Kannada ಬೈಬಲ್

ಪ್ರಕಟನೆ ಒಟ್ಟು 22 ಅಧ್ಯಾಯಗಳು

ಪ್ರಕಟನೆ

ಪ್ರಕಟನೆ ಅಧ್ಯಾಯ 1
ಪ್ರಕಟನೆ ಅಧ್ಯಾಯ 1

ಪೀಠಿಕೆ 1 ಯೇಸು ಕ್ರಿಸ್ತನ ಪ್ರಕಟನೆಯು, ಆತನು * ಪ್ರಕ 22:6: ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ † ಪ್ರಕ 22:16: ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು.

2 ಯೋಹಾನನು ಯೋಹಾ 19:35: ದೇವರ ವಾಕ್ಯದ ಕುರಿತಾಗಿಯೂ § ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ 6:9; 12:17; 19:10: ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ * ಪ್ರಕ 1:11, 19: ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು.

ಪ್ರಕಟನೆ ಅಧ್ಯಾಯ 1

3 ಪ್ರಕ 22:7; ಲೂಕ 11:28; 1 ಯೋಹಾ 2:3: ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. ‡ ಪ್ರಕ 22:10; 1 ಯೋಹಾ 2:18; ರೋಮಾ. 13:11 ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.

ಆಸ್ಯಸೀಮೆಯ ಏಳು ಸಭೆಗಳಿಗೆ ವಂದನೆಗಳು 4 ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; § ವಿಮೋ 3:14: ಇರುವಾತನೂ, * ಯೋಹಾ 1:1: ಇದ್ದಾತನೂ, ಬರುವಾತನೂ ಆಗಿರುವಾತನಿಂದ † ಪ್ರಕ 1:8; 4:8; ಇಬ್ರಿ. 13:8: ಮತ್ತು ‡ ಪ್ರಕ 3:1; 4:5; 5:6: ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ

ಪ್ರಕಟನೆ ಅಧ್ಯಾಯ 1

5 ಮತ್ತು § ಪ್ರಕ 3:14; ಯೋಹಾ 18:37; 1 ತಿಮೊ. 6:13; ಯೆಶಾ 55:4: ನಂಬಿಗಸ್ತ ಸಾಕ್ಷಿಯೂ, * ಕೊಲೊ 1: 18. ಕೀರ್ತ 89:27; ಅ. ಕೃ. 26:23; 1 ಕೊರಿ 15:20: ಸತ್ತವರೊಳಗಿಂದ ಮೊದಲು † ಮೂಲ: ಹುಟ್ಟಿಬಂದವನೂ. ಎದ್ದುಬಂದಾತನೂ ಮತ್ತು ‡ ಪ್ರಕ 17:14; 19:16; ಕೀರ್ತ 89:27: ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಯೋಹಾ 13:34; 15:9; ರೋಮಾ. 8:37: ನಮ್ಮನ್ನು ಪ್ರೀತಿಸುವಾತನೂ * 1 ಪೇತ್ರ. 1:18, 19: ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,

ಪ್ರಕಟನೆ ಅಧ್ಯಾಯ 1

6 ನಮ್ಮನ್ನು ದೇವರ ಪ್ರಕ 5:10; 20:6; 1 ಪೇತ್ರ. 2:9; ವಿಮೋ 19:6: ರಾಜ್ಯವನ್ನಾಗಿಯೂ ‡ ರೋಮಾ. 15:6: ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ § ರೋಮಾ. 11:36: ಮಹಿಮೆಯು * 1 ಪೇತ್ರ. 4:11: ಬಲವು ಉಂಟಾಗಲಿ. ಆಮೆನ್.

7

7 ನೋಡಿರಿ, ಆತನು ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ 1:5 1; ಅ. ಕೃ. 1:16; 1 ಥೆಸ. 4:16; ಯೂದ 4: ಮೇಘಗಳೊಂದಿಗೆ ಬರುತ್ತಾನೆ, ‡ ಜೆಕ. 12:10; ಯೋಹಾ 19:37: ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.

ಪ್ರಕಟನೆ ಅಧ್ಯಾಯ 1

41 § ಯೆಶಾ 41:4; 44:6; 48:12; ಪ್ರಕ 21:6; 22:13: “ನಾನೇ ಆದಿಯೂ ಅಂತ್ಯವೂ, * ವ. 4: ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ. ಕ್ರಿಸ್ತನ ದರ್ಶನ ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, 2 ತಿಮೊ. 2:12: ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ‡ ವ. 2: ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.

ಪ್ರಕಟನೆ ಅಧ್ಯಾಯ 1

10 ನಾನು § ಅ. ಕೃ. 20:7; 1 ಕೊರಿ 16:2: ಕರ್ತನ ದಿನದಲ್ಲಿ [* ಪ್ರಕ 4:2; 17:3; 21: 10 ಯೆಹೆ. 3:12; ಮತ್ತಾ 22:43; 2 ಕೊರಿ 12:2: ]ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ಪ್ರಕ 4:1: ತುತ್ತೂರಿಯ ನಾದದಂತಿತ್ತು.

11 ಅದು, ಪ್ರಕ 1:2, 19: “ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು.

ಪ್ರಕಟನೆ ಅಧ್ಯಾಯ 1

12 ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ § ವ. 20; ಪ್ರಕ 2:1; ವಿಮೋ 25:37; ಜೆಕ. 4:2; ಪ್ರಕ 11:4: ಏಳು ಚಿನ್ನದ ದೀಪಸ್ತಂಭಗಳನ್ನೂ

13 ಆ ದೀಪಸ್ತಂಭಗಳ ಮಧ್ಯದಲ್ಲಿ * ದಾನಿ. 7:13; 10:16; ಪ್ರಕ 14:14: ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. † ವಿಮೋ 28:4; ದಾನಿ. 10:5: ಆತನು ನಿಲುವಂಗಿಯನ್ನು ಧರಿಸಿ ‡ ಪ್ರಕ 15:6: ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.

ಪ್ರಕಟನೆ ಅಧ್ಯಾಯ 1

14 § ದಾನಿ. 7:9: ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. * ಪ್ರಕ 2:18; 19:12; ದಾನಿ. 10:6: ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ,

15 ಯೆಹೆ. 1:7; ದಾನಿ. 10:6: ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ‡ ಯೆಹೆ. 1:24; 43:2; ಪ್ರಕ 14:2; 19:6: ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.

ಪ್ರಕಟನೆ ಅಧ್ಯಾಯ 1

16 § ವ. 20; ಪ್ರಕ 2:1; 3:1: ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, * ಪ್ರಕ 19:15; ಯೆಶಾ 49:2; ಎಫೆ 6:17; ಇಬ್ರಿ. 4:12; ಪ್ರಕ 2:12, 16: ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. † ಮತ್ತಾ 17:2: ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು.

17 ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7: ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, § ಮತ್ತಾ 17:7: “ಹೆದರಬೇಡ, * ಯೆಶಾ 41:4; 44:6; 48:12; ಪ್ರಕ 2:8; 22:13: ನಾನು ಮೊದಲನೆಯವನೂ, ಕಡೆಯವನೂ,

ಪ್ರಕಟನೆ ಅಧ್ಯಾಯ 1

18 ಸದಾ ಜೀವಿಸುವವನೂ ಆಗಿದ್ದೇನೆ. ರೋಮಾ. 6:9; 14:9: ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಪ್ರಕ 9:1; 20:1: ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ.

19 ಆದ್ದರಿಂದ§ ಪ್ರಕ 1:2, 11, 12-16 ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ.

ಪ್ರಕಟನೆ ಅಧ್ಯಾಯ 1

20 ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ* ಪ್ರಕ 7:1; 9:11; 14:18; 16:5: ದೂತರು, ಆ ಏಳು ದೀಪಸ್ತಂಭಗಳು ಅಂದರೆ ಮತ್ತಾ 5:14, 15: ಆ ಏಳು ಸಭೆಗಳು.”