ಇಬ್ರಿಯರಿಗೆ 13 : 1 (IRVKN)
ದೇವರನ್ನು ಮೆಚ್ಚಿಸುವುದು ಹೇಗೆ * ರೋಮಾ. 12:10; 1 ಥೆಸ. 4:9; 1 ಪೇತ್ರ. 2:17: ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ.
ಇಬ್ರಿಯರಿಗೆ 13 : 2 (IRVKN)
ಅತಿಥಿ † ಮತ್ತಾ 25:35; 1 ಪೇತ್ರ. 4:9: ಸತ್ಕಾರಮಾಡುವುದನ್ನು ಅಲಕ್ಷ್ಯಮಾಡಬೇಡಿರಿ. ಏಕೆಂದರೆ ‡ ಆದಿ 18:3; 19:2: ಅದನ್ನು ಮಾಡುವುದರಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.
ಇಬ್ರಿಯರಿಗೆ 13 : 3 (IRVKN)
ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು § ಮೂಲ: ನೀವೂ ದೇಹದಲ್ಲಿದ್ದೀರೆಂದು. ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, * ಇಬ್ರಿ. 10:34; ಮತ್ತಾ 25:36: ಅವರನ್ನು ಜ್ಞಾಪಕಮಾಡಿಕೊಳ್ಳಿರಿ.
ಇಬ್ರಿಯರಿಗೆ 13 : 4 (IRVKN)
ಎಲ್ಲರೂ † 1 ಕೊರಿ 7:38; 1 ತಿಮೊ. 4:3: ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು ‡ ಮೂಲ: ಹಾಸಿಗೆಯು. ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ § 1 ಕೊರಿ 6:9: ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ.
ಇಬ್ರಿಯರಿಗೆ 13 : 5 (IRVKN)
* 1 ತಿಮೊ. 3:3: ಹಣದಾಸೆಯಿಂದ ದೂರವಿರಿ. † 1 ತಿಮೊ. 6:6,7,8; ಫಿಲಿ. 4:11; ಮತ್ತಾ 6:25: ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ‡ ಯೆಹೋ. 1:5; ಧರ್ಮೋ 31:6,8: “ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ.
ಇಬ್ರಿಯರಿಗೆ 13 : 6 (IRVKN)
ಆದ್ದರಿಂದ, § ಕೀರ್ತ 118:6; 27:1: “ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ, * ಕೀರ್ತ 56:4,11: ಮನುಷ್ಯನು ನನಗೆ ಏನು ಮಾಡಿಯಾನು?” ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
ಇಬ್ರಿಯರಿಗೆ 13 : 7 (IRVKN)
ನಿಮಗೆ ದೇವರ ವಾಕ್ಯವನ್ನು ಬೋಧಿಸಿದ † ಇಬ್ರಿ. 13:17,24: ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು ‡ ಇಬ್ರಿ. 6:12: ಅವರ ನಂಬಿಕೆಯನ್ನು ಅನುಸರಿಸಿರಿ.
ಇಬ್ರಿಯರಿಗೆ 13 : 8 (IRVKN)
§ ಇಬ್ರಿ. 1:12; ಯೋಹಾ 8:58; ಪ್ರಕ 1:4,8; ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು.
ಇಬ್ರಿಯರಿಗೆ 13 : 9 (IRVKN)
* ಎಫೆ 4:14: ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. † ಕೊಲೊ 2:16: ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ.
ಇಬ್ರಿಯರಿಗೆ 13 : 10 (IRVKN)
ನಮಗೊಂದು ಯಜ್ಞವೇದಿ ಉಂಟು ‡ 1 ಕೊರಿ 9:13; 10:18: ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ.
ಇಬ್ರಿಯರಿಗೆ 13 : 11 (IRVKN)
ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ § ವಿಮೋ 29:14; ಯಾಜ 16:27: ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ.
ಇಬ್ರಿಯರಿಗೆ 13 : 12 (IRVKN)
ಅದರಂತೆ ಯೇಸು ಕೂಡ * ಇಬ್ರಿ. 9:12: ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ † ಮತ್ತಾ 21:39; ಯೋಹಾ 19:17,20; ಅ. ಕೃ. 7:58: ಪಟ್ಟಣದ ಹೊರಗೆ ಸತ್ತನು.
ಇಬ್ರಿಯರಿಗೆ 13 : 13 (IRVKN)
ಆದ್ದರಿಂದ ನಾವು ‡ ಇಬ್ರಿ. 11:26; 1 ಪೇತ್ರ. 4:14: ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ.
ಇಬ್ರಿಯರಿಗೆ 13 : 14 (IRVKN)
ಏಕೆಂದರೆ § ಇಬ್ರಿ. 11:10,16; ಎಫೆ 2:19; ಫಿಲಿ. 3:20: ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ.
ಇಬ್ರಿಯರಿಗೆ 13 : 15 (IRVKN)
ಆದ್ದರಿಂದ * ಎಫೆ 5:20: ಯೇಸುವಿನ ಮೂಲಕವಾಗಿಯೇ ದೇವರಿಗೆ † ಯಾಜ 7:12; ಕೀರ್ತ 107:22; 116:17: ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, ‡ ಯೆಶಾ 57:19; ಹೋಶೇ. 14:2; ಕೀರ್ತ 119:108: ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.
ಇಬ್ರಿಯರಿಗೆ 13 : 16 (IRVKN)
ಇದಲ್ಲದೆ ಪರೋಪಕಾರ ಮಾಡುವುದನ್ನು, § ರೋಮಾ. 12:13: ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. * ಮೀಕ. 6:7,8; ಫಿಲಿ. 4:18: ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
ಇಬ್ರಿಯರಿಗೆ 13 : 17 (IRVKN)
ಇಬ್ರಿಯರಿಗೆ 13 : 18 (IRVKN)
† ಇಬ್ರಿ. 13:7, 24: ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ‡ ಯೆರೆ 13:20; ಯೆಹೆ. 34:10: ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು § ಯೆಹೆ. 3:17: ಕಾಯುವವರಾಗಿದ್ದಾರೆ. * ಅ. ಕೃ. 20:24,31: ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ. ಕಡೆ ಮಾತುಗಳು † 1 ಥೆಸ. 5:25; 2 ಥೆಸ. 3:1: ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಒಳ್ಳೆಯ ಮನಸ್ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.
ಇಬ್ರಿಯರಿಗೆ 13 : 19 (IRVKN)
ಮತ್ತು ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರುಗಿ ಬರುವಂತೆ ‡ ಫಿಲೆ. 22: ನೀವು ಪ್ರಾರ್ಥಿಸಬೇಕೆಂದು ನಾನು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ.
ಇಬ್ರಿಯರಿಗೆ 13 : 20 (IRVKN)
(20-21) § ಅಥವಾ, ಕುರಿಗಳ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ನಿತ್ಯವಾದ ಒಡಂಬಡಿಕೆಯನ್ನು ನಿಶ್ಚಯಪಡಿಸಿದ ರಕ್ತದ ನಿಮಿತ್ತ ಸತ್ತವರೊಳಗಿಂದ ಬರಮಾಡಿದ. ನಿತ್ಯವಾದ * ಜೆಕ. 9:11; ಇಬ್ರಿ. 10:29: ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ, † ಮೂಲ: ಕುರಿಗಳ ದೊಡ್ಡ ಕುರುಬನಾಗಿರುವ; ಯೆಶಾ 63:11; ಯೋಹಾ 10:11: ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ‡ ಅ. ಕೃ. 2:24: ಸತ್ತವರೊಳಗಿಂದ ಬರಮಾಡಿದ, ರೋಮಾ. 15:33: ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು * ಫಿಲಿ. 2:13 ಕೆಲವು ಪ್ರತಿಗಳಲ್ಲಿ, ನಿಮ್ಮೊಳಗೆ ಎಂದು ಬರೆದಿದೆ. ನಮ್ಮಲ್ಲಿ ನೆರವೇರಿಸಲಿ. † ರೋಮಾ. 11:36: ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.
ಇಬ್ರಿಯರಿಗೆ 13 : 21 (IRVKN)
ಇಬ್ರಿಯರಿಗೆ 13 : 22 (IRVKN)
ಇಬ್ರಿಯರಿಗೆ 13 : 23 (IRVKN)
ಸಹೋದರರೇ, ಈ ಬುದ್ಧಿಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ‡ 1 ಪೇತ್ರ. 3:12: ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.
ಇಬ್ರಿಯರಿಗೆ 13 : 24 (IRVKN)
§ 1 ಥೆಸ. 3:2: ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
ಇಬ್ರಿಯರಿಗೆ 13 : 25 (IRVKN)
ನಿಮ್ಮ * ಇಬ್ರಿ. 13:7,17: ಎಲ್ಲಾ ಸಭಾನಾಯಕರಿಗೂ ಮತ್ತು ಪರಿಶುದ್ಧ ದೇವಜನರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ. † ಕೊಲೊ 4:18: ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.
❮
❯