1 ಪೂರ್ವಕಾಲವೃತ್ತಾ 1 : 1 (IRVKN)
{ಆದಾಮನಿಂದ ಅಬ್ರಹಾಮನವರೆಗೆ ಬೆಳೆದು ಬಂದ ವಂಶಾವಳಿ} [PS] ಆದಾಮನ ಸಂತಾನದವರು; ಸೇತ್, ಎನೋಷ್,
1 ಪೂರ್ವಕಾಲವೃತ್ತಾ 1 : 2 (IRVKN)
ಕೇನಾನ್, ಮಹಲಲೇಲ್, ಯೆರೆದ್,
1 ಪೂರ್ವಕಾಲವೃತ್ತಾ 1 : 3 (IRVKN)
ಹನೋಕ್, ಮೆತೂಷೆಲಹ, ಲೆಮೆಕ್,
1 ಪೂರ್ವಕಾಲವೃತ್ತಾ 1 : 4 (IRVKN)
ನೋಹ, ಶೇಮ್, ಹಾಮ್, ಯೆಫೆತ್ ಎಂಬವರು. [PS]
1 ಪೂರ್ವಕಾಲವೃತ್ತಾ 1 : 5 (IRVKN)
{ಯೆಫೆತರು} [PS] ಯೆಫೆತನ ಸಂತಾನದವರು ಯಾರೆಂದರೆ; ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು.
1 ಪೂರ್ವಕಾಲವೃತ್ತಾ 1 : 6 (IRVKN)
ಗೋಮೆರನ ಸಂತಾನದವರು ಯಾರೆಂದರೆ; ಅಷ್ಕೆನೆಜ್, ರೀಫತ್ ಮತ್ತು ತೋಗರ್ಮ ಎಂಬವರು.
1 ಪೂರ್ವಕಾಲವೃತ್ತಾ 1 : 7 (IRVKN)
ಯಾವಾನನ ಸಂತಾನದವರು ಯಾರೆಂದರೆ ಎಲೀಷ, ತಾರ್ಷೀಷ್, ಕಿತ್ತೀಮ್, ದೋದಾನೀಮ್ ಎಂಬ ಸ್ಥಳಗಳವರು. [PS]
1 ಪೂರ್ವಕಾಲವೃತ್ತಾ 1 : 8 (IRVKN)
{ಹಾಮನ್ಯರು} [PS] ಹಾಮಾನ ಸಂತಾನದವರು ಯಾರೆಂದರೆ ಕೂಷ್, ಮಿಚ್ರಯಿಮ್, ಪೂಟ್, ಕಾನಾನ್ ಎಂಬವರು.
1 ಪೂರ್ವಕಾಲವೃತ್ತಾ 1 : 9 (IRVKN)
ಕೂಷನ ಸಂತಾನದವರು: ಸೆಬಾ, ಹವೀಲ, ಸಬ್ತ, ರಮ್ಮ ಸಬ್ತೆಕ ಎಂಬುವರು. ರಮ್ಮನ ಸಂತಾನದವರು: ಶೆಬ ಮತ್ತು ದೆದಾನ್ ಎಂಬವರು.
1 ಪೂರ್ವಕಾಲವೃತ್ತಾ 1 : 10 (IRVKN)
ಕೂಷನು ನಿಮ್ರೋದನನ್ನು ಪಡೆದನು. ಇವನು ಈ ಭೂಮಿಯ ಮೇಲಿನ ಪ್ರಥಮ ಪರಾಕ್ರಮಶಾಲಿ ರಾಜನೆಂದು ಪ್ರಸಿದ್ಧನಾದನು.
1 ಪೂರ್ವಕಾಲವೃತ್ತಾ 1 : 11 (IRVKN)
ಮಿಚ್ರಯಿಮ್ಯರಿಂದ ಲೂದ್ಯರೂ, ಅನಾಮ್ಯರೂ, ಲೆಹಾಬ್ಯರೂ, ನಫ್ತುಹ್ಯರೂ,
1 ಪೂರ್ವಕಾಲವೃತ್ತಾ 1 : 12 (IRVKN)
ಪತ್ರುಸ್ಯರೂ, ಕಸ್ಲುಹ್ಯರೂ, ಕಫ್ತೋರ್ಯರೂ ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದರು.
1 ಪೂರ್ವಕಾಲವೃತ್ತಾ 1 : 13 (IRVKN)
ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್, ನಂತರ ಹೇತ್ ಎಂಬವನು ಹುಟ್ಟಿದನು.
1 ಪೂರ್ವಕಾಲವೃತ್ತಾ 1 : 14 (IRVKN)
ಇದಲ್ಲದೆ ಯೆಬೂಸಿಯರೂ, ಅಮೋರಿಯರೂ, ಗಿರ್ಗಾಷಿಯರೂ,
1 ಪೂರ್ವಕಾಲವೃತ್ತಾ 1 : 15 (IRVKN)
ಹಿವ್ವಿಯರೂ, ಅರ್ಕಿಯರೂ, ಸೀನಿಯರೂ,
1 ಪೂರ್ವಕಾಲವೃತ್ತಾ 1 : 16 (IRVKN)
ಅರ್ವಾದಿಯರೂ, ಚೆಮಾರಿಯರೂ ಮತ್ತು ಹಮಾತಿಯರೂ ಕಾನಾನನಿಂದ ಹುಟ್ಟಿದವರು. [PS]
1 ಪೂರ್ವಕಾಲವೃತ್ತಾ 1 : 17 (IRVKN)
{ಶೇಮನ ವಂಶಾವಳಿ} [PS] ಶೇಮನ ಸಂತಾನದವರು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್ ಎಂಬುವರು.
1 ಪೂರ್ವಕಾಲವೃತ್ತಾ 1 : 18 (IRVKN)
ಅರ್ಪಕ್ಷದನಿಂದ ಶೆಲಹನೂ ಮತ್ತು ಶೆಳಹನಿಂದ ಏಬೆರನೂ ಹುಟ್ಟಿದನು.
1 ಪೂರ್ವಕಾಲವೃತ್ತಾ 1 : 19 (IRVKN)
ಏಬೆರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗ್ (ವಿಂಗಡನೆ) ಎಂಬ ಹೆಸರು. ಇವನ ಕಾಲದಲ್ಲಿ ಭೂಮಿಯ ಜನರು ವಿಂಗಡಿಸಲ್ಪಟ್ಟರು. ಇವನ ತಮ್ಮನ ಹೆಸರು ಯೊಕ್ತಾನ್.
1 ಪೂರ್ವಕಾಲವೃತ್ತಾ 1 : 20 (IRVKN)
ಯೋಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,
1 ಪೂರ್ವಕಾಲವೃತ್ತಾ 1 : 21 (IRVKN)
ಹದೋರಾಮ್, ಊಜಾಲ್, ದಿಕ್ಲ,
1 ಪೂರ್ವಕಾಲವೃತ್ತಾ 1 : 22 (IRVKN)
ಎಬಾಲ್, ಅಬೀಮಾಯೇಲ್, ಶೆಬಾ,
1 ಪೂರ್ವಕಾಲವೃತ್ತಾ 1 : 23 (IRVKN)
ಓಫೀರ್, ಹವೀಲಾ ಮತ್ತು ಯೋಬಾಬ್ ಎಂಬುವರು.
1 ಪೂರ್ವಕಾಲವೃತ್ತಾ 1 : 24 (IRVKN)
ಶೇಮನ ಸಂತಾನದವರು: ಅರ್ಪಕ್ಷದ್, ಶೆಲಹ,
1 ಪೂರ್ವಕಾಲವೃತ್ತಾ 1 : 25 (IRVKN)
ಏಬೆರ್, ಪೆಲೆಗ್, ರೆಯೂ,
1 ಪೂರ್ವಕಾಲವೃತ್ತಾ 1 : 26 (IRVKN)
ಸೆರೂಗ್, ನಾಹೋರ್, ತೆರಹ,
1 ಪೂರ್ವಕಾಲವೃತ್ತಾ 1 : 27 (IRVKN)
ಅಬ್ರಾಮ್ ಎಂಬ ಹೆಸರು ಹೊಂದಿದ ಅಬ್ರಹಾಮ ಎಂಬುವರು. [PS]
1 ಪೂರ್ವಕಾಲವೃತ್ತಾ 1 : 28 (IRVKN)
{ಅಬ್ರಹಾಮನ ವಂಶಾವಳಿ} [PS] ಅಬ್ರಹಾಮನ ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್. [PE][PS]
1 ಪೂರ್ವಕಾಲವೃತ್ತಾ 1 : 29 (IRVKN)
ಇಷ್ಮಾಯೇಲರ ವಂಶಾವಳಿ: ಇಷ್ಮಾಯೇಲನಿಗೆ ಮೊದಲು ಹುಟ್ಟಿದವನು ನೆಬಾಯೋತ್, ಆ ಮೇಲೆ ಹುಟ್ಟಿದವರು ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
1 ಪೂರ್ವಕಾಲವೃತ್ತಾ 1 : 30 (IRVKN)
ಮಿಷ್ಮ, ದೂಮಾ, ಮಸ್ಸ, ಹದದ್, ತೇಮ,
1 ಪೂರ್ವಕಾಲವೃತ್ತಾ 1 : 31 (IRVKN)
ಯೆಟೂರ್, ನಾಫೀಷ್ ಮತ್ತು ಕೇದೆಮ್ ಎಂಬುವರು. [PE][PS]
1 ಪೂರ್ವಕಾಲವೃತ್ತಾ 1 : 32 (IRVKN)
ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಸಂತಾನದವರು: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ ಎಂಬವರು. ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರನ್ನು ಪಡೆದನು.
1 ಪೂರ್ವಕಾಲವೃತ್ತಾ 1 : 33 (IRVKN)
ಏಫ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬವರು ಮಿದ್ಯಾನನಿಂದ ಹುಟ್ಟಿದವರು. ಇವರೆಲ್ಲರೂ ಕೆಟೂರಳ ಸಂತತಿಯವರು.
1 ಪೂರ್ವಕಾಲವೃತ್ತಾ 1 : 34 (IRVKN)
ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಏಸಾವ ಮತ್ತು ಇಸ್ರಾಯೇಲ್ ಇಸಾಕನ ಮಕ್ಕಳು. [PS]
1 ಪೂರ್ವಕಾಲವೃತ್ತಾ 1 : 35 (IRVKN)
{ಏಸಾವನ ವಂಶಜರು} [PS] ಏಸಾವನ ವಂಶಸ್ಥರು ಯಾರೆಂದರೆ ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ.
1 ಪೂರ್ವಕಾಲವೃತ್ತಾ 1 : 36 (IRVKN)
ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್; ತಿಮ್ನ ಮತ್ತು ಅಮಾಲೇಕ್ ಎಂಬವರು.
1 ಪೂರ್ವಕಾಲವೃತ್ತಾ 1 : 37 (IRVKN)
ರೆಯೂವೇಲನ ಮಕ್ಕಳು: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ. [PS]
1 ಪೂರ್ವಕಾಲವೃತ್ತಾ 1 : 38 (IRVKN)
{ಎದೋಮಿನ ಮೂಲನಿವಾಸಿಗಳು} [PS] ಸೇಯೀರನಿಂದ ಹುಟ್ಟಿದವರು ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್ ಸೇಯೀರನ ಮಕ್ಕಳು.
1 ಪೂರ್ವಕಾಲವೃತ್ತಾ 1 : 39 (IRVKN)
ಲೋಟಾನನ ಮಕ್ಕಳು ಹೋರೀ ಮತ್ತು ಹೋಮಾಮ್. ಲೋಟಾನನ ತಂಗಿ ತಿಮ್ನ.
1 ಪೂರ್ವಕಾಲವೃತ್ತಾ 1 : 40 (IRVKN)
ಶೋಬಾಲನ ಮಕ್ಕಳು ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್. ಚಿಬ್ಬೋನನ ಮಕ್ಕಳು ಅಯ್ಯಾಹ ಮತ್ತು ಅನಾಹ.
1 ಪೂರ್ವಕಾಲವೃತ್ತಾ 1 : 41 (IRVKN)
ಅನಾಹನ ಮಗನು ದೀಶೋನ್. ದೀಶೋನನ ಮಕ್ಕಳು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
1 ಪೂರ್ವಕಾಲವೃತ್ತಾ 1 : 42 (IRVKN)
ಏಚೆರನ ಮಕ್ಕಳು ಬಿಲ್ಹಾನ್, ಜಾವಾನ್ ಮತ್ತು ಯಾಕಾನ್. ದೀಶಾನನ ಮಕ್ಕಳು ಊಚ್ ಮತ್ತು ಅರಾನ್. [PS]
1 ಪೂರ್ವಕಾಲವೃತ್ತಾ 1 : 43 (IRVKN)
{ಎದೋಮಿನಲ್ಲಿ ಆಳುತ್ತಿದ್ದ ಅರಸರು} [PS] ಇಸ್ರಾಯೇಲರ ಅರಸರು ಆಳ್ವಿಕೆ ಮಾಡುವುದಕ್ಕಿಂತ ಮೊದಲು ಎದೋಮ್ ದೇಶದಲ್ಲಿ ಅರಸರು ಆಳುತ್ತಿದ್ದರು. ಇವರಲ್ಲಿ ಬೆಯೋರನ ಮಗನಾದ ಬೆಳನು ಮೊದಲನೆಯವನು. ಅವನ ರಾಜಧಾನಿ ಹೆಸರು ದಿನ್ಹಾಬಾ.
1 ಪೂರ್ವಕಾಲವೃತ್ತಾ 1 : 44 (IRVKN)
ಬೆಳನು ಸತ್ತ ನಂತರ ಬೊಚ್ರದವನಾದ ಜೆರಹನ ಮಗ ಯೋಬಾಬನು ಅಧಿಪತ್ಯಕ್ಕೆ ಬಂದನು.
1 ಪೂರ್ವಕಾಲವೃತ್ತಾ 1 : 45 (IRVKN)
ಯೋಬಾಬನು ಸತ್ತ ಮೇಲೆ ತೇಮಾನೀಯರ ದೇಶದವನಾದ ಹುಷಾಮನು ಆಳ್ವಿಕೆ ಮಾಡಿದನು.
1 ಪೂರ್ವಕಾಲವೃತ್ತಾ 1 : 46 (IRVKN)
ಹುಷಾಮನು ಸತ್ತ ಮೇಲೆ ಮೋವಾಬ್ಯರ ಬೈಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.
1 ಪೂರ್ವಕಾಲವೃತ್ತಾ 1 : 47 (IRVKN)
ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.
1 ಪೂರ್ವಕಾಲವೃತ್ತಾ 1 : 48 (IRVKN)
ಸಮ್ಲಾಹನು ಸತ್ತ ಮೇಲೆ ಯೂಫ್ರೆಟಿಸ್ ನದಿ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
1 ಪೂರ್ವಕಾಲವೃತ್ತಾ 1 : 49 (IRVKN)
ಸೌಲನು ಸತ್ತ ಮೇಲೆ ಅಕ್ಬೋರನ ಮಗನಾದ ಬಾಳ್ಹಾನಾನು ಅರಸನಾದನು.
1 ಪೂರ್ವಕಾಲವೃತ್ತಾ 1 : 50 (IRVKN)
ಬಾಳ್ಹಾನಾನ್ ಸತ್ತ ಮೇಲೆ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೇದಳ ಮಗಳು,
1 ಪೂರ್ವಕಾಲವೃತ್ತಾ 1 : 51 (IRVKN)
ಹದದನು ಸತ್ತ ನಂತರ ಎದೋಮ್ಯ ಕುಲಪತಿಗಳಾದವರು ಯಾರೆಂದರೆ, ತಿಮ್ನ, ಅಲ್ಯ, ಯೆತೇತ್,
1 ಪೂರ್ವಕಾಲವೃತ್ತಾ 1 : 52 (IRVKN)
ಒಹೋಲಿಬಾಮ, ಏಲ, ಪೀನೋನ್,
1 ಪೂರ್ವಕಾಲವೃತ್ತಾ 1 : 53 (IRVKN)
ಕೆನೆಜ್, ತೇಮಾನ್, ಮಿಬ್ಚಾರ್,
1 ಪೂರ್ವಕಾಲವೃತ್ತಾ 1 : 54 (IRVKN)
ಮಗ್ದೀಯೇಲ್ ಮತ್ತು ಇರಾಮ್ ಇವರೇ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54

BG:

Opacity:

Color:


Size:


Font: