ಎಫೆಸದವರಿಗೆ 3 : 1 (IRVKN)
ಅನ್ಯಜನರ ಬೋಧಕನಾದ ಪೌಲನು ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ * ಎಫೆ 3:13; ಕೊಲೊ 1:24: ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ [† ಎಫೆ 4:1; ಅ. ಕೃ. 23: 18 ಫಿಲಿ. 1: 7. 2 ತಿಮೊ. 1:8 ಇತ್ಯಾದಿ. ]ಸೆರೆಯಾಳಾಗಿದ್ದಾನೆ.
ಎಫೆಸದವರಿಗೆ 3 : 2 (IRVKN)
‡ ಎಫೆ 1:10; ಕೊಲೊ 1:25: ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ § ವ. 7 ನೋಡಿರಿ. ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ,
ಎಫೆಸದವರಿಗೆ 3 : 3 (IRVKN)
ಆತನು ಮರ್ಮವನ್ನು [* ಅ. ಕೃ. 22:17,21; 26: 18 ಗಲಾ. 1:12; 2 ಕೊರಿ 12:1 ನೋಡಿರಿ. ]ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು † ಎಫೆ 1:9, 10 ನೋಡಿರಿ. ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ.
ಎಫೆಸದವರಿಗೆ 3 : 4 (IRVKN)
ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ‡ 2 ಕೊರಿ 11:6 ನೋಡಿರಿ. ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು.
ಎಫೆಸದವರಿಗೆ 3 : 5 (IRVKN)
ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ.
ಎಫೆಸದವರಿಗೆ 3 : 6 (IRVKN)
ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ § ಗಲಾ. 3:29 ನೋಡಿರಿ. ಯೆಹೂದ್ಯರೊಂದಿಗೆ ದೇವಜನರೊಂದಿಗೆ ಸಹಬಾಧ್ಯರೂ * ಎಫೆ 2:16: ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ.
ಎಫೆಸದವರಿಗೆ 3 : 7 (IRVKN)
ದೇವರು † ಎಫೆ 3:20; 1:19 ನೋಡಿರಿ. ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ [‡ ಕೊಲೊ 1:23, 25 2 ಕೊರಿ 3:6 ನೋಡಿರಿ. ]ನಾನು ಈ ಸುವಾರ್ತೆಗೆ ಸೇವಕನಾದೆನು.
ಎಫೆಸದವರಿಗೆ 3 : 8 (IRVKN)
ಕ್ರಿಸ್ತನ § ಎಫೆ 1:18; ರೋಮಾ. 2:4; 11:33: ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು * ಅ. ಕೃ. 9:15: ಅನ್ಯಜನರಿಗೆ ಸಾರುವ ಹಾಗೆಯೂ
ಎಫೆಸದವರಿಗೆ 3 : 9 (IRVKN)
ಹಾಗೂ † ಎಫೆ 3:2,3: ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ‡ ಕೊಲೊ 1:26: ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು § 1 ಕೊರಿ 15:9: ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು.
ಎಫೆಸದವರಿಗೆ 3 : 10 (IRVKN)
(10-11) * ಎಫೆ 1:11: ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ † ಅಥವಾ ನಿತ್ಯವಾದ ಉದ್ದೇಶದ ಪ್ರಕಾರ. ನಿತ್ಯಸಂಕಲ್ಪದ ಮೇರೆಗೆ ತನ್ನ ‡ ರೋಮಾ. 11:33: ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ [§ ಎಫೆ 1: 21 ಎಫೆ 6:12: ]ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.
ಎಫೆಸದವರಿಗೆ 3 : 11 (IRVKN)
ಎಫೆಸದವರಿಗೆ 3 : 12 (IRVKN)
* ಎಫೆ 2:18: ದೇವರ ಸನ್ನಿಧಿಯಲ್ಲಿ ಸೇರುವುದಕ್ಕೆ † ಇಬ್ರಿ. 4:16; 10:19: ನಮಗಿರುವ ಭರವಸೆಯೂ ಧೈರ್ಯವೂ ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗಿದೆ.
ಎಫೆಸದವರಿಗೆ 3 : 13 (IRVKN)
ಆದ್ದರಿಂದ ‡ ವ. 1 ನೋಡಿರಿ. ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. § 2 ಕೊರಿ 1:6: ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
ಎಫೆಸದವರಿಗೆ 3 : 14 (IRVKN)
ಎಫೆಸದವರಿಗಾಗಿ ಪ್ರಾರ್ಥನೆ (14-15)ಹೀಗಿರಲಾಗಿ * ಅಥವಾ, ಪ್ರತಿ ಜನವೂ ತನ್ನ ಮೂಲಜನಕನಿಂದ ಹೆಸರು ತೆಗೆದುಕೊಳ್ಳುತ್ತದಷ್ಟೆ; ಯಾವಾತನು ದೇವಜನರಾದ ನಮಗೆ ಮೂಲ ಜನಕನಾಗಿದ್ದಾನೋ. ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು,
ಎಫೆಸದವರಿಗೆ 3 : 15 (IRVKN)
ಎಫೆಸದವರಿಗೆ 3 : 16 (IRVKN)
ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ † ಎಫೆ 6:10; ಫಿಲಿ. 4:13; ಕೊಲೊ 1:11: ವಿಶೇಷಬಲವನ್ನು ಹೊಂದುವಂತೆಯೂ,
ಎಫೆಸದವರಿಗೆ 3 : 17 (IRVKN)
‡ ಎಫೆ 2:22: ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು § ವ. 8: ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ.
ಎಫೆಸದವರಿಗೆ 3 : 18 (IRVKN)
* ಅಥವಾ, ಆ ಸತ್ಯರ್ಥದ. ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ,
ಎಫೆಸದವರಿಗೆ 3 : 19 (IRVKN)
ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, † ಎಫೆ 1:23; ಕೊಲೊ 2:10: ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
ಎಫೆಸದವರಿಗೆ 3 : 20 (IRVKN)
‡ ವ. 7: ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ § 2 ಕೊರಿ 9:8: ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ
ಎಫೆಸದವರಿಗೆ 3 : 21 (IRVKN)
* ರೋಮಾ. 11:36: ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್.
❮
❯
1
2
3
4
5
6
7
8
9
10
11
12
13
14
15
16
17
18
19
20
21