ಇಬ್ರಿಯರಿಗೆ 9 : 1 (IRVKN)
ಭೂಲೋಕದ ಮತ್ತು ಪರಲೋಕದ ಆಲಯ ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ * ವಿಮೋ 25:8: ದೇವಾಲಯವಿತ್ತು.
ಇಬ್ರಿಯರಿಗೆ 9 : 2 (IRVKN)
† ವಿಮೋ 26:1: ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ [‡ ವಿಮೋ 25:31-39; 26:35; 40 4: ]ದೀಪಸ್ತಂಭ, § ವಿಮೋ 25:23-29: ಮೇಜು, ಮತ್ತು * ವಿಮೋ 25:30; ಯಾಜ 24:5-8: ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು.
ಇಬ್ರಿಯರಿಗೆ 9 : 3 (IRVKN)
ಮತ್ತು [† ವಿಮೋ 26:31-33; 40 3, 21: ]ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು.
ಇಬ್ರಿಯರಿಗೆ 9 : 4 (IRVKN)
ಅದರಲ್ಲಿ ಚಿನ್ನದ ‡ ಯಜ್ಞವೇದಿ ಧೂಪಾರತಿಯು ಮತ್ತು [§ ಯಾಜ 16:12, 13 ವಿಮೋ 30:1 ]ಚಿನ್ನದ ತಗಡಿನಿಂದ ಹೊದಿಸಿದ * ವಿಮೋ 25:10; 26:33; 40. 3, 21; ಪ್ರಕ 11:19: ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ † ವಿಮೋ 16:33, 34: ಚಿನ್ನದ ಪಾತ್ರೆಯೂ, ‡ ಅರಣ್ಯ 17:10: ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು.
ಇಬ್ರಿಯರಿಗೆ 9 : 5 (IRVKN)
ಅದರ ಮೇಲೆ § ಯಾಜ 16:2: ಕೃಪಾಸನವನ್ನು ಮುಚ್ಚುವ * ವಿಮೋ 25:18-22; 1 ಅರಸು. 8:6, 7: ತೇಜಸ್ಸಿನ ಕೆರೂಬಿಗಳೂ ಇದ್ದವು. ಅದನ್ನು ಈಗ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ.
ಇಬ್ರಿಯರಿಗೆ 9 : 6 (IRVKN)
ಹೀಗೆ ಇವುಗಳನ್ನು ಸಿದ್ಧಮಾಡಿದ ನಂತರ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು.
ಇಬ್ರಿಯರಿಗೆ 9 : 7 (IRVKN)
ಆದರೆ [† ಯಾಜ 16:15, 34; ಇಬ್ರಿ. 10:3; ವಿಮೋ 30 10: ]ಎರಡನೆಯ ಕೋಣೆಯೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೊಮ್ಮೆ ಪ್ರವೇಶಿಸುತ್ತಿದ್ದನು. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ. ‡ ಇಬ್ರಿ. 5:3: ಆ ರಕ್ತವನ್ನು ತನ್ನಗಾಗಿಯೂ ಮತ್ತು ಜನರ ಉದ್ದೇಶಪೂರ್ವಕವಲ್ಲದ ಅಪರಾಧಗಳಿಗೋಸ್ಕರವೂ ಸಮರ್ಪಿಸಬೇಕಾಗಿತ್ತು.
ಇಬ್ರಿಯರಿಗೆ 9 : 8 (IRVKN)
ಈ ಗುಡಾರದ ಮೊದಲನೆಯ ಭಾಗವು § ಇಬ್ರಿ. 10:20; ಯೋಹಾ 14:6: ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲ ಎಂಬುದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.
ಇಬ್ರಿಯರಿಗೆ 9 : 9 (IRVKN)
ಇದು ಈಗಿನ ಕಾಲಕ್ಕೆ ಒಂದು ನಿದರ್ಶನವಾಗಿದೆ. ಅದೇನೆಂದರೆ ಅದರ ಕ್ರಮದ ಮೇರೆಗೆ ಸಮರ್ಪಣೆಯಾಗುವ ಕಾಣಿಕೆಗಳೂ ಮತ್ತು ಯಜ್ಞಗಳೂ * ಇಬ್ರಿ. 7:19: ಆರಾಧನೆ ಮಾಡುವವರ ಮನಸ್ಸಾಕ್ಷಿಯನ್ನು ಪರಿಪೂರ್ಣಗೊಳಿಸಲು ಆಗಲಿಲ್ಲ.
ಇಬ್ರಿಯರಿಗೆ 9 : 10 (IRVKN)
ಅವು † ಯಾಜ 11:2: ಅನ್ನಪಾನಗಳೂ ಮತ್ತು ‡ ಮಾರ್ಕ 7:4, 8; ಯಾಜ 11:25: ವಿವಿಧ ಆಚರಣೆಗಳಿಗೂ ಒಳಪಟ್ಟಿರುವ ಸ್ನಾನಗಳು ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು. ಇವು ಸುಧಾರಣೆಯ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.
ಇಬ್ರಿಯರಿಗೆ 9 : 11 (IRVKN)
ಕ್ರಿಸ್ತನಾದರೋ § ಕೆಲವು ಪ್ರತಿಗಳಲ್ಲಿ, ಮುಂದೆ ದೊರೆಯಬೇಕಾಗಿದ್ದ ಎಂದು ಬರೆದದೆ. ಇಬ್ರಿ. 10:1: ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ * ಮಾರ್ಕ 14:58; ಅ. ಕೃ. 7:48; 17:24: ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, † ಇಬ್ರಿ. 8:2; 9:24: ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ,
ಇಬ್ರಿಯರಿಗೆ 9 : 12 (IRVKN)
‡ ಇಬ್ರಿ. 10:4: ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ § ಅ. ಕೃ. 20:28: ಸ್ವಂತ ರಕ್ತದ ಮೂಲಕ * ಇಬ್ರಿ. 7:27; 10:10: ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ † 1 ಕೊರಿ 6:20: ನಿತ್ಯ ವಿಮೋಚನೆಯನ್ನು ಸಾಧಿಸಿದನು.
ಇಬ್ರಿಯರಿಗೆ 9 : 13 (IRVKN)
‡ ಯಾಜ 16:14-16: ಹೋತ ಹೋರಿಗಳ ರಕ್ತವೂ § ಅರಣ್ಯ 19:2, 17, 18: ಅಶುದ್ಧರಾದವರ ಮೇಲೆ ಚಿಮುಕಿಸುವ * ಎಳೆ ಕರುವಿನ, ಮಣಕ, ಪಡ್ಡೆ. ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ,
ಇಬ್ರಿಯರಿಗೆ 9 : 14 (IRVKN)
ನಿತ್ಯಾತ್ಮನಿಂದ † ಇಬ್ರಿ. 7:27; 8:3: ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ ‡ ಇಬ್ರಿ. 9:12; 1 ಯೋಹಾ 1:7; ಪ್ರಕ 7:14: ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, § ಕೆಲವು ಪ್ರತಿಗಳಲ್ಲಿ, ನಿಮ್ಮನ್ನು, ನೀವು ಮತ್ತು ನಿಮ್ಮ ಎಂದು ಬರೆದದೆ. ನಮ್ಮನ್ನು * ಇಬ್ರಿ. 6:1: ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಇಬ್ರಿ. 1:3; 10:22: ಶುದ್ಧೀಕರಿಸುತ್ತದಲ್ಲವೇ?
ಇಬ್ರಿಯರಿಗೆ 9 : 15 (IRVKN)
‡ ಇಬ್ರಿ. 3:1; ರೋಮಾ. 8:28: ದೇವರಿಂದ ಕರೆಯಲ್ಪಟ್ಟ ಜನರು, ದೇವರ § ಇಬ್ರಿ. 10:36; ವಿಮೋ 32:13: ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು * ಇಬ್ರಿ. 8:6; 12:24: ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ † ರೋಮಾ. 3:24, 25; 5:6; ಪ್ರಕ 5:9: ಕ್ರಿಸ್ತನು ಮರಣ ಹೊಂದಿದನು.
ಇಬ್ರಿಯರಿಗೆ 9 : 16 (IRVKN)
‡ ಅಥವಾ. ಒಡಂಬಡಿಕೆಯಿರುವಲ್ಲಿ ಅದನ್ನು ನಿಶ್ಚಯಪಡಿಸುವ ಪಶುವಿನ ಮರಣವು ಪ್ರಸಿದ್ಧವಾಗಿರಬೇಕಷ್ಟೆ. ಪಶುವಿನ ಮರಣವಾದ ಮೇಲೆ ಒಡಂಬಡಿಕೆಯು ದೃಢವಾಗುವುದೇ ಹೊರತು ನಿಶ್ಚಯಪಡಿಸುವ ಆ ಪಶು ಜೀವದಿಂದಿರುವಾಗ ಆ ಒಡಂಬಡಿಕೆ ಎಂದಿಗೂ ಪ್ರಯೋಜನಕ್ಕೆ ಬರುವುದಿಲ್ಲ. ಗಲಾ. 3:15: ಮರಣ ಶಾಸನವು ಇರುವಲ್ಲಿ ಆದನ್ನು ಬರೆಸಿದ ವ್ಯಕ್ತಿಯ ಸಾವನ್ನು ಸಾಬೀತಪಡಿಸುವುದು ಅಗತ್ಯ.
ಇಬ್ರಿಯರಿಗೆ 9 : 17 (IRVKN)
ಮರಣ ಶಾಸನವು ವ್ಯಕ್ತಿಯ ಮರಣವಾದ ಮೇಲೆ ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಬರೆದವನು ಜೀವದಿಂದಿರುವಾಗ ಎಂದಿಗೂ ಜಾರಿಗೆ ಬರುವುದಿಲ್ಲ.
ಇಬ್ರಿಯರಿಗೆ 9 : 18 (IRVKN)
ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ.
ಇಬ್ರಿಯರಿಗೆ 9 : 19 (IRVKN)
§ ವಿಮೋ 24:6, 8: ಮೋಶೆಯು ದೇವರ ಪ್ರತಿಯೊಂದು ಆಜ್ಞೆಯನ್ನು ಧರ್ಮಶಾಸ್ತ್ರದ ಪ್ರಕಾರ ಜನರೆಲ್ಲರಿಗೆ ತಿಳಿಸಿದ ಮೇಲೆ, ಅವನು * ಯಾಜ 14:4, 7; ಅರಣ್ಯ 19:6, 17: ನೀರು, ಕೆಂಪು ಉಣ್ಣೆ, ಹಿಸ್ಸೋಪುಕಡ್ಡಿ ಇವುಗಳೊಂದಿಗೆ † ವ. 12: ಹೋರಿಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿದನು.
ಇಬ್ರಿಯರಿಗೆ 9 : 20 (IRVKN)
“‡ ವಿಮೋ 24:8; ಮತ್ತಾ 26:28: ಇದು ದೇವರು ನಿಮಗೋಸ್ಕರ ಆಜ್ಞಾಪಿಸಿದ ಒಡಂಬಡಿಕೆಯ ರಕ್ತವಾಗಿದೆ” ಎಂದು ಹೇಳಿದನು.
ಇಬ್ರಿಯರಿಗೆ 9 : 21 (IRVKN)
ಇದಲ್ಲದೆ § ವಿಮೋ 29:12, 36; ಯಾಜ 8:15, 19; 16:14, 16; 2 ಪೂರ್ವ 29:22: ಗುಡಾರದ ಮೇಲೆಯೂ ದೇವರ ಸೇವೆಗೆ ಬೇಕಾಗಿರುವ ಎಲ್ಲಾ ಪಾತ್ರೆಗಳ ಮೇಲೆಯೂ ಅದೇ ರೀತಿಯಾಗಿ ರಕ್ತವನ್ನು ಪ್ರೋಕ್ಷಿಸಿದನು.
ಇಬ್ರಿಯರಿಗೆ 9 : 22 (IRVKN)
ಧರ್ಮಶಾಸ್ತ್ರದ ಪ್ರಕಾರ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು. * ಯಾಜ 17:11: ರಕ್ತಧಾರೆ ಇಲ್ಲದೆ ಪಾಪ ಕ್ಷಮಾಪಣೆಯು ಉಂಟಾಗುವುದಿಲ್ಲ.
ಇಬ್ರಿಯರಿಗೆ 9 : 23 (IRVKN)
ಯೇಸುವಿನ ಯಜ್ಞ ಪಾಪವನ್ನು ನಿವಾರಿಸುತ್ತದೆ ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ † ಇಬ್ರಿ. 8:5: ಛಾಯೆಯಂತಿರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ, ಪರಲೋಕದವುಗಳನ್ನು ಶುದ್ಧೀಕರಿಸಲು ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯ.
ಇಬ್ರಿಯರಿಗೆ 9 : 24 (IRVKN)
ಯಾಕೆಂದರೆ ಕ್ರಿಸ್ತನು ‡ ಇಬ್ರಿ. 8:2; 9:11: ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ § ವ. 7: ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ * ಇಬ್ರಿ. 7:25; ರೋಮಾ. 8:34: ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು.
ಇಬ್ರಿಯರಿಗೆ 9 : 25 (IRVKN)
ಇದಲ್ಲದೆ, ಮಹಾಯಾಜಕನು ವರ್ಷ ವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಅತಿ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ಕ್ರಿಸ್ತನು ತನ್ನನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಅಲ್ಲಿಗೆ ಪ್ರವೇಶಿಸಲಿಲ್ಲ.
ಇಬ್ರಿಯರಿಗೆ 9 : 26 (IRVKN)
ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕಾದಿಯಿಂದ ಎಷ್ಟೋ ಸಾರಿ ಬಾಧೆಪಡಬೇಕಾಗಿತ್ತು. ಆದರೆ † ಇಬ್ರಿ. 7:27; 9:12; 10:10; 1 ಪೇತ್ರ 3:18: ಒಂದೇ ಸಾರಿ, ‡ ಇಬ್ರಿ. 1:2; 1 ಕೊರಿ 10:11: ಯುಗಗಳ ಸಮಾಪ್ತಿಯವರೆಗೂ, § ಯೋಹಾ 1:29; 1 ಯೋಹಾ 3:5: ಆತನು ಪಾಪ ನಿವಾರಣೆ ಮಾಡುವ ಉದ್ದೇಶದಿಂದ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು.
ಇಬ್ರಿಯರಿಗೆ 9 : 27 (IRVKN)
ಒಂದೇ ಸಾರಿ ಸಾಯುವುದೂ * ಮತ್ತಾ 16:27; 2 ಕೊರಿ 5:10: ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ,
ಇಬ್ರಿಯರಿಗೆ 9 : 28 (IRVKN)
ಹಾಗೆಯೇ ಕ್ರಿಸ್ತನು ಸಹ † ಯೆಶಾ 53:12; 1 ಪೇತ್ರ. 2:24; 3:18; ಮತ್ತಾ 20:28; 26:28; ಮಾರ್ಕ 10:45; ಪ್ರಕ 5:9: ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು ‡ ಅ. ಕೃ. 1:11: ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು § ಇಬ್ರಿ. 4:15: ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ * ತೀತ. 2:13: ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28