನು
ಕೇಡಿನಿಂದ
ತಪ್ಪಿಸುವನು.
4
ನಾವು
ನಿಮಗೆ
ಆಜ್ಞಾಪಿಸುವ
ಪ್ರಕಾರ
ನೀವು
ಮಾಡು
ತ್ತೀರೆಂತಲೂ
ಮುಂದೆಯೂ
ಮಾಡುವಿರೆಂತಲೂ
ನಿಮ್ಮ
ವಿಷಯದಲ್ಲಿ
ಕರ್ತನ
ಮೂಲಕವಾಗಿ
ನಮಗೆ
ಭರವಸ
ವುಂಟು.
5
ಕರ್ತನು
ನಿಮ್ಮ
ಹೃದಯಗಳನ್ನು
ದೇವರ
ಪ್ರೀತಿಯಲ್ಲಿಯೂ
ಕ್ರಿಸ್ತನಿಗಾಗಿ
ತಾಳ್ಮೆಯಿಂದ
ಕಾದು
ಕೊಂಡಿರುವ
ಹಾಗೆಯೂ
ನಡಿಸಲಿ.
6
ಸಹೋದರರೇ,
ನಮ್ಮಿಂದ
ಹೊಂದಿದ
ಬೋಧನೆ
ಯನ್ನು
ಅನುಸರಿಸದೆ
ಅಕ್ರಮವಾಗಿ
ನಡೆಯುವ
ಪ್ರತಿ
ಸಹೋದರನಿಗೆ
ನೀವು
ದೂರವಾಗಿರಬೇಕೆಂದು
ನಮ್ಮ
ಕರ್ತನಾದ
ಯೇಸು
ಕ್ರಿಸ್ತನ
ಹೆಸರಿನಲ್ಲಿ
ನಾವು
ನಿಮಗೆ
ಆಜ್ಞಾಪಿಸುತ್ತೇವೆ.
7
ನೀವು
ನಮ್ಮನ್ನು
ಅನುಸರಿಸಿ
ಹೇಗೆ
ನಡೆಯಬೇಕೆಂದು
ನೀವೇ
ಬಲ್ಲಿರಿ;
ನಾವು
ನಿಮ್ಮಲ್ಲಿ
ಅಕ್ರಮವಾಗಿ
ನಡೆಯಲಿಲ್ಲ;
8
ಇಲ್ಲವೆ
ನಾವು
ಸುಮ್ಮನೆ
(ಹಣಕೊಡದೆ)
ಯಾರ
ಬಳಿಯಲ್ಲಿಯೂ
ಊಟಮಾಡ
ಲಿಲ್ಲ;
ನಿಮ್ಮಲ್ಲಿ
ಒಬ್ಬರಿಗೂ
ನಾವು
ಭಾರವಾಗಬಾರ
ದೆಂದು
ಹಗಲಿರುಳು
ಕಷ್ಟದಿಂದಲೂ
ಪ್ರಯಾಸ
ದಿಂದಲೂ
ದುಡಿದೆವು.
9
ನಿಮ್ಮಿಂದ
ಪೋಷಣೆ
ಹೊಂದು
ವದಕ್ಕೆ
ನಮಗೆ
ಹಕ್ಕಿಲ್ಲವೆಂದು
ಹಾಗೆ
ಮಾಡಲಿಲ್ಲ.
ನೀವು
ನಮ್ಮನ್ನು
ಅನುಸರಿಸುವದಕ್ಕಾಗಿ
ನಿಮಗೆ
ಮಾದರಿ
ಯಾಗಿರೋಣವೆಂದೇ
ಮಾಡಿದೆವು;
10
ಇದಲ್ಲದೆ
ನಾವು
ನಿಮ್ಮ
ಸಂಗಡ
ಇದ್ದಾಗ
ಕೆಲಸ
ಮಾಡಲೊ
ಲ್ಲದವನು
ಊಟ
ಮಾಡಬಾರದೆಂದು
ನಿಮಗೆ
ಆಜ್ಞಾಪಿಸಿದೆವಷ್ಟೆ.
11
ಆದರೆ
ನಿಮ್ಮಲ್ಲಿ
ಕೆಲವರು
ಯಾವ
ಕೆಲಸವನ್ನೂ
ಮಾಡದೆ
ಇತರರ
ಕೆಲಸದಲ್ಲಿ
ಮಾತ್ರ
ತಲೆಹಾಕಿ
ಅಕ್ರಮವಾಗಿ
ನಡೆಯುತ್ತಾರೆಂದು
ಕೇಳಿದ್ದೇವೆ.
12
ಅಂಥವರು
ಮೌನವಾಗಿ
ತಮ್ಮ
ಕೆಲಸವನ್ನು
ಮಾಡುತ್ತಾ
ತಮ್ಮ
ಸ್ವಂತ
ಆಹಾರವನ್ನೇ
ಊಟಮಾಡ
ಬೇಕೆಂದು
ನಮ್ಮ
ಕರ್ತನಾದ
ಯೇಸು
ಕ್ರಿಸ್ತನ
ಮೂಲಕ
ನಾವು
ಆಜ್ಞಾಪಿಸಿ
ಪ್ರಬೋಧಿಸುತ್ತೇವೆ.
13
ಸಹೋ
ದರರೇ,
ನೀವಾದರೋ
ಒಳ್ಳೆಯದನ್ನು
ಮಾಡುವದರಲ್ಲಿ
ಬೇಸರಗೊಳ್ಳಬೇಡಿರಿ.
14
ಈ
ಪತ್ರಿಕೆಯ
ಮೂಲಕ
ವಾಗಿ
ಹೇಳಿರುವ
ನಮ್ಮ
ಮಾತಿಗೆ
ಯಾವನಾದರೂ
ವಿಧೇಯನಾಗದಿದ್ದರೆ
ಅವನನ್ನು
ಗುರುತು
ಇಟ್ಟು
ಕೊಂಡು
ಅವನಿಗೆ
ನಾಚಿಕೆಯಾಗುವಂತೆ
ಅವನ
ಸಹವಾಸದಲ್ಲಿ
ಸೇರಬೇಡಿರಿ.
15
ಆದರೂ
ಅವನನ್ನು
ವೈರಿಯೆಂದು
ಎಣಿಸದೆ
ಸಹೋದರನೆಂದು
ಎಣಿಸಿ
ಕೊಂಡು
ಬುದ್ಧಿ
ಹೇಳಿರಿ.
16
ಶಾಂತಿದಾಯಕನಾದ
ಕರ್ತನು
ತಾನೇ
ಸದಾಕಾಲ
ದಲ್ಲಿಯೂ
ಸಕಲವಿಧದಲ್ಲಿಯೂ
ನಿಮಗೆ
ಶಾಂತಿಯನ್ನು
ದಯಪಾಲಿಸಲಿ.
ಕರ್ತನು
ನಿಮ್ಮೆಲ್ಲರೊಂದಿಗೆ
ಇರಲಿ.
17
ಪೌಲನೆಂಬ
ನಾನು
ನನ್ನ
ಸ್ವಂತ
ಕೈಯಿಂದ
ಬರೆಯುವ
ವಂದನೆಯು,
ಎಲ್ಲಾ
ಪತ್ರಿಕೆಗಳಲ್ಲಿಯೂ
ಇದೇ
ಗುರುತು;
ಹೀಗೆಯೇ
ಬರೆಯುತ್ತೇನೆ.
18
ನಮ್ಮ
ಕರ್ತ
ನಾದ
ಯೇಸು
ಕ್ರಿಸ್ತನ
ಕೃಪೆಯು
ನಿಮ್ಮೆಲ್ಲರ
ಸಂಗಡವಿರಲಿ.
ಆಮೆನ್.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References