1 ಪೂರ್ವಕಾಲವೃತ್ತಾ 8 : 1 (OCVKN)
ಬೆನ್ಯಾಮೀನ್ಯನಾದ ಸೌಲನ ವಂಶಾವಳಿ ಬೆನ್ಯಾಮೀನನ ಮಕ್ಕಳು: ಚೊಚ್ಚಲಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲನನ್ನೂ, ಮೂರನೆಯವನಾದ ಅಹ್ರಹನನ್ನೂ,
1 ಪೂರ್ವಕಾಲವೃತ್ತಾ 8 : 2 (OCVKN)
ನಾಲ್ಕನೆಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು.
1 ಪೂರ್ವಕಾಲವೃತ್ತಾ 8 : 3 (OCVKN)
ಬೆಳನ ಪುತ್ರರು: ಅದ್ದಾರ್, ಗೇರ, ಅಬೀಹೂದ್,
1 ಪೂರ್ವಕಾಲವೃತ್ತಾ 8 : 4 (OCVKN)
ಅಬೀಷೂವನು, ನಾಮಾನನು, ಅಹೋಹನು,
1 ಪೂರ್ವಕಾಲವೃತ್ತಾ 8 : 5 (OCVKN)
ಗೇರನು, ಶೆಫುಫಾನನು, ಹೂರಾಮನು.
1 ಪೂರ್ವಕಾಲವೃತ್ತಾ 8 : 6 (OCVKN)
ಏಹೂದನ ಪುತ್ರರು: ನಾಮಾನನು, ಅಹೀಯನು, ಗೇರನು. ಇವರೇ ಗಿಬೆಯ ನಿವಾಸಿಗಳ ಕುಟುಂಬಗಳಲ್ಲಿ ಯಜಮಾನರಾಗಿದ್ದರು. ಆದರೆ ಅವರನ್ನು ಮಾನಹತಿಗೆ ತೆಗೆದುಕೊಂಡು ಹೋದರು.
1 ಪೂರ್ವಕಾಲವೃತ್ತಾ 8 : 7 (OCVKN)
ನಾಮಾನ್, ಅಹೀಯ, ಗೇರನನ್ನು ತೆಗೆದುಕೊಂಡು ಹೋದ ತರುವಾಯ, ಉಜ್ಜನನ್ನೂ, ಅಹೀಹೂದನನ್ನೂ ಪಡೆದನು.
1 ಪೂರ್ವಕಾಲವೃತ್ತಾ 8 : 8 (OCVKN)
ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ, ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹುಷೀಮಳೂ, ಬಾರಳೂ ಅವನಿಗೆ ಪತ್ನಿಯರಾಗಿದ್ದರು.
1 ಪೂರ್ವಕಾಲವೃತ್ತಾ 8 : 9 (OCVKN)
ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ, ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ,
1 ಪೂರ್ವಕಾಲವೃತ್ತಾ 8 : 10 (OCVKN)
ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಮಕ್ಕಳಾದ ಇವರು ಕುಟುಂಬಗಳಲ್ಲಿ ಯಜಮಾನರಾಗಿದ್ದರು.
1 ಪೂರ್ವಕಾಲವೃತ್ತಾ 8 : 11 (OCVKN)
ಹುಷೀಮಳಿಂದ ಅವನು ಅಬಿಟೂಬನನ್ನೂ, ಎಲ್ಪಾಲನನ್ನೂ ಪಡೆದನು.
1 ಪೂರ್ವಕಾಲವೃತ್ತಾ 8 : 12 (OCVKN)
ಎಲ್ಪಾಲನ ಪುತ್ರರು: ಏಬೆರ್, ಮಿಷಾಮ್, ಶೆಮೆದ್. ಶೆಮೆದನು ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು.
1 ಪೂರ್ವಕಾಲವೃತ್ತಾ 8 : 13 (OCVKN)
ಇದಲ್ಲದೆ ಅವನು ಗತ್ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಕುಟುಂಬಗಳಲ್ಲಿ ಬೆರೀಯ, ಶಮ ಯಜಮಾನರಾಗಿದ್ದರು.
1 ಪೂರ್ವಕಾಲವೃತ್ತಾ 8 : 14 (OCVKN)
1 ಪೂರ್ವಕಾಲವೃತ್ತಾ 8 : 15 (OCVKN)
1 ಪೂರ್ವಕಾಲವೃತ್ತಾ 8 : 16 (OCVKN)
ಮೀಕಾಯೇಲ್, ಇಷ್ಪ, ಯೋಹ ಇವರು ಬೆರೀಯನ ಪುತ್ರರು.
1 ಪೂರ್ವಕಾಲವೃತ್ತಾ 8 : 17 (OCVKN)
ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ, ಹೆಬೆರ್,
1 ಪೂರ್ವಕಾಲವೃತ್ತಾ 8 : 18 (OCVKN)
ಇಷ್ಮೆರೈ, ಇಜ್ಲೀಯ, ಯೋಬಾಬ್ ಇವರು ಎಲ್ಪಾಲನ ಪುತ್ರರು.
1 ಪೂರ್ವಕಾಲವೃತ್ತಾ 8 : 19 (OCVKN)
ಶಿಮ್ಮಿಯ ಕುಮಾರರು: ಯಾಕೀಮ್, ಜಿಕ್ರಿ, ಜಬ್ದೀ,
1 ಪೂರ್ವಕಾಲವೃತ್ತಾ 8 : 20 (OCVKN)
ಎಲೀಯೆನೈ, ಚಿಲ್ಲೆತೈ, ಎಲೀಯೇಲ್,
1 ಪೂರ್ವಕಾಲವೃತ್ತಾ 8 : 21 (OCVKN)
1 ಪೂರ್ವಕಾಲವೃತ್ತಾ 8 : 22 (OCVKN)
ಶಾಷಕನ ಪುತ್ರರು: ಇಷ್ಪಾನ್, ಏಬೆರ್, ಎಲೀಯೇಲ್,
1 ಪೂರ್ವಕಾಲವೃತ್ತಾ 8 : 23 (OCVKN)
ಅಬ್ದೋನ್, ಜಿಕ್ರಿಯು, ಹಾನಾನ್,
1 ಪೂರ್ವಕಾಲವೃತ್ತಾ 8 : 24 (OCVKN)
1 ಪೂರ್ವಕಾಲವೃತ್ತಾ 8 : 25 (OCVKN)
1 ಪೂರ್ವಕಾಲವೃತ್ತಾ 8 : 26 (OCVKN)
1 ಪೂರ್ವಕಾಲವೃತ್ತಾ 8 : 27 (OCVKN)
ಯಾರೆಷ್ಯ, ಎಲೀಯ, ಜಿಕ್ರಿ ಇವರು ಯೆರೋಹಾಮನ ಪುತ್ರರು.
1 ಪೂರ್ವಕಾಲವೃತ್ತಾ 8 : 28 (OCVKN)
ಇವರೇ ಕುಟುಂಬಗಳಲ್ಲಿ ಯಜಮಾನರಾಗಿದ್ದು, ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 8 : 29 (OCVKN)
ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.
1 ಪೂರ್ವಕಾಲವೃತ್ತಾ 8 : 30 (OCVKN)
ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು,
1 ಪೂರ್ವಕಾಲವೃತ್ತಾ 8 : 31 (OCVKN)
ಗೆದೋರನು, ಅಹಿಯೋನು, ಜೆಕೆರನು.
1 ಪೂರ್ವಕಾಲವೃತ್ತಾ 8 : 32 (OCVKN)
ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 8 : 33 (OCVKN)
ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ* ಎಷ್ಬಾಳ ಇನ್ನೊಂದು ಹೆಸರು ಬೊಶೆತ್ ಎಂಬವರು.
1 ಪೂರ್ವಕಾಲವೃತ್ತಾ 8 : 34 (OCVKN)
ಯೋನಾತಾನನ ಮಗನು ಮೆರೀಬ್ಬಾಳನು† ಮೆರೀಬ್ಬಾಳ ಇನ್ನೊಂದು ಹೆಸರು ಮೆಫಿಲಬೊಶೆತ್ ; ಮೆರೀಬ್ಬಾಳನು ಮೀಕನನ್ನು ಪಡೆದನು.
1 ಪೂರ್ವಕಾಲವೃತ್ತಾ 8 : 35 (OCVKN)
ಮೀಕನ ಪುತ್ರರು: ಪಿತೋನನು, ಮೇಲಕನು, ತರೇಯನು ಮತ್ತು ಆಹಾಜನು.
1 ಪೂರ್ವಕಾಲವೃತ್ತಾ 8 : 36 (OCVKN)
ಆಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು, ಜಿಮ್ರಿಯು ಮೋಚನನ್ನು ಪಡೆದನು.
1 ಪೂರ್ವಕಾಲವೃತ್ತಾ 8 : 37 (OCVKN)
ಮೋಚನು ಬಿನ್ನನನ್ನು ಪಡೆದನು. ಅವನ ಮಗನು ರಾಫನು. ಅವನ ಮಗನು ಎಲ್ಲಾಸನು. ಅವನ ಮಗನು ಆಚೇಲನು.
1 ಪೂರ್ವಕಾಲವೃತ್ತಾ 8 : 38 (OCVKN)
ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು. ಅವರ ಹೆಸರುಗಳು ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು, ಇವರೆಲ್ಲರು ಆಚೇಲನ ಪುತ್ರರು.
1 ಪೂರ್ವಕಾಲವೃತ್ತಾ 8 : 39 (OCVKN)
ಅವನ ಸಹೋದರನಾದ ಏಷೆಕನ ಪುತ್ರರು: ಅವನ ಚೊಚ್ಚಲಮಗನಾದ ಉಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವನಾದ ಎಲೀಫೆಲೆಟನು.
1 ಪೂರ್ವಕಾಲವೃತ್ತಾ 8 : 40 (OCVKN)
ಈ ಉಲಾಮನ ಪುತ್ರರು ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ಅವರಿಗೆ ಮಕ್ಕಳೂ, ಮೊಮ್ಮಕ್ಕಳೂ 150 ಮಂದಿ ಇದ್ದರು. ಇವರೆಲ್ಲರೂ ಬೆನ್ಯಾಮೀನನ ವಂಶಜರು.
❮
❯