ಕೀರ್ತನೆಗಳು 117 : 1 (IRVKN)
ಸರ್ವಜನಾಂಗಗಳೇ, ಯೆಹೋವನನ್ನು ಕೀರ್ತಿಸಿರಿ; [QBR] ಸಮಸ್ತ ಪ್ರಜೆಗಳೇ, ಆತನನ್ನು ಕೊಂಡಾಡಿರಿ. [QBR]
ಕೀರ್ತನೆಗಳು 117 : 2 (IRVKN)
ಆತನ ಕೃಪೆಯು ನಮ್ಮ ಮೇಲೆ ಅಪಾರವಾಗಿದೆ; [QBR] ಯೆಹೋವನ ಸತ್ಯತೆಯು ಸದಾ ಇರುವುದು. [QBR] ಯೆಹೋವನಿಗೆ ಸ್ತೋತ್ರ! [PE]

1 2

BG:

Opacity:

Color:


Size:


Font: