Kannada ಬೈಬಲ್

ಎಫೆಸದವರಿಗೆ ಒಟ್ಟು 6 ಅಧ್ಯಾಯಗಳು

ಎಫೆಸದವರಿಗೆ

ಎಫೆಸದವರಿಗೆ ಅಧ್ಯಾಯ 2
ಎಫೆಸದವರಿಗೆ ಅಧ್ಯಾಯ 2

ಮರಣದಿಂದ ಜೀವಕ್ಕೆ 1 * ಕೊಲೊ 1:21; 2:13: ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ.

2 ಪೂರ್ವದಲ್ಲಿ ಎಫೆ 4:17,22; 5:8; ಕೊಲೊ 3:7; 1 ಕೊರಿ 6:7,8: ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, ‡ ಎಫೆ 6:12; ಯೋಹಾ 12:13: ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ.

ಎಫೆಸದವರಿಗೆ ಅಧ್ಯಾಯ 2

3 ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, § ಗಲಾ 5:16: ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. * ಕೀರ್ತ 51:5; ರೋಮಾ. 5: 12. 2 ಪೇತ್ರ 2:14: ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.

4 ಆದರೆ ಎಫೆ 2:7; ತೀತ. 3:5: ಕರುಣಾನಿಧಿಯಾಗಿರುವ ದೇವರು ‡ ಯೋಹಾ 3 16: ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,

ಎಫೆಸದವರಿಗೆ ಅಧ್ಯಾಯ 2

5 ಅಪರಾಧಗಳ ದೆಸೆಯಿಂದ § ಕೊಲೊ 2:12,13; ಯೋಹಾ 14:19: ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. * ಎಫೆ 1 8; ಅ. ಕೃ. 15:11: ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.

6 ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ ತೀತ. 3:4: ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು

ಎಫೆಸದವರಿಗೆ ಅಧ್ಯಾಯ 2

7 ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, ಎಫೆ 1:21: ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ.

8 § 1 ಪೇತ್ರ. 1:5; ರೋಮಾ. 4:16: ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. * 2 ಕೊರಿ 3:5: ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, † ಯೋಹಾ 4:10: ಅದು ದೇವರ ದಾನವೇ.

ಎಫೆಸದವರಿಗೆ ಅಧ್ಯಾಯ 2

9 2 ತಿಮೊ. 1:9; ತೀತ. 3:5; ರೋಮಾ. 3:20,28: ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, § 1 ಕೊರಿ 1:29: ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ.

10 * ಕೀರ್ತ 100. 3; ಯೆಶಾ 64:8: ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, † ಎಫೆ 1:4: ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ ‡ ಎಫೆ 4:24; ತೀತ. 2:14: ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.

ಎಫೆಸದವರಿಗೆ ಅಧ್ಯಾಯ 2

ಕ್ರಿಸ್ತನಲ್ಲಿ ಒಂದೇ ಜನಾಂಗ
ಕೊಲೊ 1:21-29

11 ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ § ರೋಮಾ. 2:28,29; ಕೊಲೊ 2:11,13: ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ.

12 ಅಂದು * ಎಫೆ 5:8: ನೀವು ಕ್ರಿಸ್ತನಿಂದ ದೂರವಿದವರೂ, † ಕೊಲೊ 1:21; ಗಲಾ. 2:15: ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, ‡ ರೋಮಾ. 9:4: ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು § 1 ಥೆಸ. 4:13: ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.

ಎಫೆಸದವರಿಗೆ ಅಧ್ಯಾಯ 2

13 ಈಗಲಾದರೋ, * ಎಫೆ 2:17; ಅ. ಕೃ. 2:39: ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ † ಕೊಲೊ 1:20: ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ.

14 ಗಲಾ. 3:28: ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ § ಮೀಕ. 5:5; ಕೊಲೊ 3:15: ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು * ಕೊಲೊ 1:21,22: ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.

ಎಫೆಸದವರಿಗೆ ಅಧ್ಯಾಯ 2

15 ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ ರೋಮಾ. 6:4: ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ.

16 ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ ಅಥವಾ, ಪರಿಹರಿಸಿ. ಇಲ್ಲವಾಗಿಸಿ, § ಕೊಲೊ 1:20-22: ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ.

ಎಫೆಸದವರಿಗೆ ಅಧ್ಯಾಯ 2

17 ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು.

18 ಇದರಿಂದ * ಯೋಹಾ 14:6 ಆತನ ಮೂಲಕ ಉಭಯತ್ರರು † ಎಫೆ 4:4; 1 ಕೊರಿ 12:13 ಯೋಹಾ 4:23: ಒಂದೇ ಆತ್ಮನಲ್ಲಿ ‡ ಎಫೆ 3:12; ರೋಮಾ. 5:2; ಯೋಹಾ 10:7,9 ತಂದೆಯ ಬಳಿಗೆ § ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು. ಪ್ರವೇಶಿಸಲು ಮಾರ್ಗವಾಯಿತು.

ಎಫೆಸದವರಿಗೆ ಅಧ್ಯಾಯ 2

19 ಹೀಗಿರಲಾಗಿ ನೀವು ಇನ್ನು ಮೇಲೆ * ಎಫೆ 2:12; ಇಬ್ರಿ. 11:13, 13:14: ಪರದೇಶದವರೂ ಅನ್ಯರೂ ಆಗಿರದೇ † ಫಿಲಿ. 3:20; ಇಬ್ರಿ. 12:22,23: ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ‡ ಗಲಾ. 6:10 ದೇವರ ಮನೆಯವರೂ ಆಗಿದ್ದೀರಿ.

20 § ಮತ್ತಾ 16:18; ಪ್ರಕ 21:14: ಅಪೊಸ್ತಲರೂ * ಎಫೆ 3:5; 4:11: ಪ್ರವಾದಿಗಳೂ ಎಂಬ † ಅಥವಾ ಹಾಕಿದ. ಅಡಿಪಾಯದ ಮೇಲೆ ‡ 1 ಕೊರಿ 3:9: ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. 1 ಕೊರಿ 3:11: ಯೇಸು ಕ್ರಿಸ್ತನೇ * ಕೀರ್ತ 118:22; ಯೆಶಾ 28:16: ಮುಖ್ಯವಾದ ಮೂಲೆಗಲ್ಲು.

ಎಫೆಸದವರಿಗೆ ಅಧ್ಯಾಯ 2

21 ಎಫೆ 4:15,16: ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ‡ 1 ಕೊರಿ 3:16,17: ಪರಿಶುದ್ಧ ದೇವಾಲಯವಾಗುತ್ತದೆ.

22 § 1 ಪೇತ್ರ. 2:5: ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ * 2 ಕೊರಿ 6:16: ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.