ಎಜ್ರನು 2 : 1 (IRVKN)
{ಸೆರೆಯಿಂದ ಹಿಂತಿರುಗಿ ಬಂದವರ ಪಟ್ಟಿ} [PS] ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ (ಯೆಹೂದ) ಸಂಸ್ಥಾನದವರ ಜನಗಣತಿ.
ಎಜ್ರನು 2 : 2 (IRVKN)
ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಎಂಬ ನಾಯಕರೊಡನೆ ಹಿಂತಿರುಗಿ ಬಂದವರು:
ಎಜ್ರನು 2 : 3 (IRVKN)
ಪರೋಷಿನವರು 2,172
ಎಜ್ರನು 2 : 4 (IRVKN)
ಶೆಫಟ್ಯನವರು 372
ಎಜ್ರನು 2 : 5 (IRVKN)
ಆರಹನವರು 775
ಎಜ್ರನು 2 : 6 (IRVKN)
ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2,812
ಎಜ್ರನು 2 : 7 (IRVKN)
ಏಲಾಮಿನವರು 1,254
ಎಜ್ರನು 2 : 8 (IRVKN)
ಜತ್ತೂವಿನವರು 945
ಎಜ್ರನು 2 : 9 (IRVKN)
ಜಕ್ಕೈಯವರು 760
ಎಜ್ರನು 2 : 10 (IRVKN)
ಬಾನೀಯವರು 642
ಎಜ್ರನು 2 : 11 (IRVKN)
ಬೇಬೈಯವರು 623
ಎಜ್ರನು 2 : 12 (IRVKN)
ಅಜ್ಗಾದಿನವರು 1,222
ಎಜ್ರನು 2 : 13 (IRVKN)
ಅದೋನೀಕಾಮಿನವರು 666
ಎಜ್ರನು 2 : 14 (IRVKN)
ಬಿಗ್ವೈಯವರು 2,056
ಎಜ್ರನು 2 : 15 (IRVKN)
ಆದೀನನವರು 454
ಎಜ್ರನು 2 : 16 (IRVKN)
ಆಟೇರಿನವರಾದ ಹಿಜ್ಕೀಯನ ಸಂತಾನದವರು 98
ಎಜ್ರನು 2 : 17 (IRVKN)
ಬೇಚೈಯವರು 323
ಎಜ್ರನು 2 : 18 (IRVKN)
ಯೋರನವರು 112
ಎಜ್ರನು 2 : 19 (IRVKN)
ಹಾಷುಮಿನವರು 223
ಎಜ್ರನು 2 : 20 (IRVKN)
ಗಿಬ್ಬಾರಿನವರು 95
ಎಜ್ರನು 2 : 21 (IRVKN)
ಬೇತ್ಲೆಹೇಮಿನವರು 123
ಎಜ್ರನು 2 : 22 (IRVKN)
ನೆಟೋಫ ಊರಿನವರು 56
ಎಜ್ರನು 2 : 23 (IRVKN)
ಅನಾತೋತ್ ಊರಿನವರು 128
ಎಜ್ರನು 2 : 24 (IRVKN)
ಅಜ್ಮಾವೆತಿನವರು 42
ಎಜ್ರನು 2 : 25 (IRVKN)
ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743
ಎಜ್ರನು 2 : 26 (IRVKN)
ರಾಮಾ ಮತ್ತು ಗೆಬ ಊರುಗಳವರು 621
ಎಜ್ರನು 2 : 27 (IRVKN)
ಮಿಕ್ಮಾಸಿನವರು 122
ಎಜ್ರನು 2 : 28 (IRVKN)
ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223
ಎಜ್ರನು 2 : 29 (IRVKN)
ನೆಬೋವಿನವರು 52
ಎಜ್ರನು 2 : 30 (IRVKN)
ಮಗ್ಬೀಷಿನವರು 156
ಎಜ್ರನು 2 : 31 (IRVKN)
ಬೇರೆ ಏಲಾಮಿನವರು 1,254
ಎಜ್ರನು 2 : 32 (IRVKN)
ಹಾರಿಮನವರು 320
ಎಜ್ರನು 2 : 33 (IRVKN)
ಲೋದ್, ಹಾದೀದ್ ಮತ್ತು ಓನೋ ಎಂಬ ಊರುಗಳವರು 725
ಎಜ್ರನು 2 : 34 (IRVKN)
ಯೆರಿಕೋವಿನವರು 345
ಎಜ್ರನು 2 : 35 (IRVKN)
ಸೆನಾಹನವರು 3,630
ಎಜ್ರನು 2 : 36 (IRVKN)
ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973
ಎಜ್ರನು 2 : 37 (IRVKN)
ಇಮ್ಮೇರನವರು 1,052
ಎಜ್ರನು 2 : 38 (IRVKN)
ಪಷ್ಹೂರನವರು 1,247
ಎಜ್ರನು 2 : 39 (IRVKN)
ಹಾರಿಮನವರು 1,017
ಎಜ್ರನು 2 : 40 (IRVKN)
ಲೇವಿಯರಲ್ಲಿ: ಹೋದವ್ಯನವರಾದ ಯೇಷೂವ ಮತ್ತು ಕದ್ಮೀಯೇಲ್ ಇವರ ಸಂತಾನದವರು 74
ಎಜ್ರನು 2 : 41 (IRVKN)
ಗಾಯಕರಲ್ಲಿ: ಆಸಾಫ್ಯರು 128
ಎಜ್ರನು 2 : 42 (IRVKN)
ದ್ವಾರಪಾಲಕರ ಸಂತಾನದವರು: ಶಲ್ಲೂಮ್ ಸಂತಾನದವರು, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ ಮತ್ತು ಶೋಬೈ ಇವರು ಒಟ್ಟು 139. [PE][PS]
ಎಜ್ರನು 2 : 43 (IRVKN)
ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್,
ಎಜ್ರನು 2 : 44 (IRVKN)
ಕೇರೋಸ್, ಸೀಯಹಾ, ಪಾದೋನ್,
ಎಜ್ರನು 2 : 45 (IRVKN)
ಲೆಬಾನ, ಹಗಾಬ, ಅಕ್ಕೂಬ್,
ಎಜ್ರನು 2 : 46 (IRVKN)
ಹಾಗಾಬ, ಶಮ್ಲೈ, ಮತ್ತು ಹಾನಾನ್,
ಎಜ್ರನು 2 : 47 (IRVKN)
ಗಿದ್ದೇಲನ ಸಂತಾನದವರು, ಗಹರ್, ರೆವಾಯ,
ಎಜ್ರನು 2 : 48 (IRVKN)
ರೆಚೀನ್, ನೆಕೋದ, ಗಜ್ಜಾಮ್,
ಎಜ್ರನು 2 : 49 (IRVKN)
ಉಜ್ಜ, ಪಾಸೇಹ, ಬೇಸೈ,
ಎಜ್ರನು 2 : 50 (IRVKN)
ಅಸ್ನ, ಮೆಗೂನೀಮ್ ಮತ್ತು ನೆಫೀಸೀಮ್,
ಎಜ್ರನು 2 : 51 (IRVKN)
ಬಕ್ಬೂಕ್ ಸಂತಾನದವರು, ಹಕ್ಕೂಫ, ಹರ್ಹೂರ್,
ಎಜ್ರನು 2 : 52 (IRVKN)
ಬಚ್ಲೂತ್, ಮೆಹೀದ, ಹರ್ಷ,
ಎಜ್ರನು 2 : 53 (IRVKN)
ಬರ್ಕೋಸ್, ಸೀಸೆರ, ತೆಮಹ,
ಎಜ್ರನು 2 : 54 (IRVKN)
ನೆಚೀಹ ಮತ್ತು ಹಟೀಫ.
ಎಜ್ರನು 2 : 55 (IRVKN)
ಸೊಲೊಮೋನನ ದಾಸರ ಸಂತಾನದವರು; ಸೋಟೈ ಸಂತಾನದವರು, ಹಸ್ಲೋಫೆರೆತ್, ಪೆರೂದ,
ಎಜ್ರನು 2 : 56 (IRVKN)
ಯಾಲ, ದರ್ಕೋನ್ ಗಿದ್ದೇಲ್,
ಎಜ್ರನು 2 : 57 (IRVKN)
ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮಿ.
ಎಜ್ರನು 2 : 58 (IRVKN)
ಎಲ್ಲಾ ಸಂತಾನದವರನ್ನು ದೇವಸ್ಥಾನದ ಸೇವೆಗಾಗಿ ನೇಮಿಸಿದರು ಮತ್ತು ಸೊಲೊಮೋನನ ದಾಸರೂ ಒಟ್ಟು 392.
ಎಜ್ರನು 2 : 59 (IRVKN)
ಉಳಿದ ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿದರು.
ಎಜ್ರನು 2 : 60 (IRVKN)
ಆದರೂ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಿಲಾರದವರಾದ ದೆಲಾಯ, ಟೋಬೀಯ ಮತ್ತು ನೆಕೋದ ಇವರ ಸಂತಾನದವರು 652.
ಎಜ್ರನು 2 : 61 (IRVKN)
ಯಾಜಕರಲ್ಲಿ: ಹಬಯ್ಯ, ಹಕ್ಕೋಜ್ ಮತ್ತು ಬರ್ಜಿಲ್ಲೈ ಇವರ ಸಂತಾನದವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
ಎಜ್ರನು 2 : 62 (IRVKN)
ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಿರಸ್ಕರಿಸಲ್ಪಟ್ಟರು.
ಎಜ್ರನು 2 : 63 (IRVKN)
ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು. [PE][PS]
ಎಜ್ರನು 2 : 64 (IRVKN)
ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಆರವತ್ತು.
ಎಜ್ರನು 2 : 65 (IRVKN)
ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು.
ಎಜ್ರನು 2 : 66 (IRVKN)
ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,
ಎಜ್ರನು 2 : 67 (IRVKN)
ನಾನೂರ ಮೂವತ್ತೈದು ಒಂಟೆಗಳೂ, ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು.
ಎಜ್ರನು 2 : 68 (IRVKN)
ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು.
ಎಜ್ರನು 2 : 69 (IRVKN)
ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, [* ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಅಂದರೆ 500 ಕಿಲೋಗ್ರಾಂ.] ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ [† ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಆದರೆ 2,800 ಕಿಲೋಗ್ರಾಂ.] ಮತ್ತು ನೂರು ಯಾಜಕವಸ್ತ್ರಗಳು. [PE][PS]
ಎಜ್ರನು 2 : 70 (IRVKN)
ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70

BG:

Opacity:

Color:


Size:


Font: