ಕೀರ್ತನೆಗಳು 144 : 1 (IRVKN)
ಜಯದ ಗೀತೆ, ಸೌಭಾಗ್ಯದ ನಿರೀಕ್ಷೆ *ದಾವೀದನ ಕೀರ್ತನೆ.
ಕೀರ್ತ 18; ಧರ್ಮೋ 33:26-29 *
ನನ್ನ ಶರಣನಾದ ಯೆಹೋವನಿಗೆ ಕೊಂಡಾಟವಾಗಲಿ. ಆತನು ನನ್ನ ಕೈಗಳಿಗೆ ಯುದ್ಧವಿದ್ಯೆಯನ್ನು, ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿದ್ದಾನೆ.

1 2 3 4 5 6 7 8 9 10 11 12 13 14 15