1 ಪೂರ್ವಕಾಲವೃತ್ತಾ 14 : 1 (OCVKN)
ದಾವೀದನ ಅರಮನೆ ಹಾಗೂ ಕುಟುಂಬ ಟೈರಿನ ಅರಸನಾದ ಹೀರಾಮನು ದಾವೀದನಿಗೆ ಅರಮನೆಯನ್ನು ಕಟ್ಟುವುದಕ್ಕೋಸ್ಕರ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಮತ್ತು ಕಲ್ಲುಕುಟಿಗರನ್ನು ಕಳುಹಿಸಿದನು.

1 2 3 4 5 6 7 8 9 10 11 12 13 14 15 16 17