ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
2 ಕೊರಿಂಥದವರಿಗೆ 2
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
1
2
3
4
5
6
7
8
9
10
11
12
13
14
15
16
17
Notes
No Verse Added
History
2 ಕೊರಿಂಥದವರಿಗೆ 2:0 (02 07 pm)
About Us
ಸಂಪರ್ಕಕ್ಕಾಗಿ
2 ಕೊರಿಂಥದವರಿಗೆ 2
1
ಆದರೆ
ನಾನು
ತಿರಿಗಿ
ನಿಮ್ಮ
ಬಳಿಗೆ
ದುಃಖದಿಂದ
ಬರುವದಿಲ್ಲವೆಂದು
ನನ್ನಲ್ಲಿ
ತೀರ್ಮಾನಿಸಿಕೊಂಡೆನು.
2
ನಾನು
ನಿಮ್ಮನ್ನು
ದುಃಖ
ಪಡಿಸಿದರೆ
ನನ್ನನ್ನು
ಆನಂದಪಡಿಸುವದಕ್ಕೆ
ಯಾರಿ
ದ್ದಾರೆ?
ನನ್ನಿಂದ
ದುಃಖ
ಹೊಂದಿದವನೇ
ಹೊರತು
ಬೇರೆ
ಯಾರೂ
ಇಲ್ಲವಲ್ಲಾ.
3
ನಾನು
ಬಂದಾಗ
ನನ್ನನು
ಸಂತೋಷಪಡಿಸತಕ್ಕವರಿಂದ
ದುಃಖ
ಹೊಂದಬಾರ
ದೆಂದೂ
ನನ್ನ
ಸಂತೋಷವು
ನಿಮ್ಮೆಲ್ಲರ
ಸಂತೋಷವೇ
ಎಂದೂ
ನಿಮ್ಮೆಲ್ಲರ
ವಿಷಯದಲ್ಲಿ
ನನಗೆ
ಭರವಸ
ವಿರುವದರಿಂದ
ನಾನು
ನಿಮಗೆ
ಇದನ್ನು
ಬರೆದಿದ್ದೇನೆ.
4
ನಿಮಗೆ
ದುಃಖವಾಗಬೇಕಂತಲ್ಲ,
ನಿಮ್ಮ
ಮೇಲೆ
ನನಗಿರುವ
ಅಧಿಕವಾದ
ಪ್ರೀತಿಯನ್ನು
ನೀವು
ತಿಳಿದು
ಕೊಳ್ಳಬೇಕೆಂತಲೇ
ನಾನು
ಬಹಳ
ಕಣ್ಣೀರಿನಿಂದಲೂ
ಹೃದಯದ
ಬಹುಸಂಕಟದಿಂದಲೂ
ವ್ಯಾಕುಲ
ದಿಂದಲೂ
ನಿಮಗೆ
ಬರೆದೆನು.
5
ಆದರೆ
ನಾನು
ನಿಮ್ಮ
ಮೇಲೆ
ವಿಶೇಷವಾದ
ಭಾರವನ್ನು
ಹಾಕದಂತೆ
ಯಾವನಾದರೂ
ದುಃಖ
ವನ್ನುಂಟು
ಮಾಡಿದ್ದರೆ
ಅವನು
ಸ್ವಲ್ಪ
ಮಟ್ಟಿಗೆ
ನನ್ನನ್ನು
ದುಃಖಪಡಿಸಿದ್ದಾನೆ.
6
ಇಂಥವನಿಗೆ
ನಿಮ್ಮಲ್ಲಿ
ಹೆಚ್ಚಾದವರಿಂದ
ಉಂಟಾದ
ಆ
ಶಿಕ್ಷೆಯೇ
ಸಾಕು.
7
ಇನ್ನು
ಮೇಲೆ
ಅವನನ್ನು
ಶಿಕ್ಷಿಸದೆ
ಮನ್ನಿಸಿರಿ,
ಸಂತೈಸಿರಿ;
ಇಲ್ಲವಾದರೆ
ಅವನು
ಅಧಿಕವಾದ
ದುಃಖದಲ್ಲಿ
ಮುಳುಗಿಹೋದಾನು.
8
ಆದದರಿಂದ
ಅವನಿಗೆ
ನಿಮ್ಮ
ಪ್ರೀತಿಯನ್ನು
ನಿಶ್ಚಯಪಡಿಸ
ಬೇಕೆಂದು
ನಿಮ್ಮನ್ನು
ಬೇಡಿಕೊಳ್ಳುತ್ತೇನೆ.
9
ಸರ್ವವಿಷಯದಲ್ಲೂ
ನೀವು
ವಿಧೇಯರಾಗಿದ್ದೀರೋ
ಏನೋ
ನಿಮ್ಮನ್ನು
ಪರೀಕ್ಷಿಸಿ
ತಿಳುಕೊಳ್ಳಬೇಕೆಂಬ
ಉದ್ದೇಶದಿಂದಲೇ
ಬರೆದೆನು.
10
ನೀವು
ಯಾರಿಗೆ
ಯಾವದನ್ನು
ಮನ್ನಿಸುತ್ತೀರೋ
ನಾನು
ಸಹ
ಮನ್ನಿಸುತ್ತೇನೆ;
ನಾನು
ಯಾವದನ್ನಾದರೂ
ಮನ್ನಿಸಿದ್ದರೆ
ಕ್ರಿಸ್ತನ
ಸನ್ನಿಧಾನದಲ್ಲಿ
ನಿಮ್ಮ
ನಿಮಿತ್ತವೇ
ಮನ್ನಿಸಿದೆನು.
11
ಸೈತಾನನಿಗೆ
ನಮ್ಮ
ವಿಷಯದಲ್ಲಿ
ಎಡೆ
ಸಿಕ್ಕಬಾರದು;
ಅವನ
ಕುತಂತ್ರಗಳನ್ನು
ನಾವು
ಅರಿಯದವರಲ್ಲವಲ್ಲಾ.
12
ಇದಲ್ಲದೆ
ಕ್ರಿಸ್ತನ
ಸುವಾರ್ತೆಯನ್ನು
ಸಾರುವ
ದಕ್ಕಾಗಿ
ನಾನು
ತ್ರೋವಕ್ಕೆ
ಬಂದಾಗ
ಕರ್ತನಿಂದ
ನನಗೆ
ಬಾಗಲು
ತೆರೆಯಲ್ಪಟ್ಟಿತು.
13
ಆದರೂ
ನನ್ನ
ಸಹೋದರನಾದ
ತೀತನು
ನನಗೆ
ಸಿಕ್ಕಲಿಲ್ಲವಾದ
ಕಾರಣ
ನನ್ನ
ಆತ್ಮಕ್ಕೆ
ಉಪಶಮನವಿಲ್ಲದೆ
ಅಲ್ಲಿದ್ದವರಿಂದ
ಕಳುಹಿಸಿ
ಕೊಂಡವನಾಗಿ
ಹೊರಟು
ಮಕೆದೋನ್ಯಕ್ಕೆ
ಬಂದೆನು.
14
ಕ್ರಿಸ್ತನಲ್ಲಿ
ನಮ್ಮನ್ನು
ಯಾವಾಗಲೂ
ಜಯೋತ್ಸವ
ದೊಡನೆ
ಮೆರಸುತ್ತಾ
ಆತನ
ವಿಷಯವಾದ
ಜ್ಞಾನ
ವೆಂಬ
ಸುವಾಸನೆಯನ್ನು
ನಮ್ಮ
ಮೂಲಕ
ಎಲ್ಲಾ
ಸ್ಥಳಗಳಲ್ಲಿ
ವ್ಯಾಪನಗೊಳಿಸುತ್ತಾ
ಬರುವ
ದೇವರಿಗೆ
ಸ್ತೋತ್ರ;
15
ರಕ್ಷಣೆ
ಹೊಂದಿದವರಲ್ಲಿಯೂ
ನಾಶವಾಗುವವರಲ್ಲಿಯೂ
ನಾವು
ದೇವರಿಗಾಗಿ
ಕ್ರಿಸ್ತನ
ಪರಿಮಳವಾಗಿದ್ದೇವೆ.
16
ನಾವು
ನಾಶವಾಗುವವರಿಗೆ
ಮರಣದಿಂದಾದ
ಮರಣದ
ವಾಸನೆಯಾಗಿಯೂ
ರಕ್ಷಿಸಲ್ಪಟ್ಟವರಿಗೆ
ಜೀವದಿಂದಾದ
ಜೀವದ
ಸುವಾಸನೆ
ಯಾಗಿಯೂ
ಇದ್ದೇವೆ;
ಹೀಗಿರುವಾಗ
ಇವುಗಳಿಗೆ
ಯೋಗ್ಯನು
ಯಾರು?
17
ನಾವು
ದೇವರ
ವಾಕ್ಯವನ್ನು
ಕಲಬೆರಿಕೆ
ಮಾಡುವವರಾದ
ಹೆಚ್ಚು
ಪಾಲಿನ
ಜನರ
ಹಾಗಿರದೆ
ನಿಷ್ಕಪಟಿಗಳಾಗಿ
ದೇವರಿಂದ
ಹೊಂದಿದ
ವರಿಗೆ
ತಕ್ಕ
ಹಾಗೆ
ಕ್ರಿಸ್ತನಲ್ಲಿದ್ದುಕೊಂಡು
ದೇವರ
ಸಮಕ್ಷಮದಲ್ಲಿಯೇ
ಮಾತನಾಡುತ್ತೇವೆ.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References