ಎಜ್ರನು 2 : 1 (OCVKN)
ಸೆರೆಯಿಂದ ತಿರುಗಿ ಬಂದವರ ಸಂಖ್ಯೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ
ಎಜ್ರನು 2 : 2 (OCVKN)
ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಹಾಗೂ ಬಾಣ. ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ:
ಎಜ್ರನು 2 : 3 (OCVKN)
ಪರೋಷನ ವಂಶಜರು 2,172
ಎಜ್ರನು 2 : 4 (OCVKN)
ಶೆಫಟ್ಯನ ವಂಶಜರು 372
ಎಜ್ರನು 2 : 5 (OCVKN)
ಆರಹನ ವಂಶಜರು 775
ಎಜ್ರನು 2 : 6 (OCVKN)
ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,812
ಎಜ್ರನು 2 : 7 (OCVKN)
ಏಲಾಮನ ವಂಶಜರು 1,254
ಎಜ್ರನು 2 : 8 (OCVKN)
ಜತ್ತೂವಿನ ವಂಶಜರು 945
ಎಜ್ರನು 2 : 9 (OCVKN)
ಜಕ್ಕೈನ ವಂಶಜರು 760
ಎಜ್ರನು 2 : 10 (OCVKN)
ಬಾನೀಯ ವಂಶಜರು 642
ಎಜ್ರನು 2 : 11 (OCVKN)
ಬೇಬೈನ ವಂಶಜರು 623
ಎಜ್ರನು 2 : 12 (OCVKN)
ಅಜ್ಗಾದನ ವಂಶಜರು 1,222
ಎಜ್ರನು 2 : 13 (OCVKN)
ಅದೋನೀಕಾಮಿನ ವಂಶಜರು 666
ಎಜ್ರನು 2 : 14 (OCVKN)
ಬಿಗ್ವೈ ವಂಶಜರು 2,056
ಎಜ್ರನು 2 : 15 (OCVKN)
ಅದೀನನ ವಂಶಜರು 454
ಎಜ್ರನು 2 : 16 (OCVKN)
ಹಿಜ್ಕೀಯನ ಮಗನಾದ ಆಟೇರ್ ವಂಶಜರು 98
ಎಜ್ರನು 2 : 17 (OCVKN)
ಬೇಚೈಯ ವಂಶಜರು 323
ಎಜ್ರನು 2 : 18 (OCVKN)
ಯೋರನ ವಂಶಜರು 112
ಎಜ್ರನು 2 : 19 (OCVKN)
ಹಾಷುಮನ ವಂಶಜರು 223
ಎಜ್ರನು 2 : 20 (OCVKN)
ಗಿಬ್ಬಾರನ ವಂಶಜರು 95
ಎಜ್ರನು 2 : 21 (OCVKN)
ಬೇತ್ಲೆಹೇಮನ ವಂಶಜರು 123
ಎಜ್ರನು 2 : 22 (OCVKN)
ನೆಟೋಫದ ಜನರು 56
ಎಜ್ರನು 2 : 23 (OCVKN)
ಅನಾತೋತ್ ಊರಿನವರು 128
ಎಜ್ರನು 2 : 24 (OCVKN)
ಅಜ್ಮಾವೆತಿನವರು 42
ಎಜ್ರನು 2 : 25 (OCVKN)
ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743
ಎಜ್ರನು 2 : 26 (OCVKN)
ರಾಮಾ ಗೆಬ ಎಂಬ ಪಟ್ಟಣದವರು 621
ಎಜ್ರನು 2 : 27 (OCVKN)
ಮಿಕ್ಮಾಷದ ಜನರು 122
ಎಜ್ರನು 2 : 28 (OCVKN)
ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 223
ಎಜ್ರನು 2 : 29 (OCVKN)
ನೆಬೋ ಊರಿನವರು 52
ಎಜ್ರನು 2 : 30 (OCVKN)
ಮಗ್ಬೀಷನ ಜನರು 156
ಎಜ್ರನು 2 : 31 (OCVKN)
ಮತ್ತೊಬ್ಬ ಏಲಾಮನ ವಂಶಜರು 1,254
ಎಜ್ರನು 2 : 32 (OCVKN)
ಹಾರಿಮನ ವಂಶಜರು 320
ಎಜ್ರನು 2 : 33 (OCVKN)
ಲೋದ್, ಹಾದೀದ್, ಓನೋ ಎಂಬ ಊರಿನ ಜನರು 725
ಎಜ್ರನು 2 : 34 (OCVKN)
ಯೆರಿಕೋವಿನ ವಂಶಜರು 345
ಎಜ್ರನು 2 : 35 (OCVKN)
ಸೆನಾಹನ ವಂಶಜರು 3, 630
ಎಜ್ರನು 2 : 36 (OCVKN)
ಯಾಜಕರು: ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973
ಎಜ್ರನು 2 : 37 (OCVKN)
ಇಮ್ಮೇರನ ವಂಶಜರು 1,052
ಎಜ್ರನು 2 : 38 (OCVKN)
ಪಷ್ಹೂರನ ವಂಶಜರು 1,247
ಎಜ್ರನು 2 : 39 (OCVKN)
ಹಾರಿಮನ ವಂಶಜರು 1, 17
ಎಜ್ರನು 2 : 40 (OCVKN)
ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74
ಎಜ್ರನು 2 : 41 (OCVKN)
ಹಾಡುಗಾರರು: ಆಸಾಫನ ವಂಶಜರು 128
ಎಜ್ರನು 2 : 42 (OCVKN)
ದೇವಾಲಯದ ದ್ವಾರಪಾಲಕರಾದ ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು ಒಟ್ಟು 139
ಎಜ್ರನು 2 : 43 (OCVKN)
ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್ ಇವರ ವಂಶಜರು.
ಎಜ್ರನು 2 : 44 (OCVKN)
ಕೆರೋಸ್, ಸೀಯಹಾ, ಪದೋನ್,
ಎಜ್ರನು 2 : 45 (OCVKN)
ಲೆಬಾನ, ಹಗಾಬ, ಅಕ್ಕೂಬ್
ಎಜ್ರನು 2 : 46 (OCVKN)
ಹಗಾಬ್, ಶಲ್ಮೈ, ಹಾನಾನ್,
ಎಜ್ರನು 2 : 47 (OCVKN)
ಗಿದ್ದೇಲ್, ಗಹರ್, ರೆವಾಯ,
ಎಜ್ರನು 2 : 48 (OCVKN)
ರೆಚೀನ್, ನೆಕೋದ, ಗಜ್ಜಾಮ್,
ಎಜ್ರನು 2 : 49 (OCVKN)
ಉಜ್ಜ, ಪಾಸೇಹ, ಬೇಸೈ,
ಎಜ್ರನು 2 : 50 (OCVKN)
ಅಸ್ನ, ಮೆಯನೀಮ್, ನೆಫೀಸೀಮ್,
ಎಜ್ರನು 2 : 51 (OCVKN)
ಬಕ್ಬೂಕ್, ಹಕ್ಕೂಫ, ಹರ್ಹೂರ್,
ಎಜ್ರನು 2 : 52 (OCVKN)
ಬಚ್ಲೂತ್, ಮೆಹೀದ, ಹರ್ಷ,
ಎಜ್ರನು 2 : 53 (OCVKN)
ಬರ್ಕೋಸ್, ಸೀಸೆರ, ತೆಮಹ,
ಎಜ್ರನು 2 : 54 (OCVKN)
ನೆಚೀಹ, ಹಟೀಫ, ಇವರ ವಂಶಜರು.
ಎಜ್ರನು 2 : 55 (OCVKN)
ಸೊಲೊಮೋನನ ಸೇವಕರ ವಂಶಜರು: ಸೋಟೈ, ಹಸ್ಸೋಫೆರೆತ್, ಪೆರೂದ,
ಎಜ್ರನು 2 : 56 (OCVKN)
ಯಾಲ, ದರ್ಕೋನ್, ಗಿದ್ದೇಲ್,
ಎಜ್ರನು 2 : 57 (OCVKN)
ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಮತ್ತು ಆಮೀ ಇವರ ವಂಶಜರು.
ಎಜ್ರನು 2 : 58 (OCVKN)
ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.
ಎಜ್ರನು 2 : 59 (OCVKN)
ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ:
ಎಜ್ರನು 2 : 60 (OCVKN)
ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 652 ಮಂದಿ.
ಎಜ್ರನು 2 : 61 (OCVKN)
ಯಾಜಕರಲ್ಲಿ: ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು. ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ, ಅವನ ಹೆಸರನ್ನು ಇಟ್ಟುಕೊಂಡಿದ್ದನು.
ಎಜ್ರನು 2 : 62 (OCVKN)
ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.
ಎಜ್ರನು 2 : 63 (OCVKN)
ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.
ಎಜ್ರನು 2 : 64 (OCVKN)
ಹೀಗೆ ಹಿಂದಿರುಗಿ ಬಂದು, ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360.
ಎಜ್ರನು 2 : 65 (OCVKN)
ಅವರ ಹೊರತಾಗಿ ಅವರ ದಾಸರೂ, ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 200 ಮಂದಿ ಇದ್ದರು.
ಎಜ್ರನು 2 : 66 (OCVKN)
ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು,
ಎಜ್ರನು 2 : 67 (OCVKN)
ಅವರ 435 ಒಂಟೆಗಳು, ಅವರ ಒಟ್ಟು 6,720 ಕತ್ತೆಗಳು.
ಎಜ್ರನು 2 : 68 (OCVKN)
ಅವರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದ ತರುವಾಯ, ಕುಟುಂಬಗಳ ಕೆಲವು ಮುಖ್ಯಸ್ಥರು ದೇವರ ಆಲಯವನ್ನು ಅದರ ಸ್ಥಳದಲ್ಲಿ ಕಟ್ಟುವುದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು.
ಎಜ್ರನು 2 : 69 (OCVKN)
ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸಕ್ಕಾಗಿ ಬೊಕ್ಕಸಕ್ಕೆ 400 ಕಿಲೋಗ್ರಾಂ ಬಂಗಾರವನ್ನೂ, 2,800 ಕಿಲೋಗ್ರಾಂ ಬೆಳ್ಳಿಯನ್ನೂ, ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.
ಎಜ್ರನು 2 : 70 (OCVKN)
ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಉಳಿದ ಇಸ್ರಾಯೇಲರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70