ನೆಹೆಮಿಯ 7 : 1 (IRVKN)
ಗೋಡೆಯನ್ನು ಕಟ್ಟಿ ಮುಗಿಸಿದ ನಂತರ ನಾನು ಬಾಗಿಲುಗಳನ್ನು ಇರಿಸಿದೆನು; ದ್ವಾರಪಾಲಕರನ್ನೂ, ಗಾಯಕರನ್ನೂ, ಲೇವಿಯರನ್ನೂ ನೇಮಿಸಲಾಯಿತು.
ನೆಹೆಮಿಯ 7 : 2 (IRVKN)
ಆನಂತರ ನನ್ನ ತಮ್ಮನಾದ ಹನಾನಿಗೂ, ಬಹಳ ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ, ಕೋಟೆಯ ಅಧಿಕಾರಿಯೂ ಆದ ಹನನ್ಯನಿಗೂ ಯೆರೂಸಲೇಮಿನ ಮೇಲ್ವಿಚಾರಣೆಯನ್ನು ಒಪ್ಪಿಸಿದೆನು.
ನೆಹೆಮಿಯ 7 : 3 (IRVKN)
ನಾನು ಅವರಿಗೆ, “ಬಿಸಿಲೇರುವುದಕ್ಕಿಂತ ಮೊದಲು ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಾಗಲೇ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ ಯೆರೂಸಲೇಮಿನ ನಿವಾಸಿಗಳೊಳಗೆ ಕಾವಲುಗಾರರನ್ನು ಗೊತ್ತುಮಾಡಿರಿ, ಅವರಲ್ಲಿ ಕೆಲವರು ತಮ್ಮ ಕಾವಲಿನ ಸ್ಥಳಗಳಲ್ಲಿಯೂ, ಇನ್ನು ಕೆಲವರನ್ನು ಅವರ ಮನೆಯ ಎದುರಿನಲ್ಲಿಯೂ ಕಾವಲಿರುವಂತೆ ನೇಮಿಸಬೇಕು” ಎಂದು ಆಜ್ಞಾಪಿಸಿದೆನು.
ನೆಹೆಮಿಯ 7 : 4 (IRVKN)
ಸೆರೆವಾಸದಿಂದ ಹಿಂದಿರುಗಿದವರ ಪಟ್ಟಿ ಪಟ್ಟಣವು ವಿಸ್ತಾರವಾಗಿದ್ದರೂ ಅದರೊಳಗೆ ಬಹಳ ಸ್ವಲ್ಪ ಜನರು ಮಾತ್ರ ಇದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
ನೆಹೆಮಿಯ 7 : 5 (IRVKN)
ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಗಣ್ಯರನ್ನು, ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಸಾಧಾರಣ ಜನರನ್ನೂ ಜನಗಣತಿಗಾಗಿ ಸಭೆಸೇರಿಸಿದನು. ಆಗ ಯೆರೂಸಲೇಮಿಗೆ ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದೇನೆಂದರೆ,
ನೆಹೆಮಿಯ 7 : 6 (IRVKN)
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಒಯ್ಯಲ್ಪಟ್ಟವರು ಹಿಂತಿರುಗಿ ತಮ್ಮ ಸ್ವದೇಶವಾದ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ, ಯೆರೂಸಲೇಮಿಗೂ ಹಿಂತಿರುಗಿದರು.
ನೆಹೆಮಿಯ 7 : 7 (IRVKN)
ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ. ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ ಎಂಬ ನಾಯಕರೊಡನೆ ತಿರುಗಿ ಬಂದ ಇಸ್ರಾಯೇಲರು ಯಾರೆಂದರೆ:
ನೆಹೆಮಿಯ 7 : 8 (IRVKN)
ಇಸ್ರಾಯೇಲರ ಸಾಮಾನ್ಯ ಪುರುಷರ ಸಂಖ್ಯೆ ಪರೋಷಿನವರು - 2, 172
ನೆಹೆಮಿಯ 7 : 9 (IRVKN)
ಶೆಫಟ್ಯನ ಸಂತಾನದವರು - 372
ನೆಹೆಮಿಯ 7 : 10 (IRVKN)
ಆರಹನ ಸಂತಾನದವರು - 652
ನೆಹೆಮಿಯ 7 : 11 (IRVKN)
ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬನ ಸಂತಾನದವರು - 2, 818
ನೆಹೆಮಿಯ 7 : 12 (IRVKN)
ಏಲಾಮಿನ ಸಂತಾನದವರು - 1, 254
ನೆಹೆಮಿಯ 7 : 13 (IRVKN)
ಜತ್ತೂವಿನ ಸಂತಾನದವರು - 845
ನೆಹೆಮಿಯ 7 : 14 (IRVKN)
ಜಕ್ಕೈಯನ ಸಂತಾನದವರು - 760
ನೆಹೆಮಿಯ 7 : 15 (IRVKN)
ಬಿನ್ನೂಯನ ಸಂತಾನದವರು - 648
ನೆಹೆಮಿಯ 7 : 16 (IRVKN)
ಬೇಬೈಯನ ಸಂತಾನದವರು - 628
ನೆಹೆಮಿಯ 7 : 17 (IRVKN)
ಅಜ್ಗಾದಿನ ಸಂತಾನದವರು - 2, 322
ನೆಹೆಮಿಯ 7 : 18 (IRVKN)
ಅದೋನೀಕಾಮಿನ ಸಂತಾನದವರು - 667
ನೆಹೆಮಿಯ 7 : 19 (IRVKN)
ಬಿಗ್ವೈಯನ ಸಂತಾನದವರು - 2, 67
ನೆಹೆಮಿಯ 7 : 20 (IRVKN)
ಆದೀನನ ಸಂತಾನದವರು - 655
ನೆಹೆಮಿಯ 7 : 21 (IRVKN)
ಆಟೇರಿನವರಾದ ಹಿಜ್ಕೀಯನ ಸಂತಾನದವರು - 98
ನೆಹೆಮಿಯ 7 : 22 (IRVKN)
ಹಾಷುಮಿನ ಸಂತಾನದವರು - 328
ನೆಹೆಮಿಯ 7 : 23 (IRVKN)
ಬೇಚೈಯನ ಸಂತಾನದವರು - 324
ನೆಹೆಮಿಯ 7 : 24 (IRVKN)
ಹಾರಿಫಿನ ಸಂತಾನದವರು - 112
ನೆಹೆಮಿಯ 7 : 25 (IRVKN)
ಗಿಬ್ಯೋನಿನ ಸಂತಾನದವರು - 95
ನೆಹೆಮಿಯ 7 : 26 (IRVKN)
ಬೇತ್ಲೆಹೇಮ್ ಮತ್ತು ನೆಟೋಫ ಊರಿನವರು - 188
ನೆಹೆಮಿಯ 7 : 27 (IRVKN)
ಅನಾತೋತ್ ಊರಿನವರು - 128
ನೆಹೆಮಿಯ 7 : 28 (IRVKN)
ಬೇತಜ್ಮಾವೇತಿನ ಊರಿನವರು - 42
ನೆಹೆಮಿಯ 7 : 29 (IRVKN)
ಕಿರ್ಯತ್ಯಾರೀಮ್, ಕೆಫೀರಾ ಮತ್ತು ಬೇರೋತ್ ಊರಿನವರು - 743
ನೆಹೆಮಿಯ 7 : 30 (IRVKN)
ರಾಮಾ ಮತ್ತು ಗೆಬ ಊರಿನವರು - 621
ನೆಹೆಮಿಯ 7 : 31 (IRVKN)
ಮಿಕ್ಮಾಸಿನವರು - 122
ನೆಹೆಮಿಯ 7 : 32 (IRVKN)
ಬೇತೇಲ್ ಮತ್ತು ಆಯಿ ಎಂಬ ಊರಿನವರು - 123
ನೆಹೆಮಿಯ 7 : 33 (IRVKN)
ಎರಡನೆಯ ನೆಬೋವಿನವರು - 52
ನೆಹೆಮಿಯ 7 : 34 (IRVKN)
ಎರಡನೆಯ ಏಲಾಮಿನವರು - 1, 254
ನೆಹೆಮಿಯ 7 : 35 (IRVKN)
ಹಾರಿಮನವರು - 320
ನೆಹೆಮಿಯ 7 : 36 (IRVKN)
ಯೆರಿಕೋವಿನವರು - 347
ನೆಹೆಮಿಯ 7 : 37 (IRVKN)
ಲೋದ್, ಹಾದೀದ್, ಮತ್ತು ಓನೋ ಊರಿನವರು - 721
ನೆಹೆಮಿಯ 7 : 38 (IRVKN)
ಸೆನಾಹನವರು - 3, 930
ನೆಹೆಮಿಯ 7 : 39 (IRVKN)
ಯಾಜಕರಲ್ಲಿ - ಯೆದಾಯನ ಸಂತಾನದವರಾದ ಯೇಷೂವನ ಮನೆಯವರು - 973
ನೆಹೆಮಿಯ 7 : 40 (IRVKN)
ಇಮ್ಮೇರನ ಸಂತಾನದವರು - 1, 52
ನೆಹೆಮಿಯ 7 : 41 (IRVKN)
ಪಷ್ಹೂರನ ಸಂತಾನದವರು - 1, 247
ನೆಹೆಮಿಯ 7 : 42 (IRVKN)
ಹಾರಿಮನ ಸಂತಾನದವರು - 1,017
ನೆಹೆಮಿಯ 7 : 43 (IRVKN)
ಲೇವಿಯರಲ್ಲಿ - ಹೋದವ್ಯನ ಸಂತಾನದವರಾದ ಯೇಷೂವ, ಕದ್ಮೀಯೇಲ್ ಸಂತಾನದವರು - 74
ನೆಹೆಮಿಯ 7 : 44 (IRVKN)
ಗಾಯಕರಲ್ಲಿ; ಆಸಾಫನ ಸಂತಾನದರು - 148
ನೆಹೆಮಿಯ 7 : 45 (IRVKN)
ದ್ವಾರಪಾಲಕರಲ್ಲಿ; ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು - 138
ನೆಹೆಮಿಯ 7 : 46 (IRVKN)
ದೇವಾಲಯದ ಸೇವಕರಲ್ಲಿ; ಜೀಹ, ಹಸೂಫ, ಟಬ್ಬಾವೋತ್ ಸಂತಾನದರು,
ನೆಹೆಮಿಯ 7 : 47 (IRVKN)
ಕೇರೋಸ್, ಸೀಯ, ಪಾದೋನ್ ಸಂತಾನದರು,
ನೆಹೆಮಿಯ 7 : 48 (IRVKN)
ಲೆಬಾನ, ಹಗಾಬ, ಸಲ್ಮೈ ಸಂತಾನದರು,
ನೆಹೆಮಿಯ 7 : 49 (IRVKN)
ಹಾನಾನ್, ಗಿದ್ದೇಲ್, ಗಹರ್ ಸಂತಾನದರು,
ನೆಹೆಮಿಯ 7 : 50 (IRVKN)
ರೆವಾಯ, ರೆಚೀನ್, ನೆಕೋದ ಸಂತಾನದರು,
ನೆಹೆಮಿಯ 7 : 51 (IRVKN)
ಗಜ್ಜಾಮ್, ಉಜ್ಜ, ಪಾಸೇಹ ಸಂತಾನದವರು,
ನೆಹೆಮಿಯ 7 : 52 (IRVKN)
ಬೇಸೈ, ಮೆಯನೀಮ್, ನೆಫೀಷೆಸೀಮ್ ಸಂತಾನದವರು,
ನೆಹೆಮಿಯ 7 : 53 (IRVKN)
ಬಕ್ಬೂಕ್, ಹಕ್ಕೂಫ, ಹರ್ಹೂರ್ ಸಂತಾನದವರು,
ನೆಹೆಮಿಯ 7 : 54 (IRVKN)
ಬಚ್ಲೂತ್, ಮೆಹೀದ, ಹರ್ಷ ಸಂತಾನದವರು
ನೆಹೆಮಿಯ 7 : 55 (IRVKN)
ಬರ್ಕೋಸ್, ಸೀಸೆರ, ತೆಮಹ ಸಂತಾನದವರು,
ನೆಹೆಮಿಯ 7 : 56 (IRVKN)
ನೆಚೀಹ, ಹಟೀಫ ಸಂತಾನದವರು.
ನೆಹೆಮಿಯ 7 : 57 (IRVKN)
ಸೊಲೊಮೋನನ ಸೇವಕರಲ್ಲಿ - ಸೋಟೈ, ಸೋಫೆರೆತ್, ಪೆರೀದನ ಸಂತಾನದವರು,
ನೆಹೆಮಿಯ 7 : 58 (IRVKN)
ಯಾಲ, ದರ್ಕೋನ್, ಗಿದ್ದೇಲ್ ಸಂತಾನದವರು,
ನೆಹೆಮಿಯ 7 : 59 (IRVKN)
ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಸಂತಾನದವರು.
ನೆಹೆಮಿಯ 7 : 60 (IRVKN)
ಎಲ್ಲಾ ದೇವಾಲಯದ ಸೇವಕರೂ ಸೊಲೊಮೋನನ ಸೇವಕರು ಒಟ್ಟು 392 ಮಂದಿ.
ನೆಹೆಮಿಯ 7 : 61 (IRVKN)
ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಆದ್ದೋನ್ ಮತ್ತು ಇಮ್ಮೇರ್, ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರಗಳ ವಂಶಾವಳಿಗಳನ್ನು ತೋರಿಸಿ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಲಾರದವರಾದ,
ನೆಹೆಮಿಯ 7 : 62 (IRVKN)
ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು - 642.
ನೆಹೆಮಿಯ 7 : 63 (IRVKN)
ಯಾಜಕರಲ್ಲಿ: ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯ ದಾಖಲೆ ತೋರಿಸಲಾರದೆ ಹೋದರು. ಬರ್ಜಿಲ್ಲೈ ಎಂಬುವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನು ಇಟ್ಟುಕೊಂಡಿದ್ದನು.
ನೆಹೆಮಿಯ 7 : 64 (IRVKN)
ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅವರನ್ನು ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.
ನೆಹೆಮಿಯ 7 : 65 (IRVKN)
* ವಿಮೋ 28:30 ನೋಡಿರಿ. ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ಆಜ್ಞಾಪಿಸಿದನು.
ನೆಹೆಮಿಯ 7 : 66 (IRVKN)
ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಅರವತ್ತಾಗಿತ್ತು.
ನೆಹೆಮಿಯ 7 : 67 (IRVKN)
ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ಸೇವಕ ಸೇವಕಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಲ್ವತ್ತೈದು ಮಂದಿ.
ನೆಹೆಮಿಯ 7 : 68 (IRVKN)
ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ ಈ ವಾಕ್ಯವು ಇಬ್ರಿಯ ಹಸ್ತಪ್ರತಿಗಳಲ್ಲಿ ಅಥವಾ ಸುರುಳಿಗಳಲ್ಲಿ ಇಲ್ಲ. ,
ನೆಹೆಮಿಯ 7 : 69 (IRVKN)
ನಾನೂರ ಮೂವತ್ತೈದು ಒಂಟೆಗಳೂ ಆರು ಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು.
ನೆಹೆಮಿಯ 7 : 70 (IRVKN)
ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕಾರ್ಯಗಳಿಗಾಗಿ ಧನ ಸಹಾಯ ಮಾಡಿದರು. ತಿರ್ಷಾತಾ ಅನ್ನಿಸಿಕೊಳ್ಳುವ ದೇಶಾಧಿಪತಿಯು ಭಂಡಾರಕ್ಕೆ ಕೊಟ್ಟದ್ದು ಸಾವಿರ ಬಂಗಾರದ ನಾಣ್ಯಗಳು, ಸಾವಿರ ಬಂಗಾರದ ನಾಣ್ಯಗಳು, ಅಂದರೆ 8.5 ಕಿಲೋಗ್ರಾಂ ಬಂಗಾರ. ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.
ನೆಹೆಮಿಯ 7 : 71 (IRVKN)
ಬೇರೆ ಕೆಲವು ಮಂದಿ ಗೋತ್ರಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು,§ ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಅಂದರೆ 170 ಕಿಲೋಗ್ರಾಂ ಬಂಗಾರ. ಒಂದು ಲಕ್ಷದ ಹತ್ತು ಸಾವಿರ ತೊಲಾ ಬೆಳ್ಳಿ;
ನೆಹೆಮಿಯ 7 : 72 (IRVKN)
ಉಳಿದ ಜನರು ಕೊಟ್ಟದ್ದು ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು,* ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಅಂದರೆ 170 ಕಿಲೋಗ್ರಾಂ ಬಂಗಾರ. ಒಂದು ಲಕ್ಷ ತೊಲಾ ಬೆಳ್ಳಿ † ಒಂದು ಲಕ್ಷ ತೊಲಾ ಬೆಳ್ಳಿ ಅಂದರೆ 1,100 ಕಿಲೋಗ್ರಾಂ ಬೆಳ್ಳಿ. , ಅರುವತ್ತೇಳು ಯಾಜಕವಸ್ತ್ರಗಳನ್ನು ನೀಡಿದರು.
ನೆಹೆಮಿಯ 7 : 73 (IRVKN)
ಹೀಗೆ ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣ ಜನರು ಸೇರಿದವರು, ದೇವಾಲಯದ ಸೇವಕರು ಅಂತೂ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73