ಯೆರೆಮಿಯ 27 : 1 (ERVKN)
ಯೆಹೋವನು ನೆಬೂಕದ್ನೆಚ್ಚರನನ್ನು ರಾಜನನ್ನಾಗಿ ಮಾಡಿದ್ದು ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಈ ಸಂದೇಶ ಬಂದಿತು. ಚಿದ್ಕೀಯನು ರಾಜನಾಗಿದ್ದ ಯೋಷೀಯನ ಮಗ. *ಯೆರೆಮೀಯ … ಮಗ ಹೀಬ್ರೂವಿನಲ್ಲಿ ಇಂತಿದೆ: “ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ”ಎಂದಿದೆ. ಬಹುಶಃ ಇದು ನಕಲು ಪ್ರತಿಗಾರರು ಮಾಡಿದ ತಪ್ಪಾಗಿದ್ದಿರಬೇಕು. ಮೂರನೆ ವಚನದಲ್ಲಿ ಚಿದ್ಕೀಯನ ಬಗ್ಗೆ ಹೇಳಲಾಗಿದೆ. ಯೆರೆಮೀಯ 28:2 ರಲ್ಲಿ ನಾಲ್ಕನೆ ವರ್ಷವನ್ನು ಉಲ್ಲೇಖಿಸಲಾಗಿದೆ. 594-593 ಕ್ರಿ.ಪೂ.

1 2 3 4 5 6 7 8 9 10 11 12 13 14 15 16 17 18 19 20 21 22