ನದಿಗಳೇ, ಚಪ್ಪಾಳೆ ತಟ್ಟಿರಿ! [QBR2] ಬೆಟ್ಟಗಳೇ, ಒಟ್ಟಾಗಿ ಹಾಡಿರಿ! [QBR]
ಕೀರ್ತನೆಗಳು 98 : 9 (ERVKN)
ಯೆಹೋವನ ಎದುರಿನಲ್ಲಿ ಹಾಡಿರಿ, [QBR2] ಯಾಕೆಂದರೆ ಆತನು ಭೂಲೋಕವನ್ನು ಆಳಲು [*ಆಳಲು ಅಥವಾ ನ್ಯಾಯತೀರಿಸಲು] ಬರುತ್ತಿದ್ದಾನೆ. [QBR] ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ. [QBR2] ಆತನು ಜನರನ್ನು ನೀತಿಯಿಂದ ಆಳುತ್ತಾನೆ. [PE]