ಪವಿತ್ರ ಬೈಬಲ್
(KNV)
ERVKN
ದೇವರ ಕೃಪೆಯ ಉಡುಗೊರೆ
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಹಳೆಯ ಒಡಂಬಡಿಕೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಹೊಸ ಒಡಂಬಡಿಕೆಯು
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
Search
The Book of Moses
Old Testament History
The Wisdom Books
Major Prophets
Minor Prophets
Gospels of Jesus Christ
New Testament History
Paul's Epistles
General Epistles
Endtime Epistles
Synoptic Gospel
Fourth Gospel
Tamil Bible
English Bible
Hebrew Bible
Greek Bible
Malayalam Bible
Hindi Bible
Telugu Bible
Bengali Bible
Marathi Bible
Gujarati Bible
Punjabi Bible
Oriya Bible
Urdu Bible
More
ಯೆಶಾಯ 60:12
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
1 ಸಮುವೇಲನು
2 ಸಮುವೇಲನು
1 ಅರಸುಗಳು
2 ಅರಸುಗಳು
1 ಪೂರ್ವಕಾಲವೃತ್ತಾ
2 ಪೂರ್ವಕಾಲವೃತ್ತಾ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗ
ರೋಮಾಪುರದವರಿಗೆ
1 ಕೊರಿಂಥದವರಿಗೆ
2 ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
1 ಥೆಸಲೊನೀಕದವರಿಗೆ
2 ಥೆಸಲೊನೀಕದವರಿಗೆ
1 ತಿಮೊಥೆಯನಿಗೆ
2 ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
1 ಪೇತ್ರನು
2 ಪೇತ್ರನು
1 ಯೋಹಾನನು
2 ಯೋಹಾನನು
3 ಯೋಹಾನನು
ಯೂದನು
ಪ್ರಕಟನೆ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
1
2
3
4
5
6
7
8
9
10
11
12
13
14
15
16
17
18
19
20
21
22
Notes
No Verse Added
History
ಯೆಶಾಯ 60:12 (08 16 am)
About Us
ಸಂಪರ್ಕಕ್ಕಾಗಿ
ಯೆಶಾಯ 60:12
1
ಏಳು,
ಪ್ರಕಾಶಿಸು;
ಯಾಕಂದರೆ,
ನಿನ್ನ
ಬೆಳಕು
ಬಂತು;
ಕರ್ತನ
ಮಹಿಮೆಯು
ನಿನ್ನ
ಮೇಲೆ
ಉದಯವಾಯಿತು.
2
ಇಗೋ,
ಕತ್ತಲೆ
ಭೂಮಿಯನ್ನೂ
ಗಾಢಾಂಧಕಾರವು
ಜನಗಳನ್ನೂ
ಮುಚ್ಚುವದು;
ಆದರೆ
ನಿನ್ನ
ಮೇಲೆ
ಕರ್ತನು
ಉದಯಿ
ಸುವನು;
ಆತನ
ಮಹಿಮೆಯು
ನಿನ್ನ
ಮೇಲೆ
ಕಾಣ
ಬರುವದು.
3
ಅನ್ಯಜನಾಂಗಗಳು
ನಿನ್ನ
ಪ್ರಕಾಶಕ್ಕೂ
ಅರಸರು
ನಿನ್ನ
ಉದಯದ
ಕಾಂತಿಗೂ
ಬರುವರು.
4
ಸುತ್ತಲೂ
ನಿನ್ನ
ಕಣ್ಣುಗಳನ್ನೆತ್ತಿ
ನೋಡು,
ಅವರೆಲ್ಲರೂ
ಕೂಡಿಕೊಂಡು
ನಿನ್ನ
ಬಳಿಗೆ
ಬರುತ್ತಾರೆ;
ನಿನ್ನ
ಕುಮಾ
ರರು
ದೂರದಿಂದ
ಬರುವರು
ನಿನ್ನ
ಕುಮಾರ್ತೆಯರು
ನಿನ್ನ
ಪಕ್ಕೆಯಲ್ಲಿ
ಪೋಷಣೆ
ಹೊಂದುವರು.
5
ಆಗ
ನೀನು
ಅದನ್ನು
ನೋಡುವಿ,
ನೀವು
ಗುಂಪು
ಗುಂಪಾಗಿ
ಹೋಗುವಿರಿ.
ನಿನ್ನ
ಹೃದಯವು
ಹೆದರಿ
ವಿಶಾಲವಾಗು
ವದು;
ಸಮುದ್ರದ
(ವ್ಯಾಪಾರದ)
ಸಮೃದ್ಧಿಯು
ನಿನ್ನ
ಕಡೆಗೆ
ತಿರುಗಿಕೊಳ್ಳುವದು;
ಅನ್ಯಜನಾಂಗದ
ಸೇನಾ
ಬಲವು
ನಿನ್ನ
ಬಳಿಗೆ
ಬರುವದು.
6
ಒಂಟೆಗಳ
ಸಮೂಹವು
ನಿನ್ನನ್ನು
ಮುಚ್ಚುವದು;
ಮಿದ್ಯಾನಿನ,
ಏಫದ
ವೇಗವುಳ್ಳ
ಒಂಟೆಗಳು
ಅವೆಲ್ಲಾ
ಶೇಬದಿಂದಲೂ
ಬರುವವು;
ಅವು
ಬಂಗಾರವನ್ನೂ
ಧೂಪವನ್ನೂ
ತರುವವು;
ಅವು
ಕರ್ತನ
ಸ್ತೋತ್ರ
ಗಳನ್ನು
ಸಾರುವವು.
7
ಕೇದಾರಿನ
ಮಂದೆಗಳೆಲ್ಲಾ
ನಿನ್ನ
ಬಳಿಗೆ
ಕೂಡಿಸಲ್ಪಡುವವು;
ನೆಬಾಯೋತಿನ
ಟಗರು
ಗಳು
ನಿನ್ನನ್ನು
ಸೇವಿಸುವವು;
ಅವು
ನನ್ನ
ಬಲಿಪೀಠದ
ಮೇಲೆ
ಅಂಗೀಕಾರವಾಗುವವು,
ನಾನು
ನನ್ನ
ಮಹಿ
ಮೆಯ
ಆಲಯವನ್ನು
ಘನಪಡಿಸುವೆನು.
8
ಮೇಘದಂತೆಯೂ
ತಮ್ಮ
ಗೂಡುಗಳಿಗೆ
ಹೋಗುವ
ಪಾರಿವಾಳಗಳಂತೆಯೂ
ಹಾರುವ
ಇವರು
ಯಾರು?
9
ನಿಶ್ಚಯವಾಗಿ
ದ್ವೀಪಗಳು,
ತಾರ್ಷೀಷಿನ
ಹಡಗುಗಳು
ಮೊದಲಾಗಿ,
ನನಗೋಸ್ಕರ
ದೂರದಿಂದ
ನಿನ್ನ
ಕುಮಾರರನ್ನು
ತಮ್ಮ
ಬೆಳ್ಳಿಬಂಗಾರದ
ಸಹಿತವಾಗಿ
ನಿನ್ನ
ದೇವರಾದ
ಕರ್ತನ
ಹೆಸರಿನ
ಬಳಿಗೂ
ನಿನ್ನನ್ನು
ಶೃಂಗರಿಸಿರುವ
ಇಸ್ರಾಯೇಲಿನ
ಪರಿಶುದ್ಧನ
ಬಳಿಗೂ
ತರುವದರಲ್ಲಿ
ಮುಂದಾಗುತ್ತಿವೆ.
10
ಇದಲ್ಲದೆ
ಅನ್ಯರ
ಮಕ್ಕಳು
ನಿನ್ನ
ಗೋಡೆಗಳನ್ನು
ಕಟ್ಟುವರು;
ಅವರ
ಅರಸರು
ಸಹ
ನಿನಗೆ
ಸೇವೆ
ಮಾಡುವರು;
ನನ್ನ
ರೌದ್ರದಲ್ಲಿ
ನಿನ್ನನ್ನು
ಹೊಡೆದೆನು;
ಆದರೆ
ನನ್ನ
ಕಟಾಕ್ಷದಲ್ಲಿ
ನಿನ್ನನ್ನು
ಕರುಣಿಸುವೆನು.
11
ಆದದರಿಂದ
ನಿನ್ನ
ಬಾಗಿಲುಗಳು
ಯಾವಾಗಲೂ
ತೆರೆದಿರುವವು;
ಅನ್ಯಜನಾಂಗಗಳ
ಆಸ್ತಿ
ನಿನ್ನ
ಬಳಿಗೆ
ತರಲ್ಪಟ್ಟು,
ಅವರ
ಅರಸರು
ಸಹ
ನಡಿಸಲ್ಪಡುವದ
ಕ್ಕೋಸ್ಕರವೇ
ಹಗಲು
ಇಲ್ಲವೆ
ರಾತ್ರಿ
ಅವು
ಮುಚ್ಚಲ್ಪ
ಡುವದಿಲ್ಲ.
12
ನಿನ್ನನ್ನು
ಸೇವಿಸದ
ಜನಾಂಗವೂ
ರಾಜ್ಯವೂ
ನಾಶವಾಗುವದು;
ಹೌದು,
ಆ
ಜನಾಂಗ
ಗಳು
ಸಂಪೂರ್ಣವಾಗಿ
ಹಾಳಾಗುವವು.
13
ಲೆಬನೋ
ನಿನ
ವೈಭವವು
ಸುರಗಿ,
ದಿಂಡುಗ,
ಹೊನ್ನೆ
ಮರಗಳು
ಕೂಡ
ನನ್ನ
ಪರಿಶುದ್ಧ
ಸ್ಥಳವನ್ನು
ಶೃಂಗರಿಸುವದಕ್ಕೆ
ನಿನ್ನ
ಬಳಿಗೆ
ಬರುವವು;
ನನ್ನ
ಪಾದಗಳ
ಸ್ಥಳವನ್ನು
ನಾನು
ಗೌರವವುಳ್ಳದ್ದಾಗಿ
ಮಾಡುವೆನು.
14
ಆಗ
ನಿನ್ನನ್ನು
ಕುಗ್ಗಿಸಿದವರ
ಮಕ್ಕಳು
ಬೊಗ್ಗಿಕೊಂಡು
ನಿನ್ನ
ಬಳಿಗೆ
ಬರುವರು;
ನಿನ್ನನ್ನು
ಅಸಡ್ಡೆಮಾಡಿದವರೆಲ್ಲರು
ನಿನ್ನ
ಅಂಗಾಲುಗಳಿಗೆ
ಸರಿಯಾಗಿ
ಅಡ್ಡಬಿದ್ದು
ನಿನ್ನನ್ನು
ಕರ್ತನ
ಪಟ್ಟಣವೆಂದು
ಇಸ್ರಾಯೇಲಿನ
ಪರಿಶುದ್ಧನ
ಚೀಯೋ
ನೆಂದೂ
ಕರೆಯುವರು.
15
ಹಾದುಹೋಗುವವರಿಲ್ಲದೆ
ನೀನು
ಬಿಡಲ್ಪಟ್ಟವಳೂ
ಹಗೆ
ಮಾಡಲ್ಪಟ್ಟವಳೂ
ಆಗಿ
ದ್ದಕ್ಕೆ
ಬದಲಾಗಿ
ನಿನ್ನನ್ನು
ನಿತ್ಯವಾದ
ಘನತೆಯೂ
ಅನೇಕ
ಸಂತತಿಗಳಲ್ಲಿ
ಉಲ್ಲಾಸವಾಗಿಯೂ
ಮಾಡು
ತ್ತೇನೆ.
16
ಅನ್ಯಜನಾಂಗಗಳ
ಹಾಲನ್ನು
ಹೀರಿಕೊಳ್ಳುವಿ;
ಅರಸರ
ಮೊಲೆಯನ್ನು
ಸಹ
ಹೀರಿಕೊಳ್ಳುವಿ;
ಆಗ
ಕರ್ತನಾದ
ನಾನೇ
ನಿನ್ನ
ರಕ್ಷಕನೂ
ನಿನ್ನ
ವಿಮೋ
ಚಕನೂ
ಯಾಕೋಬನ
ಪರಾಕ್ರಮಿಯೂ
ಎಂದು
ತಿಳುಕೊಳ್ಳುವಿ.
17
ಹಿತ್ತಾಳೆಗೆ
ಬದಲಾಗಿ
ಬಂಗಾರವನ್ನು
ತರುವೆನು;
ಕಬ್ಬಿಣಕ್ಕೆ
ಬದಲಾಗಿ
ಬೆಳ್ಳಿಯನ್ನೂ
ಮರಕ್ಕೆ
ಬದಲಾಗಿ
ಹಿತ್ತಾಳೆಯನ್ನೂ
ಕಲ್ಲುಗಳಿಗೆ
ಬದಲಾಗಿ
ಕಬ್ಬಿಣವನ್ನೂ
ತರುವೆನು,
ಸಮಾಧಾನವನ್ನು
ನಿನಗೆ
ಅಧಿಪತಿಯನ್ನಾಗಿಯೂ
ನೀತಿಯನ್ನು
ನಿನಗೆ
ಅಧಿಕಾರಿ
ಯನ್ನಾಗಿಯೂ
ಮಾಡುವೆನು.
18
ಬಲಾತ್ಕಾರವೂ
ನಿನ್ನ
ದೇಶದೊಳಗೆ
ಹಾಳಾದದ್ದೂ
ನಾಶವೂ
ನಿನ್ನ
ಮೇರೆ
ಗಳಲ್ಲಿ
ಕೇಳಲ್ಪಡುವದಿಲ್ಲ;
ನಿನ್ನ
ಗೋಡೆಗಳಿಗೆ
ರಕ್ಷಣೆ
ಎಂದೂ
ನಿನ್ನ
ಬಾಗಿಲುಗಳಿಗೆ
ಸ್ತೋತ್ರವೆಂದೂ
ಹೆಸರಿ
ಡುವಿ.
19
ಇನ್ನು
ಮೇಲೆ
ಸೂರ್ಯನು
ನಿನಗೆ
ಹಗಲಿ
ನಲ್ಲಿ
ಬೆಳಕಾಗಿರುವದಿಲ್ಲ,
ಚಂದ್ರನು
ಪ್ರಕಾಶಕ್ಕಾಗಿ
ನಿನಗೆ
ಬೆಳಕು
ಕೊಡುವದಿಲ್ಲ;
ಆದರೆ
ಕರ್ತನು
ನಿನಗೆ
ನಿತ್ಯವಾದ
ಬೆಳಕಾಗಿರುವನು.
ನಿನ್ನ
ದೇವರು
ನಿನ್ನ
ಪ್ರಭೆಯಾಗಿರುವನು.
20
ನಿನ್ನ
ಸೂರ್ಯನು
ಅಸ್ತಮಿಸು
ವದಿಲ್ಲ,
ನಿನ್ನ
ಚಂದ್ರನು
ಕಾಣದೆ
ಹೋಗುವದಿಲ್ಲ;
ಕರ್ತನು
ನಿನಗೆ
ನಿತ್ಯವಾದ
ಬೆಳಕಾಗಿರುವನು
ನಿನ್ನ
ದುಃಖದ
ದಿನಗಳು
ಮುಗಿದುಹೋಗಿರುವವು.
21
ನಿನ್ನ
ಜನರೆಲ್ಲರು
ನೀತಿವಂತರಾಗಿರುವರು,
ದೇಶವನ್ನು
ಸದಾ
ಕಾಲಕ್ಕೆ
ಸ್ವಾಧೀನ
ಮಾಡಿಕೊಳ್ಳುವರು;
ನಾನು
ಮಹಿಮೆ
ಹೊಂದುವದಕ್ಕೋಸ್ಕರ
ನಾನು
ನೆಟ್ಟ
ಕೊಂಬೆಯೂ
ನನ್ನ
ಕೈ
ಸೃಷ್ಟಿಯೂ
ದೇಶವನ್ನು
ಸದಾ
ಅನುಭವಿಸುವರು.
22
ಚಿಕ್ಕವನಿಂದ
ಸಾವಿರವಾಗುವರು.
ಅಲ್ಪನಿಂದ
ಬಲ
ವಾದ
ಜನಾಂಗವಾಗುವದು;
ಕರ್ತನೆಂಬ
ನಾನು
ಕ್ಲುಪ್ತಕಾಲದಲ್ಲಿ
ಇದನ್ನು
ಬಹು
ಬೇಗನೆ
ಉಂಟು
ಮಾಡುವೆನು.
Common Bible Languages
English Bible
Hebrew Bible
Greek Bible
South Indian Languages
Tamil Bible
Malayalam Bible
Telugu Bible
Kannada Bible
West Indian Languages
Hindi Bible
Gujarati Bible
Punjabi Bible
Other Indian Languages
Urdu Bible
Bengali Bible
Oriya Bible
Marathi Bible
×
Alert
×
kannada Letters Keypad References