1 ಪೂರ್ವಕಾಲವೃತ್ತಾ 8 : 1 (ERVKN)
ಬೆನ್ಯಾಮೀನನ ಮೊದಲನೆ ಮಗನು ಬೆಳ. ಎರಡನೆಯ ಮಗನು ಅಷ್ಬೇಲ್. ಮೂರನೆಯ ಮಗನು ಅಹ್ರಹ;
1 ಪೂರ್ವಕಾಲವೃತ್ತಾ 8 : 2 (ERVKN)
ನಾಲ್ಕನೆಯ ಮಗನು ನೋಹ; ಮತ್ತು ಐದನೆಯ ಮಗನು ರಾಫ.
1 ಪೂರ್ವಕಾಲವೃತ್ತಾ 8 : 3 (ERVKN)
ಬೆಳನ ಮಕ್ಕಳು ಯಾರೆಂದರೆ: ಅದ್ದಾರ್, ಗೇರ, ಅಬೀಹೂದ್,
1 ಪೂರ್ವಕಾಲವೃತ್ತಾ 8 : 4 (ERVKN)
[This verse may not be a part of this translation]
1 ಪೂರ್ವಕಾಲವೃತ್ತಾ 8 : 5 (ERVKN)
[This verse may not be a part of this translation]
1 ಪೂರ್ವಕಾಲವೃತ್ತಾ 8 : 6 (ERVKN)
[This verse may not be a part of this translation]
1 ಪೂರ್ವಕಾಲವೃತ್ತಾ 8 : 7 (ERVKN)
[This verse may not be a part of this translation]
1 ಪೂರ್ವಕಾಲವೃತ್ತಾ 8 : 8 (ERVKN)
ಶಹರಯಿಮನು ಮೋವಾಬಿನಲ್ಲಿ ತನ್ನ ಹೆಂಡತಿಯರಾದ ಹೂಷೀಮ್ ಮತ್ತು ಬಾರ ಎಂಬವರನ್ನು ತ್ಯಜಿಸಿ ಬೇರೊಬ್ಬ ಹೆಂಡತಿಯಿಂದ ಇತರ ಮಕ್ಕಳನ್ನು ಪಡೆದನು.
1 ಪೂರ್ವಕಾಲವೃತ್ತಾ 8 : 9 (ERVKN)
[This verse may not be a part of this translation]
1 ಪೂರ್ವಕಾಲವೃತ್ತಾ 8 : 10 (ERVKN)
[This verse may not be a part of this translation]
1 ಪೂರ್ವಕಾಲವೃತ್ತಾ 8 : 11 (ERVKN)
ಶಹರಯಿಮ್ ಮತ್ತು ಹೂಷೀಮಳಿಗೆ ಅಬೀಟೂಬ್ ಮತ್ತು ಎಲ್ಛಾಲ ಎಂಬ ಇಬ್ಬರು ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 8 : 12 (ERVKN)
[This verse may not be a part of this translation]
1 ಪೂರ್ವಕಾಲವೃತ್ತಾ 8 : 13 (ERVKN)
[This verse may not be a part of this translation]
1 ಪೂರ್ವಕಾಲವೃತ್ತಾ 8 : 14 (ERVKN)
ಬೆರೀಯನ ಗಂಡುಮಕ್ಕಳು ಯಾರೆಂದರೆ: ಅಹ್ಯೋ, ಶಾಷಕ್, ಯೆರೇಮೋತ್, ಜೆಬದ್ಯ,
1 ಪೂರ್ವಕಾಲವೃತ್ತಾ 8 : 15 (ERVKN)
ಅರಾದ್, ಎದೆರ್,
1 ಪೂರ್ವಕಾಲವೃತ್ತಾ 8 : 16 (ERVKN)
ಮಿಕಾಯೇಲ್, ಇಷ್ಪ ಮತ್ತು ಯೋಹ.
1 ಪೂರ್ವಕಾಲವೃತ್ತಾ 8 : 17 (ERVKN)
ಎಲ್ಪಾಲನ ಗಂಡುಮಕ್ಕಳು ಯಾರೆಂದರೆ: ಜೆಬದ್ಯ ಮೆಷುಲ್ಲಾಮ್, ಹಿಜ್ಕೀ, ಹೆಬೆರ್,
1 ಪೂರ್ವಕಾಲವೃತ್ತಾ 8 : 18 (ERVKN)
ಇಷ್ಮೆರೈ, ಇಜ್ಲೀಯ ಮತ್ತು ಯೋಬಾಬ್.
1 ಪೂರ್ವಕಾಲವೃತ್ತಾ 8 : 19 (ERVKN)
ಶಿಮ್ಮಿಯ ಗಂಡುಮಕ್ಕಳು ಯಾರೆಂದರೆ: ಯಾಕೀಮ್, ಜಿಕ್ರೀ, ಜಬ್ದೀ.
1 ಪೂರ್ವಕಾಲವೃತ್ತಾ 8 : 20 (ERVKN)
ಎಲೀಗೇನೈ, ಚಿಲ್ಲೆತೈ, ಎಲೀಯೇಲ್,
1 ಪೂರ್ವಕಾಲವೃತ್ತಾ 8 : 21 (ERVKN)
ಅದಾಯ, ಬೆರಾಯ ಮತ್ತು ಶಿಮ್ರಾತ್.
1 ಪೂರ್ವಕಾಲವೃತ್ತಾ 8 : 22 (ERVKN)
ಶಾಷಕನ ಮಕ್ಕಳು ಯಾರೆಂದರೆ: ಇಷ್ಪಾನ್, ಏಬೆರ್, ಎಲೀಯೇಲ್.
1 ಪೂರ್ವಕಾಲವೃತ್ತಾ 8 : 23 (ERVKN)
ಅಬ್ದೋನ್, ಜಿಕ್ರೀ, ಹಾನಾನ್,
1 ಪೂರ್ವಕಾಲವೃತ್ತಾ 8 : 24 (ERVKN)
ಹನನ್ಯ, ಏಲಾಮ್, ಅನೆತೋತೀಯ,
1 ಪೂರ್ವಕಾಲವೃತ್ತಾ 8 : 25 (ERVKN)
ಇಪ್ದೆಯಾಹ ಮತ್ತು ಪೆನೂವೇಲ್.
1 ಪೂರ್ವಕಾಲವೃತ್ತಾ 8 : 26 (ERVKN)
ಯೆರೋಹಾಮನ ಗಂಡುಮಕ್ಕಳು ಯಾರೆಂದರೆ: ಶಂಷೆರೈ, ಶೆಹರ್ಯ, ಅತಲ್ಯ,
1 ಪೂರ್ವಕಾಲವೃತ್ತಾ 8 : 27 (ERVKN)
ಯಾರೆಷ್ಯ, ಏಲೀಯ ಮತ್ತು ಜಿಕ್ರೀ.
1 ಪೂರ್ವಕಾಲವೃತ್ತಾ 8 : 28 (ERVKN)
ಈ ಜನರೆಲ್ಲರು ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರ ಗೋತ್ರ ಚರಿತ್ರೆಯಲ್ಲಿ ಇವರನ್ನು ನಾಯಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರೆಲ್ಲಾ ಜೆರುಸಲೇಮಿನಲ್ಲಿ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 8 : 29 (ERVKN)
ಯೆಗೂವೇಲನು ಗಿಬ್ಯೋನನ ತಂದೆ. ಇವನು ಗಿಬ್ಯೋನಿನಲ್ಲಿ ವಾಸಿಸುತ್ತಿದ್ದನು. ಯೆಗೂವೇಲನ ಹೆಂಡತಿಯ ಹೆಸರು ಮಾಕ.
1 ಪೂರ್ವಕಾಲವೃತ್ತಾ 8 : 30 (ERVKN)
ಯೆಗೂವೇಲನ ಚೊಚ್ಚಲ ಮಗನು ಅಬ್ದೋನ. ಅವನ ಇತರ ಗಂಡುಮಕ್ಕಳು ಯಾರೆಂದರೆ, ಚೂರ್, ಕೀಷ್, ಬಾಳ್, ನಾದಾಬ್,
1 ಪೂರ್ವಕಾಲವೃತ್ತಾ 8 : 31 (ERVKN)
ಗೇದೋರ್, ಅಹ್ಯೋ, ಜೆಕೆರ್ ಮತ್ತು ಮಿಕ್ಲೋತ್.
1 ಪೂರ್ವಕಾಲವೃತ್ತಾ 8 : 32 (ERVKN)
ಮಿಕ್ಲೋತನು ಶಿಮಾಹನ ತಂದೆ. ಇವರೂ ತಮ್ಮ ಸಂಬಂಧಿಕರೊಂದಿಗೆ ಜೆರುಸಲೇಮಿನಲ್ಲಿ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 8 : 33 (ERVKN)
ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳರ ತಂದೆ.
1 ಪೂರ್ವಕಾಲವೃತ್ತಾ 8 : 34 (ERVKN)
ಯೋನಾತಾನನ ಮಗ ಮೆರೀಬ್ಬಾಳ್. ಮೆರೀಬ್ಬಾಳನು ಮೀಕನ ತಂದೆ.
1 ಪೂರ್ವಕಾಲವೃತ್ತಾ 8 : 35 (ERVKN)
ಮೀಕನ ಗಂಡುಮಕ್ಕಳು ಯಾರೆಂದರೆ: ಪೀತೋನ್, ಮೆಲೆಕ್, ತರೇಯ ಮತ್ತು ಅಹಾಜ್.
1 ಪೂರ್ವಕಾಲವೃತ್ತಾ 8 : 36 (ERVKN)
ಅಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಅಲೆಮೆತನ, ಅಜ್ಮಾವೆತನ ಮತ್ತು ಜಿಮ್ರೀಯ ತಂದೆ. ಜಿಮ್ರೀಯು ಮೋಚನ ತಂದೆ.
1 ಪೂರ್ವಕಾಲವೃತ್ತಾ 8 : 37 (ERVKN)
ಮೋಚನು ಬಿನ್ನನ ತಂದೆ. ರಾಫನು ಬಿನ್ನನ ಮಗ. ಎಲ್ಲಾಸನು ರಾಫನ ಮಗ. ಆಚೇಲನು ಎಲ್ಲಾಸನ ಮಗ.
1 ಪೂರ್ವಕಾಲವೃತ್ತಾ 8 : 38 (ERVKN)
ಆಚೇಲನಿಗೆ ಆರು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್. ಇವರೆಲ್ಲರೂ ಆಚೇಲನ ಗಂಡುಮಕ್ಕಳು.
1 ಪೂರ್ವಕಾಲವೃತ್ತಾ 8 : 39 (ERVKN)
ಆಚೇಲನ ತಮ್ಮನಾದ ಏಷೆಕನ ಗಂಡುಮಕ್ಕಳು ಯಾರೆಂದರೆ: ಊಲಾಮನು ಏಷೆಕನ ಚೊಚ್ಚಲಮಗ; ಯೆಯೂಷನು ಏಷೆಕನ ಎರಡನೆಯ ಮಗನು; ಮೂರನೆಯವನು ಎಲೀಫೆಲೆಟ್.
1 ಪೂರ್ವಕಾಲವೃತ್ತಾ 8 : 40 (ERVKN)
ಊಲಾಮನ ಗಂಡುಮಕ್ಕಳೆಲ್ಲರೂ ರಣವೀರರು; ಬಿಲ್ಲುಬಾಣಗಳನ್ನು ಉಪಯೋಗಿಸುವುದರಲ್ಲಿ ನಿಪುಣರು. ಅವರಿಗೆ ಅನೇಕ ಗಂಡುಮಕ್ಕಳು ಮತ್ತು ಗಂಡು ಮೊಮ್ಮಕ್ಕಳಿದ್ದರು. ಅವರಿಗೆ ಒಟ್ಟು ನೂರೈವತ್ತು ಮಂದಿ ಗಂಡುಮಕ್ಕಳು ಮತ್ತು ಗಂಡು ಮೊಮ್ಮಕ್ಕಳು ಇದ್ದರು. ಇವರೆಲ್ಲಾ ಬೆನ್ಯಾಮೀನನ ಸಂತತಿಯವರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40

BG:

Opacity:

Color:


Size:


Font: